1 of 84

1

8 ನೇ ತರಗತಿ ಸಮಾಜ ವಿಜ್ಞಾನಸೇತುಬಂಧ

5 ರಿಂದ 7 ನೇ ತರಗತಿ ವರೆಗಿನ

ಸಮಾಜ ವಿಜ್ಞಾನ ವಿಷಯದ ಪ್ರಮುಖ ಅಂಶಗಳ ಪುನರ್ಮನನ

ರಚನೆ: ಶ್ರೀನಿವಾಸ್ ಹೆಚ್.ಕಲಾಲ್. ಕರ್ನಾಟಕ ಪಬ್ಲಿಕ್ ಶಾಲೆ ಆಡೂರ ಜಿ|| ಹಾವೇರಿ

SHRINIVAS H.K

2 of 84

2

ಕಲಿಕಾಂಶಗಳು

  1. ಸೌರವ್ಯೂಹದ ಪರಿಚಯ
  2. ಭೂಮಿ, ಚಲನೆಗಳು, ಪರಿಸರ, ನೈಸರ್ಗಿಕ ಸಂಪನ್ಮೂಲಗಳು, ದಿಕ್ಕುಗಳ ಸಂಕ್ಷಿಪ್ತ ಪರಿಚಯ
  3. ಭೂಮಿಯ ಮೇಲಿನ ಖಂಡಗಳು ಮತ್ತು ಸಾಗರಗಳ ಪರಿಚಯ.
  4. ಭಾರತದ ಮೇಲ್ಮೈ ಲಕ್ಷಣಗಳು, ನದಿಗಳು, ನೆರೆಹೊರೆ.
  5. ಭಾರತದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ರಾಜಧಾನಿಗಳು.
  6. ಕರ್ನಾಟಕದ ಮೇಲ್ಮೈ ಲಕ್ಷಣ, ಜಿಲ್ಲೆಗಳು.
  7. ಪ್ರಾಚೀನಕಾಲ, ಮಧ್ಯಕಾಲ, ಅಧುನಿಕ ಕಾಲದ ಭಾರತದ ಇತಿಹಾಸದ ಪ್ರಮುಖ ಘಟನೆಗಳ ಸಂಕ್ಷಿಪ್ತ ಪರಿಚಯ.
  8. ಭಾರತದ ಸಂವಿಧಾನ, ಸರ್ಕಾರಗಳು, ರಾಷ್ಟ್ರೀಯ ಚಿಹ್ನೆಗಳು, ಧರ್ಮಗಳ ಸಂಕ್ಷಿಪ್ತ ಪರಿಚಯ.
  9. ವಿಶ್ವ ಸಂಸ್ಥೆ ಮತ್ತು ಮಾನವ ಹಕ್ಕುಗಳು.
  10. ಪ್ರಮುಖ ಆಚರಣೆಗಳ ಹಿನ್ನಲೆ.

SHRINIVAS H.K

3 of 84

ವಿಶ್ವ:

ಕೋಟಿ ಕೋಟಿ ನಕ್ಷತ್ರಗಳ ಸಮೂಹಕ್ಕೆ ‘ವಿಶ್ವ’ ಎನ್ನುವರು

3

SHRINIVAS H.K

4 of 84

5 of 84

ನಕ್ಷತ್ರಪುಂಜ:

ನಕ್ಷತ್ರಗಳ ಗುಂಪಿಗೆ ‘ನಕ್ಷತ್ರಪುಂಜ’ ಎನ್ನುವರು

ಉದಾ: ಹಾಲುಹಾದಿ(ಮಿಲ್ಕೀವೇ)

ಸೌರವ್ಯೂಹವು ಹಾಲುಹಾದಿ ನಕ್ಷತ್ರಪುಂಜದಲ್ಲಿದೆ

SHRINIVAS H.K

6 of 84

7 of 84

ಸೌರವ್ಯೂಹ

ಸೂರ್ಯ ಮತ್ತು ಸೂರ್ಯನನ್ನು ಸುತ್ತುವ 8 ಗ್ರಹಗಳ ಒಟ್ಟು ಕುಟುಂಬಕ್ಕೆ ‘ಸೌರವ್ಯೂಹ’ ಎನ್ನುವರು.

SHRINIVAS H.K

8 of 84

ಸೌರವ್ಯೂಹದ 8 ಗ್ರಹಗಳು

ಸೂರ್ಯನಿಂದ ಇರುವ ದೂರ ಆಧರಿಸಿ

  1. ಬುಧ
  2. ಶುಕ್ರ
  3. ಭೂಮಿ
  4. ಮಂಗಳ
  5. ಗುರು
  6. ಶನಿ
  7. ಯುರೇನಸ್
  8. ನೆಪ್ಚೂನ್

ಗ್ರಹಗಳ ಗಾತ್ರ ಆಧರಿಸಿ

  1. ಗುರು
  2. ಶನಿ
  3. ಯುರೇನಸ್
  4. ನೆಪ್ಚೂನ್
  5. ಭೂಮಿ
  6. ಶುಕ್ರ
  7. ಮಂಗಳ
  8. ಬುಧ

SHRINIVAS H.K

9 of 84

10 of 84

11 of 84

* ಸೌರವ್ಯೂಹದ ಅತಿ ಚಿಕ್ಕ ಗ್ರಹ ಬುಧ, ಅತಿ ದೊಡ್ಡ ಗ್ರಹ ಗುರು.�* ಸೂರ್ಯನಿಗೆ ಅತಿ ಹತ್ತಿರದ ಗ್ರಹ ಬುಧ, ದೂರದ ಗ್ರಹ ನೆಪ್ಚೂನ್�* ಭೂಮಿ ಸೌರವ್ಯೂಹದಲ್ಲಿ ಜೀವಿಗಳಿರುವ ಏಕೈಕ ಗ್ರಹ, �* ಭೂಮಿ ಗಾತ್ರದಲ್ಲಿ� 5 ನೇ ದೊಡ್ಡದು ,� ಸೂರ್ಯನಿಂದ � 3 ನೇ ಸ್ಥಾನದಲ್ಲಿದೆ.�* ಉಂಗುರಾಕಾರದ ಗ್ರಹ� ಶನಿ.

SHRINIVAS H.K

12 of 84

ಭೂಮಿ

  • ಜೀವಂತ ಗ್ರಹ (ಕಾರಣ ಜೀವಿಗಳಿರುವ ಏಕೈಕ ಗ್ರಹ)
  • ಭೂಮಿ ಮೇಲೆ ಜೀವಿಗಳಿರಲು ಕಾರಣ: ನೀರು, ಗಾಳಿ, ಅನಿಲಗಳು ಮತ್ತು ಯೋಗ್ಯ ವಾಯುಗುಣ.
  • ನೀಲಿ ಗ್ರಹ.(ಹೆಚ್ಚು ನೀರು ಹೊಂದಿರುವುದರಿಂದ)
  • ಚಂದ್ರ ಇದರ ಏಕೈಕ ಉಪಗ್ರಹ.
  • ಗೋಲಾಕಾರ(ಧೃವಗಳಲ್ಲಿ ಚಪ್ಪಟೆ)

SHRINIVAS H.K

13 of 84

ಭೂಮಿಯ 2 ಚಲನೆಗಳು

1.ದೈನಿಕ ಚಲನೆ: ಭೂಮಿ ತನ್ನನ್ನು ತಾನು ಸುತ್ತುವುದು (24ಗಂಟೆ/ಒಂದು ದಿನ)

2.ವಾರ್ಷಿಕ ಚಲನೆ: ಭೂಮಿ ಸೂರ್ಯನನ್ನು ಸುತ್ತುವುದು (365ದಿನ/ಒಂದು ವರ್ಷ)

SHRINIVAS H.K

14 of 84

15 of 84

ಭೂಮಿಯ ಒಂದು ಏಕೈಕ ಉಪಗ್ರಹ ಚಂದ್ರ

16 of 84

ಪರಿಸರ

  • ನಮ್ಮ ಸುತ್ತ ಮುತ್ತಲಿನ ವಾತಾವರಣವೇ ಪರಿಸರ.
  • ಭೂಮಿ, ಮಣ್ಣು, ಗಾಳಿ, ನೀರು, ಸೌರಶಕ್ತಿ, ಖನಿಜಗಳು, ಅರಣ್ಯ, ಪ್ರಾಣಿ, ಪಕ್ಷಿ, ಬೆಟ್ಟ, ನದಿ ಮುಂತಾದವುಗಳನ್ನು ಒಟ್ಟಾಗಿ ಪರಿಸರ ಎನ್ನಬಹುದು.

SHRINIVAS H.K

17 of 84

ಪ್ರಮುಖ ನೈಸರ್ಗಿಕ ಸಂಪನ್ಮೂಲಗಳು

ಸೌರ ಶಕ್ತಿ.

ಭೂಮಿ.

ಮಣ್ಣು.

ಅರಣ್ಯ.

ಗಾಳಿ.

ನೀರು.

ಖನಿಜಗಳು.

ಸಾಗರಗಳು

ಪ್ರಾಣಿ,ಪಕ್ಷಿ

SHRINIVAS H.K

18 of 84

8 ದಿಕ್ಕುಗಳು

  • 1. ಪೂರ್ವ 2. ಪಶ್ಚಿಮ 3. ಉತ್ತರ 4. ದಕ್ಷಿಣ
  • 5. ಈಶಾನ್ಯ 6. ಆಗ್ನೇಯ 7. ನೈಋತ್ಯ 8. ವಾಯುವ್ಯ

SHRINIVAS H.K

19 of 84

7 ಖಂಡಗಳು

ಆಫ್ರಿಕಾ

ದಕ್ಷಿಣ ಅಮೆರಿಕಾ

ಅಂಟಾರ್ಟಿಕಾ

ಆಸ್ಟ್ರೇಲಿಯಾ

ಉತ್ತರ ಅಮೆರಿಕಾ

ಯುರೋಪ್

ಏಷ್ಯಾ

SHRINIVAS H.K

20 of 84

SHRINIVAS H.K

21 of 84

1.ಏಷ್ಯಾ

SHRINIVAS H.K

22 of 84

ಏಷ್ಯಾ ಖಂಡ

  • ಜಗತ್ತಿನ ಅತಿ ದೊಡ್ಡ ಖಂಡ.
  • ಜಗತ್ತಿನ ಎತ್ತರದ ಹಿಮಾಲಯ ಪರ್ವತಗಳು’ ಹಾಗೂ ಜಗತ್ತಿನ ಎತ್ತರದ ‘ಟಿಬೆಟ್ ಪ್ರಸ್ಥಭೂಮಿ ಹೊಂದಿದೆ.
  • ನೇಪಾಳದಮೌಂಟ್ ಎವರೆಸ್ಟ್’(8848ಮೀ) ಜಗತ್ತಿನ ಅತಿ ಎತ್ತರದ ಶಿಖರ.
  • ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ.
  • ಪ್ರಮುಖ ದೇಶಗಳು : ಭಾರತ, ಚೀನಾ, ಜಪಾನ್, ಉತ್ತರ ಕೋರಿಯಾ, ದಕ್ಷಿಣ ಕೋರಿಯಾ,ಇಂಡೋನೇಷಿಯಾ ಮಲೇಷಿಯಾ, ಥೈಲ್ಯಾಂಡ್, ಪಾಕಿಸ್ಥಾನ, ಅಫಘಾನಿಸ್ಥಾನ, ಸೌದಿ ಅರೇಬಿಯಾ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮಯನ್ಮಾರ್, ಇರಾಕ್, ಇಸ್ರೇಲ್,ಇರಾನ್, ಟರ್ಕಿ, ಕಜಕಿಸ್ಥಾನ್ ಮುಂತಾದವುಗಳು

SHRINIVAS H.K

23 of 84

SHRINIVAS H.K

24 of 84

2.ಆಫ್ರಿಕಾ

SHRINIVAS H.K

25 of 84

ಆಫ್ರಿಕಾ ಖಂಡ

  • ಜಗತ್ತಿನ ಎರಡನೇ ದೊಡ್ಡ ಖಂಡ.
  • ಪ್ರಪಂಚದ ಅತಿ ದೊಡ್ಡ ‘ಸಹಾರಾ ಮರಭೂಮಿ ಮತ್ತು ಪ್ರಪಂಚದ ಉದ್ದವಾದ ‘ನೈಲ್ ನದಿ’ ಹೊಂದಿದೆ.
  • ವಾಯುವ್ಯ ದಲ್ಲಿ ಅಟ್ಲಾಸ್ ಪರ್ವತಗಳಿದ್ದು ‘ಮೌಂಟ್ ಕಿಲಿಮಾಂಜರೋ’ ಅತಿ ಎತ್ತರದ ಶಿಖರ
  • ಉಷ್ಣವಲಯದಲ್ಲಿದೆ.
  • ನಿತ್ಯ ಹರಿದ್ವರ್ಣ ಕಾಡುಗಳು ಹೆಚ್ಚು.
  • ಇದರ ದಕ್ಷಿಣ ತುದಿಗೆ ‘ಕೇಫ್ ಆಫ್ ಗುಡ್ ಹೋಪ್’ ಎನ್ನುವರು.
  • ಪ್ರಮುಖ ರಾಷ್ಟ್ರಗಳು : ದಕ್ಷಿಣ ಆಫ್ರಿಕಾ, ಮೊರಕ್ಕೋ, ಈಜಿಪ್ಟ್, ನೈಜೀರಿಯಾ, ಅಲ್ಜೀರಿಯಾ, ಘಾನಾ, ಇಥಿಯೋಪಿಯಾ, ಲಿಬಿಯಾ, ನಮೀಬಿಯಾ, ಸುಡಾನ್, ಕಾಂಗೋ, ತಾಂಜಾನಿಯಾ, ಜಿಂಬಾಬ್ವೆ, ಕೀನ್ಯಾ, ಮೊಜಾಂಬಿಕ್. ಮುಂತಾದವುಗಳು.

SHRINIVAS H.K

26 of 84

SHRINIVAS H.K

27 of 84

3�ಉತ್ತರ ಅಮೇರಿಕಾ

SHRINIVAS H.K

28 of 84

ಉತ್ತರ ಅಮೇರಿಕಾ ಖಂಡ

  • ಜಗತ್ತಿನ 3 ನೇ ಅತಿ ದೊಡ್ಡ ಖಂಡ.
  • ಪಂಚ ಮಹಾ ಸರೋವರಗಳಿವೆ, ಅದರಲ್ಲಿ ಲೇಕ್ ಸುಪೀರಿಯರ್ ಜಗತ್ತಿನ ದೊಡ್ಡ ಸಿಹಿನೀರಿನ ಸರೋವರ.
  • ಜಗತ್ತಿ ಅತಿ ದೊಡ್ಡ ದ್ವೀಪ ಗ್ರೀನ್ ಲ್ಯಾಂಡ್’ ಹೊಂದಿದೆ.
  • ರಾಕಿ ಪರ್ವತ ಸರಣಿಯಲ್ಲಿರುವ ‘ಮೌಂಟ್ ಮ್ಯಾಕ್ ಕಿನ್ಲೆ ’ ಇಲ್ಲಿಯ ಅತಿ ದೊಡ್ಡ ಶಿಖರ.
  • ಪ್ರಮುಖ ದೇಶಗಳು : ಅಮೆರಿಕಾ ಸಂಯುಕ್ತ ಸಂಸ್ಥಾನ(USA), ಕೆನಡಾ, ಮೆಕ್ಸಿಕೋ, ಗ್ವಾಟೆಮಾಲಾ, ಕೋಸ್ಟರಿಕಾ, ಹೊಂಡುರಾಸ್, ವೆಸ್ಟ್ ಇಂಡೀಸ್ ಮುಂತಾದವುಗಳು.

SHRINIVAS H.K

29 of 84

4.� ದಕ್ಷಿಣ ಅಮೇರಿಕಾ

SHRINIVAS H.K

30 of 84

ದಕ್ಷಿಣ ಅಮೇರಿಕಾ ಖಂಡ

  • ಜಗತ್ತಿನ 4 ನೇ ದೊಡ್ಡ ಖಂಡ.
  • ಜಗತ್ತಿನ ಅತಿ ವಿಶಾಲ ನದಿ ಆಮೇಜಾನ್’ ಮತ್ತು ಜಗತ್ತಿನ ಅತಿ ಎತ್ತರದ ಟಿಟಿಕಾಕಾ ಸರೋವರ ಹೊಂದಿದೆ.
  • ಆಂಡಿಸ್ ಪರ್ವತ ಸರಣಿಯಲ್ಲಿರುವ ‘ಮೌಂಟ್ ಅಕನ್ ಗುವಾ ಇಲ್ಲಿಯ ಎತ್ತರ ಶಿಖರ.
  • ನಿತ್ಯ ಹರಿದ್ವರ್ಣ ಕಾಡುಗಳು ಹೆಚ್ಚು.
  • ಅಟಕಾಮಾ ಮತ್ತು ಪಟಗೋನಿಯಾ ಮರಭೂಮಿಗಳು.
  • ಪ್ರಮುಖ ದೇಶಗಳು : ಬ್ರೆಜಿಲ್, ಅರ್ಜೆಂಟೈನಾ, ಚಿಲಿ, ಪೆರು, ಉರುಗ್ವೆ, ಪೆರುಗ್ವೆ, ಬೊಲಿವಿಯಾ, ಕೊಲಂಬಿಯಾ, ವೆನಿಜುವೆಲಾ, ಗಯಾನಾ, ಈಕ್ವೆಡಾರ್ ಮುಂತಾದವುಗಳು.

SHRINIVAS H.K

31 of 84

5. ಅಂಟಾರ್ಟಿಕಾ

SHRINIVAS H.K

32 of 84

ಅಂಟಾರ್ಟಿಕಾ ಖಂಡ

  • ಜಗತ್ತಿನ 5 ನೇ ದೊಡ್ಡ ಖಂಡ.
  • ಶೀತ ವಲಯ, ಅತಿ ಕಡಿಮೆ ಉಷ್ಣಾಂಶ,
  • ಪ್ರಪಂಚದ 90% ಸಿಹಿನೀರು ಇಲ್ಲಿ ಹಿಮರೂಪದಲ್ಲಿದೆ.
  • ಬಿಳಿಯ ಖಂಡ, ವಿಜ್ಞಾನಿಗಳ ಖಂಡ ಎನ್ನುವರು.
  • ಮಾನವ ವಾಸ ಇಲ್ಲ.
  • ಸಸ್ಯಗಳಾದ: ಪಾಚಿ ಮತ್ತು ಶಿಲಾವಲ್ಕ
  • ಜಲಚರ ಪ್ರಾಣಿಗಳಾದ: ತಿಮಿಂಗಲ, ವಾಲ್ರಸ್, ಸೀಲ್, ಕ್ರಿಲ್, ಮತ್ತು
  • ಪಕ್ಷಿಗಳಾದ : ಪೆಂಗ್ವಿನ್, ಪೆಟ್ರಿಲ್ ಕಂಡುಬರುತ್ತವೆ

SHRINIVAS H.K

33 of 84

6. ಯುರೋಪ್

SHRINIVAS H.K

34 of 84

ಯುರೋಪ್ ಖಂಡ

  • ಜಗತ್ತಿನ 6 ನೇ ದೊಡ್ಡ ಖಂಡ.
  • ಕಾಕಸಸ್ ಮತ್ತು ಆಲ್ಪ್ಸ್ ಪರ್ವತ ಸರಣಿಗಳಿವೆ. ಕಾಕಸಸ್ ನಲ್ಲಿನ ‘ಮೌಂಟ್ ಎಲಬ್ರಸ್ಇಲ್ಲಿಯ ಅತಿ ದೊಡ್ಡ ಶಿಖರ.
  • ಜಗತ್ತಿನ ಅತಿ ದೊಡ್ಡ ಉಪ್ಪು ನೀರಿನ ಸರೋವರ ಕ್ಯಾಸ್ಪಿಯನ್ ಸರೋವರಹೊಂದಿದೆ.
  • ಅನೇಕ ದ್ವೀಪಗಳಿವೆ, ಬ್ರಿಟನ್ ಅತಿ ದೊಡ್ಡ ದ್ವೀಪ,
  • ಫಿನ್ಲ್ಯಾಂಡ್ ‘ಸಾವಿರ ಸರೋವರಗಳ ನಾಡು’.
  • ಕೈಗಾರಿಕೆ, ಸಾರಿಗೆ, ಸಂಪರ್ಕದಲ್ಲಿ ಮುಂದುವರೆದಿದೆ.
  • ಪ್ರಮುಖ ದೇಶಗಳು : ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಪೋರ್ಚುಗಲ್, ಹಾಲೆಂಡ್, ಪೋಲೆಂಡ್, ನಾರ್ವೆ, ಸ್ವೀಡನ್, ರಷ್ಯಾ ಗ್ರೀಸ್, ಬಲ್ಗೇರಿಯಾ, ರುಮೇನಿಯಾ, ಉಕ್ರೇನ್ , ಆಷ್ಟ್ರಿಯಾ ಮುಂತಾದವುಗಳು

SHRINIVAS H.K

35 of 84

7. ಆಸ್ಟ್ರೇಲಿಯಾ

SHRINIVAS H.K

36 of 84

ಆಸ್ಟ್ರೇಲಿಯಾ ಖಂಡ

  • ಜಗತ್ತಿನ ಅತಿ ಚಿಕ್ಕ ಖಂಡ, ದ್ವೀಪ ಖಂಡ.
  • ‘ಮೌಂಟ್ ಕೊಸಿಯೋಸ್ಕೋಇಲ್ಲಿಯ ಎತ್ತರದ ಶಿಖರ.
  • ಗ್ರೇಟ್ ವಿಕ್ಟೋರಿಯಾ’ ಮರಭೂಮಿ.
  • ಕಾಂಗರೂ ವಿಶಿಷ್ಟ ಪ್ರಾಣಿ.
  • ದೇಶಗಳು : ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್

SHRINIVAS H.K

37 of 84

38 of 84

SHRINIVAS H.K

4 ಮಹಾಸಾಗರಗಳು

  1. ಫೆಸಿಫಿಕ್.

2. ಅಟ್ಲಾಂಟಿಕ್.

3. ಹಿಂದೂ

ಮಹಾಸಾಗರ

4. ಆರ್ಕ್ ಟಿಕ್

39 of 84

SHRINIVAS H.K

40 of 84

SHRINIVAS H.K

ಭಾರತದ �ನೆರೆ ಹೊರೆ

ಪಾಕಿಸ್ಥಾನ, ಅಫಘಾನಿಸ್ಥಾನ, ಚೀನಾ, ನೇಪಾಳ ಭೂತಾನ್, ಮಯನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ.

41 of 84

SHRINIVAS H.K

42 of 84

SHRINIVAS H.K

ವಿಭಜನೆ ಮುನ್ನ ವಿಭಜನೆ ನಂತರ

43 of 84

ಭಾರತದ ಭೌಗೋಳಿಕ ಲಕ್ಷಣಗಳು

  1. ಉತ್ತರದ ಹಿಮಾಲಯ

ಪರ್ವತಗಳು.

2. ಉತ್ತರದ ಮಹಾ

ಮೈದಾನ.

3. ದಕ್ಷಿಣದ ಪ್ರಸ್ಥಭೂಮಿ.

4. ಕರಾವಳಿ ಮೈದಾನ

SHRINIVAS H.K

44 of 84

SHRINIVAS H.K

45 of 84

SHRINIVAS H.K

46 of 84

SHRINIVAS H.K

47 of 84

SHRINIVAS H.K

  • ಭಾರತದ ಎತ್ತರದ ಶಿಖರ

ಕೆ2 (ಮೌಂಟ್ ಗಾಡ್ವಿನ್ ಆಸ್ಟಿನ್.)

  • ಭಾರತದ ಅತಿ ಉದ್ದವಾದ ನದಿ ಬ್ರಹ್ಮಪುತ್ರ.

  • ಭರತದ ಅತಿ ದೊಡ್ಡ ಮರಭೂಮಿ ಥಾರ್ ಮರಭೂಮಿ ರಾಜಸ್ಥಾನದಲ್ಲಿದೆ

48 of 84

SHRINIVAS H.K

ಭಾರತದ ಪ್ರಮುಖ ನದಿಗಳು

ಗಂಗಾ, ಬ್ರಹ್ಮಪುತ್ರ, ಸಿಂಧೂ, ನರ್ಮದಾ, ದಾಮೋದರ, ಮಹಾನದಿ, ತಪತಿ, ಯಮುನಾ, ಗೋದಾವರಿ, ಕೃಷ್ಣಾ,

ಕಾವೇರಿ

SHRINIVAS H.K

49 of 84

SHRINIVAS H.K

50 of 84

SHRINIVAS H.K

  • 28 ರಾಜ್ಯಗಳು

8 ಕೇಂದ್ರಾಡಳಿತ ಪ್ರದೇಶಗಳು

1 ರಾಜಧಾನಿ ಪ್ರದೇಶ: ದೆಹಲಿ.

  • ವಿಸ್ತೀರ್ಣದಲ್ಲಿ ಅತಿ ದೊಡ್ಡ ರಾಜ್ಯ ರಾಜಸ್ಥಾನ.

ಅತಿ ಚಿಕ್ಕ ರಾಜ್ಯ ಗೋವಾ.

  • ಜನ ಸಂಖ್ಯೆಯಲ್ಲಿ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶ,

ಅತಿ ಚಿಕ್ಕದು ಸಿಕ್ಕಿಂ.

ಭಾರತದ ರಾಜ್ಯಗಳು

51 of 84

SHRINIVAS H.K

ಭಾರತದ ರಾಜ್ಯಗಳು ಮತ್ತು ರಾಜಧಾನಿಗಳು

  1. ಆಂಧ್ರ ಪ್ರದೇಶ (ಅಮರಾವತಿ)
  2. ಅರುಣಚಲ ಪ್ರದೇಶ (ಇಟಾನಗರ)
  3. ಅಸ್ಸಾಂ (ದಿಶ್ಪೂರ)
  4. ಬಿಹಾರ (ಪಟ್ನಾ)
  5. ಗೋವಾ (ಪಣಜಿ)
  6. ಗುಜರಾತ್ (ಗಾಂಧೀನಗರ)
  7. ಹರಿಯಾಣ (ಚಂಡೀಗಡ)
  8. ಹಿಮಾಚಲ ಪ್ರದೇಶ (ಶಿಮ್ಲಾ)
  9. ಕರ್ನಾಟಕ (ಬೆಂಗಳೂರು)
  10. ಕೇರಳ (ತಿರುವನಂತಪುರ)
  11. ಮಧ್ಯ ಪ್ರದೇಶ (ಭೋಪಾಲ)
  12. ಮಹಾರಾಷ್ಟ್ರ (ಮುಂಬೈ)

13 ಮಣಿಪುರ (ಇಂಫಾಲ)

SHRINIVAS H.K

52 of 84

SHRINIVAS H.K

14 ಮೇಘಾಲಯ (ಶಿಲ್ಲಾಂಗ್)

15 ಮಿಜೋರಾಂ (ಐಜವಲ್)

16 ನಾಗಾಲ್ಯಾಂಡ್ (ಕೋಹಿಮ)

17 ಒಡಿಶ (ಭುಬನೇಶ್ವರ)

18 ಪಂಜಾಬ್ (ಚಂಡೀಗಡ)

19 ರಾಜಸ್ಥಾನ (ಜೈಪುರ)

20 ಸಿಕ್ಕಿಂ (ಗ್ಯಾಂಗ್ಟ್‍ಕ್)

21 ತಮಿಳುನಾಡು (ಚೆನ್ನೈ)

22 ತ್ರಿಪುರ (ಅಗರ್ತಲ)

23 ಉತ್ತರ ಪ್ರದೇಶ (ಲಖನೌ)

24 ಪಶ್ಚಿಮ ಬಂಗಾಲ (ಕೋಲ್ಕೊತ)

25 ಛತ್ತೀಸ್‍ಗಡ (ರಾಯಪುರ)

26 ಝಾರ್ಖಂಡ್ (ರಾಂಚಿ)

27 ಉತ್ತರಾಂಚಲ (ಡೆಹರಾಡೂನ್)

28 ತೆಲಂಗಾಣ (ಹೈದರಾಬಾದ್)

SHRINIVAS H.K

53 of 84

SHRINIVAS H.K

ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜಧಾನಿಗಳು

1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

(ಪೋರ್ಟ್ ಬ್ಲೇರ್)

2 ಚಂಡೀಗಡ (ಚಂಡೀಗಡ)

3 ದಾದ್ರ ಮತ್ತು ನಗರ ಹವೇಲಿ

(ಸಿಲ್ವಾಸಾ)

4 ದಮನ್ ಮತ್ತು ದಿಯು (ದಮನ್)

5 ಲಕ್ಷದ್ವೀಪ (ಕವರತ್ತಿ)

6 ಪುದುಚೇರಿ (ಪುದುಚೇರಿ)

7 ಜಮ್ಮು ಕಾಶ್ಮೀರ

(ಜಮ್ಮು(ಬೇಸಿಗೆ),ಶ್ರೀನಗರ(ಚಳಿಗಾಲ))

8 ಲಡಾಖ್(ಲ್ಹೇ)

  • ದೆಹಲಿ (ರಾಷ್ಟ್ರೀಯ ರಾಜಧಾನಿ ಪ್ರದೇಶ)

54 of 84

ನಮ್ಮ ರಾಜ್ಯ - ಕರ್ನಾಟಕ

SHRINIVAS H.K

ವಿಸ್ತೀರ್ಣದಲ್ಲಿ 8 ನೇ ದೊಡ್ಡ ರಾಜ್ಯ

ಜನಸಂಖ್ಯೆಯಲ್ಲಿ 9 ನೇ ದೊಡ್ಡ ರಾಜ್ಯ

55 of 84

ಕರ್ನಾಟಕದ ನೆರೆ ರಾಜ್ಯಗಳು

SHRINIVAS H.K

ಗೋವಾ, ಮಹಾರಾಷ್ಟ್ರ, ತೆಲಂಗಾಣ,

ಆಂದ್ರ ಪ್ರದೇಶ, ತಮಿಳುನಾಡು, ಕೇರಳ

56 of 84

ಕರ್ನಾಟಕದ 30 ಜಿಲ್ಲೆಗಳು

SHRINIVAS H.K

SHRINIVAS H.K

57 of 84

ಕರ್ನಾಟಕದ ಪ್ರಾಕೃತಿಕ ಲಕ್ಷಣಗಳು

1.ಕರಾವಳಿ ಮೈದಾನ

2.ಮಲೆನಾಡು

3.ಮೈದಾನ ಪ್ರದೇಶ

SHRINIVAS H.K

58 of 84

ಕರ್ನಾಟಕದ ಮಹನೀಯರು

SHRINIVAS H.K

ಬಸವೇಶ್ವರ, ಕೃಷ್ಣದೇವರಾಯ, ಮದಕರಿನಾಯಕ, ಟಿಪ್ಪು ಸುಲ್ತಾನ್, ರಾಣಿಚೆನ್ನಮ್ಮ,ಸಂಗೊಳ್ಳಿರಾಯಣ್ಣ,ನಾಲ್ವಡಿ ಕೃಷ್ಣರಾಜ

ವಿಶ್ವೇಶ್ವರಯ್ಯ, ಕೆಂಪೇಗೌಡ, ಕೆಂಗಲ್ ಹನುಮಂತಯ್ಯ,ಕಾರ್ಯಪ್ಪ,ಗುಬ್ಬಿವೀರಣ್ಣ, ಕುವೆಂಪು, ಡಾ.ರಾಜ್ ಕುಮಾರ್,ಡಾ.ಶಿವುಕುಮಾರ್ ಸ್ವಾಮಿಜಿ, ಪಂ.

ಪುಟ್ಟರಾಜ ಗವಾಯಿ

59 of 84

ಕರ್ನಾಟಕವನ್ನಾಳಿದ ಪ್ರಮುಖ ಸಾಮ್ರಾಜ್ಯಗಳು

  • ಕದಂಬರು
  • ಗಂಗರು
  • ರಾಷ್ಟ್ರಕೂಟರು
  • ಬದಾಮಿ ಚಾಲುಕ್ಯರು
  • ಕಲ್ಯಾಣದ ಚಾಲುಕ್ಯರು
  • ಹೊಯ್ಸಳರು,
  • ವಿಜಯನಗರ ಸಾಮ್ರಾಜ್ಯ
  • ಮೈಸೂರು ಒಡೆಯರು

SHRINIVAS H.K

60 of 84

ಇತಿಹಾಸ

ಗತಕಾಲದ ಘಟನಾವಳಿಗಳಿಗೆ ‘ಇತಿಹಾಸ’ ಎನ್ನುವರು

ಹಿಂದೆ ನಡೆದ ಘಟನೆಗಳಿಗೆ ‘ಇತಿಹಾಸ’ ಎನ್ನುವರು.

SHRINIVAS H.K

SHRINIVAS H.K

61 of 84

ಭಾರತದ ಇತಿಹಾಸದ ವಿಂಗಡನೆ

  1. ಪ್ರಾಚೀನ ಕಾಲದ ಭಾರತದ ಇತಿಹಾಸ.

(ಸಾ.ಶಾ.ಪೂ ದಿಂದ ಸಾ.ಶಾ.10 ನೇ ಶತಮಾನ)

(ಶಿಲಾಯುಗ, ನಾಗರಿಕತೆಗಳು, ಸಾಮ್ರಾಜ್ಯಗಳು)

2. ಮಧ್ಯ ಕಾಲದ ಭಾರತದ ಇತಿಹಾಸ.

(ಸಾ.ಶಾ 11 ನೇ ಶತಮಾನದಿಂದ ಸಾ.ಶಾ. 18ನೇ ಶತಮಾನ)

(ಮುಸ್ಲಿಮರ ದಾಳಿ, ದೇಶೀಯ ಮತ್ತು ಮುಸ್ಲಿಮ್ ಸಾಮ್ರಾಜ್ಯಗಳ ಆಳ್ವಿಕೆ)

3. ಆಧುನಿಕ ಕಾಲದ ಭಾರತದ ಇತಿಹಾಸ.

( ಸಾ.ಶಾ 18 ನೇ ಶತಮಾನ ದಿಂದ ಸಾ.ಶಾ 21 ನೇ ಶತಮಾನ)

(ಬ್ರಿಟೀಷ್ ಮತ್ತು ದೇಶೀಯ ಸಂಸ್ಥಾನಗಳ ಆಳ್ವಿಕೆ, ಸ್ವಾತಂತ್ರ್ಯ ಹೋರಾಟ)

SHRINIVAS H.K

62 of 84

ಭಾರತದ ಇತಿಹಾಸದ ಕಾಲಾನುಕ್ರಮ

ಸಾ.ಶಾ.ಪೂ.406ಕೋಟಿ– ಭೂಮಿ ಉಗಮ

‘’ 70ಕೋಟಿ– ಜೀವಿಗಳ ಉಗಮ

‘’ 50ಕೋಟಿ– ಏಕಕೋಶ ಜೀವಿ ಉಗಮ

‘’ 40ಲಕ್ಷ - ಮೀನು,ಕಪ್ಪೆ,ಹಲ್ಲಿ ಉಗಮ

‘’ 30ಲಕ್ಷ - ಕಪಿ,ಚಿಂಪಾಜಿ,ಗಿಬ್ಬನ್ಉಗಮ

‘’ 5ಲಕ್ಷ - ಮಾನವನ ಉಗಮ

‘’ 4ಲಕ್ಷ -

‘’ 4ಲಕ್ಷ -

‘’ 4ಲಕ್ಷ - ಹಳೆ ಶಿಲಾಯುಗ

‘’ 2ಲಕ್ಷ -

‘’ 1ಲಕ್ಷ -

‘’ 50000-

‘’ 10000-

‘’ 9000- ಮಧ್ಯ ಶಿಲಾಯುಗ

‘’ 8000-

‘’ 7000-

‘’ 6000-

‘’ 5000- ನವ ಶಿಲಾಯುಗ

‘’ 2500-

SHRINIVAS H.K

ಸಾ.ಶಾ.ಪೂ2500-

‘’ 2000– ಹರಪ್ಪಾ ನಾಗರಿಕತೆ

‘’ 1500–

‘’ 1400-

‘’ 1200-

‘’ 1000- ವೇದಕಾಲನಾಗರಿಕತೆ

‘’ 800-

‘’ 600-

‘’ 500-

‘’ 400-

‘’ 300-

‘’ 200- ಮೌರ್ಯರು

‘’ 100- ಶಾತವಾಹನರು

‘’ 50-

‘’ 30

‘’ 20-

‘’ 10-

‘’ 1-

ಸಾ.ಶಾ 1- ಕ್ರಿಸ್ತನ ಜನನ

ಸಾ.ಶಾ.1-

‘’ 50-

‘’ 100- ಕುಶಾಣರು

‘’ 200-

‘’ 300- ಗುಪ್ತರು,ಕದಂಬ,ಗಂಗ,ಪಲ್ಲವ

‘’ 500-

‘’ 600- ಬಾದಾಮಿ ಚಾಲುಕ್ಯರು

‘’ 700- ವರ್ಧನರು,ಗಂಗರು

‘’ 800- ರಾಷ್ಟ್ರಕೂಟ

‘’ 1000- ಕಲ್ಯಾಣದ ಚಾಲುಕ್ಯರು

‘’ 1100- ಮುಸ್ಲಿಮ್ ದಾಳಿ,ಚೋಳ

‘’ 1200- ದೆಹಲಿಸುಲ್ತಾನರು,ಹೊಯ್ಸಳ

‘’ 1500-

‘’ 1600- ಮೊಘಲರು,

‘’ 1700- ಬ್ರಿಟೀಷ್ ಸಮ್ರಾಜ್ಯ ವಿಸ್ತರಣೆ

‘’ 1800-

‘’ 1857- ಸಿಪಾಯಿ ದಂಗೆ

‘’ 1885-1947- ಸ್ವಾತಂತ್ರ್ಯ ಹೋರಾಟ

‘’ 1947 ಸ್ವಾತಂತ್ರ್ಯ ಮತ್ತು ವಿಭಜನೆ

63 of 84

ಪ್ರಾಚೀನ ಕಾಲದ ನಾಗರಿಕತೆಗಳು��ಸಿಂಧೂ ಕಣಿವೆ (ಹರಪ್ಪಾ) ನಾಗರಿಕತೆ, (ವಾಯುವ್ಯ ಭಾರತ)��ವೇದಕಾಲದ ನಾಗರಿಕತೆ (ಉತ್ತರ ಭಾರತ)

SHRINIVAS H.K

64 of 84

ಪ್ರಾಚೀನ ಕಾಲದ ಉತ್ತರ ಭಾರತದ ಸಾಮ್ರಾಜ್ಯಗಳು�ಮೌರ್ಯರು (ಪಾಟಲೀಪುತ್ರ)�ಕುಶಾಣರು (ಪುರುಷಪುರ)�ಗುಪ್ತರು �(ಪಾಟಲೀಪುತ್ರ)�ವರ್ಧನರು �(ಠಾಣೇಶ್ವರ)

SHRINIVAS H.K

65 of 84

ಪ್ರಾಚೀನ ಕಾಲದ ದಕ್ಷಿಣ ಭಾರತದ ಸಾಮ್ರಾಜ್ಯಗಳು�

6

  1. ಶಾತವಾಹನರು (ಪೈಠಾಣ)
  2. ಕದಂಬರು (ಬನವಾಸಿ)
  3. ಗಂಗರು (ತಲಕಾಡು)
  4. ಬಾದಾಮಿ ಚಾಲುಕ್ಯರು �(ಬಾದಾಮಿ)
  5. ಪಲ್ಲವರು(ಕಂಚಿ)
  6. ರಾಷ್ಟ್ರಕೂಟರು(ಮಾನ್ಯಖೇಟ)
  7. ಕಲ್ಯಾಣದ ಚಾಲುಕ್ಯರು (ಕಲ್ಯಾಣ)
  8. ಚೋಳರು(ತಂಜಾವೂರು)
  9. ಹೊಯ್ಸಳರು(ದ್ವಾರಸಮುದ್ರ)

5

4

3

2

1

9

8

7

SHRINIVAS H.K

66 of 84

ಮಧ್ಯ ಕಾಲದ ಭಾರತದ ಸಾಮ್ರಾಜ್ಯಗಳು�ರಜಪೂತರು (7ಮನೆತನ)�ದೆಹಲಿ ಸುಲ್ತಾನರು (ದೆಹಲಿ)�ವಿಜಯನಗರ (ಹಂಪೆ)�ಬಹಮನಿ ಸುಲ್ತಾನರು �(ಬೀದರ್, ಕಲಬುರ್ಗಿ)�ಮರಾಠರು(ರಾಯಗಢ)

SHRINIVAS H.K

67 of 84

ಆಧುನಿಕ ಕಾಲದ ಇತಿಹಾಸ

  • 1498 ರಲ್ಲಿ ಪೋರ್ಚುಗೀಸರ ವಾಸ್ಕೋಡ ಗಾಮ ನಿಂದ ಭಾರತಕ್ಕೆ ಜಲಮಾರ್ಗ ಶೋಧ.
  • ಪೋರ್ಚುಗೀಸರು, ಡಚ್ಚರು, ಬ್ರಿಟೀಷರು, ಫ್ರೆಂಚರು ವ್ಯಾಪಾರಕ್ಕಾಗಿ ಭಾರತಕ್ಕೆ.
  • ಪೈಪೋಟಿ.
  • ಬಲಾಡ್ಯರಾದ ಬ್ರಿಟೀಷರ ಪ್ರಾಬಲ್ಯ.�

SHRINIVAS H.K

68 of 84

  • ಬ್ರಿಟಷರು ಭಾರತ ಗೆಲ್ಲಲು ಮಾಡಿದ ಯುದ್ಧಗಳು :

ಕರ್ನಾಟಿಕ್ (ಆಂಗ್ಲೋ ಫ್ರೆಂಚ್)

ಯುದ್ಧಗಳು,

ಪ್ಲಾಸಿ ಕದನ, ಬಕ್ಸಾರ್ ಕದನ,

ಆಂಗ್ಲೋ-ಮರಾಠಾ ಯುದ್ಧಗಳು,

ಆಂಗ್ಲೋ-ಮೈಸೂರು ಯುದ್ಧಗಳು,

ಆಂಗ್ಲೋ-ಸಿಖ್ ಯುದ್ಧಗಳು,

  • ಬ್ರಿಟಷರು ಭಾರತ ಗೆಲ್ಲಲು ಅನುಸರಿಸಿದ ನೀತಿಗಳು:

ಸಹಾಯಕ ಸೈನ್ಯ ಪದ್ಧತಿ,

ದತ್ತು ಪುತ್ರರಿಗೆ ಹಕ್ಕಿಲ್ಲ ನೀತಿ,

ಒಡೆದು ಆಳುವ ನೀತಿ,

ಆಧುನಿಕ ಕಾಲದ ಇತಿಹಾಸ

SHRINIVAS H.K

69 of 84

ಆಧುನಿಕ ಕಾಲದ ಇತಿಹಾಸ

  • ಬ್ರಿಟೀಷರ ವಿರುದ್ಧ 1857 ರಲ್ಲಿ ಭಾರತೀಯರು ಮಾಡಿದ ಸಿಪಾಯಿ ದಂಗೆ(ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ) ಒಗ್ಗಟ್ಟಿನ ಕೊರತೆಯಿಂದ ವಿಫಲ.
  • ಈ ದಂಗೆಯಲ್ಲಿ ಹೋರಾಡಿದ ಪ್ರಮುಖ ನಾಯಕರು : ಮಂಗಲ್ ಪಾಂಡೆ, ಝಾನ್ಸಿಯ ರಾಣಿ ಲಕ್ಷ್ಮಿಬಾಯಿ, ನಾನಾ ಸಾಹೇಬ್, ತಾತ್ಯಾ ಟೋಪೆ, ಬೇಗಂ ಹಜರತ್ ಮಹಲ್ ಮುಂತಾದವರು.

SHRINIVAS H.K

70 of 84

  • 1885 ರಲ್ಲಿ ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ಸ್ಥಾಪಿಸುವ ಮೂಲಕ ಬ್ರಿಟೀಷರ ವಿರುದ್ಧ ವ್ಯವಸ್ಥಿತ ಸ್ವಾತಂತ್ರ್ಯ ಹೋರಾಟ ಆರಂಭ.
  • 1947 ರ ವರೆಗೂ ಇದರಡಿ ಅನೇಕ ಚಳುವಳಿ, ಸತ್ಯಾಗ್ರಹಗಳು
  • ಪ್ರಮುಖ : ಸ್ವದೇಶಿ ಚಳುವಳಿ, ಅಸಹಕಾರ ಚಳುವಳಿ, ಕಾನೂನುಭಂಗ ಚಳುವಳಿ(ದಂಡಿ ಉಪ್ಪಿನ ಸತ್ಯಾಗ್ರಹ), ಕ್ವಿಟ್ ಇಂಡಿಯಾ(ಚಲೇಜಾವ್ ಚಳುವಳಿ).

ಆಧುನಿಕ ಕಾಲದ ಇತಿಹಾಸ

SHRINIVAS H.K

71 of 84

ಆಧುನಿಕ ಕಾಲದ ಇತಿಹಾಸ

  • ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು : ಮಹಾತ್ಮಾ ಗಾಂಧಿ, ಗೋಪಾಲ ಕೃಷ್ಣ ಗೋಖಲೆ, ದಾದಾಬಾಯಿ ನವರೋಜಿ, ಬಾಲ ಗಂಗಾಧರ ತಿಲಕ್, ಲಾಲಾ ಲಜಪತ ರಾಯ್, ಜವಾಹರ್ ಲಾಲ್ ನೆಹರೂ, ಸುಭಾಷ್ ಚಂದ್ರಬೋಸ್, ಸರದಾರ್ ವಲ್ಲಭಾಯ್ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿ, ಭಗತ್ ಸಿಂಗ್ ಮುಂತಾದವರು.

SHRINIVAS H.K

72 of 84

ಆಧುನಿಕ ಕಾಲದ ಇತಿಹಾಸ

  • ಅನೇಕ ಚಳುವಳಿಗಳು ಹೋರಾಟಗಳ ನಂತರ 1947 ಅಗಷ್ಠ‍ 15 ರಂದು ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಿತು.
  • ಭಾರತ ವಿಭಜನೆ ಹೊಂದಿ ವಾಯುವ್ಯ ಭಾರತದ ಪ್ರದೇಶಗಳನ್ನೊಳಗೊಂಡು ಪಾಕಿಸ್ಥಾನ ಎಂಬ ಹೊಸ ರಾಷ್ಟ್ರ ಉದಯವಾಯಿತು.

SHRINIVAS H.K

73 of 84

ಆಧುನಿಕ ಕಾಲದ ಇತಿಹಾಸ

  • ಬಾಬುರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯ ‘ಸಂವಿಧಾನ ರಚನಾ ಸಮಿತಿ’ ಹಾಗೂ
  • ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯ ‘ಕರುಡು ಸಮಿತಿ, ಹಾಗೂ ಸಮಿತಿಯ ಸದಸ್ಯರ ಪ್ರಯತ್ನಗಳಿಂದಾಗಿ ‘ ಭಾರತ ಸಂವಿಧಾನ ರಚನೆ.
  • 1950 ಜನವರಿ 26 ರಂದು ‘ಭಾರತ ಸಂವಿಧಾನ’ ಜಾರಿಗೆ ಬಂದಿತು.
  • ಅಂದು ನಮ್ಮ ದೇಶ ಪ್ರಜಾಪ್ರಭುತ್ವ (ಗಣರಾಜ್ಯ) ದೇಶವಾಯಿತು.
  • ನಂತರ ಚುನಾವಣೆಗಳು ನಡೆದು ‘ಜವಾಹರ್ ಲಾಲ್ ನೆಹರೂ’ ಭಾರತದ ಪ್ರಥಮ ಪ್ರಧಾನಿ ಹಾಗೂ ‘ಡಾ|| ಬಾಬೂ ರಾಜೇಂದ್ರ ಪ್ರಸಾದ್’ ಭಾರತದ ಪ್ರಥಮ ರಾಷ್ಟ್ರಪತಿಯಾದರು.
  • ಅಂದಿನಿಂದ ಇಲ್ಲಿಯವರೆಗೂ ನಮ್ಮ ದೇಶದಲ್ಲಿ ಸಂವಿಧಾನದ ಪ್ರಕಾರ ಆಡಳಿತ ನಡೆಯುತ್ತಿದೆ.

SHRINIVAS H.K

74 of 84

ಪ್ರಜಾಪ್ರಭುತ್ವ

  • ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಸರಕಾರ ಪದ್ಧತಿಯೇ “ಪ್ರಜಾಪ್ರಭುತ್ವ”
  • ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ನಡೆಯುವ ಆಳ್ವಿಕೆ.
  • ಇದಕ್ಕಾಗಿ ಚುನಾವಣೆಗಳು ನಡೆಯುತ್ತವೆ.

SHRINIVAS H.K

75 of 84

3 ರೀತಿಯ ಸರಕಾರಗಳು

  1. ಕೇಂದ್ರ ಸರಕಾರ : ಇಡೀ ದೇಶಕ್ಕೆ.
  2. ರಾಜ್ಯ ಸರಕಾರಗಳು : ಪ್ರತಿ ರಾಜ್ಯಕ್ಕೊಂದು.
  3. ಸ್ಥಳೀಯ ಸರಕಾರಗಳು: ಪ್ರತಿ ಜಿಲ್ಲೆ, ತಾಲ್ಲೂಕು, ಗ್ರಾಮ ಹಾಗೂ ನಗರಗಳಿಗೆ.

SHRINIVAS H.K

76 of 84

ಸರಕಾರದ 3 ಅಂಗಗಳು

  1. ಶಾಸಕಾಂಗ : ಚರ್ಚೆ ಮತ್ತು ಶಾಸನ ರಚನೆ.
  2. ಕಾರ್ಯಾಂಗ : ಶಾಸನಗಳ ಜಾರಿ ಮತ್ತು ಆಡಳಿತ.
  3. ನ್ಯಾಯಾಂಗ : ವಿವಾದಗಳನ್ನು ಪರಿಹರಿಸಿ ನ್ಯಾಯ ನೀಡುವುದು.

SHRINIVAS H.K

77 of 84

ಭಾರತದ ರಾಷ್ಟ್ರೀಯ ಚಿನ್ಹೆಗಳು

SHRINIVAS H.K

78 of 84

ಭಾರತದ ರಾಷ್ಟ್ರೀಯ ಚಿಹ್ನೆಗಳು

  • ರಾಷ್ಟ್ರೀಯ ಚಿಹ್ನೆ : ನಾಲ್ಕುಮುಖದ ಸಿಂಹ. (ಅಶೋಕನ ಸ್ಥಂಭದಿಂದ ಆಯ್ಕೆ)
  • ರಾಷ್ಟ್ರೀಯ ಧ್ವಜ : ತ್ರಿವರ್ಣ ಧ್ವಜ (ಕೇಸರಿ ಬಿಳಿ ಹಸಿರು ನಡುವೆ ಅಶೋಕ ಚಕ್ರ)
  • ರಾಷ್ಟ್ರ ಗೀತೆ : ಜನಗಣಮನ
  • ರಾಷ್ಟ್ರೀಯ ಗೀತೆ : ವಂದೇಮಾತರಂ
  • ರಾಷ್ಟ್ರೀಯ ಪ್ರಾಣಿ : ಹುಲಿ
  • ರಾಷ್ಟ್ರೀಯ ಪಕ್ಷಿ : ನವಿಲು
  • ರಾಷ್ಟ್ರೀಯ ಹೂ : ಕಮಲ
  • ರಾಷ್ಟ್ರೀಯ ಮರ : ಆಲದ ಮರ
  • ರಾಷ್ಟ್ರೀಯ ಹಣ್ಣು : ಮಾವು
  • ರಾಷ್ಟ್ರೀಯ ಕ್ರೀಡೆ : ಹಾಕಿ
  • ರಾಷ್ಟ್ರೀಯ ನದಿ : ಗಂಗಾ
  • ರಾಷ್ಟ್ರಪಿತ : ಮಹಾತ್ಮಾ ಗಾಂಧಿ

SHRINIVAS H.K

79 of 84

ಭಾರತದ ಪ್ರಮುಖ ಧರ್ಮಗಳು

  • ಹಿಂದೂ ಧರ್ಮ.
  • ಕ್ರೈಸ್ತ ಧರ್ಮ.
  • ಇಸ್ಲಾಂ ಧರ್ಮ.
  • ಸಿಖ್ ಧರ್ಮ
  • ಜೈನ ಧರ್ಮ.
  • ಬೌದ್ಧ ಧರ್ಮ.

SHRINIVAS H.K

80 of 84

ಜಾತ್ಯಾತೀತತೆ

ಸರ್ವ ಧರ್ಮ ಸಮ ಭಾವನೆಯೇ ‘ಜಾತ್ಯಾತೀತತೆ’

SHRINIVAS H.K

81 of 84

ವಿಶ್ವ ಸಂಸ್ಥೆ

  • 20 ನೇ ಶತಮಾನದಲ್ಲಿ ನಡೆದ 2 ಮಹಾ ಯುದ್ಧಗಳ ನಂತರ ಮುಂದೆ ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಜಗತ್ತಿನ ಅನೇಕ ರಾಷ್ಟ್ರಗಳು ಸೇರಿ ಸ್ಥಾಪಿಸಿಕೊಂಡ ಜಾಗತಿಕ ಸಂಸ್ಥೆ.
  • 1945 ಅಕ್ಟೋಬರ್ 24 ರಂದು ಸ್ಥಾಪನೆ.
  • ಭಾರತ ಸೇರಿ ಪ್ರಸ್ತುತ 193 ಸದಸ್ಯ ರಾಷ್ಟ್ರಗಳು.
  • ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಇದರ ಕಚೇರಿ.

SHRINIVAS H.K

82 of 84

ಮಾನವ ಹಕ್ಕುಗಳು

  • ಮಾನವ ಗೌರವಯುತ ಜೀವನ ನಡೆಸಲು ಹಾಗೂ ತನ್ನ ವ್ಯಕ್ತಿತ್ವದ ವಿಕಾಸಗೊಳಿಸಿಕೊಳ್ಳಲು ಸಹಾಯಕವಾಗುವಂತಹ ಅವಕಾಶಗಳೇ ಮಾನವ ಹಕ್ಕುಗಳು.
  • ಜಗತ್ತಿನ ಎಲ್ಲಾ ರಾಷ್ಟ್ರಗಳ ಜನರ ಉತ್ತಮ ಬದುಕಿಗಾಗಿ 1948 ಡಿಸೆಂಬರ್ 10 ರಂದು ವಿಶ್ವ ಸ‍ಂಸ್ಥೆಯಿಂದ ‘ಮಾನವ ಹಕ್ಕುಗಳ’ ಘೋಷಣೆ.
  • ಭಾರತ ಇದಕ್ಕೆ ಸಹಿ ಹಾಕಿದ್ದು ತನ್ನ ದೇಶದ ಜನರಿಗೆ 6 ಮೂಲಭೂತ ಹಕ್ಕುಗಳನ್ನು ನೀಡಿದೆ.

SHRINIVAS H.K

83 of 84

ನಮ್ಮ ಪ್ರಮುಖ ಆಚರಣೆಗಳು

  • ಸ್ವಾತಂತ್ರ್ಯ ದಿನಾಚರಣೆ : ಆಗಷ್ಠ 15 (ಭಾರತ 1947 ಆಗಷ್ಠ 15 ರಂದು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದದ್ದು)
  • ಗಣರಾಜ್ಯೋತ್ಸವ(ಪ್ರಜಾರಾಜ್ಯೋತ್ಸವ) : ಜನವರಿ 26 (ಭಾರತದ ಸಂವಿಧಾನ 1950 ಜನವರಿ 26 ರಂದು ಜಾರಿಗೆ ಬಂದಿದ್ದು.
  • ಕರ್ನಾಟಕ ರಾಜ್ಯೋತ್ಸವ : ನವೆಂಬರ್ 1 (ಕರ್ನಾಟಕ ಏಕೀಕರಣಗೊಂಡ ದಿನ 1956 ನವೆಂಬರ್ 1)
  • ಗಾಂಧಿ ಜಯಂತಿ : ಅಕ್ಟೋಬರ್ 2 (ಮಹಾತ್ಮಾ ಗಾಂಧೀಜಿ ಜನ್ಮ ದಿನ)
  • ಶಿಕ್ಷಕರ ದಿನಾಚರಣೆ : ಸೆಪ್ಟಂಬರ್ 5 (ಸರ್ವಪಲ್ಲಿ ರಾಧಾಕೃಷ್ಣ ರ ಜನ್ಮ ದಿನ)
  • ಮಕ್ಕಳ ದಿನಾಚರಣೆ : ನವೆಂಬರ್ 14 (ಪಂ. ಜವಾಹರ್ ಲಾಲ್ ನೆಹರು ಜನ್ಮ ದಿನ)

SHRINIVAS H.K

84 of 84

84

ಈ ಮೆಲಿನ ಸಮಾಜ ವಿಜ್ಞಾನ ವಿಷಯದ ಮೂಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಮೂಲಕ 8,9,10ನೇ ತರಗತಿ ಸಮಾಜ ವಿಜ್ಞಾನ ಉತ್ತಮವಾಗಿ ಅಧ್ಯಯನ ಮಾಡಬಹುದಾಗಿದೆ

ALL THE BEST FOR 8th standard

ಈ ಮೇಲಿನ ಸೇತು ಬಂಧ ಪ್ರಮುಖಾಂಶಗಳ ನೋಟ್ಸ್ ಗಳನ್ನು ತಯಾರಿಸಲಾಗಿದ್ದು ಅದಕ್ಕಾಗಿ ಈ ಕೆಳಗಿನ ಲಿಂಕ್ ಮೂಲಕ ನಮ್ಮ ಬ್ಲಾಗ್ ನಿಂದ ಪಡೆಯಿರಿ.

ಲಿಂಕ್: https://shreesavisampattu.blogspot.com/

ಶ್ರೀನಿವಾಸ್ ಹೆಚ್. ಕಲಾಲ್ ಸ.ಶಿ. ಕರ್ನಾಟಕ ಪಬ್ಲಿಕ್ ಶಾಲೆ ಆಡೂರ

ತಾ|| ಹಾನಗಲ್ಲ ಜಿ|| ಹಾವೇರಿ 9980875828

SHRINIVAS H.K