1 of 14

�ಸ.ಪ.ಪೂ.ಕಾ(ಪ್ರೌ.ಶಾ.ವಿ) ಹಿರೇಮ್ಯಾಗೇರಿ �ತಾ:ಯಲಬುರ್ಗಾ ಜಿ:ಕೊಪ್ಪಳ

ಮಕ್ಕಳ ಕಲಿಕೆಯಲ್ಲಿ ಪಾಲಕರು, ಪೋಷಕರು ಮತ್ತು SDMC ಪಾತ್ರ

ಸಭೆಗೆ ಆಗಮಿಸಿರುವ ಎಲ್ಲರಿಗೂ ಸ್ವಾಗತ -ಸುಸ್ವಾಗತ

ಇಂದ:

ಮುಖ್ಯ ಗುರುಗಳು ಮತ್ತು ಸಿಬ್ಬಂದಿ

ಸರಕಾರಿ ಪದವಿಪೂರ್ವ ಕಾಲೇಜ್(ಪ್ರೌ.ಶಾ.ವಿ) ಹಿರೇಮ್ಯಾಗೇರಿ

2 of 14

ನಮ್ಮ ಮುಂದಿನ ಭವಿಷ್ಯ ಮತ್ತು ಆಸ್ತಿ?

ನಮ್ಮ ಮುಂದಿನ ಭವಿಷ್ಯ ನಮ್ಮ ಮಗು

ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನು ಆಸ್ತಿಯಾಗಿಸೋಣ

3 of 14

4 of 14

5 of 14

6 of 14

7 of 14

8 of 14

9 of 14

10 of 14

11 of 14

12 of 14

13 of 14

ಶಾಲಾ ಅಭಿವೃದ್ಧಿ SDMC ಧ್ಯೇಯ

1…ಶಾಲಾ ಶೈಕ್ಷಣಿಕ ಅಭಿವೃದ್ಧಿ

ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರಕಾರ & ದಾನಿಗಳಿಂದ ಪಡೆಯುವುದು

ಶಾಲಾ ಮಕ್ಕಳು ಸಂಪೂರ್ಣ ಕಲಿಕೆಯಲ್ಲಿ ತೊಡಗುವುದು

2…ಶಾಲಾ ಭೌತಿಕ ಅಭಿವೃದ್ಧಿ

3…ಶಾಲಾ ಪರಿಸರ ಅಭಿವೃದ್ಧಿ

ಶಾಲೆಯ ಪರಿಸರವನ್ನು ಅಂದ ಚಂದವಾಗಿಸುವುದರ ಜೊತೆಗೆ ಹಸಿರೀಕರಣವಾಗಿಸುವುದು.

14 of 14

ಬನ್ನಿ ನಮ್ಮ ಮನಸ್ಥಿತಿಯನ್ನು ಬದಲಾಯಿಸೋಣ

ಶಾಲೆ ಅಭಿವೃದ್ಧಿ ಮಾಡುವುದರ ಜೊತೆಗೆ ಸಮಾಜಕ್ಕೆ ನಮ್ಮ ಕೊಡುಗೆ ನೀಡೋಣ

ಧನ್ಯವಾದಗಳು

ಇಂತಿ

ಮುಖ್ಯ ಗುರುಗಳು ಮತ್ತು ಸಿಬ್ಬಂದಿ

ಸರಕಾರಿ ಪದವಿಪೂರ್ವ ಕಾಲೇಜ್(ಪ್ರೌ.ಶಾ.ವಿ) ಹಿರೇಮ್ಯಾಗೇರಿ