ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ, ಕಾರ್ಯಾಲಯ ಚಿಂಚೋಳಿ��ಸರ್ವರಿಗೂ ಆದರದ ಸ್ವಾಗತ
ಯಶೋಗಾಥೆ
ವಸ್ತು ಪ್ರದರ್ಶನ ವಿಜ್ಞಾನ
ವಿಜ್ಞಾನ ವಸ್ತು ಪ್ರದರ್ಶನ
ತಾಲೂಕಾ ಹಂತದ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ (ವಯಕ್ತಿಕ ವಿಭಾಗ)
ದಿನಾಂಕ:-17-12-2023
ಸ್ಥಳ: ಆದರ್ಶ ವಿದ್ಯಾಲಯ ಪೋಲಕಪಳ್ಳಿ
ವಿಜ್ಞಾನ ವಸ್ತು ಪ್ರದರ್ಶನ
ಜಿಲ್ಲಾ ಹಂತದ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ (ವಯಕ್ತಿಕ ವಿಭಾಗ)
ದಿನಾಂಕ:-20-12-2023
ಸ್ಥಳ:ಜಿಲ್ಲಾ ವಿಜ್ಞಾನ ಕೇಂದ್ರ ಕಲಬುರ್ಗಿ
ವಿಜ್ಞಾನ ವಸ್ತು ಪ್ರದರ್ಶನ
ರಾಜ್ಯ ಹಂತದ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನಕ್ಕೆ ಸಿದ್ಧತೆ (ವಯಕ್ತಿಕ ವಿಭಾಗ)
ವಿಜ್ಞಾನ ವಸ್ತು ಪ್ರದರ್ಶನ
ರಾಜ್ಯ ಹಂತದ ವಸ್ತು ಪ್ರದರ್ಶನದಲ್ಲಿ
ಪ್ರಥಮ ಸ್ಥಾನ (ವಯಕ್ತಿಕ ವಿಭಾಗ)
ದಿನಾಂಕ:-27-12-2023
ಸ್ಥಳ:ಜವಾಹರ ನವೋದಯ ವಿದ್ಯಾಲಯ ದೊಡ್ಡಬಳ್ಳಾಪೂರ
ವಿಜ್ಞಾನ ವಸ್ತು ಪ್ರದರ್ಶನ
ರಾಷ್ಟ್ರ ಹಂತದ ವಸ್ತು ಪ್ರದರ್ಶನದಲ್ಲಿ ಪ್ರಥಮ (ವಯಕ್ತಿಕ ವಿಭಾಗ)
ದಿನಾಂಕ:-27-01-2024 ರಿಂದ 01-02-2024 ರವರೆಗೆ
ಸ್ಥಳ:ವಿಜಯವಾಡ (ಆಂದ್ರ ಪ್ರದೇಶ)
ವಿಜ್ಞಾನ ವಸ್ತು ಪ್ರದರ್ಶನ
ರಾಜ್ಯ ಹಂತದಲ್ಲಿ ಚಂದ್ರಯಾನ -3 ಉಡಾವಣೆ
ರೋವರ್ ಮತ್ತು ಲ್ಯಾಂಡರ್ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಗಾಗಿ
ಯಶೋಗಾಥೆಗೆ ಸ್ಫೂರ್ತಿ ತುಂಬಿದ ಚಂದ್ರಯಾನ-3
ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಭಾವಚಿತ್ರ
ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ.ಗ್ರಾಮಕ್ಕೂ ಹಾಗೂ ತಂದೆ ತಾಯಿಗಳಿಗೂ ಹಾಗೂ ಕಲಿಸಿದ ಗುರೂಗಳಿಗೂ ಕೀರ್ತಿ ತಂದಿರುವುದು
ಸಹಕಾರ
ಶ್ರೀ ಕೃಷ್ಣ ಶಟ್ಟಿ
ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ಐನೋಳಿ, ತಾ||ಚಿಂಚೋಳಿ,ಜಿ||ಕಲಬುರ್ಗಿ
ಮಾರ್ಗದರ್ಶಿ ಶಿಕ್ಷಕರು.
ಶ್ರೀ ರಾಚಯ್ಯ ಸ್ವಾಮಿ
ವಿಜ್ಞಾನ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಐನೋಳಿ, ತಾ||ಚಿಂಚೋಳಿ,ಜಿ||ಕಲಬುರ್ಗಿ.
ವಿಶೇಷ ವಿಡಿಯೋಗಳು
ವಿಶೇಷ ವಿಡಿಯೋಗಳು
ಸಮರ್ಥ ಕಾರ್ಯಾಗಾರದಡಿಯಲ್ಲಿ “ಪ್ರಗತಿ ಹೆಜ್ಜೆ”
ಪ್ರಸ್ತುತಿ
ರಾಜಶೇಖರ ಎಸ್ ಮೇಲಶಟ್ಟಿ
ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಪ್ರೌಢ-ವಿಜ್ಞಾನ)
ಕ್ಷೇತ್ರ ಸಂಪನ್ಮೂಲ ಕೇಂದ್ರ
ಚಿಂಚೋಳಿ
ವಿಜ್ಞಾನ ವಸ್ತು ಪ್ರದರ್ಶನ .