ABCDEFGHIJKLMNOPQRSTUVWXYZ
1
ಕರ್ನಾಟಕ ಸರ್ಕಾರ
2
ಆಯುಕ್ತರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಧಾರವಾಡ
3
2026-27 ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳ ಮಕ್ಕಳಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಬೇಕಾದ
4
FLN ಕಲಿಕಾ ಫಲಗಳು (4 ರಿಂದ 10 ನೇ ತರಗತಿ) 2026-27
5
(ನಿರ್ದೇಶಕರು, ಡಿ.ಎಸ್.ಇ.ಆರ್.ಟಿ., ಬೆಂಗಳೂರು ಇವರ ಸುತ್ತೋಲೆ ಸಂಖ್ಯೆ: E-110911/DSERT/NEP/ECCE/15/2026-TECD ದಿನಾಂಕ: 07-08-2026 ರಲ್ಲಿ ತಿಳಿಸಿದಂತೆ)
6
ಪ್ರಥಮ ಭಾಷೆ (ಕನ್ನಡ/ಆಂಗ್ಲ/ಉರ್ದು/ಮರಾಠಿ/ಹಿಂದಿ/ಸಂಸ್ಕೃತ/ತೆಲುಗು)
7
1ವಾಕ್ಯ/ಪ್ಯಾರಾವನ್ನು ಸರಾಗವಾಗಿ ಅರ್ಥಸಹಿತ ಓದಿ, ಅರ್ಥವನ್ನು ಹೇಳುವರು.
8
2ಓದಿದ ವಿಷಯವನ್ನು ಅರ್ಥೈಸಿಕೊಂಡು, ಪ್ರಶ್ನೆಗಳಿಗೆ ಉತ್ತರಿಸುವರು (ಯಾರು, ಏನು, ಎಲ್ಲಿ, ಏಕೆ).
9
3ಸರಳ ವಾಕ್ಯಗಳನ್ನು ಸ್ವತಃ ಬರೆಯುವರು (3-5 ವಾಕ್ಯಗಳು).
10
4ದಿನನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಮಾತನಾಡುವರು ಹಾಗೂ ಬಳಸುವರು.
11
Second Language /ದ್ವಿತೀಯ ಭಾಷೆ
12
1Reads simple sentences and a short paragraph with understanding.
13
2Answer simple questions based on the text (who, what, where, why).
14
3Write simple sentences independently (3-5 sentences). written communication.
15
4Use English for everyday communication (introductions, needs, basic expressions).
16
ಗಣಿತ / Mathematics
17
1Read, write, and understand numbers upto: 3-digit level for 4th & 5th Standard up to 4 digit for 6th to 10 Standard).
ಮೂರು ಅಂಕಿಯ (4 ಮತ್ತು 5 ನೇ ತರಗತಿಗೆ) ಮತ್ತು ನಾಲ್ಕು ಅಂಕಿಯ (6 ರಿಂದ 10 ನೇ ತರಗತಿಯವರೆಗೆ) ಸಂಖ್ಯೆಯನ್ನು ಓದುವರು, ಬರೆಯುವರು ಮತ್ತು ಅರ್ಥೈಸಿಕೊಳ್ಳುವರು.
18
2Perform addition, subtraction, multiplication, and division in simple contexts up to 3-digit level for 4th & 5th Standard up to 4 digit for 6th to 10 Standard).
ಕನಿಷ್ಠ ಮೂರು ಅಂಕೆಗಳ (4 ಮತ್ತು 5 ನೇ ತರಗತಿಗೆ) ಮತ್ತು ನಾಲ್ಕು ಅಂಕೆಗಳ (6 ರಿಂದ 10 ನೇ ತರಗತಿಯವರೆಗೆ) ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರದ ಲೆಕ್ಕಗಳನ್ನು ಮಾಡುವರು.
19
3Solve simple word problems using basic operations.
ಗಣಿತದ ಮೂಲ ಕ್ರಿಯೆಗಳನ್ನು ಬಳಸಿ ವಾಕ್ಯ ರೂಪದ ಲೆಕ್ಕಗಳನ್ನು ಬಿಡಿಸುವರು.
20
4Apply math in daily life (time, money, length, and basic data).
ನಿತ್ಯ ಜೀವನದಲ್ಲಿ ಗಣಿತದ ಕ್ರಿಯೆಗಳನ್ನು ಅನ್ವಯಿಸುವರು. (ಸಮಯ, ಹಣ, ಅಳತೆ ಮತ್ತು ದತ್ತಾಂಶ).
21
22
ದಿನಾಂಕ: 20-8-2026 ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100