You can describe the topic of the section here
ಲೋಕಸಭಾ ಸಾರ್ವತ್ರಿಕ ಚುನಾವಣೆ - 2024
ಭಾರತ ಚುನಾವಣೆ ಆಯೋಗ
ಮತಗಟ್ಟೆ ಅಧಿಕಾರಿಗಳ ತರಬೇತಿಗೆ
PPT By : Shankargouda Basapur
AM GHS Hiremyageri
ಸುಸ್ವಾಗತ
ಸಹಾಯಕ ಚುನಾವಣಾಧಿಕಾರಿಗಳು
ಯಲಬುರ್ಗಾ ವಿಧಾನಸಭಾ ಕ್ಷೇತ್ರ
8-ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ
ಜಿಲ್ಲಾಧಿಕಾರಿಗಳು
ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳು ಕೊಪ್ಳಳ
2
ಭಾರತ ಚುನಾವಣೆ ಆಯೋಗ
ಚುನಾವಣೆ ದಿನಾಂಕ:07/05/2024
ಮತದಾನದ ಸಮಯ: ಬೆಳಿಗ್ಗೆ 7 ರಿಂದ ಸಾಯಂಕಾಲ 6ರ ವರೆಗೆ
Co-op : Sri Vijaykumar Gundur Deputy Tahasildar Yalaburga
PPt By : Shankargouda Basapur AM GHS Hiremyageri
3
ಚುನಾವಣೆ ಕಾರ್ಯಕ್ಕೆ ತಯಾರಿ ?
ಬದಲಾವಣೆ ಮಾಡಿಕೊಳ್ಳಿ
ಮತಗಟ್ಟೆ ಅಧಿಕಾರಿ (PRO) ಸಂಪೂರ್ಣ ಅಧಿಕಾರ & ಜವಾಬ್ದಾರಿ ಹೊಂದಿರುತ್ತಾನೆ.
ಒಂದು ಸಣ್ಣ ತಪ್ಪು/ಲೋಪ /ಕಾನೂನು/ನಿಯಮಗಳ ತಪ್ಪು ಅನುಷ್ಠಾನ.. ಮತಯಂತ್ರ ವಿವಿಪ್ಯಾಟ್,ಇತರೆ ಸಾಮಾಗ್ರಿಗಳ ಹಾಗೂ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದಿರುವುದು ನಿಮ್ಮ ಮತಗಟ್ಟೆಯಲ್ಲಿನ ಮತದಾನವನ್ನೇ ನಿರರ್ಥಕಗೊಳಿಸಬಹುದು..?
4
ಯಲಬುರ್ಗಾ,ಕುಷ್ಟಗಿ,ಕೊಪ್ಪಳ,ಗಂಗಾವತಿ, ಕನಕಗಿರಿ ವಿಧಾನಸಭಾ ಕ್ಷೇತ್ರಗಳ ಮತದಾರರಾಗಿರುವ ಮತಗಟ್ಟೆ ಸಿಬ್ಬಂದಿಗಳು Form-12A ನಮೂನೆಯಲ್ಲಿEDC (12B) ಗಾಗಿ ಅರ್ಜಿ ಸಲ್ಲಿಸುವುದು. ಅವರು EDC (12B) ಬಳಸಿ ಕಾರ್ಯನಿರ್ವಹಿಸುತ್ತಿರುವ ಮತಗಟ್ಟೆಗಳಲ್ಲಿ ಮತದಾನ ಮಾಡುವುದು.
ಮೇಲಿನ ಐದು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳ ಮತದಾರರಾಗಿರುವ ಮತಗಟ್ಟೆ ಅಧಿಕಾರಿಗಳು Form-12 ನಮೂನೆಯಲ್ಲಿ PB ಗಾಗಿ ಅರ್ಜಿ ಸಲ್ಲಿಸುವುದು. ಅವರು ನಿಗಧಿಪಡಿಸಿದ ಮತದಾನ ಕೇಂದ್ರದಲ್ಲಿ ಕಡ್ಡಾಯ ಮತದಾನ ಮಾಡುವುದು. ಅವರಿಗೆ ಅಂಚೆ ಮತ ಪತ್ರ ಮನೆಗೆ ಬರುವುದಿಲ್ಲ.
ನಿಮ್ಮ ಮತದಾನದ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆ ತಿಳಿಯಲು ಈ ಲಿಂಕ್ / QR Code ಬಳಸಿ :
EDC / PB ಗೆ ಅರ್ಜಿ ಸಲ್ಲಿಸುವುದು.
E
D
C
P
B
ಚುನಾವಣಾ ಕರ್ತವ್ಯದ ಆದೇಶ ಪ್ರತಿ, EPIC ಜೆರಾಕ್ಸನೊಂದಿಗೆ ಕೆಳಕಾಣಿಸಿದ
ಅರ್ಜಿ ನಮೂನೆಗಳೊಂದಿಗೆ ತರಬೇತಿಗೆ ಹಾಜರಾದ ದಿನ EDC/PB ಗೆ ಅರ್ಜಿ ಸಲ್ಲಿಸುವುದು
,���
5
ಮತಗಟ್ಟೆಗೆ ಮತದಾರ & ಸಿಬ್ಬಂದಿ ಹಂಚಿಕೆ
ಒಂದು ಮತಗಟ್ಟೆಗೆ ಗರಿಷ್ಠ 1500 ಮತದಾರರು
���
6
ಚುನಾವಣೆಯಲ್ಲಿನ ಬದಲಾವಣೆಗಳು
ಪರಿಗಣಿಸಬಾರದು
ಮಾಡುವ ವಿಧಾನ ಬದಲಾಗಿದೆ.
ಬದಲಾವಣೆಯಾದಲ್ಲಿ ಅನುಸರಿಸುವುದು
7
ಮತಗಟ್ಟೆ ಅಧಿಕಾರಿಗಳ ಕರ್ತವ್ಯಗಳು
4. ಮತದಾನದ ದಿನ
A) ಮತದಾನ ಪ್ರಾರಂಭಕ್ಕೂ ಮುಂಚೆ
B) ಮತದಾನ ಸಂದರ್ಭದಲ್ಲಿ
C) ಮತದಾನ ಮುಕ್ತಾಯದ ಹಂತದಲ್ಲಿ
D) ಮತದಾನ ಮುಕ್ತಾಯದ ನಂತರ
1. ನೇಮಕಾತಿ ಆದೇಶ ಪಡೆದ ನಂತರ
2. ಮತದಾನದ ಹಿಂದಿನ ದಿನ (ಸ್ವೀಕೃತಿ ಕೇಂದ್ರದಲ್ಲಿ)
3. ಮತದಾನದ ಕೇಂದ್ರದಲ್ಲಿ: ಹಿಂದಿನ ದಿನ
8
1.ನೇಮಕಾತಿ ಆದೇಶ ಪಡೆದ ನಂತರ
Co-op : Sri Vijaykumar Gundur Deputy Tahasildar Yalaburga
PPt By : Shankargouda Basapur AM GHS Hiremyageri
9
2.ಮತದಾನದ ಮುನ್ನಾ ದಿನ (Mustering Day)
1. ಮತಗಟ್ಟೆ ಅಧ್ಯಕ್ಷಾಧಿಕಾರಿ ಬೆಳಿಗ್ಗೆ ತನ್ನ ತಂಡದ ಸಮೇತ
ಮಸ್ಟರಿಂಗ್ ಕೇಂದ್ರದಲ್ಲಿ ಸೇರಬೇಕು.
2. ತಂಡದ ಎಲ್ಲಾ ಸದಸ್ಯರೂ ತಾವು ನಿರ್ವಹಿಸಬೇಕಾದ
ಕಾರ್ಯಗಳ ಬಗ್ಗೆ ಪರಸ್ಪರ ಚರ್ಚಿಸಬೇಕು.
3. ಏನಾದರೂ ಅನುಮಾನಗಳಿದ್ದರೆ ಅಲ್ಲಿಯೇ ಲಭ್ಯವಿರುವ
ಅಧಿಕಾರಿಗಳಿಂದ ಬಗೆಹರಿಸಿಕೊಳ್ಳಬೇಕು.
4 ಮತಯಂತ್ರದ ಕಾರ್ಯವಿಧಾನದ ಬಗ್ಗೆ ಪೂರ್ಣ ಮಾಹಿತಿ
ಪಡೆದ ನಂತರ ತನ್ನ ತಂಡದ ಸಮೇತ ತಮಗೆ ಹಂಚಿಕೆಯಾದ
ಮತಗಟ್ಟೆಯ ಸಂಖ್ಯೆಯನ್ನು ತಿಳಿದುಕೊಂಡು, ನಿಮಗೆ
ನಿಗದಿಪಡಿಸಿದ ಕೌಂಟರ್ನಿಂದ ಮತಗಟ್ಟೆಯಲ್ಲಿ ಬಳಸಲು
ಬೇಕಾದ ಎಲ್ಲಾ ಸಾಮಾಗ್ರಿಯನ್ನು ಪಡೆಯಬೇಕು (ಚೆಕ್ ಲಿಸ್ಟ್ ಪ್ರಕಾರ)
10
2. (ಮಸ್ಟರಿಂಗ್ ಚೆಕ್ ಲಿಸ್ಟ್)
ಪಡೆಯಬೇಕಾದ ಮತದಾನದ ಸಾಮಾಗ್ರಿ-1
ಕ್ರಸಂ | ಪಡೆಯಬೇಕಾದ ಸಾಮಾಗ್ರಿ | ಸಂಖ್ಯೆ |
1 | ಕಂಟ್ರೋಲ್ ಯುನಿಟ್ | 1 |
2 | ಬ್ಯಾಲೆಟ್ ಯುನಿಟ್ | ಉಮೇದುವಾರರ ಸಂಖ್ಯೆಗನುಗುಣವಾಗಿ 1 ಅಥವಾ ಹೆಚ್ಚು |
3 | ವಿವಿಪ್ಯಾಟ್ | 1 |
4 | ಮತದಾನದ ಕಂಪಾರ್ಟಮೆಂಟ್ | 1 |
5 | ಮತದಾರರ ರಿಜಿಸ್ಟರ (ನಮೂನೆ 17ಎ) ಪುಸ್ತಕ | 1 |
6 | ಮತದಾರರ ಸ್ಲಿಪ್ಗಳು | ಮತದಾರರ ಸಂಖ್ಯೆಗನುಗುಣವಾಗಿ |
7 | ಗುರುತು ಮಾಡಿರುವ ಮತದಾರರ ಪಟ್ಟಿಯ ಪ್ರತಿ | 1 |
8 | ಇತರ ಮತದಾರರ ಪಟ್ಟಿಯ ಪ್ರತಿಗಳು | 3 |
11
2. (ಮಸ್ಟರಿಂಗ್ ಚೆಕ್ ಲಿಸ್ಟ್)
ಕ್ರಸಂ | ಪಡೆಯಬೇಕಾದ ಸಾಮಾಗ್ರಿ | ಸಂಖ್ಯೆ |
9 | ಸ್ಪರ್ಧಿಸಿದ ಉಮೇದುವಾರರ ಪಟ್ಟಿ | 1 |
10 | ಉಮೇದುವಾರರ/ ಏಜೆಂಟ್ ರ ಮಾದರಿ ಸಹಿಯ ಪ್ರತಿ | 1 |
11 | ಪೋಲಿಂಗ್ ಏಜೆಂಟ್ಗಳಿಗಾಗಿ ಪ್ರವೇಶದ ಪಾಸುಗಳು | 2 |
12 | ಅಳಿಸಲಾಗದ ಶಾಯಿ & ಬೌಲ್/ ಕಪ್ | 02 |
13 | ಮುದ್ರಿತ ಮತಪತ್ರಗಳು Tendor Votes | 20 |
14 | ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ಗಾಗಿ ಸಾಮಾನ್ಯ ಆಡ್ರೆಸ್ ಟ್ಯಾಗ್ | 4+4+4 |
15 | ವಿಶೇಷ ಟ್ಯಾಗ್ | 2 |
16 | ವಿದ್ಯುನ್ಮಾನ ಮತಯಂತ್ರಕ್ಕಾಗಿ ಹಸಿರು ಪೇಪರ್ AB ಸೀಲ್ | 2 |
ಪಡೆಯಬೇಕಾದ ಮತದಾನದ ಸಾಮಾಗ್ರಿ-2
12
2. (ಮಸ್ಟರಿಂಗ್ ಚೆಕ್ ಲಿಸ್ಟ್)
ಕ್ರಸಂ | ಪಡೆಯಬೇಕಾದ ಸಾಮಾಗ್ರಿ | ಸಂಖ್ಯೆ |
17 | ಪಿಂಕ್ ಪೇಪರ್ ಸೀಲ್ | 2 |
18 | ಅಣಕು ಮತಗಳ ಪ್ಲಾಸ್ಟಿಕ್ ಡಬ್ಬಿ | 1 |
19 | ಕಪ್ಪು ಬಣ್ಣದ ಕವರ್ (ಅಣುಕು ಮತಗಳನ್ನಿಡಲು) | 1 |
20 | ಬಾಣದ ಕತ್ತರಿ ಗುರುತಿನ ರಬ್ಬರ್ ಸ್ಟಾಂಪ್ | 1 |
21 | ಸ್ಟಾಂಪ್ ಪ್ಯಾಡ್ (ನೇರಳೆ) | 1 |
22 | ಪ್ರಿಸೈಡಿಂಗ್ ಅಧಿಕಾರಿಗೆ ಲೋಹದ ಸೀಲ್ | 1 |
23 | ಸೀಲ್ ಮಾಡುವ ವ್ಯಾಕ್ಸ್ | 2 |
24 | ಚುನಾವಣೆಗೆ ಬೇಕಾದ ನಮೂನೆಗಳು,ಅನುಬಂಧಗಳು,ಫಾರ್ಮಗಳು | ಒಂದು ಪುಸ್ತಕದ ಮಾದರಿಯಲ್ಲಿ ನೀಡಲಾಗಿದೆ. |
25 | ನಮೂನೆಗಳು,ಅನುಬಂಧಗಳು,ಫಾರ್ಮಗಳ ಲಕೋಟೆಗಳು | ಪ್ರತ್ಯೇಕ ಲಕೋಟೆಗಳನ್ನು ನೀಡಲಾಗಿದೆ |
ಪಡೆಯಬೇಕಾದ ಮತದಾನದ ಸಾಮಾಗ್ರಿ-3
13
2. (ಮಸ್ಟರಿಂಗ್ ಚೆಕ್ ಲಿಸ್ಟ್)
ಕ್ರಸಂ | ಪಡೆಯಬೇಕಾದ ಸಾಮಾಗ್ರಿ | ಸಂಖ್ಯೆ |
26 | ಬೆಂಕಿ ಪೊಟ್ಟಣ | 1 |
27 | ಭಿನ್ನ ಗುರುತಿನ ರಬ್ಬರ್ ಸ್ಟಾಂಪ್ | 1 |
28 | ದಾಖಲಾದ ಮತಗಳ ಲೆಕ್ಕ Statistic Card | 2 |
29 | ಆಕ್ಷೇಪಿತ ಮತಗಳ ಶುಲ್ಕದ ಠೇವಣಿಗಾಗಿ ಸ್ವೀಕೃತಿ ಪುಸ್ತಕ | 1 |
30 | De mastering list | 2 |
31 | ನಿರ್ದಿಷ್ಟಪಡಿಸಿರುವ ನಿಷೇಧಿತ ಪ್ರದೇಶ ನೋಟೀಸ್ | 1 |
32 | ಪೆನ್ಸಿಲ್ | 1 |
33 | ಕೆಂಪು ಪೆನ್ | 2 |
34 | ನೀಲಿ ಪೆನ್ | 2 |
35 | ಖಾಲಿ ಬಿಳಿ ಹಾಳೆಗಳು | 4 |
36 | ಕಾರ್ಬನ್ ಹಾಳೆ | 2 |
ಪಡೆಯಬೇಕಾದ ಮತದಾನದ ಸಾಮಾಗ್ರಿ-4
14
2. (ಮಸ್ಟರಿಂಗ್ ಚೆಕ್ ಲಿಸ್ಟ್)
ಕ್ರಸಂ | ಪಡೆಯಬೇಕಾದ ಸಾಮಾಗ್ರಿ | ಸಂಖ್ಯೆ |
37 | ಪಿನ್ ಗಳು (ಕಂಪಾರ್ಟ್ ಮೆಂಟ್ ಗಾಗಿ) | 1 ಪಾಕೇಟ್ |
38 | ತೆಳುವಾದ ಟ್ರೈನ್ ದಾರ | 1 ರೋಲ್ |
39 | ಮೇಣದ ಬತ್ತಿ | 2 |
40 | ಒರೆಸುವ ಬಟ್ಟೆ | 1 |
41 | ಡ್ರಾಯಿಂಗ್ ಪಿನ್ ಗಳು | 1 ಪಾಕೇಟ್ |
42 | ರಬ್ಬರ್ ಬ್ಯಾಂಡ್ | 1 ಪಾಕೇಟ್ |
43 | ಸೆಲ್ಲೋ ಟೇಪ್ | 2 |
44 | ಅಂಟು | 1 ಡಬ್ಬಿ |
45 | ದಾರ/ಸೂಜಿ | 1 ಸೆಟ್ |
46 | ಬ್ಲೇಡ್/ಕಟರ್ | 1 |
47 | ಹೆಚ್ಚಿನ ಲಕೋಟೆಗಾಗಿ ಪೇಪರ್ | 1 |
48 | ಇತರೆ | - |
ಪಡೆಯಬೇಕಾದ ಮತದಾನದ ಸಾಮಾಗ್ರಿ-5
15
2…. ಸಾಮಾಗ್ರಿ ಪಡೆದ ನಂತರ
5.ಮತಗಟ್ಟೆ ಅಧ್ಯಕ್ಷಾಧಿಕಾರಿ ತನ್ನ ತಂಡದ ಇತರ ಸದಸ್ಯರಿಗೆ,
ಅವರು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ
ವಿವರಿಸಬೇಕು.
6.ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತ್ತು
ವಿವಿಪ್ಯಾಟ್ ಗಳು ನಿಮ್ಮ ಮತಗಟ್ಟೆಗೆ ಸಂಬಂಧಿಸಿದವುಗಳೇ
ಎಂಬುದನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಿರಿ.
7. ಮತದಾರರ ಅಧಿಕೃತ ಮಾರ್ಕ್ಡ ಕಾಪಿ ಹಾಗೂ ವಿಭೇದಿತ
ರಬ್ಬರ್ ಸೀಲು (ಡಿಸ್ಟಿಂಗ್ವಿಷ್ ರಬ್ಬರ್ ಸೀಲು). ನಿಮ್ಮ
ಮತಗಟ್ಟೆಗೆ ಸಂಬಂಧಿಸಿದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
16
2..ಮತದಾರರ ಪಟ್ಟಿಯ Marked Copy ಪರಿಶೀಲನೆ
ಕ್ರಮಬದ್ದವಾಗಿರುತ್ತವೆ.
ಕ್ರಮವಾಗಿ ನೀಡಲಾಗಿದೆ.
ಬದಲಾಗಿ ಹೊಸ ಸಂಖ್ಯೆಗಳನ್ನು ಕೊಟ್ಟಿಲ್ಲ.
ಲಿಪಿಕ ಅಥವಾ ಇತರ ತಪ್ಪುಗಳ ತಿದ್ದುಪಾಡುಗಳನ್ನು ಸೇರಿಸಲಾಗಿದೆ.
ಮಾಡಿರತಕ್ಕದ್ದು.
ಮತದಾರರ ಪಟ್ಟಿಯು ತಮಗೆ ನಿಗದಿಪಡಿಸಿದ ಮತದಾನ ಕೇಂದ್ರಕ್ಕೆ
ಸಂಬಂದಿಸಿರುವುದೆಂದು ಖಚಿತಪಡಿಸಿಕೊಳ್ಳಿ.
17
2…. ಮತಗಟ್ಟೆಗೆ ಸಂಬಂಧಿಸಿ EVM ಗಳ ಪರಿಶೀಲನೆ
18
8.ನಿಮಗೆ ಕೊಟ್ಟಿರುವ ಸ್ಪರ್ದಿಸಿರುವ ಉಮೇದುವಾರರ
ಪಟ್ಟಿಯಲ್ಲಿ ಕೊಟ್ಟಿರುವ ಉಮೇದುವಾರರ ಹೆಸರುಗಳು
ಮತ್ತು ಚಿಹ್ನೆಗಳು ಹೊಂದಾಣಿಕೆ ಯಾಗಬೇಕು ಮತ್ತುಅವು
B.U ನಲ್ಲಿನ Ballot Paper ದಲ್ಲಿ ಯಾವ ರೀತಿ ಬರುತ್ತವೋ ಅದೇ
ಕ್ರಮ ಸಂಖ್ಯೆಯಲ್ಲೇ ಇರಬೇಕು C.U & B.U. VVPAT ನಿಮ್ಮ
ಮತದಾನ ಕೇಂದ್ರಗಳಿಗೆ ಸಂಬಂಧಿಸಿರುವವೇ ಎಂಬುದನ್ನು
ಪರೀಕ್ಷಿಸಿಕೊಳ್ಳಿ C.U & B.U ಗಳಲ್ಲಿ ತೊಂದರೆಗಳಿದ್ದಲ್ಲಿ
ತಕ್ಷಣವೇ R.O ರನ್ನು ಸಂಪರ್ಕಿಸಿ.
9.ಅದರೆ ವಿವಿಪ್ಯಾಟ್ ಪರೀಕ್ಷೆ ಮಾಡುವಂತಿಲ್ಲ
10. ನಿಮ್ಮ ಮತಗಟ್ಟೆಗೆ ಹೋಗುವ ವಾಹನ & ಆರಕ್ಷಕರನ್ನು
ಗುರುತಿಸಿಕೊಳ್ಳಿರಿ.
2… ಸ್ಪರ್ಧಾಳುಗಳ ಹೆಸರುಗಳ ಪರಿಶೀಲನೆ
19
ವಿಶೇಷ ಸೂಚನೆಗಳು
2….
20
ಮತ್ತೊಮ್ಮೆ ವಿಶೇಷ ಸೂಚನೆ
2…
ವಿವಿಪ್ಯಾಟ್ ಪರೀಕ್ಷೆ ಮಾಡುವಂತಿಲ್ಲ
21
2……
ಮತಗಟ್ಟೆ ಅಧಿಕಾರಿ ನಿರ್ಲಕ್ಷ್ಯದಿಂದಾದ ಘಟನೆಗಳು
22
1.ಮತಯಂತ್ರ (CU+BU+VVPAT) ಮತ್ತು ಚುನಾವಣಾ
ಸಾಮಗ್ರಿಗಳನ್ನು ಪರಿಶೀಲಿಸಿ ಕೊಳ್ಳುವುದು.
2.ಸಾಮಗ್ರಿಗಳೇನಾದರೂ ಕೊರತೆ ಕಂಡುಬಂದಲ್ಲಿ ನಿಮಗೆ
ಸಂಬಂಧಿಸಿದ ಸೆಕ್ಟರ್ ಅಧಿಕಾರಿಯ ಗಮನಕ್ಕೆ ತಂದು
ಪಡೆದುಕೊಳ್ಳುವುದು.
3. ಮತಕೇಂದ್ರದ ಒಳಗಡೆ ಸೂಕ್ತ ಆಸನ ಹಾಗೂ
ಪೀಠೋಪಕರಣಗಳನ್ನು ಚುನಾವಣಾ ನಿಯಮಾನುಸಾರ
ವ್ಯವಸ್ಥಿತವಾಗಿ ಜೋಡಿಸಿಕೊಳ್ಳುವುದು.
4. ಮತಗಟ್ಟೆಯ ಹೊರಗೆ ಸ್ತ್ರೀ ಮತ್ತು ಪುರುಷರಿಗೆ ಪ್ರತ್ಯೇಕ
ಸರತಿ ಸಾಲುಗಳನ್ನು ಮಾಡಿಸುವ ಕುರಿತು ಪರಿಶೀಲನೆ
ಮಾಡುವುದು.
3. ಮತದಾನದ ಕೇಂದ್ರದಲ್ಲಿ: ಹಿಂದಿನ ದಿನ
23
5. ಅಂಗವಿಕಲರು, ವಯೋವೃದ್ಧರನ್ನು ಸರತಿ ಸಾಲಿನಲ್ಲಿ ನಿಲ್ಲಿಸದೆ ನೇರವಾಗಿ ಹೋಗಲು ಅವಕಾಶ ಕಲ್ಪಿಸುವುದು.
6.ಸ್ಪರ್ಧಿಸಿದ ಉಮೇದುವಾರರ ಪಟ್ಟಿಯನ್ನು ಮತದಾರರಿಗೆ
ಕಾಣುವಂತೆ ಮತಗಟ್ಟೆಯ ಹೊರಗಡೆ ಪ್ರಕಟಿಸುವುದು.
(ಮತದಾರರಿಗೆ ಕಾಣುವಂತೆ ಸೂಕ್ತ ಸ್ಥಳದಲ್ಲಿ ಅಂಟಿಸುವುದು)
7. ಚುನಾವಣಾ ನೋಟೀಸನ್ನು ಹಚ್ಚುವುದು.ಬೀಡಿ, ಸಿಗರೇಟ್ ಮತ್ತು
Mobile ನಿಷೇದ ಕುರಿತು ನೋಟೀಸ್ ಹಚ್ಚುವುದು.
8. ಮತಗಟ್ಟೆಯಲ್ಲಿ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ನಾಯಕರ
ಮತ್ತು ಪಕ್ಷಗಳ ಚಿಹ್ನೆಗಳ ಭಾವಚಿತ್ರಗಳನ್ನು ಪರಿಶೀಲಿಸಿ ತೆಗೆದು
ಹಾಕುವುದು ಅಥವಾ ಮುಚ್ಚುವುದು.
3…..
24
9.ಮತಗಟ್ಟೆ ಸುತ್ತ 100 ಮೀ ವ್ಯಾಪ್ತಿಯಲ್ಲಿ ಪ್ರತಿಬಂಧಕ
ಕಾನೂನನ್ನು ಜಾರಿಗೊಳಿಸುವುದು.
10. ಹಿಂದಿನ ರಾತ್ರಿಯೇ ಕಾಗದ ಪತ್ರಗಳ ಬಗ್ಗೆ
ಖಚಿತಪಡಿಸಿಕೊಳ್ಳುವುದು ಮತ್ತು ಕೊರತೆ ಕಂಡುಬಂದಲ್ಲಿ
ಸೆಕ್ಟರ್ ಅಧಿಕಾರಿಗಳ ಸಹಾಯದಿಂದ ಪೂರೈಸಿಕೊಳ್ಳುವುದು
11. ಮತಗಟ್ಟೆಯ ಬಾಗಿಲು / ಬೀಗ ಹಾಕಿಕೊಂಡು ಯಾವುದೇ
ಪಕ್ಷದ ಭೋಜನ ಆಹ್ವಾನಕ್ಕೆ ಹೋಗುವುದು ನಿಷಿದ್ಧ.
12.ಚುನಾವಣಾ ಸಿಬ್ಬಂದಿಯವರು ಮಧ್ಯಪಾನ ಮಾಡುವುದು
ಅಥವಾ ಸಹ-ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದು
ಶಿಕ್ಷಾರ್ಹ ಅಪರಾಧ,ಕಾನೂನಿನ ಉಲ್ಲಂಘನೆಯಾಗಿರುತ್ತದೆ.
3…..
25
13. ಮತದಾನದ ಏಜೆಂಟರುಗಳಿಗೆ ಬೆಳಿಗ್ಗೆ 5-30 ಗಂಟೆಗೆ
ಕಡ್ಡಾಯವಾಗಿ ಹಾಜರಿರಲು ಸೂಚಿಸುವುದು.
14. ಸೆಕ್ಟರ್ ಅಧಿಕಾರಿಗಳಿಗೆ ಓಕೆ ರಿಪೋರ್ಟ್ ನೀಡುವುದು.
15.ಮರುದಿನ ಬೇಕಾಗುವ ಫಾರ್ಮಗಳ Basic ಮಾಹಿತಿ ತುಂಬಿ Demustering list ನಂತೆ A,B,C.. ಸರಣಿ Sequence ಇಟ್ಟುಕೊಳ್ಳಿ.
A1, A2, A3, A4......
B1, B2, B3, B4......
C1, C2, C3, C4......
D1, D2, D3, D4......
ಈ ರೀತಿ ಪೆನ್ಸಿಲ್ ನಿಂದ ಫಾರ್ಮಗಳ ಮೇಲೆ ಮತ್ತು ಕವರ್ ಗಳ ಮೇಲೆ ಬರೆದು ತಯಾರಿ ಮಾಡಿಕೊಂಡರೆ ಫಾರ್ಮಗಳ ವ್ಯವಸ್ಥಿತ ಜೋಡಣೆಯಾಗುತ್ತದೆ ಮತ್ತು Demustering ಸುಲಭವಾಗುತ್ತದೆ.
ಇದನ್ನು ಅನುಸರಿಸಿ ಫಾರ್ಮಗಳನ್ನು ತುಂಬಿದಲ್ಲಿ ಮತದಾನ ಮುಕ್ತಾಯದ ನಂತರ 20 ನಿಮಿಷಗಳಲ್ಲಿ ನೀವು ಎಲ್ಲಾ ಫಾರ್ಮಗಳನ್ನು ತಂಬಬಹುದು. ಅಲ್ಲದೇ Demustering ಬೇಗನೆ ಮುಗಿಯುತ್ತದೆ.
3…..
26
3… ಮಾದರಿ ಮತಗಟ್ಟೆ ಸ್ಥಾಪನೆ
27
ಮತದಾನ ದಿನದಂದು ಮಾಡಬೇಕಾದ ಕಾರ್ಯಗಳು
28
1. ಪೋಲಿಂಗ್ ಏಜೆಂಟ್ ಅದೇ ಮತಗಟ್ಟೆಯ/ಪಕ್ಕದ ಮತಗಟ್ಟೆ/ಅದೇ ವಿಧಾನ ಸಭಾ ಕ್ಷೇತ್ರದ ಮತದಾರರಾಗಿರಬೇಕು.
2. ಏಜೆಂಟರು ತಂದ ನೇಮಕಾತಿ ಪತ್ರದಲ್ಲಿನ ಸಹಿಯನ್ನು,
ಅಭ್ಯರ್ಥಿ / ಚುನಾವಣಾ ಏಜೆಂಟ್ ರವರ ಮಾದರಿ ಸಹಿಯೊಂದಿಗೆ
ತಾಳೆ ನೋಡುವುದು.
3. ಒಬ್ಬ ಅಭ್ಯರ್ಥಿಗೆ ಇಬ್ಬರು ಏಜೆಂಟರನ್ನು ನೇಮಿಸಬಹುದು.
4.ಚುನಾವಣಾ ಗುರುತಿನ ಚೀಟಿ ಮತ್ತು ಪ್ರಪತ್ರ 10ರ ಪ್ರಕಾರ
ಮತದಾನದ ಏಜೆಂಟ್ ರನ್ನು ನೇಮಕಾತಿ ಮಾಡಿಕೊಳ್ಳಬೇಕು.
5. ಪ್ರತಿ ಅಭ್ಯರ್ಥಿಗೆ ಒಬ್ಬ ಏಜೆಂಟ್ ಮಾತ್ರ ಒಳಗಡೆ ಕೂರಲು
ಅವಕಾಶ ಮಾಡುವುದು. ಉಳಿದಂತೆ ರಿಲೀವರ್ ಆಗಿ ಕಾರ್ಯ
ಮಾಡುವುದು.
4. ಮತದಾನದ ದಿನ A) ಮತದಾನ ಪ್ರಾರಂಭಿಸುವುದಕ್ಕಿಂತ ಮುಂಚೆ
ಪೋಲಿಂಗ್ ಏಜೆಂಟ್ ನೇಮಕಾತಿ ಕುರಿತು
29
6. Mobile, ಗೌಪ್ಯ ಕ್ಯಾಮರಾ, & ಮಾರಕಾಸ್ತ್ರಗಳನ್ನು
ಮತಗಟ್ಟೆಯ ಒಳಗೆ ತರಲು ಅವಕಾಶ ಇಲ್ಲ
7. ಏಜೆಂಟರು ತಮ್ಮ ಪಾಸ್ ಕಾಣುವಂತೆ ಹಾಕಿಕೊಂಡಿರಬೇಕು
4. A)… ಪೋಲಿಂಗ್ ಏಜೆಂಟ್ ನೇಮಕಾತಿ/ಕಾರ್ಯಗಳು
Form-10
Form-11
Agent Pass
30
ವಿವಿಪ್ಯಾಟ್ ಗಳನ್ನು ಜಾಗರೂಕತೆಯಿಂದ ಹೊರತೆಗೆಯಿರಿ.
ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಿರಿ. ವಿವಿಪ್ಯಾಟ್ನ ಡ್ರಾಪ್
ಬಾಕ್ಸ್ ಖಾಲಿ ಇರುವುದನ್ನು ಖಚಿತಪಡಿಸಿಕೊಳ್ಳಿರಿ.
ಒಂದಕ್ಕೊಂದು ಜೋಡಣೆ ಮಾಡುವ ಪೂರ್ವದಲ್ಲಿ ಕಂಟ್ರೋಲ್
ಯೂನಿಟ್ ನ್ನು ಸ್ವಿಚ್ ಆಫ್ Modeನಲ್ಲಿ ಇರಿಸಬೇಕು.
4 A).. ಅಣುಕು ಮತದಾನ ಆರಂಭಿಸುವ ಪೂರ್ವದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು
31
CU BU VVPAT ಜೋಡಿಸುವ ವಿಧಾನ
4 A)ಮತದಾನ ಪ್ರಾರಂಭಿಸುವುದಕ್ಕಿಂತ ಪೂರ್ವದಲ್ಲಿ
32
VVPAT Mode
4 A)… VVPAT ON/OFF Mode
33
4 A).. ಅಣುಕು ಮತದಾನ
ಏಜೆಂಟ್ರುಗಳ ಸಮಕ್ಷಮದಲ್ಲಿ ಮಾಡಬೇಕು.
2. ಒಂದು ವೇಳೆ ಏಜೆಂಟ್ರು ಸಮಯಕ್ಕೆ ಸರಿಯಾಗಿ ಹಾಜರಿಲ್ಲದಿದ್ದರೆ 15 ನಿಮಿಷ ಕಾದು ನಂತರ ಎಲ್ಲಾ ಸಿಬ್ಬಂದಿ ಸಮಕ್ಷಮದಲ್ಲಿ ಅಣುಕು ಮತದಾನ ಮಾಡಬಹುದು.
3. ಕಡ್ಡಾಯವಾಗಿ ಕನಿಷ್ಠ 50 ಮತಗಳನ್ನು ಚಲಾಯಿಸಬೇಕು.
4. ಹಾಜರಿರುವ ಎಲ್ಲಾ ಏಜೆಂಟ್ಗೆ ಮತಹಾಕಲು ಅವಕಾಶ ಮಾಡಿಕೊಡಬೇಕು.
34
4 A)… Mock Poll
5. ಸಿ.ಯು. ಬಟನ್ ಅನ್ ಮಾಡಿದಾಗ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮತ್ತು ವಿವಿಪ್ಯಾಟ್ ಗಳಲ್ಲಿ ಹಸಿರು ದೀಪ ಬೆಳಗುವುದನ್ನು ಗಮನಿಸಬೇಕು.ತಕ್ಷಣವೇ ವಿವಿಪ್ಯಾಟ್ ನಲ್ಲಿ 7 ಸೆನ್ಸಾರ್ ಚೀಟಿಗಳು ಮುದ್ರಿತವಾಗುವುದನ್ನು ಮತ್ತು ಕಂಟ್ರೋಲ್, ಯೂನಿಟ್ ಡಿಸ್ಪ್ಲೇಯಲ್ಲಿ ದಿನಾಂಕ: 07-05-2024 ಎಂದು ಅಲ್ಲದೇ ಸಮಯ ತೋರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
6. ಮಾಕ್ ಪೋಲ್ ಆರಂಭಿಸುವುದಕ್ಕೆ ಮುಂಚೆ ಕಂಟ್ರೋಲ್ ಯೂನಿಟ್ನಲ್ಲಿ ಯಾವುದೇ ಮತಗಳು ದಾಖಲಾಗಿಲ್ಲವೆಂದು ಟೋಟಲ್ ಬಟನ್ ಒತ್ತಿ ಖಾತ್ರಿಪಡಿಸಿಕೊಳ್ಳಬೇಕು
7. ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಸಮಾನವಾಗಿ ಅಂದರೆ ಈ ಬಾರಿ
12 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ ಎಂದು ಭಾವಿಸಿಕೊಂಡಾಗ
ಪ್ರತಿಯೊಬ್ಬ ಅಭ್ಯರ್ಥಿಗೆ 4 ಮತ (12X4=48) ಹಾಕಲು ಅವಕಾಶ
ಮಾಡಿಕೊಡಬೇಕು. ಉಳಿದ 02 ಮತಗಳನ್ನು ನೋಟಾಕ್ಕೆ ಹಾಕಿ,50 ಮತಗಳಿಗೆ ಸರಿದೂಗಿಸಬೇಕು
35
4 A)…..
36
4 A) ಅಣುಕು ಮತದಾನದ Sequence
To view Mock poll Video Scan below |
ಅಣಕು ಮತದಾನ ಮುಂಜಾನೆ 5.30 ಕ್ಕೆ (50 ಮತಗಳನ್ನು ಚಲಾಯಿಸುವುದು)
37
4 A)… ಅಣುಕು ಮತದಾನದ ಸಂಕ್ಷಿಪ್ತ ಚಾರ್ಟ್
ಸಿಯು ಮತಗಳನ್ನು ಅಳಿಸಿರಿ & ವಿವಿಪ್ಯಾಟ್ ನಲ್ಲಿರುವ ಮತಪತ್ರಗಳನ್ನು ಹೊರತೆಗೆಯಿರಿ
ಹೊರತೆಗೆದ ಮತಪತ್ರಗಳನ್ನು ಕಪ್ಪು ಲಕೋಟೆಗೆ ಹಾಕಿ ಸೀಲ್ ಮಾಡಿರಿ
CU ಅನ್ನು ವಿಶೇಷ ಟ್ಯಾಗ್ ಮತ್ತು ಹಸಿರು AB ಸೀಲ್, ಅಡ್ರೆಸ್ ಟ್ಯಾಗ್ ಪಿಂಕ್ ಪೇಪರ್ ಸೀಲ್ ಅಳವಡಿಸಿರಿ
ವಾಸ್ತವಿಕ ಮತದಾನ ಪ್ರಾರಂಭ ಮುಂಜಾನೆ 7.00 ಗಂಟೆಗೆ
VVPAT ಮತಪತ್ರಗಳ ಭಾಗವನ್ನು ಅಡ್ರೆಸ್ ಟ್ಯಾಗ್ ಮೂಲಕ ಸೀಲ್ ಮಾಡಿರಿ
ಅಣಕು ಮತದಾನ ಪ್ರಮಾಣ ಪತ್ರ, PrO ಘೋಷಣಾ ಪತ್ರ ಸಿದ್ದಪಡಿಸಿರಿ
38
ಮತಪತ್ರಗಳನ್ನು ಹೊರತೆಗೆಯಿರಿ
4 A)… ವಿವಿಪ್ಯಾಟ್ ನ ಮತಪತ್ರಗಳ ಕಂಪಾರ್ಟಮೆಂಟ್
ಕಂಪಾರ್ಟಮೆಂಟ್ ಕೆಳಗೆ ತಳ್ಳಿರಿ
ಯಾವುದೇ ಮತಪತ್ರಗಳಿಲ್ಲ ಎಂದು ಖಾತ್ತ್ರಿ ಮಾಡಿಕೊಂಡು ಅಡ್ರೆಸ್ ಟ್ಯಾಗದಿಂದ ಸೀಲ್ ಮಾಡುವುದು.
39
4 A).. ಮತಪತ್ರಗಳ ನಿರ್ವಹಣೆ
ವಿವಿಪ್ಯಾಟ್ನ ಡ್ರಾಪ್ ಬಾಕ್ಸನಲ್ಲಿ ಯಾವುದೇ ಚೀಟಿಗಳು ಇಲ್ಲದಿರುವುದನ್ನು
ಏಜಂಟರುಗಳಿಗೆ ಖಾತ್ರಿಪಡಿಸಿರಿ. ನಂತರ ಆ ಎಲ್ಲಾ ಮತಚೀಟಿಗಳ ಹಿಂಭಾಗಕ್ಕೆ
“MOCK POLL SLIP" ರಬ್ಬರ್ ಸೀಲ್ನಿಂದ ಸೀಲ್ ಹಾಕಿ ನಿಮಗೆ ನೀಡಿರುವ ಕಪ್ಪು
ಲಕೋಟೆಯಲ್ಲಿ ಹಾಕಿ ಸೀಲ್ ಮಾಡಿ ಅದನ್ನು ಪ್ಲಾಸ್ಟಿಕ್ ಬಾಕ್ಸನಲ್ಲಿರಿಸಿ ಪಿಂಕ್ ಪೇಪರ್ ಸೀಲ್ ಸುತ್ತಿರಿ.
40
4 A)… ಸೀಲ್ ಮತ್ತು ಟ್ಯಾಗ್ ಗಳು
ಹೊಸ ವಿನ್ಯಾಸದ AB ಗ್ರೀನ್ ಪೇಪರ್ ಸೀಲ್
ಹೊಸ ವಿನ್ಯಾಸದ ಪಿಂಕ್ ಪೇಪರ್ ಸೀಲ್
ಅಡ್ರೆಸ್ ಟ್ಯಾಗ್
ಸ್ಪೇಶಲ್ ಟ್ಯಾಗ್
(CU ಗೆ)
To view Sealing CU Video Scan |
41
4 A)… ಕಂಟ್ರೋಲ್ ಯುನಿಟ್ ಸೀಲ್ ಮಾಡುವುದು
42
4….B) ವಾಸ್ತವಿಕ ಮತದಾನ ಆರಂಭ
2. ಕಂಟ್ರೋಲ್ ಯೂನಿಟ್ ಸ್ವಿಚ್ ಆನ್ ಮಾಡಬೇಕು ಮತ್ತು ವಿವಿಪ್ಯಾಟ್ನಲ್ಲಿ
Thermosensor ಸೆಲ್ಫ್ ಟೆಸ್ಟಿಂಗ್ 07 ಪೇಪರ್ ಸ್ಲಿಪ್ ಬೀಳುವುದುನ್ನು
ಗಮನಿಸಬೇಕು.
3. ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ & ವಿವಿಪ್ಯಾಟ್ಗಳಲ್ಲಿ ಹಸಿರು ದೀಪ ಬೆಳಗುವುದನ್ನು ಗಮನಿಸಬೇಕು.
43
4….B)…. ಮತದಾನ ಆರಂಭ
4. ಮತದಾರರ ರಿಜಿಸ್ಟರ್ 17-ಎ ನ್ನು ಏಜೆಂಟರಿಗೆ ಪ್ರದರ್ಶಿಸಬೇಕು ಹಾಗೂ
CU ಟೋಟಲ್ ಬಟನ್ ಒತ್ತಿ ZERO (0) ಇರುವುದುನ್ನು ಖಾತ್ರಿಪಡಿಸುವುದು.
5. ಮತದಾನದ ಗೌಪ್ಯತೆ ಬಗ್ಗೆ 1951 ರ ಪ್ರಜಾ ಪ್ರತಿನಿಧಿ ಕಾಯ್ದೆ 128ನೇ
ಸೆಕ್ಷನ್ ಪ್ರಕಾರ PRO Declaration Form ಅನುಭಂಧ-7 ಸಿದ್ಧಪಡಿಸಿ. ಮಾಕ್
ಪೋಲ್ ಮಾಡಿರುವ ಕುರಿತು ಮತ್ತು ಇ.ವಿ.ಎಂ.ಸರಿಯಾಗಿ ಕೆಲಸ
ಮಾಡುತ್ತಿರುವ ಕುರಿತು ಓದಿ ಹೇಳಿ ಭಾಗ-1 ರಲ್ಲಿ ಉಮೇದುವಾರರ ಹೆಸರು
ಬರೆದು ಅವರ ಪರವಾಗಿ ಬಂದಂತಹ ಏಜೆಂಟರ ಸಹಿ ಪಡೆಯುವುದು.
ವಾಸ್ತವಿಕ ಮತದಾನ ಆರಂಭಿಸುವುದು.
ನಿಗದಿ ಪಡಿಸಿದ ಸಮಯಕ್ಕೆ ಮತದಾನದ ಆರಂಭ
44
ಗೌಪ್ಯ ಮತದಾನದ ಬಗ್ಗೆ / ರಹಸ್ಯ ಮತದಾನ ಕುರಿತಂತೆ ಜನತಾ ಪ್ರಾತಿನಿದ್ಯ ಕಾಯ್ದೆ 1951 ಕಲಂ 128ರ ಅವಕಾಶವನ್ನು ಓದಿ
ಅಳಿಸಲಾಗದ ಶಾಯಿಯ ಬಗ್ಗೆ ಮುಂಜಾಗ್ರತೆ
ಗುರುತುಮಾಡಿದ ಮತಪಟ್ಟಿಯನ್ನು ಪೋಲಿಂಗ್ ಏಜೆಂಟುಗಳಿಗೆ ತೋರಿಸಿ PB & EDC ಹೊರತಾಗಿ ಯಾವುದೇ ಎಂಟ್ರಿ ಇಲ್ಲವೆಂಬುದನ್ನು ತಿಳಿಸಿ
ನಮೂನೆ 17-ಎ ನಲ್ಲಿರುವ ಮತದಾರರ ವಹಿಯನ್ನು ಪೋಲಿಂಗ್ ಏಜೆಂಟುಗಳಿಗೆ ತೋರಿಸಿ, ಖಾಲಿ ಇರುವುದರ ಬಗ್ಗೆ CU Zero ಮನವರಿಕೆ ಮಾಡಿಕೊಡಿ
ಮತಗಟ್ಟಗೆ ಮತದಾರರ ಪ್ರವೇಶ
ಮತದಾನ ತಡವಾದಲ್ಲಿ, ಪಿ.ಆರ್.ಒ. ದಿನಚರಿಯಲ್ಲಿ ದಾಖಲಾತಿ
ಮತದಾನ ಪ್ರಾರಂಬಿಸುವ ಮುಂಚೆ ಪ್ರಿಸೈಡಿಂಗ್ ಅಧಿಕಾರಿಗಳ ಘೋಷಣೆ-ಭಾಗ-1 ಗೆ ಸಹಿ ಮಾಡಿ, ಓದಿ ಹೇಳಿ ಪೋಲಿಂಗ್ ಏಜೆಂಟ್ ರ ಸಹಿ ಪಡೆಯಿರಿ
4 B) ಮತದಾನ ಆರಂಭ ಒಂದು ಕಿರುನೋಟ
45
4… B).. ಮತದಾನ ಸಂದರ್ಭದಲ್ಲಿ
1. ಏಜೆಂಟರು ಅನಗತ್ಯ ಓಡಾಟ ಮಾಡುವಂತಿಲ್ಲ ಹಾಗೂ
ಮಧ್ಯಾಹ್ನ 3.00 ಗಂಟೆಯ ನಂತರ ಯಾವುದೇ ಏಜೆಂಟ್ ರನ್ನು
ಬದಲಾವಣೆ ಮಾಡುವಂತಿಲ್ಲ.
2. ಏಜೆಂಟರ್ ಯಾವುದೇ ಅಭ್ಯರ್ಥಿ ಪರವಾಗಿ ಮತದಾರರಿಗೆ ಪ್ರಚಾರ
ಮಾಡುವುದು, ಪ್ರೇರೇಪಿಸುವುದು. ಸಂಜ್ಞೆ ಮಾಡುವಂತಿಲ್ಲ.
3. 1ನೇ ಮತಗಟ್ಟೆ ಅಧಿಕಾರಿ ಮತದಾರನ ಹೆಸರು & ಕ್ರಮ
ಸಂಖ್ಯೆಯನ್ನು ಜೋರಾಗಿ ಕೂಗಿದ ಕೂಡಲೇ ಏಜೆಂಟನು ತನ್ನ ಬಳಿ
ಇರುವ ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಂಡು
ಮತದಾರರನ್ನು ಗುರುತಿಸಿ ಒಪ್ಪಿಗೆ ಸೂಚಿಸಿಬೇಕು. ಆಕ್ಷೇಪಣೆ
ಇದ್ದಲ್ಲಿ ಪಿಆರ್ಓ ಗಮನಕ್ಕೆ ತರುವುದು. ಅನಗತ್ಯ ಗೊಂದಲಗಳಿಗೆ
ಅವಕಾಶ ಮಾಡಿಕೊಡಬಾರದು.
46
4.. B)…
ಮತಗಟ್ಟೆಗೆ ಪ್ರವೇಶ ನಿಷೇಧಿಸಲಾಗಿದೆ
ಮಿಲಿಟರಿ &ಭದ್ರತಾಧಿಕಾರಿಗಳು
47
4 …. B)..
ಮತಗಟ್ಟೆಗೆ ಒಳಗೆ ಯಾರು ಪ್ರವೇಶ ಮಾಡಬಹುದು
2) ಪಾಸ್ ಹೊಂದಿದ ಒಬ್ಬ ಪೋಲಿಂಗ್ ಏಜೆಂಟ್ ಅಥವಾ ಉಮೇದುವಾರ.
3) ಆಯೋಗ ನೇಮಕ ಮಾಡಿದ ಅಧಿಕಾರಿಗಳು:
1.ಮೈಕ್ರೋ ಅಬ್ಜರ್ವರ್ 2. ಚುನಾವಣಾ ವೀಕ್ಷಕರು
3. ಆಯೋಗ ಅನುಮತಿ ನೀಡಿದ ಅಧಿಕಾರಿಗಳು ಮಾತ್ರ
7) ಆಯೋಗ ನೇಮಿಸಿರುವ ಅಧಿಕಾರಿಗಳು.
48
4 ….B) 1ನೇ ಪೋಲಿಂಗ್ ಆಫಿಸರ್ (APRO) ಕರ್ತವ್ಯಗಳು
1.ಗುರುತು ಮಾಡಿದ ಮತದಾರರ ಪ್ರತಿ/ಪಟ್ಟಿಯ ಸುಪರ್ದಿ.
2.ಮತದಾರರನ್ನು ಗುರುತಿಸುವುದು.
3. ಮತದಾರನ ಕ್ರಮ ಸಂಖ್ಯೆ ಮತ್ತು ಹೆಸರನ್ನು ಹೇಳುವುದು.
4. ಮತದಾರರ ಪಟ್ಟಿಯಲ್ಲಿ ಗುರುತು ಮಾಡಿಕೊಳ್ಳುವುದು.
5. ಪುರುಷ ಮತದಾರರಾದರೆ ಡಯಗ್ನಾಲಿ ಗೆರೆ ಎಳೆಯುವುದು.
ಮಹಿಳಾ ಮತದಾರರಾದರೆ ಡಯಗ್ನಾಲಿ ಗೆರೆ ಎಳೆದು, ಕ್ರಮ
ಸಂಖ್ಯೆಗೆ ರೌಂಡ್ ಮಾಡುವುದು.
6. ತೃತಿಯ ಲಿಂಗಿಗಳಾದರೆ ಡಯಗ್ನಾಲಿ ಗೆರೆ ಎಳೆದು, ಕ್ರಮ
ಸಂಖ್ಯೆಯ ಪಕ್ಕದಲ್ಲಿ ಸ್ಟಾರ್ ಮಾರ್ಕ್ ಮಾಡುವುದು.
49
1. ಆಧಾರ್ ಕಾರ್ಡ್
� 2. ಉದ್ಯೋಗ ಖಾತ್ರಿ ಗುರುತಿನ ಚೀಟಿ (ಎಮ್ ಎನ್ ಆರ್ ಇ ಜಿ ಎ ಜಾಬ್ ಕಾರ್ಡ್)
� 3. ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ನೀಡಿರುವ ಪಾಸ್ ಬುಕ್ಗಳು
� 4. ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
� 5. ಡ್ರೈವಿಂಗ್ ಲೈಸನ್ಸ್
� 6. ಪ್ಯಾನ್ ಕಾರ್ಡ್ � 7. ಆರ್ ಜಿ ಐ(Registrar General of India) ನೀಡಿರುವ ಸ್ಮಾಟ್ ಕಾರ್ಡ್ ಸಹಯೋಗ ಎನ್ ಪಿ ಆರ್
(National Population Register)
� 8. ಪಾಸ್ ಪೋರ್ಟ್
� 9. ಭಾವಚಿತ್ರ ಹೊಂದಿರುವ ಪೆನ್ಶನ್ ಕಾರ್ಡ್ಗಳು
�10. ಕೇಂದ್ರ/ರಾಜ್ಯ/ಪಿಎಸ್ಯು/ಲಿಮಿಟೆಡ್ ಕಂಪನಿಗಳ ಭಾವಚಿತ್ರ ಹೊಂದಿರುವ ನೌಕರರ
ಗುರುತಿನ ಚೀಟಿ
�11. ಲೋಕಸಭಾ ಸದಸ್ಯರುಗಳು/ರಾಜ್ಯಸಭಾ ಸದಸ್ಯರುಗಳು/ಶಾಸಕರು/ವಿಧಾನಸಭಾ
ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು
12.ವಿಶಿಷ್ಟ ಅಂಗವಿಕಲರ ID card (UDID) ಸಾಮಾಜಿಕ ನ್ಯಾಯ & ಸಬಲೀಕರಣ ಇಲಾಖೆ ಭಾರತ ಸರ್ಕಾರ
ಮತದಾನಕ್ಕೆ EPIC ಹೊರತುಪಡಿಸಿ ಇತರೆ ಗುರುತಿನ ಪತ್ರಗಳು
50
ಗುರುತು ಮಾಡಿದ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತು ಮಾಡುವ ವಿಧಾನ
4 …. B)..
51
4 …. B) ಕೆಳಗಿನ ಸಂದರ್ಭಗಳಲ್ಲಿ ಮತದಾನಕ್ಕೆ ಅವಕಾಶ ಇಲ್ಲ
52
ಗಂಡು, ಹೆಣ್ಣು ಮತದಾರರ ಸಂಖ್ಯೆಗಾಗಿ
4 …. B)
53
2ನೇ ಪೋಲಿಂಗ್ ಆಫಿಸರ್ (APRO) ಕರ್ತವ್ಯಗಳು
1. ಅಳಿಸಲಾಗದ ಶಾಹಿಯನ್ನು ಚುನಾವಣಾ ಆಯೋಗ
ನಿಗದಿಪಡಿಸಿದ ಕೈ ಬೆರಳಿಗೆ ಹಚ್ಚುವುದು.
2. 17-ಎ ರಿಜಿಸ್ಟರ್ ನಿರ್ವಹಿಸಿ ಅದರಲ್ಲಿ ಮತದಾರರ ಮತ
ಪಟ್ಟಿಯಲ್ಲಿನ ಕ್ರಮಸಂಖ್ಯೆ, ಹಾಜರುಪಡಿಸಿದ ಗುರುತಿನ
ದಾಖಲೆಯ ಕೊನೆಯ 4 ಸಂಖ್ಯೆಗಳನ್ನು ಬರೆಯುವುದು
ಹಾಗೂ ಸಹಿ ಪಡೆಯುವುದು.
3. ಅನಕ್ಷರಸ್ಥರಾಗಿದ್ದಲ್ಲಿ ಎಡಗೈ ಹೆಬ್ಬಟ್ಟಿನ ಗುರುತು
ಪಡೆಯುವುದು.
4. ಮತದಾರ ಚೀಟಿ ನೀಡುವುದು
4 …. B)
54
4 …. B)… 17A ರಜಿಸ್ಟರ್
55
17A ರಜಿಸ್ಟರ್ ದಾಖಲೀಕರಣ
4 …. B)
56
ಮತದಾರರ ಸ್ಲಿಪ್& ಅಳಿಸಲಾಗದ ಶಾಹಿ
4 …. B)
57
ಅಳಿಸಲಾಗದ ಶಾಹಿ ಹಚ್ಚುವ ವಿಧಾನ
4 …. B)
58
3ನೇ ಪೋಲಿಂಗ್ ಆಫಿಸರ್ (APRO) ಕರ್ತವ್ಯಗಳು
2. ಮತದಾರರ ಚೀಟಿಯನ್ನು ಪಡೆಯುವುದು ನೀಡುವುದು
3. ಮತದಾನ ಮಾಡಲು ನಿರಾಕರಿಸಿದರೆ ಪಿಆರ್ ಒ ಗೆ
ಮಾಹಿತಿ ನೀಡುವುದು
`
4. ಮತದಾನಕ್ಕೆ ಅವಕಾಶ ನೀಡಿದಾಗ CU ನ ಬ್ಯಾಲೆಟ್
ಬಟನ್ ಆನ್ ಮಾಡುವುದು.
5. ಕೆಂಪು ಲೈಟ್, ಬೀಪ್ ಧ್ವನಿ, ಮತ ದಾಖಲಾತಿ ಬಗೆಗೆ
ಜಾಗರೂಕತೆ
6. ಒಟ್ಟು ಮತದಾನದ ಲೆಕ್ಕ ಪರಿಶೀಲನೆ, ಮತದಾರರ
ಚೀಟಿಗಳ ಸಂಗ್ರಹಣೆ
4 …. B)
59
4 …. B)
3rd PO
60
4 …. B)
3rd PO
61
4 …. B)
3rd PO
62
4 …. B)
3rd PO
63
ಮತಗಟ್ಟೆ ಅಧ್ಯಕ್ಷಾಧಿಕಾರಿ ( PRO) ಅಧಿಕಾರಗಳು & ಕರ್ತವ್ಯಗಳು
4 …. B)
64
ಮತಗಟ್ಟೆಯ ಅಧ್ಯಕ್ಷಾಧಿಕಾರಿ ಗಳ ಕರ್ತವ್ಯಗಳು
ಒಟ್ಟು ಲೆಕ್ಕ
ಸಮನ್ವಯತೆ
ದಿನಚರಿ ನಿರ್ವಹಣೆ
4 …. B)
65
ನಿಲ್ಲಿಸುವಂತಿಲ್ಲ.
ಸಂದರ್ಭದಲ್ಲಿ ಆರ್ಓ/ಏಆರ್ಓ/ಎಸ್ಓ ಅನುಮತಿ
ಪಡೆಯುವುದು.
4 …. B)
PrO
66
ನ್ಯಾಯಯುತವಾಗಿ ಬಗೆಹರಿಸಿ.
4 …. B)
PrO
,���
67
ಮತದಾನ ಅಂಕಣದಲ್ಲಿರುವ ಮತದಾರ ಮತದಾನ (BU & VVPAT) ಘಟಕವನ್ನು ಅನ್ಯಥಾ ಹಸ್ತಕ್ಷೇಪ ಮಾಡುತ್ತಿದ್ದಲ್ಲಿ
ಮತದಾನ ಅಂಕಣದಲ್ಲಿ ಮತದಾನ ಘಟಕ (BU & VVPAT) ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವಾದರೆ
ಮತದಾರ ಯಾವುದೇ ಚಿಹ್ನೆ / ಹೆಸರು / ಮತದಾನ ಗುಂಡಿಯ ಮೇಲೆ ಕಾಗದ ಟೇಪು ಇತ್ಯಾದಿ ಅಂಟಿಸುವ ದುಷ್ಕಾರ್ಯ ಮಾಡಿದ್ದಲ್ಲಿ
ಮತದಾರ ಅಗತ್ಯಕ್ಕಿಂತ ಹೆಚ್ಚು ಸಮಯ ಮತದಾನ ಅಂಕಣದಲ್ಲಿ ಉಳಿದಿದ್ದಲ್ಲಿ
ಮತದಾನದ ಸಮಯದಲ್ಲಿ ಮತದಾನ ಅಂಕಣ ಪ್ರವೇಶಿಸುವುದು ಪ್ರಿಸೈಡಿಂಗ್ ಅಧಿಕಾರಿಯ ಹಕ್ಕು
ಪ್ರಿಸೈಡಿಂಗ್ ಅಧಿಕಾರಿಯು ಮತದಾನ ಅಂಕಣವನ್ನು ಪೋಲಿಂಗ್ ಏಜೆಂಟ್ಗಳ ಉಪಸ್ಥಿತಿಯಲ್ಲಿಯೇ ಪ್ರವೇಶಿಸಬೇಕು
4 …. B)
68
PrO ದಿನಚರಿಯಲ್ಲಿ ಕೊನೆಯಲ್ಲಿ ನಂ:27ರಲ್ಲಿ ಕೆಳಲಾದ ಈ ಮಾಹಿತಿಯನ್ನು ಹೌದು ಎಂದು ತಂಬಬೇಕು.
ಮತದಾನ ಪ್ರಾರಂಭವಾಗುವುದಕ್ಕೆ ಮುಂಚೆ ಮತ್ತು ಅವಶ್ಯವಾದರೆ, ಮತದಾನ ನಡೆಯುತ್ತಿರುವಾಗ ಅಂದರೆ ಹೊಸ ಮತಯಂತ್ರವನ್ನು ಉಪಯೋಗಿಸಿದಾಗ ಮತ್ತು ಅವಶ್ಯವಿರುವಂತೆ ಮತದಾನದ ಕೊನೆಯಲ್ಲಿ ಘೋಷಣೆ ಮಾಡಲಾಗಿದೆಯೇ ----- ಹೌದು.
PrO ರವರು ಪ್ರತಿ ಹಂತದಲ್ಲಿಯೂ ದಿನಚರಿಯಲ್ಲಿನ ಮಾಹಿತಿಗಳನ್ನು ದಾಖಲಿಸಬೇಕು
69
ಮತದಾನ ಸಂದರ್ಭದಲ್ಲಿನ ಸನ್ನಿವೇಶಗಳು
70
TENDER VOTE /ನೀಡಿದ ಮತ ಪತ್ರ
ಒಬ್ಬ ವ್ಯಕ್ತಿ ಹೆಸರಲ್ಲಿ ಬೇರೊಬ್ಬ ಮತ ಚಲಾಯಿಸಿ ಹೋದ ನಂತರ ನೈಜ ಮತದಾರ ಮತಗಟ್ಟೆಗೆ ಮತದಾನಕ್ಕೆ ಬಂದರೆ ಹಾಗೂ ಆ ಮತದಾರ ನೀಡುವ ವಿವರ ತೃಪ್ತಿಯಾದರೆ ಅವರಿಗೆ “ಟೆಂಡರ್" ಬ್ಯಾಲೆಟ್ ಪೇಪರ್ ಪ್ರತಿ ನೀಡಬೇಕು. (ನಿಯಮ 49ಪಿ) (ಫಾರಂ 17ಬಿ)
ಯಾವುದೇ ಕಾರಣಕ್ಕೂ ಇ.ವಿ.ಎಂ. ನಲ್ಲಿ ಮತ ಹಾಕಲು ನೀಡಬಾರದು. ಪಿ.ಆರ್.ಓ. ಬಳಿ ಇರುವ 17-ಬಿ ನಮೂನೆಯಲ್ಲಿ ವಿವರಗಳನ್ನು ಪಡೆದು ಸಹಿ ಮಾಡಿಸಿಕೊಂಡು ಬ್ಯಾಲೆಟ್ ಪೇಪರ್ ನೀಡಿ, ಬಾಣದ ಗುರುತಿನ ಸೀಲನ್ನು ನೀಡಿ ಮತ ಚಲಾಯಿಸಲು ವ್ಯವಸ್ಥೆ ಮಾಡುವುದು ಹಾಗೂ ಸದರಿ ಮತವನ್ನು ವಿವರವಾದ ನಮೂನೆಯೊಂದಿಗೆ ಪ್ರತ್ಯೇಕವಾದ ಲಕೋಟೆಯಲ್ಲಿ ಭದ್ರವಾಗಿರಿಸುವುದು.
ಸನ್ನಿವೇಶ
71
72
CHALLENGED VOTE / ಆಕ್ಷೇಪಿತ ಮತ ಪತ್ರ
ವ್ಯಕ್ತಿಯೊಬ್ಬ ಮತ ಚಲಾಯಿಸಲು ಬಂದಾಗ ಅವರ ನೈಜತೆ ಕುರಿತಂತೆ ಮತಗಟ್ಟೆಯೊಳಗಿನ ಯಾವುದೇ ಪೋಲಿಂಗ್ ಏಜೆಂಟ್ ಆಕ್ಷೇಪಣೆ ಎತ್ತಿದ ಸಂದರ್ಭದಲ್ಲಿ, ಮುಂದಿನ ಮತದಾರರು ಸುಗಮವಾಗಿ ಮತ ಚಲಾಯಿಸಲು ಅನುವಾಗುವಂತೆ, ಆಕ್ಷೇಪಣೆಗೆ ಒಳಗಾದ ವ್ಯಕ್ತಿ ಮತ್ತು ಆಕ್ಷೇಪಣೆ ಎತ್ತಿದ ಏಜೆಂಟರ್ರನ್ನು ಪ್ರತ್ಯೇಕವಾಗಿ ಪಿ.ಆರ್.ಓ. ರವರು ಸಂಕ್ಷಿಪ್ತ ವಿಚಾರಣೆ ನಡೆಸಬೇಕು.
ಆಕ್ಷೇಪಣೆ ಎತ್ತಿದ ಏಜೆಂಟ್ನಿಂದ ರೂ.2-00 ಪಡೆದು ರಸೀದಿ ನೀಡಬೇಕು. ಮತದಾನಕ್ಕೆ ಬಂದ ವ್ಯಕ್ತಿ ನೈಜ ವ್ಯಕ್ತಿಯೇ ಎನ್ನುವ ಕುರಿತು ವಿಚಾರಣೆ ನಡೆಸಿ, ಬಂದ ವ್ಯಕ್ತಿ ನೈಜ ಮತದಾರ ಎಂದು ಮನವರಿಕೆಯಾದಲ್ಲಿ ಎರಡು ರೂಪಾಯಿಯನ್ನು ಮುಟ್ಟುಗೋಲು ಹಾಕಿಕೊಂಡು, ಮತಹಾಕಲು ಅವಕಾಶ ಮಾಡಿಕೊಡಬೇಕು.
ಒಂದು ವೇಳೆ ಅವನು ಖೊಟ್ಟಿ ಮತದಾರ ಆಗಿದ್ದರೆ ಅವನನ್ನು ಪೋಲಿಸರಿಗೆ ಒಪ್ಪಿಸಿ, ರೂ.2-00 ನ್ನು ಏಜೆಂಟರಿಗೆ ಹಿಂದಿರುಗಿಸುವುದು.
Co-op : Sri Vijaykumar Gundur Deputy Tahasildar Yalaburga
PPt By : Shankargouda Basapur AM GHS Hiremyageri
ಸನ್ನಿವೇಶ
73
Form-14
74
75
ಮತದಾರನ ವಯಸ್ಸಿನ ಘೋಷಣೆ
ಸನ್ನಿವೇಶ
Age Declaration
ಮತದಾನ ಸಂದರ್ಭದಲ್ಲಿ ಯಾವುದೇ ಮತದಾರನ ವಯಸ್ಸಿನ ಬಗ್ಗೆ ಆಕ್ಷೇಪವಿದ್ದರೆ / ಅನುಮಾನ ವಿದ್ದರೆ ಸದರಿ ಮತದಾರರಿಂದ ಅನೆಕ್ಜರ್ 10ರಲ್ಲಿ ಸದರಿ ಮತದಾರರಿಂದ ಘೋಷಣೆ ಪಡೆಯುವುದು.
Annexure-10
76
ದಿವ್ಯಾಂಗ/ ಅಸಹಾಯಕರಿಂದ ಮತದಾನ
ಸನ್ನಿವೇಶ
Blind or Infirm elector
77
14 A
Annexure-10
78
ಮತದಾನಕ್ಕೆ ನಿರಾಕರಣೆ (49 O)
ಸನ್ನಿವೇಶ
Refuse to Vote
79
80
ಮತದಾನ ನಿರಾಕರಣೆ (49 M)
ಸನ್ನಿವೇಶ
Not allowed to Vote
81
82
49 MA ಪ್ರಕಾರ ದೂರು ಬಂದಾಗ
ಸನ್ನಿವೇಶ
49 MA
Section 177 of the IPC
83
84
85
Postal Ballet/ EDC
ಸನ್ನಿವೇಶ
PB,EDC ಗುರುತು ಮಾಡಿದ ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡಬಾರದು
EDC ಮತ ಚಲಾವಣೆಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ-12B ಕಡ್ಡಾಯ
POSTAL BALLET (ನಿರ್ದಿಷ್ಟ ಪಡಿಸಿದ ಕೇಂದ್ರದಲ್ಲಿ)
ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಬಹುದು.
Form-12B By RO
86
EDC ಮತ ಚಲಾವಣೆ
ಸನ್ನಿವೇಶ
ಇಡಿಸಿ ಮತಚಲಾವಣೆಗೆ ಕೆಳಕಂಡ ಕ್ರಮ ಕೈಗೊಳ್ಳುವುದು
87
7. ASD VOTERS
(Absentee, Shifted and Death)
ಸನ್ನಿವೇಶ
88
ASD VOTERS DECLAEATION
89
ಪ್ರಾಕ್ಸಿ ವೋಟರ್ PROXY VOTER
ಸನ್ನಿವೇಶ
90
ಮತದಾನದ ಮುಕ್ತಾಯ ಹಂತದ ಪ್ರಕ್ರಿಯೆಗಳು
ಕೊನೆಯ ಮತದಾರರಿಂದ ಚೀಟಿ ವಿತರಣೆ ಮಾಡುವುದು.
(ಅಧಿನಿಯಮ-49-ಆರ್)
4 …. C)
91
ಮತದಾನದ ಮುಕ್ತಾಯ ನಂತರ
ಲಗತ್ತಿಸುವುದು
4 …. D)
92
ಒಟ್ಟು ಚಲಾಯಿಸಿದ ಮತಗಳ ಹೊಂದಾಣಿಕೆ
4 …. D)
93
SL NO | IMPORTANTFORMS | Form Number |
1 | APPOINTMENT OF POLLING AGENT | FORM 10 |
2 | REVOCATION OF APPOINTMENT OF POLLING AGENT | FORM 11 |
3 | APPLICATION FOR ELECTION DUTY CERTIFICATE | FORM 12A |
4 | ELECTION DUTY CERTIFICATE | FORM 12B |
5 | POSTAL BALLOT | FORM 12,13A,13B,13C,13D |
6 | LIST OF CHALLENGED VOTES | FORM 14 |
7 | LIST OF BLIND AND INFIRM VOTERS | FORM 14A |
8 | LIST OF TENDERED VOTES | FORM 15 |
9 | BALLOT PAPER ACCOUNT | FORM 16 |
10 | TENDERED BALLOT PAPER | FORM 17 |
11 | REGISTER OF VOTERS | FORM 17A |
12 | LIST OF TENDERED VOTES | FORM 17B |
13 | ACCOUNT OF VOTER RECORDED | FORM17C |
ಪ್ರಮುಖ ನಮೂನೆಗಳು
94
SL NO | IMPORTANTFORMS | ANNEXURE |
14 | PRO DECLARATION | ANNEXURE VII |
15 | RECEIPT FOR CHALLENGED FEES | ANNEXURE VIII |
16 | LETTER OF COMPLAINTTO POLICE | ANNEXURE IX |
17 | FORM OF DECLARATION BY ELECTROL ABOUT AGE | ANNEXURE X |
18 | LISTOF ELECTORS WHO VOTED AFTER GIVING DECLARATION /REFUSED TO GIVE DECLARATION ABOUT THEIR AGE | ANNEXURE XI |
19 | DECLARATION BY THE COMPANION OF BLIND OR INFIRM ELECTOR | ANNEXURE XII |
20 | PRO DAIRY | ANNEXURE XIV |
ಪ್ರಮುಖ ನಮೂನೆಗಳು
95
ಚುನಾವಣಾ ಸ್ವಿಕೃತಿ ಕೇಂದ್ರಕ್ಕೆ ನೀಡಬೇಕಾದ ವಸ್ತುಗಳು
(Demustering)
96
ಮತದಾನದ ಮುಕ್ತಾಯ ನಂತರ
Demustering ಸ್ಥಳಕ್ಕೆ ಒಪ್ಪಿಸಬೇಕಾದ ದಾಖಲೆಗಳನ್ನು ABCD Series Sequence ನಂತೆ ಜೋಡಿಸಿಕೊಳ್ಳುವುದು
Demustering List ಪ್ರಕಾರ
A Series A1,A2...
B Series B1,B2...
C Series C1,C2...
D Series D1,D2...
E Series E1,E2...
97
ಚುನಾವಣಾಧಿಕಾರಿಗಳಿಗೆ ಒಪ್ಪಿಸುವ ದಸ್ತಾವೇಜುಗಳು
ಪ್ಯಾಕ್ ಮಾಡಿ ಕೊಡಬೇಕಾದ ಅತಿ ಮುಖ್ಯ ವಸ್ತುಗಳು
1. ಕಂಟ್ರೋಲ್ ಯುನಿಟ್
2. VVPAT ( ಮತದಾನ ಖಾತ್ರಿ ಯಂತ್ರ)
3. ಬ್ಯಾಲೆಟ್ ಯುನಿಟ್
4. ಅಣುಕು ಮತದಾನದ ಚೀಟಿಗಳು
5. PrO ಘೋಷಣೆ
6. PrO ದಿನಚರಿ
7. ನಮೂನೆ 17-ಸಿ (ಮತದಾನದ ಲೆಕ್ಕ ವಿವರ)
A Series
98
ಚುನಾವಣಾಧಿಕಾರಿಗಳಿಗೆ ಒಪ್ಪಿಸುವ ದಸ್ತಾವೇಜುಗಳು
ಪ್ಯಾಕ್ ಮಾಡದೇ ಕೊಡಬೇಕಾದ ಅತಿ ಮುಖ್ಯ ವಸ್ತುಗಳು
1. ಮತದಾನದ ಅಂಕಿ-ಅಂಶಗಳ ಕಾರ್ಡ್
2. PrO ಘೋಷಣೆ
3. PrO ದಿನಚರಿ
4. ನಮೂನೆ 17-ಸಿ (ಮತದಾನದ ಲೆಕ್ಕ ವಿವರ)
5. ಗೌರವ ಧನ ಸಂದಾಯ ರಶೀದಿ (ಅಕೌಂಟೆನ್ಸಿ)
6. PrO ಹೆಚ್ಚುವರಿ ವರದಿ (16 ಅಂಶಗಳ ವರದಿ)
B Series
99
ಚುನಾವಣಾಧಿಕಾರಿಗಳಿಗೆ ಒಪ್ಪಿಸುವ ದಸ್ತಾವೇಜುಗಳು
ಶಾಸನ ಬದ್ಧ ಲಕೋಟೆಗಳು
1. ಗುರುತು ಮಾಡಿರುವ ಮತದಾರರ ಪಟ್ಟಿ
2. ಮತದಾರರ ರಜಿಸ್ಟರ್ (17-A)
3. ಮತದಾರರಿಗೆ ನೀಡಿದ ಚೀಟಿಗಳು
4. ಬಳಸಿದ ಟೆಂಡರ್ ಮತಪತ್ರಗಳು ಮತ್ತು ನಮೂನೆ-17B &
Counter File
5. ಬಳಸದಿರುವ ಟೆಂಡರ್ ಮತಪತ್ರಗಳು
6. ಆಕ್ಷೇಪಿತ ಮತಗಳ ಪಟ್ಟಿ ಅನುಬಂಧ-8
C Series
100
ಚುನಾವಣಾಧಿಕಾರಿಗಳಿಗೆ ಒಪ್ಪಿಸುವ ದಸ್ತಾವೇಜುಗಳು
ಶಾಸನ ಬದ್ಧವಲ್ಲದ ಲಕೋಟೆಗಳು
2. ಪೋಲಿಂಗ್ ಎಜೆಂಟರ ನೇಮಕಾತಿ ಪತ್ರಗಳು (ನಮೂನೆ-10)
3. ಚುನಾವಣಾ ಕರ್ತವ್ಯ ಪ್ರಮಾಣ ಪತ್ರಗಳು (ನಮೂನೆ-12ಬಿ)
4. ಆಕ್ಷೇಪಿತ ಮತಗಳ ಪಟ್ಟಿ (ನಮೂನೆ-14)
5. ಅಂಧ/ಅಂಗವಿಕಲ/ಮತದಾರರೊಡನೆ ಬಂದ ವ್ಯಕ್ತಿಗಳ ಘೋಷಣೆಗಳು (ನಮೂನೆ-14ಎ)
6. ಮತದಾರರ ವಯಸ್ಸಿನ ಬಗೆಗೆ ಪಡೆದುಕೊಂಡಿರುವ ಘೋಷಣೆಗಳು (ಅನುಬಂಧ-14)
7. ಆಕ್ಷೇಪಿತ ಮತಗಳಿಗೆ ಸಂಬಂಧಿಸಿದಂತೆ ವಸೂಲಿ ಮಾಡಿದ ನಗದು ಮತ್ತು ರಸೀದಿ
ಪುಸ್ತಕ
8. ಬಳಸದಿರುವ/ಹಾನಿಗೊಂಡ ಪೇಪರ್ ಸೀಲ್.
9. ಬಳಸದ/ಹಾನಿಗೊಂಡ ಸ್ಪೆಶಲ್ ಟ್ಯಾಗ್ಗಳು
10. ಬಳಸದ ಮತದಾರ ಚೀಟಿಗಳು
D Series
101
ಚುನಾವಣಾಧಿಕಾರಿಗಳಿಗೆ ಒಪ್ಪಿಸುವ ದಸ್ತಾವೇಜುಗಳು
ಇತರೆ ಎಲ್ಲಾ ವಸ್ತುಗಳು & ಲಕೋಟೆಗಳು
E Series
Demustering ಪ್ರಕಾರ ಚುನಾವಣಾ ಸಾಮಾಗ್ರಿಗಳನ್ನು ಒಪ್ಪಿಸಿದ ನಂತರ PrO ಅವರು Demustering Received Copy ಯನ್ನು ಚುನಾವಣಾ ಕೌಂಟಿಂಗ್ ವರೆಗೂ ಕಾಯ್ದಿಟ್ಟುಕೊಳ್ಳಬೇಕು.
102
ಚುನಾವಣೆ ಕಾರ್ಯಕ್ಕೆ ಸಿಬ್ಬಂದಿ
ಒಟ್ಟಿಗೆ ಬರುವುದು ಒಂದು ಆರಂಭ
ಒಟ್ಟಿಗೆ ಇರುವುದು ಪ್ರಗತಿ
ಒಟ್ಟಿಗೆ ಕೆಲಸ ಮಾಡುವುದು ಯಶಸ್ಸು
ನ್ಯಾಯ ಸಮ್ಮತ, ಪಾರದರ್ಶಕ, ಮುಕ್ತ & ಆಯೋಗದ ಸೂಚನೆಗಳನ್ವಯ ಚುನಾವಣೆ ನಡೆಸಿರಿ
Co-Operation By : Sri Vijaykumar Gundur
Deputy Tahasildar Yalaburga
PPt By : Shankargouda Basapur
AM GHS Hiremyageri
ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ನಿಮ್ಮ ಜೊತೆಗಿದೆ.
ಜಿಲ್ಲಾಧಿಕಾರಿಗಳು
ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳು ಕೊಪ್ಳಳ
ಸಹಾಯಕ ಚುನಾವಣಾಧಿಕಾರಿಗಳು
ಯಲಬುರ್ಗಾ ವಿಧಾನಸಭಾ ಕ್ಷೇತ್ರ