ಮನೆಪಟ್ಟಿ ಕಾರ್ಯಾಚರಣೆಗಳ ಅವಲೋಕನ ಮೊಬೈಲ್ ಆ್ಯಪ್ ಅದರ ವೈಶಿಷ್ಟ್ಯಗಳು ಮತ್ತು ಉತ್ತರಗಳನ್ನು ಭರ್ತಿ ಮಾಡುವ ವಿಧಾನ
ಗಣತಿದಾರರು ಮತ್ತು ಮೇಲ್ವಿಚಾರಕರ ತರಬೇತಿ
ಮಾರ್ಚ್ ಮತ್ತು ಏಪ್ರಿಲ್ 2026
1
ಅಧಿವೇಶನದ ಉದ್ದೇಶ
ಸಾಲಿನ ಸಂಖ್ಯೆ
3
ಕಟ್ಟಡದ ಸಂಖ್ಯೆ
4
ಜನಗಣತಿ ಮನೆ ಸಂಖ್ಯೆ
5
�ಸ್ವಯಂ-ಗಣತಿ ಉಲ್ಲೇಖ ಐಡಿ (SE ID):
6
�ಸ್ವಯಂ-ಗಣತಿ ಉಲ್ಲೇಖ ಐಡಿ (SE ID):
ಒಂದು ವೇಳೆ ಕುಟುಂಬವು ಸ್ವಯಂ ಗಣತಿ ಮಾಡಿದ್ದರೆ, ಹೌದು ಆಯ್ಕೆ ಮಾಡಿಕೊಳ್ಳಬೇಕು ಮತ್ತು ನಂತರ
ಪ್ರಶ್ನೆ.7 (ಜನಗಣತಿ ಮನೆಯ ಬಳಕೆ) ಎರಡು
ಆಯ್ಕೆಗಳೊಂದಿಗೆ 1-ವಾಸ ಮತ್ತು 2-ವಾಸ ಮತ್ತು ಇತರೆ ಬಳಕೆಗಳನ್ನು ಭರ್ತಿ ಮಾಡಬೇಕು.
ಪ್ರಶ್ನೆ.9 (ಮನೆಯ ಸಂಖ್ಯೆ) ಸ್ವಯಂಚಾಲಿತವಾಗಿ ರಚಿಸಲ್ಪಡುತ್ತದೆ.
7
�ಸ್ವಯಂ-ಗಣತಿ ಉಲ್ಲೇಖ ಐಡಿ (SE ID):
8
ಕಾಲಂ 4. ನೆಲಕ್ಕೆ ಪ್ರಧಾನವಾಗಿ ಬಳಸಲಾಗಿರುವ ನಿರ್ಮಾಣ ಸಾಮಗ್ರಿ
9
ಕಾಲಂ 5. ಗೋಡೆಗೆ ಪ್ರಧಾನವಾಗಿ ಬಳಸಲಾಗಿರುವ ನಿರ್ಮಾಣ ಸಾಮಗ್ರಿ
10
ಕಾಲಂ 5. ಮೇಲ್ಛಾವಣಿಗೆ ಪ್ರಧಾನವಾಗಿ ಬಳಸಲಾಗಿರುವ ನಿರ್ಮಾಣ ಸಾಮಗ್ರಿ
11
ಜನಗಣತಿ ಮನೆಯ ಬಳಕೆ
'1' ಮತ್ತು '2' ಆಯ್ಕೆಗಳಿಗೆ, ಅನುಸೂಚಿ ಎಂದಿನಂತೆ ಮುಂದುವರಿಯುತ್ತದೆ. '3' ರಿಂದ '9' ರವರೆಗೆ, ಅನುಸೂಚಿ ಪ್ರಶ್ನೆ ಸಂಖ್ಯೆ 34 ಕ್ಕೆ ಹೋಗುತ್ತದೆ.
ವಾಸದ ಮನೆ ಬೀಗ ಹಾಕಿದ್ದರೆ (ಅಂದರೆ, '1 - ವಾಸ' ಆಯ್ಕೆಯನ್ನು ' ಬೀಗ ಹಾಕಲಾಗಿದೆ' ಎಂದು ಪರಿಶೀಲಿಸಲಾಗಿದೆ), ನಂತರ ಜನಗಣತಿ ಮನೆಯ ನಿಜವಾದ ಬಳಕೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.
ಆಯ್ಕೆ 3–9 ಅಥವಾ 0 ಅನ್ನು ಆಯ್ಕೆ ಮಾಡಿದರೆ, ನಿಜವಾದ ಬಳಕೆಗಾಗಿ ಸಂಕೇತ ಸಂಖ್ಯೆ ಅನ್ನು ನಮೂದಿಸಬೇಕು. ಇದರ ನಂತರ, ಆ್ಯಪ್ ಸ್ವಯಂಚಾಲಿತವಾಗಿ ಕೊನೆಯ ಪ್ರಶ್ನೆಗೆ ಜಿಗಿಯುತ್ತದೆ. ಉದಾಹರಣೆಗೆ: ಆಯ್ಕೆ 4 - ಶಾಲೆ/ಕಾಲೇಜು, ಇತ್ಯಾದಿಗಳನ್ನು ಆಯ್ಕೆ ಮಾಡಿದರೆ, ಆ್ಯಪ್ ಯಾವುದೇ ಮನೆಯ ಸಂಖ್ಯೆಯನ್ನು ನಿಯೋಜಿಸುವುದಿಲ್ಲ. ಅಂತಿಮ ಪ್ರಶ್ನೆಗೆ ಮುಂದುವರಿಯಲು NEXT ಬಟನ್ ಟ್ಯಾಪ್ ಮಾಡಿ (ಪ್ರಶ್ನೆ 34)
'ಸಂಸ್ಥಾರೂಪ' ಎಂದು ಪರಿಗಣಿಸಿದರೆ, ಜನಗಣತಿ ಮನೆಯ ನಿಜವಾದ ಬಳಕೆಯನ್ನು ನಿರ್ದಿಷ್ಟಪಡಿಸಬೇಕು.
12
ಕಾಲಂ 8. ಜನಗಣತಿ ಮನೆಯ ಸ್ಥಿತಿ
ನೀಡಿರುವ ಆಯ್ಕೆಗಳಿಂದ ಜನಗಣತಿ ಮನೆಯ ಸ್ಥಿತಿಯನ್ನು ಆಯ್ಕೆಮಾಡಿ. ಮುಂದಿನ ಪರದೆಗೆ ಹೋಗಲು NEXT ಬಟನ್ ಒತ್ತಿರಿ.
13
ಕಾಲಂ 9: ಕುಟುಂಬದ ಸಂಖ್ಯೆ
14
ಕಲಂ 10: ಒಟ್ಟು ವ್ಯಕ್ತಿಗಳ ಸಂಖ್ಯೆ
ಕುಟುಂಬದಲ್ಲಿರುವ ಒಟ್ಟು ವ್ಯಕ್ತಿಗಳ ಸಂಖ್ಯೆಯನ್ನು ನಮೂದಿಸಿ.
15
ಕಲಂ 11 ರಿಂದ 13: ಕುಟುಂಬದ ಮುಖ್ಯಸ್ಥರಿಗೆ ಸಂಬಂಧಿಸಿದ ಮಾಹಿತಿ
Q11. ಕುಟುಂಬದ ಮುಖ್ಯಸ್ಥರ ಹೆಸರನ್ನು ನಮೂದಿಸಿ.
ಸಂಸ್ಥಾರೂಪ ಕುಟುಂಬಗಳಿಗೆ ಹೆಸರಿನ ಬದಲಿಗೆ ಪದನಾಮವನ್ನು ನಮೂದಿಸಬೇಕು.
ಮುಂದಿನ ಪರದೆಗೆ ಹೋಗಲು Next ಬಟನ್ ಒತ್ತಿರಿ.
ಮನೆಯ ಬಳಕೆ ' ಸಂಸ್ಥಾರೂಪ ' ಎಂದು ಖಚಿತವಾಗಿದ್ದರೆ ಪ್ರಶ್ನೆ ಸಂಖ್ಯೆ 12 ರಿಂದ 34 ಅನ್ನು ಬಿಟ್ಟುಬಿಡಲಾಗುತ್ತದೆ
Q.12 ಮನೆಯ ಮುಖ್ಯಸ್ಥರ ಲಿಂಗವನ್ನು ದಾಖಲಿಸಬೇಕು
Q.13. ಕುಟುಂಬದ ಮುಖ್ಯಸ್ಥರು ದಾಖಲಿಸಬೇಕಾದ SC/ST/ಇತರೆ. ರಾಜ್ಯ ನಿರ್ದಿಷ್ಟ
SC/ST ಪಟ್ಟಿಯನ್ನು ವೀಕ್ಷಿಸಲು Eye ಐಕಾನ್ ಮೇಲೆ ಕ್ಲಿಕ್ ಮಾಡಿ.
16
ಕಲಂ 14: ಈ ಮನೆಯ ಮಾಲೀಕತ್ವದ ಸ್ಥಿತಿ
ಸ್ವಂತ ಮನೆ: ಸಂಕೇತ ಸಂಖ್ಯೆ 1
ಬಾಡಿಗೆ ರೂಪದಲ್ಲಿ ಪಾವತಿಗಳನ್ನು ಮಾಡದ ಕುಟುಂಬಗಳು
ಕಂತುಗಳ ಪಾವತಿಯ ಮೇಲೆ 'ಮಾಲೀಕತ್ವ' ಆಧಾರದ ಮೇಲೆ ತೆಗೆದುಕೊಂಡ ಫ್ಲಾಟ್ ಅಥವಾ ಮನೆ
ಬಾಡಿಗೆ ಮನೆ: ಸಂಕೇತ ಸಂಖ್ಯೆ 2 ಅಥವಾ 3
ಬಾಡಿಗೆಯನ್ನು ನಗದು ಅಥವಾ ವಸ್ತುವಿನ ರೂಪದಲ್ಲಿ ಪಾವತಿಸಲಾಗುತ್ತದೆ
ಬಾಡಿಗೆಗೆ ಉದ್ಯೋಗದಾತರು ಒದಗಿಸುವ ವಸತಿ
ಬಾಡಿಗೆಗೆ ತೆಗೆದುಕೊಳ್ಳಲಾಗಿದೆ ಆದರೆ ಈಗ ಪಾವತಿಸುತ್ತಿಲ್ಲ
ಸರ್ಕಾರಿ ವಸತಿಗೃಹಗಳು ಮತ್ತು ಅಂತಹುದೇ ವಸತಿ
ಮಾಲೀಕತ್ವ - ಯಾವುದೇ ಇತರ: ಸಂಕೇತ ಸಂಖ್ಯೆ 4
ಉದ್ಯೋಗದಾತರು ಒದಗಿಸುವ ಬಾಡಿಗೆ-ಮುಕ್ತ ವಸತಿ ಅತಿಕ್ರಮಣಗೊಂಡ ಭೂಮಿಯಲ್ಲಿ ನಿರ್ಮಿಸಲಾದ ಮನೆಗಳು ಪಾಲುಗೊಂಡ ಕಟ್ಟಡಗಳಲ್ಲಿ ಅನಧಿಕೃತ ರೀತಿಯಲ್ಲಿ ವಾಸಿಸುವ ಮನೆಗಳು ನೈಸರ್ಗಿಕ ಆಶ್ರಯಗಳು
17
ಕಲಂ 15: ವಾಸದ ಕೊಠಡಿಗಳ ಸಂಖ್ಯೆ
18
ಕಲಂ 16: ಕುಟುಂಬದಲ್ಲಿರುವ ವಿವಾಹಿತ ದಂಪತಿಗಳ ಸಂಖ್ಯೆ
ವಿವಾಹಿತ ದಂಪತಿಗಳ ಸಂಖ್ಯೆ (ಪ್ರಶ್ನೆ.10) ರಲ್ಲಿ ಒಟ್ಟು ವ್ಯಕ್ತಿಗಳಿಗಿಂತ ಹೆಚ್ಚಿರಬಾರದು. ಗರಿಷ್ಠ ಸಂಖ್ಯೆ ಒಟ್ಟು ಮೈನಸ್ 1 ಆಗಿರಬಹುದು.
ವ್ಯಕ್ತಿಯು ಸಂಪೂರ್ಣವಾಗಿ ಒಂಟಿಯಾಗಿ ವಾಸಿಸುತ್ತಿದ್ದರೆ ಅಥವಾ ಕುಟುಂಬದಲ್ಲಿ ಯಾವುದೇ ವಿವಾಹಿತ ದಂಪತಿಗಳು ಇಲ್ಲದಿದ್ದರೆ ಶೂನ್ಯ '0' ಅನ್ನು ದಾಖಲಿಸಬೇಕು.
19
ಪ್ರಶ್ನೆ.17: ಕುಡಿಯುವ ನೀರಿನ ಪ್ರಧಾನ ಮೂಲ
20
ಪ್ರಶ್ನೆ 18: ಕುಡಿಯುವ ನೀರಿನ ಮೂಲದ ಲಭ್ಯತೆ�
ಸಂಕೇತ ಸಂಖ್ಯೆ | ದೂರ / ವಿವರಣೆ |
1 | ಆವರಣದೊಳಗೆ - ಮನೆ ಅಥವಾ ಅಂಗಳದಲ್ಲಿ ನೀರು ಸರಬರಾಜು ಮಾಡುವ ಮೂಲ (ಕೊಳಾಯಿ, ಬಾವಿ, ಕೈಪಂಪ್). ಮನೆ ಬಾಗಿಲಿಗೆ ಪ್ಯಾಕ್ ಮಾಡಿದ/ಬಾಟಲ್ ಮಾಡಿದ ನೀರನ್ನು ತಲುಪಿಸುವುದನ್ನು ಸಹ ಆವರಣದೊಳಗೆ ಪರಿಗಣಿಸಲಾಗುತ್ತದೆ. |
2 | ಆವರಣದ ಹತ್ತಿರ - ಮೂಲವು ಆವರಣದ ಹತ್ತಿರದಲ್ಲಿದೆ ಆದರೆ ಹೊರಗೆ ಇದೆ. • ನಗರ: 100 ಮೀಟರ್ ಒಳಗೆ • ಗ್ರಾಮೀಣ: 500 ಮೀಟರ್ ಒಳಗೆ |
3 | ಆವರಣದಿಂದ ದೂರ - ಮೂಲವು ಆವರಣದಿಂದ ದೂರದಲ್ಲಿದೆ, "ಹತ್ತಿರ" ಅಂತರ ಮಿತಿಗಳನ್ನು ಮೀರಿದೆ. |
21
ಪ್ರಶ್ನೆ. 19 ಬೆಳಕಿನ ಪ್ರಧಾನ ಮೂಲ
22
ಪ್ರಶ್ನೆ. 20 ಶೌಚಾಲಯದ ಲಭ್ಯತೆ
ಕುಟುಂಬಗಳು ಹಂಚಿಕೊಂಡ ಶೌಚಾಲಯಗಳು ≠ ಸಾರ್ವಜನಿಕ ಶೌಚಾಲಯಗಳು;
23
ಪ್ರಶ್ನೆ.21 ಶೌಚಾಲಯದ ವಿಧಗಳು…..
ಆಯ್ಕೆಯನ್ನು ಆರಿಸಿ.
24
ಪ್ರಶ್ನೆ.22 ತ್ಯಾಜ್ಯ ನೀರನ್ನು ಹೊರಸಾಗಿಸಲು ಮಾಡಿರುವ ವ್ಯವಸ್ಥೆ
25
ಪ್ರಶ್ನೆ.23 ಅವರಣದ ಒಳಗೆ ಸ್ನಾನಗೃಹದ ಲಭ್ಯತೆ
26
ಪ್ರಶ್ನೆ.24 ಅಡುಗೆಮನೆ ಮತ್ತು LPG/PNG ಸಂಪರ್ಕದ ಲಭ್ಯತೆ
ನೀಡಿರುವ ಆಯ್ಕೆಗಳಿಂದ ಅಡುಗೆಮನೆಯ ಲಭ್ಯತೆಗೆ ಸಂಬಂಧಿಸಿದ ಆಯ್ಕೆಯನ್ನು ಆರಿಸಿ.
ಮುಂದಿನ ಪರದೆಗೆ ಹಿಂತಿರುಗಲು Next ಬಟನ್ ಕ್ಲಿಕ್ ಮಾಡಿ.
27
ಪ್ರಶ್ನೆ.24 ಅಡಿಗೆ ಮಾಡಲು ಬಳಸುವ ಪ್ರಮುಖ ಇಂಧನ
28
ಪ್ರಶ್ನೆ 26: ರೇಡಿಯೋ / ಟ್ರಾನ್ಸಿಸ್ಟರ್
ನೀಡಿರುವ ಆಯ್ಕೆಗಳಿಂದ ಕುಟುಂಬದವರು ರೇಡಿಯೋ/ಟ್ರಾನ್ಸಿಸ್ಟರ್ ಅನ್ನು ಹೊಂದಿದ್ದಾರೆಯೇ ಎಂಬ ಆಯ್ಕೆಯನ್ನು ಆರಿಸಿ.
ಮುಂದಿನ ಪರದೆಗೆ ಹಿಂತಿರುಗಲು Next ಬಟನ್ ಅನ್ನು ಕ್ಲಿಕ್ ಮಾಡಿ.
29
ಪ್ರಶ್ನೆ 27: ಟೆಲಿವಿಷನ್
ಕುಟುಂಬದವರು ಟೆಲಿವಿಷನ್ ಬಳಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಆಯ್ಕೆಯನ್ನು ಆರಿಸಿ.
ಮುಂದಿನ ಪರದೆಗೆ ಹಿಂತಿರುಗಲು Next ಬಟನ್ ಕ್ಲಿಕ್ ಮಾಡಿ.
30
ಪ್ರಶ್ನೆ 28: ಇಂಟರ್‌ನೆಟ್ ಸಂಪರ್ಕ
31
ಪ್ರಶ್ನೆ 29: ಕಂಪ್ಯೂಟರ್ / ಲ್ಯಾಪ್ ಟಾಪ್
32
ಪ್ರಶ್ನೆ 30: ಟೆಲಿಫೋನ್ ಮತ್ತು ಮೊಬೈಲ್ ಫೋನ್/ಸ್ಮಾರ್ಟ್ ಫೋನ್
ಕುಟುಂಬದವರು ದೂರವಾಣಿ ಸೌಲಭ್ಯವನ್ನು ಹೊಂದಿದ್ದಾರೆಯೇ ಎಂಬ ಆಯ್ಕೆಯನ್ನು ಆರಿಸಿ.
ಮುಂದಿನ ಪರದೆಗೆ ಹಿಂತಿರುಗಲು Next ಬಟನ್ ಕ್ಲಿಕ್ ಮಾಡಿ.
33
ಪ್ರಶ್ನೆ 31: ಬೈಸಿಕಲ್ ಮತ್ತು ಸ್ಕೂಟರ್/ಮೋಟಾರ್ ಸೈಕಲ್/ಮೊಪೆಡ್
ಕುಟುಂಬದವರು ಸೈಕಲ್/ಮೋಟಾರ್ ಸೈಕಲ್/ಮೊಪೆಡ್ ಹೊಂದಿರುವ ಬಗ್ಗೆ ಆಯ್ಕೆಯನ್ನು ಆರಿಸಿ.
34
ಪ್ರಶ್ನೆ 32: ಕಾರ್/ಜೀಪ್/ವ್ಯಾನ್
ಕುಟುಂಬದವರು ಕಾರ್/ಜೀಪ್/ವ್ಯಾನ್ ಹೊಂದಿರುವ ಬಗ್ಗೆ ಆಯ್ಕೆಯನ್ನು ಆರಿಸಿ.
ಮುಂದಿನ ಪರದೆಗೆ ಹಿಂತಿರುಗಲು NEXT ಬಟನ್ ಕ್ಲಿಕ್ ಮಾಡಿ.
35
ಪ್ರಶ್ನೆ.33 ಕುಟುಂಬದಲ್ಲಿ ಸೇವನೆಗೆ ಬಳಸುವ ಪ್ರಮುಖ ಧಾನ್ಯಗಳು
36
ಪ್ರಶ್ನೆ 34: ಮೊಬೈಲ್ ಸಂಖ್ಯೆ
ಜನಗಣತಿ ಸಂಬಂಧಿತ ಸಂವಹನಗಳಿಗೆ ಮಾತ್ರ
37
ಎಲ್ಲಾ ಪ್ರಶ್ನೆಗಳನ್ನು ವಿಮರ್ಶಿಸಿ ನಮೂದಿಸಲಾಗಿದೆ
38
ಮಾಹಿತಿಗಳ ನವೀಕರಣ
Edit
Delete
39
ಈಗಾಗಲೇ ಸಿಂಕ್ ಮಾಡಲಾದ ಮಾಹಿತಿಗಳ ತಿದ್ದುಪಡಿ
Edit
40
ಈಗಾಗಲೇ ಸಿಂಕ್ ಮಾಡಲಾದ ಮಾಹಿತಿಗಳ ತಿದ್ದುಪಡಿ (ಮುಂದುವರಿದ)
41
ಈಗಾಗಲೇ ಸಿಂಕ್ ಮಾಡಲಾದ ಮಾಹಿತಿಗಳ ತಿದ್ದುಪಡಿ (ಮುಂದುವರಿದ)
42
ಸಾರಾಂಶವನ್ನು ವೀಕ್ಷಿಸಿ
43
ಮಾಹಿತಿಗಳನ್ನು ಸಿಂಕ್ ಮಾಡಲಾಗುತ್ತಿದೆ
44
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿ
45
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿ (ಮುಂದುವರಿದ)
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿದ್ದರೆ, ಸಂದೇಶ ಕಾಣಿಸಿಕೊಳ್ಳುತ್ತದೆ.
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿದ ನಂತರ, ಗಣತಿದಾರರು ಮತ್ತೊಮ್ಮೆ ಪ್ರಯತ್ನಿಸಿದರೆ, 'ಮನೆಪಟ್ಟಿ ಬ್ಲಾಕ್ ಈಗಾಗಲೇ ಪೂರ್ಣಗೊಂಡಿದೆ' ಎಂದು ಗುರುತಿಸಲಾಗಿದೆ ಎಂಬ ಸಂದೇಶವು ಪಾಪ್ಅಪ್ ಆಗುತ್ತದೆ.
ಮನೆಪಟ್ಟಿ ಬ್ಲಾಕ್ ಪೂರ್ಣಗೊಂಡಿದೆ ಎಂದು ಗುರುತಿಸಿದ ನಂತರ ಯಾವುದೇ ಮಾಹಿತಿಗಳನ್ನು ತಿದ್ದುಪಡಿ ಮಾಡಿದರೆ ಅಥವಾ ಸೇರಿಸಿದರೆ, ಗಣತಿದಾರರು ಸರ್ವರ್‌ನಲ್ಲಿ ಮಾಹಿತಿಗಳನ್ನು ನವೀಕರಿಸಲು ಮನೆಪಟ್ಟಿ ಬ್ಲಾಕ್ ಅನ್ನು ಮತ್ತೆ ಸಿಂಕ್ರೊನೈಸ್ ಮಾಡಿ ಪೂರ್ಣಗೊಂಡಿದೆ ಎಂದು ಗುರುತಿಸಬೇಕಾಗುತ್ತದೆ.
ಗಣತಿದಾರರು ಮನೆಪಟ್ಟಿ ಬ್ಲಾಕ್ ಅನ್ನು ಪೂರ್ಣಗೊಳಿಸಿದಾಗಲೆಲ್ಲಾ, ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಮಾಹಿತಿಗಾಗಿ SMS ಕಳುಹಿಸಲಾಗುತ್ತದೆ.
46
ಮೊಬೈಲ್ ಫೋನ್ ಬದಲಾಯಿಸಿದಾಗ
47
ಮೊಬೈಲ್ ಫೋನ್ ಬದಲಾಯಿಸಿದಾಗ (ಮುಂದುವರಿದ)
48
ಮೊಬೈಲ್ ಫೋನ್ ಬದಲಾಯಿಸಿದಾಗ (ಮುಂದುವರಿದ)
49
ಮನೆಪಟ್ಟಿ ಕಾರ್ಯಾಚರಣೆ ಮೇಲ್ವಿಚಾರಕ ಆ್ಯಪ್ � ಬಳಸಿಕೊಂಡು ಮಾಹಿತಿಗಳ ಪರಿಶೀಲನೆಯಲ್ಲಿ ಮೇಲ್ವಿಚಾರಕರ ಪಾತ್ರ
ಮೇಲ್ವಿಚಾರಕರ ಮುಖಪುಟ
51
ಸ್ಥಳ ವಿವರಗಳು
52
ಮಾಹಿತಿಗಳ ವೀಕ್ಷಣೆ
53
ಟಿಪ್ಪಣಿಗಳನ್ನು ನೀಡುವುದು (ಅಗತ್ಯವಿದ್ದರೆ)
54
ಮಾಹಿತಿಗಳನ್ನು ಸಿಂಕ್ ಮಾಡಲಾಗುತ್ತಿದೆ
55
ಧನ್ಯವಾದಗಳು
Follow us @censusindia2027
“जनगणना: समृद्धि: समाजस्य”
Follow us @censusindia2027