ನವಲೂರ ಕ್ಲಸ್ಟರ್ ಯಶೋಗಾಥೆ ಸ್ವಾಗತ
������BB ಯಶೋಗಾಥೆ BB�
ಕರ್ನಾಟಕ ಸರಕಾರ
ಜಿಲ್ಲಾ ಪಂಚಾಯತ , ಧಾರವಾಡ ಶಾಲಾ ಶಿಕ್ಷಣ ಇಲಾಖೆ , ಧಾರವಾಡ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ದಾರವಾಡ ಶಹರ ವಲಯ
ಸಮೂಹ ಸಂಪನ್ಮೂಲ ಕೇಂದ್ರ , ನವಲೂರ
ಶ್ರೀಮತಿ ಗಾಯತ್ರಿ ಎನ್ ಕಮ್ಮಾರ (ಮೊಕಾಶಿ)
CRP CRC ನವಲೂರ
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ ಮೊದಲಿನ ಪೋಟೋ
ನವಲೂರ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಿದ ವಿವಿಧ ಅಧಿಕಾರಿಗಳು
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ಸಿ ಆರ್,ಸಿ ಯನ್ನು ಸೌಂದರ್ಯಿಕರಣಗೊಳಿಸುತ್ತಿರುವ ಚಿತ್ರ
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಕ್ಲಸ್ಟರ್ ಕೇಂದ್ರದ ಉದ್ಘಾಟನೆ ಪೋಟೊ
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ CRC ವೆಬ್ ಸೈಟ್ ವಿಳಾಸ :- navalurcrc.blogspot.com
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
OOSC ಮಕ್ಕಳನ್ನು ಮುಖ್ಯ ವಾಹಿನಿಗೆ ಕರೆತರುತ್ತಿರುವ ಸಂದರ್ಭ
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ಕ್ಲಸ್ಟರ ಮಟ್ಟದ ಕೀಡಾ ಕೂಟ 2022-23
ದಿನಾಂಕ 19/8/2022 ರಂದು ಕ್ಲಸ್ಟರ ಮಟ್ಟದ ಕ್ರೀಡಾಕೂಟಗಳು ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನವಲೂರದಲ್ಲಿ ಜರುಗಿದವು ಮುಖ್ಯ ಅಥಿತಿಗಳಾಗಿ ಸ್ಥಳೀಯ ಕಾರ್ಪೋರೆಟರ್ ಆದ ಡಾ. ಮಯೂರ ಮೋರೆ ಅವರು ಮತ್ತು ಜನಪ್ರತಿನಿಧಿಗಳು ಭಾಗವಿಸಿದ್ದರು. ಕ್ಲಸ್ಟರನ ಶಿಕ್ಷಕರು ಮತ್ತು ಶಾಲಾ ಮಕ್ಕಳು ಭಾಗವಿಸಿದ್ದರು ಕರೀಡಾಕೂಟಗಳನ್ನು ಸ್ಥಳೀಯ ಕಾರ್ಪೋರೇಟರ್ ಅವರು ಉದ್ಘಾಟಿಸಿದರು ಎರಡು ದಿನ ನಡೆದ ಈ ಕ್ರೀಡಾಕೂಟದಲ್ಲಿ ನವಲೂರ ಕ್ಲಸ್ಟರ ಶಾಲೆಯ ಎಲ್ಲಾಮಕ್ಕಳು ಖುಷಿಯಿಂದ ಭಾಗವಿಸಿದರು.
ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ 2022-23
24-8-2022 ನವಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಗ್ಲೋಬಲ್ ಸ್ಕೂಲ್ ತಡಸಿನಕೊಪ್ಪದಲ್ಲಿ ವಿಧ್ಯುಕ್ತವಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ದಿನಾಂಕ 13.9.2022 ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಧಾರವಾಡ ಶಹರ ವಲಯದ ನವಲೂರ ಕ್ಲಸ್ಟರನ ನವಲೂರ ಪ್ರೌಢ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿಗಳು ಅಭಿನಂದನೆಗಳು
ನವಲೂರ ಕ್ಲಸ್ಟರನ HPSಸತ್ತೂರ ಶಾಲೆಯ ಬಾಲಕ ಮತ್ತು ಬಾಲಕಿಯರ..ತಂಡ . ದಿನಾಂಕ 14.9.2022 ರಂದು ನಡೆದ ತಾಲೂಕ ಮಟ್ಟದ.ಖೋಖೋ ಆಟದಲ್ಲಿ ...ಪ್ರಥಮ.ಸ್ಥಾನ.ಪಡೆದು.ಜಿಲ್ಲಾ ಮಟ್ಟಕ್ಕೆ.ಆಯ್ಕೆಯಾಗಿದ್ದಾರೆ ..ಅಭಿನಂದನೆಗಳು
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ಇಂದು 15.9.2022 ರಂದು ನವಲೂರ ಸಂಪನ್ಮೂಲ ಕೇಂದ್ರಕ್ಕೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಿರೀಶ್ ಪದಕಿ ಸರ್ ಮತ್ತು ಕಾರ್ಪೊರೇಟರ್ ಆದ ಶ್ರೀ ಮಯೂರ ಮೊರೆ ಯವರು ಉಪ ನಿರ್ದೇಶಕರ ಕಾರ್ಯಾಲಯದ DYPC ಯವರಾದ ಶ್ರೀ ಹುಡೇದಮನಿ ಸರ್ ಕ್ಷೇತ್ರ
ಸಮನ್ವಯಾಧಿಕಾರಿಗಳಾದ ಶ್ರೀ ಎಂ. ವಿ. ಅಡಿವೆರ್ ಸರ್ ಭೇಟಿ ನೀಡಿ crc ಕೇಂದ್ರವನ್ನು ಪರಿ ಶೀಲಿಸಿ ಮಾರ್ಗದರ್ಶನ ಮಾಡಿದರು ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ಸರ್ಕಾರಿ ಪ್ರೌಢಶಾಲೆ ನವಲೂರಿನ ಮುಖ್ಯೋಪಾಧ್ಯಾಯರಾದ ಶ್ರೀ ವಿಜಯಕುಮಾರ್ ಸರ್, ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಡಿಗೇರ್ ಸರ್ ಹಾಗೂ ಎಂ ಪಿ ಎಸ್ ನವಲೂರ್ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಎಲ್ ಟಿ ದಾಸರ್ ಸರ್ ಹಾಗೂ sdmc ಅಧ್ಯಕ್ಷರು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಉಪಸಿತರಿದ್ದರು....ಹಾಗೂ 3 ಶಾಲೆಗಳಿಗೂ ಸಂದರ್ಶನ ನೀಡಿ
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ದಿನಾಂಕ 16.9.2022 ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕು ಮಟ್ಟ ದಲ್ಲಿ ಜಯಶಾಲಿಯಾಗಿ ಜಿಲ್ಲಾ ಮಟ್ಟಕ್ಕೆ ಪ್ರವೇಶ ಪಡೆದ ಇಟಿಗಟ್ಟಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು; ಪ್ರಧಾನ ಗುರುಮಾತೆಯವರು ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಕರಾದ ಶ್ರೀ ವಿ ಜೀ ಸೆತಸನದಿ ಅವರಿಗೆ ಅಭಿನಂದಿಸಿದ್ದಾರೆ*
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ದಿನಾಂಕ 22.9.2022 ರಾಷ್ಟ್ರೀಯ ಜನಸಂಖ್ಯಾ ಯೋಜನೆಯ ಅಡಿಯಲ್ಲಿ ತಾಲೂಕು ಮಟ್ಟದ ಜಾನಪದ ನೃತ್ಯ ಹಾಗೂ ಪಾತ್ರಅಭಿನಯ ಸ್ಪರ್ಧೆಗಳು ಸರ್ಕಾರಿ ಪ್ರೌಢಶಾಲೆ ನವಲೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಸಮನ್ವಯ ಅಧಿಕಾರಿ m v adiver ಉದ್ಘಾಟಿಸಿದರು npep ನೋಡಲ್ ಡಯಟ್ ಉಪನ್ಯಾಸಕರಾದ ಡಾ :ಅಮಲಜೇರಿ ಪ್ರಸ್ತಾವಿಕವಾಗಿ ಮಾತನಾಡಿದರು..*
*ಜನಪದ ನೃತ್ಯದಲ್ಲಿ ಸರ್ಕಾರಿ ಪ್ರೌಢಶಾಲೆ ಇಟಿಗಟ್ಟಿ ಮಕ್ಕಳು ಪ್ರಥಮ ಸ್ಥಾನ ಹಾಗೂ ಪಾತ್ರ ಅಭಿನಯ ಸ್ಪರ್ಧೆಯಲ್ಲಿ ಪ್ರೌಢ ಶಾಲೆ ಗಾಂಧಿನಗರ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು 💐💐💐 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಡಾ: ವಿಜಯಕುಮಾರ್ ವಹಿಸಿದ್ದರು ಕಾರ್ಯಕ್ರಮದಲ್ಲಿ ನೋಡಲ್ ಬಿ ಆರ್ ಪಿ ಸಿಆರ್‌ಪಿ ನಿರ್ಣಾಯಕರು ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು*
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಗುಂಪು ವಿಭಾಗದಲ್ಲಿKLE ರಾಯಪುರ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಹಾಗೂ ವೈಯಕ್ತಿಕ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ನವಲೂರಿನ ವಿದ್ಯಾರ್ಥಿ ಸಮಾಧಾನಕರ ಬಹುಮಾನ ಗಳಿಸಿದ್ದಾನೆ.
ತರಬೇತಿ ನೀಡಿದ ವಿಜ್ಞಾನ ಶಿಕ್ಷಕರಿಗೆ, ಪ್ರಧಾನ ಗುರುಗಳಿಗೆ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
CRC ನವಲೂರ ಕಟ್ಟಡದ ಮೊದಲಿನ ಚಿತ್ರ
CRC ನವಲೂರ ಕಟ್ಟಡದ ಈಗಿನ ಚಿತ್ರ
ನವಲೂರ ಸಮೂಹ ಸಂಪನ್ಮೂಲ ಕೇಂದ್ರದ �ಯಶೋಗಾಥೆ�
ಧನ್ಯವಾದಗಳೊಂದಿಗೆ
ಶ್ರೀಮತಿ ಗಾಯತ್ರಿ ಎನ್ ಕಮ್ಮಾರ (ಮೊಕಾಶಿ)
CRP ನವಲೂರ
PPT ರಚನೆ :- ಸಂತೋಷ ಕರಮಳ್ಳವರ
GHPS ನವಲೂರ ಛಾವಣಿ