ಮನೆಪಟ್ಟಿ ಕಾರ್ಯಾಚರಣೆಗಳ ಅವಲೋಕನ ಮೊಬೈಲ್ ಅಪ್ಲಿಕೇಶನ್ ಸ್ಥಾಪನೆ, ಸೆಟಪ್ ಮತ್ತು ವೈಶಿಷ್ಟ್ಯಗಳು
ಗಣತಿದಾರರು ಮತ್ತು ಮೇಲ್ವಿಚಾರಕರ ತರಬೇತಿ
ಏಪ್ರಿಲ್ ಮತ್ತು ಮೇ 2026
1
ಅಧಿವೇಶನದ ಉದ್ದೇಶ
ಆ್ಯಪ್ ಅವಶ್ಯಕತೆ ಸಾಧನದ ಮಾರ್ಗಸೂಚಿಗಳು
ಆ್ಯಪ್ ಲಭ್ಯತೆ
ಮನೆಪಟ್ಟಿ ಕಾರ್ಯಾಚರಣೆಗಳ ಮೊಬೈಲ್ ಆ್ಯಪ್ ಜನಗಣತಿ 2027 - ಮನೆಪಟ್ಟಿ ಎಂಬ ಹೆಸರಿನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಲಭ್ಯವಿದೆ.
- ಆಂಡ್ರಾಯ್ಡ್‌ಗಾಗಿ, ಆ್ಯಪ್ ಅನ್ನು ಹುಡುಕುವ ಮೂಲಕ ಇದನ್ನು ನೇರವಾಗಿ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.
- ಐಒಎಸ್‌ಗಾಗಿ, ಇದನ್ನು ಲಿಂಕ್‌ನಿಂದ ಪ್ರವೇಶಿಸಬಹುದು:
ಎರಡೂ ಪ್ಲೇ ಸ್ಟೋರ್ ಲಿಂಕ್‌ಗಳನ್ನು ಜನಗಣತಿ ಮೇಲ್ವಿಚಾರಣೆ ಮತ್ತು ನಿರ್ವಹಣಾ ವ್ಯವಸ್ಥೆ ಪೋರ್ಟಲ್ ಮುಖಪುಟದಲ್ಲಿಯೂ ಲಭ್ಯವಾಗುವಂತೆ ಮಾಡಲಾಗುತ್ತದೆ.
ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿಯ ಅಧಿಕೃತ ಡೆವಲಪರ್ ಖಾತೆಯಿಂದ, ಅಂದರೆ ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿಯಿಂದ ಮಾತ್ರ ಆ್ಯಪ್ ಡೌನ್‌ಲೋಡ್ ಮಾಡಿ
ಎಲ್ಲಾ ಎಸ್‌ಎಂಎಸ್/ಒಟಿಪಿಯನ್ನು ಕಳುಹಿಸುವವರ ಹೆಸರಿನಲ್ಲಿ ಆರ್‌ಜಿಸಿಐ ಕೀವರ್ಡ್‌ನೊಂದಿಗೆ ಮಾತ್ರ ಸ್ವೀಕರಿಸಲಾಗುತ್ತದೆ, ಉದಾಹರಣೆಗೆ AD-RGICEN-S, BD-RGICEN-S, RGICEN-G, JK-RGICEN-G ಇತ್ಯಾದಿಗಳಿಂದ.
ಲಾಗಿನ್/ ನೋಂದಣಿ ಪರದೆ
5
ಭಾಷೆಯ ಆಯ್ಕೆ
6
ಭಾಷೆಯನ್ನು ದೃಢಪಡಿಸಿದ ನಂತರ ನೋಂದಣಿಯನ್ನು ಪೂರ್ಣಗೊಳಿಸಿ.
ಭಾಷೆ ದೃಢೀಕರಣದ ನಂತರ, ಅದು ಪರದೆಯ ಮೇಲೆ ತೋರಿಸುತ್ತದೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಲ್ಪಡುತ್ತದೆ. ಮುಂದುವರಿಯಲು ಸರಿ ಕ್ಲಿಕ್ ಮಾಡಿ.
ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು Verify OTP ಮೇಲೆ ಕ್ಲಿಕ್ ಮಾಡಿ. OTP ಸರಿಯಾಗಿದ್ದರೆ, ಅದು ಪಾಸ್‌ವರ್ಡ್ ಕೇಳುತ್ತದೆ.
ಪಾಸ್‌ವರ್ಡ್ ನೀಡಿದ ನಂತರ, ಲಾಗಿನ್ ಮಾಡಲು ಸಲ್ಲಿಸು ಕ್ಲಿಕ್ ಮಾಡಿ. ಸಾಧನವನ್ನು ನೋಂದಾಯಿಸಿದ ನಂತರ, ನಂತರದ ಲಾಗಿನ್‌ಗಳಿಗೆ OTP ಕೇಳಲಾಗುವುದಿಲ್ಲ.
7
ಮೊಬೈಲ್ ಆ್ಯಪ್ ಗೆ ಪಿನ್ ಹೊಂದಿಸಿ
ಮೊದಲ ಬಾರಿಗೆ ನೋಂದಾಯಿಸಿದ ನಂತರ, ಮೊಬೈಲ್ ಆ್ಯಪ್ ಗೆ ಪಿನ್ ಅನ್ನು ಎರಡು ಬಾರಿ ಹೊಂದಿಸಲು ಅದು ಕೇಳುತ್ತದೆ.
ಬಳಕೆದಾರರು ಹ್ಯಾಂಬರ್ಗರ್ ಮೆನು ಮೂಲಕ ಲಾಗ್ ಔಟ್ ಆಗುವವರೆಗೆ, ಈ ಪಿನ್ ಅನ್ನು ನಂತರದ ಲಾಗಿನ್‌ಗಳಿಗೆ ಬಳಸಲಾಗುತ್ತದೆ.
8
ಸ್ಥಳ ವಿವರಗಳು
9
ಸ್ಥಳ ವಿವರಗಳು (ಮುಂದುವರಿದ)
10
ನ್ಯಾವಿಗೇಷನ್ ಡ್ರಾಯರ್ ಸೇವೆಗಳು (ಮೆನು)
ಆ್ಯಪ್ ಗೆ ಲಾಗಿನ್ ಆದ ನಂತರ, ಬಳಕೆದಾರರು ಇತರ ಬಳಕೆದಾರ ಸಂಬಂಧಿತ ಆಯ್ಕೆಗಳನ್ನು ಪಡೆಯಲು ಮೇಲಿನ ಎಡ ಮೂಲೆಯಲ್ಲಿ ನ್ಯಾವಿಗೇಷನ್ ಡ್ರಾಯರ್ ಅನ್ನು ಕಾಣಬಹುದು. ಅವುಗಳೆಂದರೆ:
a. ಡೌನ್‌ಲೋಡ್ ಮಾಡಲಾದ ಸ್ವಯಂ ಎಣಿಕೆ ಐಡಿಗಳು - ಇದು ಗಣತಿದಾರರ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಲಾದ ಸ್ವಯಂ ಎಣಿಕೆ-ಐಡಿಗಳ ಸಂಖ್ಯೆಯನ್ನು ತೋರಿಸುತ್ತದೆ. ಇದನ್ನು ರಿಫ್ರೆಶ್ ಬಟನ್ ಮೂಲಕವೂ ರಿಫ್ರೆಶ್ ಮಾಡಬಹುದು.
b. ಬಗ್ಗೆ - ಅಪ್ಲಿಕೇಶನ್ ಬಗ್ಗೆ ತಿಳಿಸುತ್ತದೆ
c. ಪಾಸ್‌ವರ್ಡ್ ಬದಲಾಯಿಸಿ - ಪಾಸ್‌ವರ್ಡ್ ಬದಲಾಯಿಸಲು ಬಳಸಲಾಗುತ್ತದೆ.
d. ಮನೆಪಟ್ಟಿ ಬ್ಲಾಕ್ ಮ್ಯಾಪ್ ಗಳು - ಮನೆಪಟ್ಟಿ ಬ್ಲಾಕ್ ಮ್ಯಾಪ್ ಗಳನ್ನು ಡೌನ್‌ಲೋಡ್ ಮಾಡಲು ಬಳಸಲಾಗುತ್ತದೆ. ಅದನ್ನು ವೀಕ್ಷಿಸಲು ಮೊಬೈಲ್ ಆ್ಯಪ್ ನಲ್ಲಿ PDF ವೀಕ್ಷಕ ಲಭ್ಯವಿರಬೇಕು.
e. ಸಹಾಯ - ಸಹಾಯ ಆಯ್ಕೆಗಳಿಗಾಗಿ
f. ಲಾಗ್‌ಔಟ್ - ಮೊಬೈಲ್ ಆ್ಯಪ್ ನಿಂದ ಲಾಗ್‌ಔಟ್ ಮಾಡಲು. ಇದರ ನಂತರ, ಬಳಕೆದಾರರು ಪಾಸ್‌ವರ್ಡ್ ಬಳಸಿ ಮತ್ತೆ ಲಾಗಿನ್ ಮಾಡಬೇಕಾಗುತ್ತದೆ.
11
ಪಾಸ್‌ವರ್ಡ್ ಮರೆತರೆ
12
ಪಾಸ್‌ವರ್ಡ್ ಬದಲಾಯಿಸಿ
13
ಸರಳ ಮೆನು ವಿನ್ಯಾಸ
14
ಮಾಹಿತಿಗಳನ್ನು ಸಿಂಕ್ ಮಾಡಲಾಗುತ್ತಿದೆ
15
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿ
16
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿ (ಮುಂದುವರಿದ)
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿದ್ದರೆ, ಸಂದೇಶ ಕಾಣಿಸಿಕೊಳ್ಳುತ್ತದೆ.
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿದ ನಂತರ, ಗಣತಿದಾರರು ಮತ್ತೊಮ್ಮೆ ಪ್ರಯತ್ನಿಸಿದರೆ, 'ಮನೆಪಟ್ಟಿ ಬ್ಲಾಕ್ ಈಗಾಗಲೇ ಪೂರ್ಣಗೊಂಡಿದೆ' ಎಂದು ಗುರುತಿಸಲಾಗಿದೆ ಎಂಬ ಸಂದೇಶವು ಪಾಪ್ಅಪ್ ಆಗುತ್ತದೆ.
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿದ ನಂತರ ಯಾವುದೇ ಮಾಹಿತಿಗಳನ್ನು ತಿದ್ದುಪಡಿ ಮಾಡಿದರೆ ಅಥವಾ ಸೇರಿಸಿದರೆ, ಗಣತಿದಾರರು ಸರ್ವರ್‌ನಲ್ಲಿ ಮಾಹಿತಿಗಳನ್ನು ನವೀಕರಿಸಲು ಮನೆಪಟ್ಟಿ ಬ್ಲಾಕ್ ಅನ್ನು ಮತ್ತೆ ಸಿಂಕ್ರೊನೈಸ್ ಮಾಡಿ ಪೂರ್ಣಗೊಂಡಿದೆ ಎಂದು ಗುರುತಿಸಬೇಕಾಗುತ್ತದೆ.
ಗಣತಿದಾರರು ಮನೆಪಟ್ಟಿ ಬ್ಲಾಕ್ ಅನ್ನು ಪೂರ್ಣಗೊಳಿಸಿದಾಗಲೆಲ್ಲಾ, ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಮಾಹಿತಿಗಾಗಿ SMS ಕಳುಹಿಸಲಾಗುತ್ತದೆ.
17
ಮೊಬೈಲ್ ಫೋನ್ ಬದಲಾಯಿಸಿದಾಗ
18
ಮೊಬೈಲ್ ಫೋನ್ ಬದಲಾಯಿಸಿದಾಗ (ಮುಂದುವರಿದ)
19
ಮೊಬೈಲ್ ಫೋನ್ ಬದಲಾಯಿಸಿದಾಗ (ಮುಂದುವರಿದ)
20
ಮನೆಪಟ್ಟಿ ಕಾರ್ಯಾಚರಣೆ ಮೇಲ್ವಿಚಾರಕ ಆ್ಯಪ್ � ಬಳಸಿಕೊಂಡು ಮಾಹಿತಿಗಳ ಪರಿಶೀಲನೆಯಲ್ಲಿ ಮೇಲ್ವಿಚಾರಕರ ಪಾತ್ರ
ಮೇಲ್ವಿಚಾರಕರ ಮುಖಪುಟ
22
ಇದು ಆ್ಯಪ್ ನ ವಿವಿಧ ವಿಭಾಗಗಳಿಗೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುವ ಸೈಡ್‌ಬಾರ್ ಮೆನು
ಆ್ಯಪ್ ಗೆ ಲಾಗಿನ್ ಆದ ನಂತರ, ಬಳಕೆದಾರರು ಇತರ ಬಳಕೆದಾರ ಸಂಬಂಧಿತ ಆಯ್ಕೆಗಳನ್ನು ಪಡೆಯಲು ಮೇಲಿನ ಎಡ ಮೂಲೆಯಲ್ಲಿ ನ್ಯಾವಿಗೇಷನ್ ಡ್ರಾಯರ್ ಅನ್ನು ಕಾಣಬಹುದು. ಅವುಗಳು:
a. ಬಗ್ಗೆ - ಆ್ಯಪ್ ಬಗ್ಗೆ ತಿಳಿಸುತ್ತದೆ
b.ಪಾಸ್‌ವರ್ಡ್ ಬದಲಾಯಿಸಿ-ಪಾಸ್‌ವರ್ಡ್ ಬದಲಾಯಿಸಲು
ಬಳಸಲಾಗುತ್ತದೆ
c. ಮನೆಪಟ್ಟಿ ಬ್ಲಾಕ್ ಮ್ಯಾಪ್ ಗಳು - ಮನೆಪಟ್ಟಿ ಬ್ಲಾಕ್ ಮ್ಯಾಪ್ ಗಳನ್ನು
ಡೌನ್‌ಲೋಡ್ ಮಾಡಲು ಬಳಸಲಾಗುತ್ತದೆ. ಅದನ್ನು ವೀಕ್ಷಿಸಲು ಮೊಬೈಲ್ ಆ್ಯಪ್ ನಲ್ಲಿ PDF ವೀಕ್ಷಕ ಲಭ್ಯವಿರಬೇಕು.
d. ಸಹಾಯ - ಸಹಾಯಕ್ಕಾಗಿ ಆಯ್ಕೆಗಳು
e. ಲಾಗ್ ಔಟ್ - ಮೊಬೈಲ್ ಆ್ಯಪ್ ನಿಂದ ಲಾಗ್ ಔಟ್ ಮಾಡಲು. ಇದರ ನಂತರ, ಬಳಕೆದಾರರು ಪಾಸ್‌ವರ್ಡ್ ಬಳಸಿ ಮತ್ತೆ ಲಾಗಿನ್ ಮಾಡಬೇಕಾಗುತ್ತದೆ.
23
ಪಾಸ್‌ವರ್ಡ್ ಮರೆತರೆ
24
ಪಾಸ್‌ವರ್ಡ್ ಬದಲಾಯಿಸಿ
25
ಸ್ಥಳ ವಿವರಗಳು
26
ಮಾಹಿತಿಗಳ ವೀಕ್ಷಣೆ
27
ಟಿಪ್ಪಣಿಗಳನ್ನು ನೀಡುವುದು (ಅಗತ್ಯವಿದ್ದರೆ)
28
ಮಾಹಿತಿಗಳನ್ನು ಸಿಂಕ್ ಮಾಡಲಾಗುತ್ತಿದೆ
29
ಸಾಧನವನ್ನು ಬದಲಾಯಿಸುವುದು
30
ಸಾಧನ ಬದಲಾವಣೆ (ಮುಂದುವರಿದ)
31
ಧನ್ಯವಾದಗಳು
Follow us @censusindia2027
“जनगणना: समृद्धि: समाजस्य”
Follow us @censusindia2027