1 of 19

2 of 19

ಕರ್ನಾಟಕ ಸರಕಾರ

ಜ್ಞಾನ - ಸಿಂಚನ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲೂರ ಛಾವಣಿ E-MAGAZINE

ಮಾರ್ಗ ದರ್ಶನ

ಶ್ರೀ ಅಶೋಕ ಕುಮಾರ ಸಿಂದಗಿ

ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರ

ಶ್ರೀ ಮಂಜುನಾಥ ಅಡಿವೇರ

ಕ್ಷೇತ್ರ ಸಮನ್ವಯಾಧಿಕಾರಿಗಳು ಧಾರವಾಡ ಶಹರ

ಶ್ರೀಮತಿ ಗಾಯತ್ರಿ ಕಮ್ಮಾರ

ಸಮೂಹ ಸಂಪನ್ಮೂಲ ವ್ಯಕ್ತಿ CRC ನವಲೂರ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಧಾರವಾಡ ಶಹರ

ಕ್ಲಸ್ಟರ್‌ : ನವಲೂರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲೂರ ಛಾವಣಿ

ಬೆಂಬಲ ಮತ್ತು ಸಹಕಾರ

ಶ್ರೀ S. P. ಮಠಪತಿ ಮುಖ್ಯ ಶಿಕ್ಷಕರು

G H P S ನವಲೂರ ಛಾವಣಿ

ಶ್ರೀಮತಿ T. R̤ ಕುಲಕರ್ಣಿ ಸ-ಶಿ

G H P S ನವಲೂರ ಛಾವಣಿ

ಶ್ರೀಮತಿ M. R. ಹೊಸಮನಿ ಸ-ಶಿ

G H P S ನವಲೂರ ಛಾವಣಿ

ಸಂಗ್ರಹ ಮತ್ತು ರಚನೆ

ಶ್ರೀ ಸಂತೋಷ ಕರಮಳ್ಳವರ ಸಹ ಶಿಕ್ಷಕರು

G H P S ನವಲೂರ ಛಾವಣಿ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಧಾರವಾಡ

3 of 19

1

ಶಾಲಾ ಮುಖ್ಯಸ್ಥರ ನುಡಿ

ನಮ್ಮ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲೂರ ಛಾವಣಿ ಇಲ್ಲಿ 1 ರಿಂದ 7 ನೇ ತರಗತಿ ವರೆಗೆ ಬೋಧನೆ ಮಾಡಲಾಗುತ್ತದೆ. ಇಲ್ಲಿ ಮುಖ್ಯ ಶಿಕ್ಷಕರ ಸಹಿತ ನಾಲ್ಕು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಕಾರದ ಎಲ್ಲಾ ಸವಲತ್ತುಗಳನ್ನು ಮಕ್ಕಳಿಗೆ ತಲುಪಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಹಾಗೂ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಬೇಯಿಸಿದ ಮೊಟ್ಟೆ ವಿತರಿಸಲಾಗುತ್ತಿದೆ. ಈ ಶಾಲೆಯಿಂದ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್‌, ತಾಲೂಕ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿದ್ದಾರೆ. ಮತ್ತು ಇನ್‌ ಸ್ಪೈರ್‌ ಅವಾರ್ಡ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳ ಜೊತೆಗೆ ಇನ್ನು ಅನೇಕ ಕಾರ್ಯಕ್ರಮಗಳ ಅನುಷ್ಠಾನ ಕುರಿತು ವರದಿಯನ್ನು ಈ ಜ್ಞಾನ-ಸಿಂಚನ E-MAGAZINE ನಲ್ಲಿ ಅಳವಡಿಸಲಾಗಿದೆ. ಈ ಜ್ಞಾನ-ಸಿಂಚನ E-MAGAZINE ರಚನೆಯಲ್ಲಿ ನಮಗೆ ಮಾರ್ಗದರ್ಶನ ಮಾಡಿದ ಶ್ರೀ ಅಶೋಕ ಕುಮಾರ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರ ಹಾಗೂ ಶ್ರೀ ಮಂಜುನಾಥ ಅಡಿವೇರ ಕ್ಷೇತ್ರ ಸಮನ್ವಯಾಧಿಕಾರಿಗಳು ಧಾರವಾಡ ಶಹರ ಮತ್ತು ನವಲೂರ ಕ್ಲಸ್ಟರ್‌ CRP ಶ್ರೀಮತಿ ಗಾಯತ್ರಿ ಕಮ್ಮಾರ ಹಾಗೂ ಎಲ್ಲ ಶೈಕ್ಷಣಿಕ ಮೇಲ್ವಿಚಾರಕರಿಗೆ ಧನ್ಯವಾದಗಳು.

ಶ್ರೀ S. P. ಮಠಪತಿ ಮುಖ್ಯ ಶಿಕ್ಷಕರು

G H P S ನವಲೂರ ಛಾವಣಿ

4 of 19

ಶಾಲಾ ಪ್ರಾರಂಭೋತ್ಸವ 2021

2020 ರ ಮಾರ್ಚ ನಂತರ ಕರೋಣ ಸಂದರ್ಭ ದಲ್ಲಿ ಶಾಲೆಗಳು ನಿರಂತರ ರಜೆಯ ನಂತರ 2021 ರ ಸೆಪ್ಟೆಂಬರನಲ್ಲಿ ಶಾಲೆಗಳು ಪುನರಾರಂಭವಾದ ಸಂದರ್ಭದಲ್ಲಿ ಮಕ್ಕಳನ್ನು ಆರತಿ ಮಾಡಿ ಶಾಲೆಗೆ ಸ್ವಾಗತಿಸಲಾಯಿತು. ಮತ್ತು ಮಕ್ಕಳಿಗೆ ಹೂ ಮತ್ತು ಸಿಹಿ ನೀಡಿ ಬರಮಾಡಿಕೊಳ್ಳಲಾಯಿತು.

ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರವಿತರಣೆ

2021 ರ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಯಿತು.

2

5 of 19

3

ಕೋಟಿ ಕಂಠ ಗಾಯನ

ದಿನಾಂಕ : 28-10-2021 ರಂದು ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮತ್ತು ಕನ್ನಡಕ್ಕೆ ಸಂಬಂಧಿಸಿದ ಘೋಷವಾಕ್ಯಗಳನ್ನು ಹಿಡಿದು ಊರಿನ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು ಮಕ್ಕಳು ವಿವಿಧ ವೇ಼ಷ ಭೂಷಣ ಹಾಕಿಕೊಂಡು ಬಂದಿದ್ದರು

6 of 19

4

ವನ ಸಿರಿ ಇಕೋ ಕ್ಲಬ್‌ ಕಾರ್ಯಕ್ರಮ

ಸನ್‌ 2021-22 ನೇ ಸಾಲಿನ ವನ ಸಿರಿ ಇಕೋ ಕ್ಲಬ್‌ ಅಡಿಯಲ್ಲಿ ಮಕ್ಕಳಿಗಾಗಿ ವಿವಿಧ ಪರಿಸರಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಇಕೋ ಕ್ಲಬ್‌ ನೋಡಲ BRP ಜಯಲಕ್ಷ್ಮಿ H ಮಾತನಾಡಿ ಇಂದಿನ ದಿನಮಾನದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಜಾಗೃತಿ ಕುರಿತು ಮಾತನಾಡಿದರು.

7 of 19

5

ದಾಖಲಾತಿ ಆಂದೋಲನ

ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳು ಶ್ರೀ ಮಂಜುನಾಥ ಅಡಿವೇರ ಸರ್‌ ಹಾಗೂ ನವಲೂರ ಕ್ಲಸ್ಟರ್‌ CRP ಶ್ರೀಮತಿ ಗಾಯತ್ರಿ ಕಮ್ಮಾರ ಮೇಡಮ್‌ ಅವರು ಭಾಗವಹಿಸಿ ಸರಕಾರಿ ಸೌಲಭ್ಯಗಳ ಕುರಿತು ಅರಿವು ಮೂಡಿಸಿದರು.

8 of 19

6

EVM ಮೂಲಕ ಶಾಲಾ ಸಂಸತ್ತ ಚುನಾವಣೆ

ಶಾಲಾ ಮಕ್ಕಳಿಗೆ ಮೋಬೈಲ್‌ ಮುಖಾಂತರ EVM ಬಳಸಿ ಚುನಾವಣೆ ನಡೆಸಿ ಶಾಲಾ ಸಂಸತ್ತ ಆಯ್ಕೆ ಮಾಡಲಾಯಿತು. ಮಕ್ಕಳಿಗೆ ಚುನಾವಣೆಯ ಪ್ರಾಮುಖ್ಯತೆಯನ್ನು ಮತ್ತು ಮಹತ್ವವನ್ನು ಹಾಗೂ ಮತದಾನದ ಅರಿವು ಮೂಡಿಸಲಾಯಿತು

9 of 19

7

ಹರ ಘರ ತಿರಂಗಾ ಅಭಿಯಾನ

ಸನ್‌ 2022-23 ನೇ ಸಾಲಿನಲ್ಲಿ ಅಗಸ್ಟ ತಿಂಗಳಿನಲ್ಲಿ ಹರ ಘರ ತಿರಂಗಾ ಅಭಿಯಾನ ಕಾರ್ಯಕ್ರಮದಲ್ಲಿ ಊರಿನ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಪ್ರತಿ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಕುರಿತು ಜಾಗೃತಿ ಮೂಡಿಸಲಾಯಿತು.

10 of 19

8

ವಿಶ್ವ ಪರಿಸರ ದಿನಾಚರಣೆ

ದಿನಾಂಕ 05-06-2024 ರಂದು ಶಾಲೆಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು ಮತ್ತು ಮಕ್ಕಳಿಗೆ ಅಂತರ್‌ ಜಲ ಹೆಚ್ಚಿಸುವ ಕುರಿತು ಅರಿವು ಮೂಡಿಸಲಾಯಿತು.

11 of 19

9

ಪ್ರತಿಭಾ ಕಾರಂಜಿಯಲ್ಲಿ ಬಹುಮಾನ

2022-23 ನೇ ಸಾಲಿನಲ್ಲಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕ್ಲೇ ಮಾಡೆಲಿಂಗ್ ಪ್ರಥಮ ಸ್ಥಾನ ಮತ್ತು ಕಥೆ ಹೇಳುವುದು ತೃತೀಯಸ್ಥಾನ ಗಳಿಸಿದ್ದಾರೆ.

2022-23 ನೇ ಸಾಲಿನಲ್ಲಿ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕ್ಲೇ ಮಾಡೆಲಿಂಗ್ ಪ್ರಥಮ ಸ್ಥಾನ ಗಳಿಸಿದ್ದಾರೆ.

12 of 19

10

ಮೊಟ್ಟೆ / ಶೇಂಗಾ ಚಿಕ್ಕಿ ವಿತರಣೆ

ಸರಕಾರದ ಸೌಲಭ್ಯವಾದ ಪೂರಕ PM ಪೋಷಣ ಪೌಷ್ಠಿಕ ಆಹಾರ ಮೊಟ್ಟೆ / ಬಾಳೆಹಣ್ಣು/ಶೇಂಗಾಚಿಕ್ಕಿ ವಿತರಣಾ ಕಾರ್ಯಕ್ರಮ ಮತ್ತು ಈ ಕಾರ್ಯಕ್ರಮದಲ್ಲಿ ಆರೋಗ್ಯದ ಬಗ್ಗೆ ತಿಳಿಸಲಾಯಿತು.

13 of 19

11

ಜಂತು ಹುಳು ನಿವಾರಣಾ ದಿನ

ಮಕ್ಳಳ ಅಪೌಷ್ಠಿಕತೆ ನಿವಾರಿಸುವ ದಿಶೆಯಲ್ಲಿ ಮಕ್ಕಳಿಗೆ ಜಂತು ಹುಳು ನಿವಾರಣಾ ದಿನದಂದು ಆಲಬೇಂಡಜೋಲ್‌ ಮಾತ್ರೆ ನಿಡಲಾಯಿತು. ಈ ಕಾರ್ಯಕ್ರಮದಲ್ಲಿ ನವಲೂರ ಕ್ಲಸ್ಟರ್‌ CRP ಶ್ರೀಮತಿ ಗಾಯತ್ರಿ ಕಮ್ಮಾರ ಮತ್ತು ಆರೋಗ್ಯ ಕಾರ್ಯಕರ್ತೆ ಹಾಜರಿದ್ದರು. ಮಕ್ಕಳಿಗೆ ಆರೋಗ್ಯದ ಕುರಿತು ಮಾಹಿತಿ ನೀಡಿದರು.

14 of 19

12

SDMC ಸಭೆಗಳು

15 of 19

13

INSPIRE AWARD ಜಿಲ್ಲಾ & ರಾಜ್ಯ ಮಟ್ಟಕ್ಕೆ ಆಯ್ಕೆ

2022-23 ನೇ ಸಾಲಿನ INSPIRE AWARD ಮಾನಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಯಾದ ಕುಮಾರಿ. ಸೌಂದರ್ಯ ಚವ್ಹಾಣ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಪ್ರೋಜೆಕ್ಟ ಅನ್ನು ON-LINE ನಲ್ಲಿ ಸಲ್ಲಿಸಿದ ನಂತರ ಅದು ರಾಜ್ಯ ಮಟ್ಟದ INSPIRE AWARD ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಹಾಗೂ 2023-24 ನೇ ಸಾಲಿನ INSPIRE AWARD ಜಿಲ್ಲಾ ಮಟ್ಟಕ್ಕೆ ಕುಮಾರಿ ಪಾರ್ವತಿ ಜವಳಕರ ಆಯ್ಕೆಯಾಗಿದ್ದಾಳೆ.

INSPIRE AWARD ವಿಡಿಯೋಗಾಗಿ ಇಲ್ಲಿ ಕ್ಲಿಕ ಮಾಡಿ

16 of 19

14

ಮಳೆ ಬಿಲ್ಲು ಕಾರ್ಯಕ್ರಮ ಅನುಷ್ಠಾನ

ಮಳೆ ಬಿಲ್ಲು ಕಾರ್ಯಕ್ರಮದ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

17 of 19

15

ವಿಶ್ವ ಯೋಗ ದಿನಾಚರಣೆ

18 of 19

16

ಡೆಂಗ್ಯೂ ಜ್ವರ ಜಾಗೃತಿ ಕಾರ್ಯಕ್ರಮ

19 of 19

17

ಡೆಂಗ್ಯೂ ಜ್ವರ ಜಾಗೃತಿ ಪ್ರಭಾತ ಬೇರಿ ಕಾರ್ಯಕ್ರಮ