ವೀರಗಾಥಾ ಪ್ರಾಜೆಕ್ಟ್ 2.0 Project Veergatha 2.0
01 ಸೆಪ್ಟಂಬರ್ 2022 ರಿಂದ 10 ಡಿಸೆಂಬರ್ 2022
ಸಶಸ್ತ್ರ ಪಡೆಗಳ ಅಧಿಕಾರಿಗಳು/ಸಿಬ್ಬಂದಿಗಳು, ಇತರ ಕಾನೂನುಬದ್ಧ ಪಡೆಗಳು ಮತ್ತು ನಾಗರಿಕರ ಶೌರ್ಯ ಮತ್ತು ತ್ಯಾಗದ ಕಾರ್ಯಗಳನ್ನು ಗೌರವಿಸಲು, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವರ್ಷದಲ್ಲಿ ಎರಡು ಬಾರಿ ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ
ಭಾಗವಹಿಸುವ ವಿಧಾನ
MoD https://www.gallantryawards.gov.in
ಪ್ರಾಜೆಕ್ಟ್ ವೀರಗಾಥಾ ಯೋಜನೆಯ ವಿಶೇಷತೆಗಳು
ದಿನಾಂಕ | ಯೋಜಿತ ಕಾರ್ಯ |
13 ಸೆಪ್ಟಂಬರ್ ರಿಂದ 13 ನವ್ಹಂಬರ್ ವರೆಗೆ | ನೋಡಲ್ ಅಧಿಕಾರಿಗಳಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಪರಿಚಯ – ಆನ್ ಲೈನ್ ಸಭೆ, ವಿಡಿಯೋ ಕಾನ್ಫ್ ರೆನ್ಸ್ ಗಳು, ವೆಬಿನಾರ್ ಗಳ ಮೂಲಕ. |
ಅಕ್ಟೋಬರ್ 6 ರಿಂದ ನವ್ಹಂಬರ್ 10 ರವರೆಗೆ | ಶಾಲಾ ಹಂತದಲ್ಲಿ ಚಟುವಟಿಕಗಳ ಆಯೋಜನೆ. |
ನವ್ಹಂಬರ್ 1 ರಿಂದ 22 ನವ್ಹಂಬರ್ ರವರೆಗೆ | ಶಾಲಾ ಹಂತದಲ್ಲಿ ಆಯ್ಕೆಯಾದ ಚಟುವಟಿಕೆಗಳನ್ನು ಪೋರ್ಟಲ್ ನಲ್ಲಿ ಅಪ್‌ಲೋಡ್ ಮಾಡುವುದು. |
ನವ್ಹಂಬರ್ 25 ರಿಂದ ಡಿಸೆಂಬರ್ 10 ರವರೆಗೆ ರವರೆಗೆ. | ರಾಜ್ಯ ಹಂತದ ಮೌಲ್ಯಮಾಪನ.ಆಯ್ಕೆಗಳನ್ನು ರಾಷ್ಟ್ರಮಟ್ಟದ ಆಯ್ಕೆ ಸಮಿತಿಗೆ ಸಲ್ಲಿಸುವುದು. |
ಡಿಸೆಂಬರ್ 12 ರಿಂದ ಡಿಸೆಂಬರ್ 30 ರವರೆಗೆ | ರಾಷ್ಟ್ರ ಮಟ್ಟದ ಮೌಲ್ಯಮಾಪನ ಕಾರ್ಯ. ಅಂತಿಮ ಫಲಿತಾಂಶವನ್ನು ರಕ್ಷಣಾ ಸಚೀವಾಲಯಕ್ಕೆ ಸಲ್ಲಿಸುವುದು. |
ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದವರಿಗೆ ಪುರಸ್ಕಾರ ನೀಡುವುದು. |
ಕಾರ್ಯಕ್ರಮದ ವೇಳಾಪಟ್ಟಿ
ಕ್ರ. ಸಂ | ತರಗತಿ | ಆಯ್ಕೆ | ವಿಭಾಗವಾರು ಆಯ್ಕೆ |
1 | 3 ರಿಂದ 5 ನೇ ತರಗತಿ | 1 | ಎಲ್ಲ ವಿಭಾಗಗಳು ಸೇರಿ |
2 | 6 ರಿಂದ 8ನೇ ತರಗತಿ | 1 | ಎಲ್ಲ ವಿಭಾಗಗಳು ಸೇರಿ |
3 | 9 ರಿಂದ 10 ನೇ ತರಗತಿ | 1 | ಎಲ್ಲ ವಿಭಾಗಗಳು ಸೇರಿ |
4 | 11 ರಿಂದ 12 ನೇ ತರಗತಿ | 1 | ಎಲ್ಲ ವಿಭಾಗಗಳು ಸೇರಿ |
ಶಾಲಾ ಹಂತದಲ್ಲಿ ಮಾಡಬೇಕಾದ ಒಟ್ಟು ಆಯ್ಕೆಗಳು
ರಾಜ್ಯ ಹಂತದಲ್ಲಿ ಮಾಡಬೇಕಾದ ಒಟ್ಟು ಆಯ್ಕೆಗಳು
ಕ್ರ. ಸಂ | ತರಗತಿ | ಆಯ್ಕೆ | ವಿಭಾಗವಾರು ಆಯ್ಕೆ |
1 | 3 ರಿಂದ 5 ನೇ ತರಗತಿ | 21 | ಎಲ್ಲ ವಿಭಾಗಗಳು ಸೇರಿ |
2 | 6 ರಿಂದ 8ನೇ ತರಗತಿ | 21 | ಎಲ್ಲ ವಿಭಾಗಗಳು ಸೇರಿ |
3 | 9 ರಿಂದ 10 ನೇ ತರಗತಿ | 21 | ಎಲ್ಲ ವಿಭಾಗಗಳು ಸೇರಿ |
4 | 11 ರಿಂದ 12 ನೇ ತರಗತಿ | 21 | ಎಲ್ಲ ವಿಭಾಗಗಳು ಸೇರಿ |
ರಾಜ್ಯ ಹಂತದಲ್ಲಿ ಮಾಡಬೇಕಾದ ಒಟ್ಟು ಆಯ್ಕೆಗಳು
1 | 3 ರಿಂದ 5 ನೇ ತರಗತಿ | 21 | ಎಲ್ಲ ವಿಭಾಗಗಳು ಸೇರಿ |
2 | 6 ರಿಂದ 8ನೇ ತರಗತಿ | 21 | ಎಲ್ಲ ವಿಭಾಗಗಳು ಸೇರಿ |
3 | 9 ರಿಂದ 10 ನೇ ತರಗತಿ | 21 | ಎಲ್ಲ ವಿಭಾಗಗಳು ಸೇರಿ |
4 | 11 ರಿಂದ 12 ನೇ ತರಗತಿ | 21 | ಎಲ್ಲ ವಿಭಾಗಗಳು ಸೇರಿ |
1 | 3 ರಿಂದ 5 ನೇ ತರಗತಿ | 21 |
2 | 6 ರಿಂದ 8ನೇ ತರಗತಿ | 21 |
3 | 9 ರಿಂದ 10 ನೇ ತರಗತಿ | 21 |
4 | 11 ರಿಂದ 12 ನೇ ತರಗತಿ | 21 |
| ಒಟ್ಟು | 84 |
ರಾಜ್ಯ ಹಂತದಲ್ಲಿ ಮಾಡಬೇಕಾದ ಒಟ್ಟು ಆಯ್ಕೆಗಳು
ಚಟುವಟಿಕೆಗಳ ವಿವರಗಳು
ವಿಭಾಗಗಳು
1 | 3 ರಿಂದ 5 ನೇ ತರಗತಿ | 150 ಪದಗಳು | ಕವಿತೆ/ಪ್ಯಾರಾಗ್ರಾಫ್/ಕಥೆ/ಚಿತ್ರಕಲೆ /ಪೇಂಟಿಂಗ್/ವಿಡಿಯೋ |
2 | 6 ರಿಂದ 8ನೇ ತರಗತಿ | 300 ಪದಗಳು | ಕವಿತೆ/ಪ್ರಬಂಧ/ಕಥೆ /ಚಿತ್ರಕಲೆ/ಪೇಂಟಿಂಗ್/ವಿಡಿಯೋ |
3 | 9 ರಿಂದ 10 ನೇ ತರಗತಿ | 750 ಪದಗಳು | ಕವಿತೆ/ಪ್ರಬಂಧ/ಕಥೆ/ ಚಿತ್ರಕಲೆ/ಪೇಂಟಿಂಗ್/ವಿಡಿಯೋ |
4 | 11 ರಿಂದ 12 ನೇ ತರಗತಿ | 1000 ಪದಗಳು | ಕವಿತೆ/ಪ್ರಬಂಧ/ಕಥೆ/ ಚಿತ್ರಕಲೆ/ಪೇಂಟಿಂಗ್/ವಿಡಿಯೋ |
ಪ್ರಸ್ತುತಿಯ ವಿಷಯಗಳು – Presentation
ಅಥವಾ
2. ನಾನು ನನ್ನ ರೋಲ್ ಮಾಡೆಲ್ ಅನ್ನು ಗೌರವಿಸುತ್ತೇನೆ (ಶೌರ್ಯ ಪ್ರಶಸ್ತಿ ವಿಜೇತರ ಹೆಸರು) …………
ಅಥವಾ
3. ನಿಮಗೆ .......... (ಶೌರ್ಯ ಪ್ರಶಸ್ತಿ ವಿಜೇತರ ಹೆಸರು) ಜೀವನವನ್ನು ನಡೆಸಲು ಅವಕಾಶ ನೀಡಿದರ ನೀವು ಏನು ಮಾಡುತ್ತೀರಿ?
ಅಥವಾ
4 ……………………. (ಶೌರ್ಯ ಪ್ರಶಸ್ತಿ ವಿಜೇತರ ಹೆಸರು)ರ ಜೀವನ ಕಥೆ ನನ್ನನ್ನು ಭಾರತದ ಸಶಸ್ತ್ರ ಪಡೆಗಳನ್ನು ಸೇರಲು ಪ್ರೇರೇಪಿಸಿದೆ & ನಾನು ಸಶಸ್ತ್ರ ಪಡೆಗಳನ್ನು ಸೇರುತ್ತೇನೆ
1 | 3 ರಿಂದ 5 ನೇ ತರಗತಿ | 21 |
2 | 6 ರಿಂದ 8ನೇ ತರಗತಿ | 21 |
3 | 9 ರಿಂದ 10 ನೇ ತರಗತಿ | 21 |
4 | 11 ರಿಂದ 12 ನೇ ತರಗತಿ | 21 |
| ಒಟ್ಟು | 84 |
ರಾಜ್ಯ ಹಂತದಲ್ಲಿ ಮಾಡಬೇಕಾದ ಒಟ್ಟು ಆಯ್ಕೆಗಳು
Registration of Students on GAP Portal
For Veergatha 2.0
Step 1 – Visit https://www.gallantryawards.gov.in
Step 2 – Click on the Veergatha tab
Click here to register
Click on – Register Now
Step 3 – Fill in basic details in registration form
Email OTP
Mobile OTP
Both are same
How to retrieve your lost unique ID �- Go to Login Page and click – Get Unique ID
Enter your email ID in the pop up box
Steps to upload the selected project