1 of 68

ಪ್ರಸ್ತುತಿ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

GHS B.SALAWADAGI

2 of 68

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

3 of 68

ನಂಬರ್

ಪರೀಕ್ಷೆ ಸಿದ್ಧತೆಗಾಗಿ ಒಂದು ಅಂಕದ ಪ್ರಶ್ನೋತ್ತರಗಳು

A- Team

ಲಕ್ಕಿ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

4 of 68

ಸೂಚನೆಗಳು

  • ಇದು ಒಂದು ಅಂಕದ ಪ್ರಶ್ನೋತ್ತರಗಳ ಆಟವಾಗಿದೆ.
  • ಒಂದು ಬಾರಿ ಸ್ಲೈಡ್ ಷೋ ಕೊಟ್ಟರೆ ಆಟ ಅಂತ್ಯಗೊಳ್ಳುವವರೆಗೂ ಸ್ಲೈಡ್ ಷೋ ನಿಂದ ಹೊರಬರಬೇಡಿ.
  • ಮಕ್ಕಳು ನೀಡಿದ ಉತ್ತರ ಮತ್ತು ಮಾದರಿ ಉತ್ತರವನ್ನು ನೋಡಿ ಸರಿಯೆನಿಸಿದರೆ ಅಂಕ ನೀಡಿ.
  • ಈ ಆಟವನ್ನು ವೈಯಕ್ತಿಕವಾಗಿಯೂ ಅಥವಾ ತಂಡವಾರುವಾಗಿಯು ಆಡಿಸಬಹುದು
  • ಪರೀಕ್ಷೆಯ ದೃಷ್ಠಿಯಿಂದ ಪ್ರಶ್ನೆಗಳನ್ನು ಹಾಕಲಾಗಿದೆ.
  • ಕೊನೆಯ ಸ್ಲೈಡಿನಲ್ಲಿ ಈ ಆಟದಲ್ಲಿ ಯಾವ ಪಾಠದ ಪ್ರಶ್ನೆಗಳನ್ನು ಒಳಗೊಂಡಿದೆ ಎಂಬುದನ್ನು ನೀಡಲಾಗಿದೆ. ಒಮ್ಮೆ ನೋಡಿ.
  • ಯಾವುದೇ ಸಂದೇಹಗಳಿದ್ದರೆ ಕರೆ ಮಾಡಿ :- 9036761891

5 of 68

ಸೂಚನೆಗಳು

  • ಒಂದು ಅಂಕದ 60 ಪ್ರಶ್ನೆಗಳನ್ನು ಒಳಗೊಂಡಿದೆ.
  • ಪ್ರತಿ ಸಂಖ್ಯೆಯು ಒಂದು ಪ್ರಶ್ನೆಯನ್ನು ಒಳಗೊಂಡಿದೆ.
  • ನಿಮ್ಮ ಲಕ್ಕಿ ನಂಬರ್ ಆಯ್ಕೆ ಮಾಡಿಕೊಳ್ಳಿ.
  • ಪ್ರಶ್ನೆಗೆ 30 ಸೆಕೆಂಡ್ ಒಳಗಾಗಿ ಉತ್ತರಿಸಲು ಪ್ರಾರಂಭಿಸಬೇಕು.
  • ಗುರುತನ್ನು ಕ್ಲಿಕ್ಕಿಸಿ ಸರಿ ಉತ್ತರ ಪಡೆಯಬಹುದು.
  • ಲಕ್ಕಿ ನಂಬರ್ ಸ್ಲೈಡ್ ಗೆ ಬರಲು ಈ ಗುರುತನ್ನು ಒತ್ತಿ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

6 of 68

13

14

15

16

17

18

19

20

21

22

23

24

1

2

3

4

5

6

7

8

9

10

11

12

25

26

27

28

29

30

31

32

33

34

35

36

37

38

39

40

41

42

43

44

45

46

47

48

49

50

51

52

53

54

55

56

57

58

59

60

ನಿಮ್ಮ ಲಕ್ಕಿ ನಂಬರ್….?

ಶ್ರೀನಾಥ. ಮೂರಂಕಣ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬ. ಸಾಲವಾಡಗಿ

7 of 68

ವಿದ್ಯುದ್ವಿಭಜನೆಯ ಶುದ್ಧೀಕರಣದಲ್ಲಿ ಧನಾಗ್ರ ಕೆಳಭಾಗದಲ್ಲಿ ಸಂಗ್ರಹಗೊಳ್ಳುವ ವಸ್ತು

  • PÀgÀUÀzÀ ಕಶ್ಮಲಗಳು

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

8 of 68

ಉಭಯ ಧ«Äð ಆಕ್ಸೈಡ್ ಗೆ MAದು ಉದಾಹರuÉ

  • ಅಲ್ಯೂಮಿನಿಯಂ ಟ್ರೈ ಆಕ್ಸೈಡ್

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

9 of 68

ಮನೆಗಳಲ್ಲಿ ವಿದ್ಯುತ್ ಸಾಗಿಸುವ ತಂತಿಗಳು ಪಾಲಿ ವಿನೈಲ್ ಕ್ಲೋರೈಡ್ ನಿಂದ ಆವೃತವಾಗಿರುತ್ತದೆ ಏಕೆಂದರೆ

  • ತಂತಿಗಳು ಹಾಳಾಗದಂತೆ ರಕ್ಷಿಸಲು

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

10 of 68

ನಮ್ಮ ದೇಹದಲ್ಲಿ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನು?

ಇನ್ಸುಲಿನ್ ಹಾರ್ಮೋನು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

11 of 68

ಅತಿ ಹೆಚ್ಚಿನ ತನ್ಯತೆ ಗುಣ ಹೊಂದಿರುವ ಲೋಹ

ಚಿನ್ನ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

12 of 68

ಟಿಂಡಾಲ್ ಪರಿಣಾಮ ಎಂದರೇನು?

ಕಲಿಲ ಪದಾರ್ಥಗಳಿಂದ ಬೆಳಕಿನ ಚದುರುವಿಕೆಯ ವಿದ್ಯಮಾನವನ್ನು ಟಿಂಡಾಲ್ ಪರಿಣಾಮ ಎನ್ನುವರು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

13 of 68

ಸ್ನಾಯುಕೋಶಗಳಲ್ಲಿ ಲ್ಯಾಕ್ಟಿಕ್ ಆಮ್ಲವು ಯಾವ ಸಂದರ್ಭದಲ್ಲಿ ಉತ್ಪತ್ತಿಯಾಗುತ್ತದೆ?

ಸ್ನಾಯುಕೋಶಗಳಲ್ಲಿ ಆಕ್ಸಿಜನ್ ಕೊರತೆಯಿದ್ದಾಗ ಲ್ಯಾಕ್ಟಿಕ್ ಆಮ್ಲವು ಉತ್ಪತ್ತಿಯಾಗುತ್ತದೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

14 of 68

ಯಾವ ಹಾರ್ಮೋನು ದೇಹವು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರುವಂತೆ ಮಾಡುತ್ತದೆ?

ಅಡ್ರಿನಲಿನ್ ಹಾರ್ಮೋನು

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

15 of 68

ಅತಿಹೆಚ್ಚಿನ ಕರಗುವ ಬಿಂದು ಮತ್ತು ಕುದಿಬಿಂದು ವನ್ನು ಹೊಂದಿರುವ ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತು

ವಜ್ರ (ಕಾರ್ಬನ್‌ ನ ಬಹುರೂಪ)

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

16 of 68

ಚೆಲುವೆಪುಡಿಯ ರಾಸಾಯನಿಕ ಹೆಸರು ಮತ್ತು ಸೂತ್ರ ಏನು?

ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್‌ (CaOCl2)

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

17 of 68

ಉಭಯಧರ್ಮಿ ಆಕ್ಸೈಡ್‌ ಎಂದರೇನು?

ಆಮ್ಲೀಯ & ಪ್ರತ್ಯಾಮ್ಲೀಯ ಗುಣಗಳೆರಡನ್ನು ಪ್ರದರ್ಶಿಸುವ ಆಕ್ಸೈಡ್‌ ಗಳು & ಆಮ್ಲ ಮತ್ತು ಪ್ರತ್ಯಾಮ್ಲಗಳೆರಡರ ಕೊತೆಗೂ ವರ್ತಿಸಿದಾಗ ಲವಣ & ನೀರನ್ನು ಉತ್ಪತ್ತಿಮಾಡುವ ಆಕ್ಸೈಡ್‌ ಗಳನ್ನು ಉಭಯಧರ್ಮಿ ಆಕ್ಸೈಡ್‌ ಎನ್ನುವರು.

ಉದಾಹರಣೆ:- ZnO & Al2O3

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

18 of 68

ನಶಿಸುವಿಕೆ ಎಂದರೇನು?

ಲೋಹವು ವಾತಾವರಣದಲ್ಲಿನ ವಸ್ತುಗಳೊಂದಿಗೆ ಪ್ರತಿವರ್ತಿಸಿ ಮೇಲ್ಮೈ ಸಂಯುಕ್ತಗಳನ್ನು ಉಂಟುಮಾಡುವ ಪ್ರಕ್ರಿಯೆಯನ್ನು ನಶಿಸುವಿಕೆ ಎನ್ನುವರು. ಉದಾ: ತುಕ್ಕು ಹಿಡಿಯುವುದು

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

19 of 68

ಭೂತೊಗಟೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಲೋಹ ಯಾವುದು?

ಅಲ್ಯೂಮಿನಿಯಂ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

20 of 68

ಗಡಸುನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂ ಸಂಯುಕ್ತವನ್ನು ಹೆಸರಿಸಿ.

ಸೋಡಿಯಂ ಕಾರ್ಬೋನೇಟ್ (ವಾಷಿಂಗ್‌ ಸೋಡಾ).

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

21 of 68

ಕಾಸುವಿಕೆ ಎಂದರೇನು?

ಕಾರ್ಬೋನೇಟ್‌ ಅದಿರನ್ನು ಆಕ್ಸೈಡ್‌ಗಳನ್ನಾಗಿ ಪರಿವರ್ತಿಸಲು ಗಾಳಿಯ ಅನುಪಸ್ಥಿತಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸುವ ವಿಧಾನವನ್ನು ಕಾಸುವಿಕೆ ಎನ್ನುವರು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

22 of 68

ಥರ್ಮೈಟ್‌ ಕ್ರಿಯೆ ಎಂದರೇನು?

ಅಲ್ಯೂಮಿನಿಯಂ ನ್ನು ಬಳಸಿ ಕಬ್ಬಿಣದ ಆಕ್ಸೈಡ್‌ ನ್ನು ಅಪಕರ್ಷಿಸಿ ಕಬ್ಬಿಣವನ್ನು ಪಡೆಯುವುದಕ್ಕೆ ಥರ್ಮೈಟ್‌‌ ಕ್ರಿಯೆ ಎನ್ನುವರು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

23 of 68

ದ್ಯುತಿ ಅನುವರ್ತನೆಯನ್ನು ನಿರೂಪಿಸಿರಿ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

ಕಾಂಡವು ಬೆಳಕಿನ ಕಡೆಗೆ ಚಲಿಸುವುದು ಅಥವಾ ಬಾಗುವುದನ್ನು

ದ್ಯುತಿ ಅನುವರ್ತನೆ ಎನ್ನುವರು

24 of 68

ವಿದ್ಯುತ್ ತಂತಿಗಳನ್ನು ಬೆಸೆಯಲು ಉಪಯೋಗಿಸುವ ಮಿಶ್ರಲೋಹದ ಘಟಕಗಳು

ಸೀಸ ಮತ್ತು ತವರ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

25 of 68

ತಾಮ್ರ ಮತ್ತು ತವರ ಗಳನ್ನು ಘಟಕಗಳಾಗಿ ಹೊಂದಿರುವ ಪದಕಗಳ ತಯಾರಿಕೆಗೆ ಬಳಸುವ ಲೋಹ

ಕಂಚು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

26 of 68

ಸಸ್ಯಗಳಲ್ಲಿ ಅಬ್ಸಿಸಿಕ್‌ ಆಮ್ಲದ ಪ್ರಮುಖ ಕಾರ್ಯ ಯಾವುದು?

ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

27 of 68

ಸಂಸರ್ಗ ಎಂದರೇನು?

ನರಕೋಶಗಳ ನಡುವಿನ ಸಂಪರ್ಕ ಭಾಗವನ್ನು ಸಂಸರ್ಗ ಎನ್ನುವರು,

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

28 of 68

ಪುರುಷ ಹಾರ್ಮೋನು ಯಾವುದು?

ಟೆಸ್ಟೋಸ್ಟೀರಾನ್

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

29 of 68

ವಿದ್ಯುತ್ ಪ್ರವಾಹದ ಏಕಮಾನ ಯಾವುದು?

ಅಂಪೇರ್.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

30 of 68

ರೋಧಶೀಲತೆಯ ಅಂತರಾಷ್ಟ್ರೀಯ ಏಕಮಾನ ಯಾವುದು?

ಓಮ್-ಮೀಟರ್.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

31 of 68

ಆಲ್ಕೇನುಗಳು, ಆಲ್ಕೀನ್‌ ಗಳು ಮತ್ತು ಅಲ್ಕೈನ್‌ ಗಳ ಸಾಮಾನ್ಯ ಸೂತ್ರ ತಿಳಿಸಿ.

  • CnH2n+2 , CnH2n ಮತ್ತು CnH2n-2

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

32 of 68

ವಿದ್ಯುತ್ ಇಸ್ತ್ರಿ ಪೆಟ್ಟಿಗೆ ಯ ಸುರುಳಿಗಳನ್ನು ಶುದ್ಧ ಲೋಹದ ಬದಲಿಗೆ ಮಿಶ್ರಲೋಹ ಗಳಿಂದ ಏಕೆ ತಯಾರಿಸುತ್ತಾರೆ?

  • ಮಿಶ್ರಲೋಹಗಳು ಹೆಚ್ಚಿನ ಕರಗುವ ಬಿಂದು ಹೊಂದಿವೆ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

33 of 68

ಅತ್ಯಂತ ಕಡಿಮೆ ಕ್ರಿಯಾಶೀಲ ಧಾತುಗಳು ಯಾವುವು?

  • ಚಿನ್ನ ಮತ್ತು ಬೆಳ್ಳಿ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

34 of 68

ಸಸ್ಯದ ತುದಿ, ಚಿಗುರು ಎಲೆಗಳಲ್ಲಿ ಕಂಡು ಬರುವ ಹಾರ್ಮೋನು ಯಾವುದು?

  • ಆಕ್ಸಿನ್‌ ಹಾರ್ಮೋನು

(ಜೀವಕೋಶಗಳು ಉದ್ದವಾಗಿ ಬೆಳೆಯಲು ಸಹಾಯಕ, ಪ್ರಕಾಶಾನುವರ್ತನೆಯನ್ನು ಪ್ರೇರೇಪಿಸುತ್ತದೆ ಮತ್ತು ಎಲೆ, ಹಣ್ಣುಗಳು ಉದುರುವುದನ್ನು ನಿಯಂತ್ರಿಸುತ್ತದೆ)

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

35 of 68

ವಿದ್ಯುತ್ ಮಂಡಲದಲ್ಲಿನ ವಿದ್ಯುತ್ಪ್ರವಾಹದ ದರವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು?

  • ಅಮ್ಮಿಟರ್.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

36 of 68

ಸಸ್ಯಗಳ ಬೆಳವಣಿಗೆಯನ್ನು ಪ್ರತಿಬಂಧಿಸುವ ಹಾಗೂ ಪತ್ರರಂದ್ರಗಳ ಮುಚ್ಚುವಿಕೆಯನ್ನು ಉತ್ತೇಜಿಸುವ ಹಾರ್ಮೋನು ಯಾವುದು?

  • ಅಬ್ಸಿಸಿಕ್‌ ಆಮ್ಲ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

37 of 68

ಆಮ್ಲೀಯ ದ್ರಾವಣ ಪಿ.ಎಚ್.‌ ಮೌಲ್ಯ ಎಷ್ಟು?

  • 7 ಕ್ಕಿಂತ ಕಡಿಮೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

38 of 68

ವಿಭವಾಂತರವನ್ನು ಅಳೆಯುವ ಯಂತ್ರ ಯಾವುದು?

  • ವೋಲ್ಟಮೀಟರ್‌ (ಸಮಾಂತರ ಜೋಡಣೆ)

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

39 of 68

ರಿಯೋಸ್ಟ್ಯಾಟ್‌ ನ ಪ್ರಮುಖ ಕೆಲಸ ಯಾವುದು?

  • ವಿದ್ಯುತ್‌ ಮಂಡಲದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ಬಳಸುವ ಉಪಕರಣ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

40 of 68

ಡಿ.ಎನ್‌.ಎ. ಸ್ವಪ್ರತೀಕರಣ ಎಂದರೇನು?

  • ಕೋಶವಿಭಜನೆಯ ಸಂದರ್ಭದಲ್ಲಿ ಡಿ.ಎನ್‌.ಎ. ತನ್ನನ್ನು ತಾನೇ ನಕಲುಗೊಳಿಸಿಕೊಂಡು ಎರಡು ಪ್ರತಿರೂಪಗಳಾಗುವ ಪ್ರಕ್ರಿಯೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

41 of 68

ಉತ್ಕರ್ಷಣ ಕ್ರಿಯೆ ಎಂದರೇನು?

  • ಆಕ್ಸಿಜನ್‌ ಪಡೆದುಕೊಳ್ಳುವ ಅಥವಾ ಹೈಡ್ರೋಜನ್‌ ಬಿಟ್ಟುಕೊಡುವ ಹಾಗೂ ಇಲೆಕ್ಟ್ರಾನ್‌ ಕಳೆದುಕೊಳ್ಳುವಿಕೆ ಇವುಗಳನ್ನೊಳಗೊಂಡ ಕ್ರಿಯೆ.

2Cu + O2 --------------> 2CuO

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

42 of 68

ಅಪಕರ್ಷಣ ಕ್ರಿಯೆ ಎಂದರೇನು?

ಹೈಡ್ರೋಜನ್‌ ಪಡೆದುಕೊಳ್ಳುವ ಅಥವಾ ಆಕ್ಸಿಜನ್‌ ಬಿಟ್ಟುಕೊಡುವ ಹಾಗೂ ಇಲೆಕ್ಟ್ರಾನ್‌ ದೊರಕಿಸಿಕೊಳ್ಳುವಿಕೆ ಇವುಗಳನ್ನೊಳಗೊಂಡಿರುವ ಕ್ರಿಯೆ

CuO + H2 --------------> Cu + H2O.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

43 of 68

ಸ್ನೆಲ್‌ ನ ವಕ್ರೀಭವನ ನಿಯಮ ತಿಳಿಸಿ

  • ಕೊಟ್ಟಿರುವ ಬೆಳಕಿನ ನಿರ್ದಿಷ್ಟ ಬಣ್ಣ ಮತ್ತು ನೀಡಿರುವ ಜೋಡಿ ಮಾಧ್ಯಮಗಳಿಗೆ ಪತನಕೋನದ ಸೈನು ಮತ್ತು ವ್ಯಕ್ರಿಮ ಕೋನದ ಸೈನುಗಳ ನಿಷ್ಪತ್ತಿಯು ಸ್ಥಿರವಾಗಿರುತ್ತದೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

44 of 68

ಪ್ರತಿಶತ ಹತ್ತರ ನಿಯಮ ತಿಳಿಸಿ

  • ಒಂದು ಪೋಷಣಾ ಸ್ತರದಿಂದ ಇನ್ನೊಂದು ಪೋಷಣಾ ಸ್ತರಕ್ಕೆ ಶಕ್ತಿಯು ಸಾವಯವ ಆಹಾರದ ರೂಪದಲ್ಲಿ ವರ್ಗಾವಣೆಯಾಗುವಾಗ ಕೇವಲ 10% ಮಾತ್ರ ವರ್ಗಾವಣೆಗೊಂಡು ಜೀವಿಯ ದೇಹದಲ್ಲಿ ಸ್ಥಿರಗೊಳ್ಳುತ್ತದೆ. ಉಳಿದ ಶಕ್ತಿಯು ಉಸಿರಾಟ ಮತ್ತು ಇತರ ಕ್ರಿಯೆಗಳಲ್ಲಿ ನಷ್ಟವಾಗುತ್ತದೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

45 of 68

ಪರಿಸರದಲ್ಲಿ ಮುಕ್ತ ರೂಪದಲ್ಲಿ ದೊರೆಯುವ ಲೋಹಗಳು

  • ಚಿನ್ನ ಮತ್ತು ಬೆಳ್ಳಿ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

46 of 68

ಲೋಹಾಭಗಳು (ಮೆಟಲಾಯ್ಡ) ಎಂದರೇನು?

  • ಲೋಹೀಯ ಮತ್ತು ಅಲೋಹೀಯ ಗುಣಗಳೆರಡನ್ನು ತೋರಿಸುವ ಧಾತುಗಳು. ಉದಾ: ಬೋರಾನ್‌, ಸಿಲಿಕಾನ್‌, ಅರ್ಸೆನಿಕ್‌,ಗ್ಯಾಲಿಯಂ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

47 of 68

ಐಸೋಟೋಪ್‌ ಗಳು (ಸಮಸ್ಥಾನಿಗಳು) ಎಂದರೇನು?

  • ಒಂದೇ ಪರಮಾಣು ಸಂಖ್ಯೆ ಮತ್ತು ಬೇರೆ ಬೇರೆ ರಾಶಿ ಸಂಖ್ಯೆಯನ್ನು ಹೊಂದಿರುವ ಒಂದೇ ಧಾತುವಿನ ಪರಮಾಣುಗಳಿಗೆ ಐಸೋಟೋಪ್‌ ಎನ್ನುವರು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

48 of 68

ಉಕ್ಕು ಮತ್ತು ಕಬ್ಬಿಣವನ್ನು ತುಕ್ಕಿನಿಂದ ಸಂರಕ್ಷಿಸಲು ಸತುವಿನ ತೆಳುವಾದ ಲೇಪನ ಮಾಡುವ ವಿಧಾನ ಇದಾಗಿದೆ

  • ಗ್ಯಾಲ್ವನೀಕರಣ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

49 of 68

ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಯಲ್ಲಿ ಏಕೆ ಸಂಗ್ರಹಿಸಿಡಬಾರದು??

ಆಮ್ಲವನ್ನು ಬಿಡುತ್ತವೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

50 of 68

ಹಿಮ್ಮೆದುಳಿನ ಪ್ರಮುಖ ಭಾಗವಾದ ಅನುಮಸ್ತಿಷ್ಕ ದ ಕಾರ್ಯವೇನು?

  • ಇದು ಐಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸಿ, ದೇಹದ ನಿಲುವು ಮತ್ತು ಸಮತೋಲನವನ್ನು ಕಾಪಾಡುತ್ತದೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

51 of 68

ಬಾಯಿಯಲ್ಲಿ ಪಿಎಚ್ ಮೌಲ್ಯ ಎಷ್ಟು ಕಡಿಮೆಯಾದಾಗ ಹಲ್ಲಿನ ಸವೆತ ಪ್ರಾರಂಭವಾಗುತ್ತದೆ ?

  • 5.5

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

52 of 68

ಯಾವ ಸಂದರ್ಭದಲ್ಲಿ ಒಬ್ಬ ರೈತ ತನ್ನ ಕೃಷಿಭೂಮಿಯ ಮಣ್ಣಿಗೆ ಸುಟ್ಟ ಸುಣ್ಣ ಸೇರಿಸುತ್ತಾನೆ?

  • ಕೃಷಿಭೂಮಿ ಆಮ್ಲೀಯ ವಾಗಿದ್ದರೆ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

53 of 68

ತಳೀಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

  • ಗ್ರೇಗರ್‌ ಜೋಹಾನ್‌ ಮೆಂಡಲ್

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

54 of 68

ದ್ಯುತಿರಂದ್ರ ಎಂದರೇನು?

  • ಮಸೂರದ ಮೂಲಕ ವಕ್ರೀಭವನ ಹೊಂದುವ ಮಸೂರದ ಉದ್ದ ಅಥವಾ ಅಗಲವನ್ನು ದ್ಯುತಿರಂದ್ರ ಎನ್ನುವರು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

55 of 68

ವಿದ್ಯುಚ್ಛಕ್ತಿಯ ವ್ಯವಹಾರಿಕ ಏಕಮಾನ ಯಾವುದು?

  • ಕಿಲೋವ್ಯಾಟ್/ಗಂಟೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

56 of 68

‘ವಿದ್ಯುತ್‌ ಪ್ಯೂಸ್‌ʼ ಎಂದರೇನು?

  • ವಿದ್ಯುತ್‌ ಪ್ಯೂಸ್‌ ಎಂಬುದು ಕಡಿಮೆ ರೋಧವಿರುವ ರೋಧಕವಾಗಿದ್ದು, ಹೆಚ್ಚಿನ ವಿದ್ಯುತ್‌ ಪ್ರವಾಹವು ಪ್ರವಹಿಸದಂತೆ ರಕ್ಷಿಸುತ್ತದೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

57 of 68

ಶುಷ್ಕ ಅರಳಿದ ಸುಣ್ಣ ದೊಂದಿಗಿನ ಕ್ಲೋರಿನ್ ವರ್ತನೆಯಿಂದ ಏನನ್ನು ತಯಾರಿಸಲಾಗುತ್ತದೆ?

  • ಚೆಲುವೆಪುಡಿ (ಬ್ಲೀಚಿಂಗ್‌ ಪೌಡರ್)

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

58 of 68

ವಾಹಕದ ರೋಧವು ಯಾವ ಅಂಶಗಳ ಮೇಲೆ ಅವಲಂಬಿತವಾಗಿದೆ?

  • ೧) ವಾಹಕದ ಉದ್ದ
  • ೨) ಅದರ ಅಡ್ಡಕೊಯ್ತದ ವಿಸ್ತೀರ್ಣ
  • ೩) ವಸ್ತುವಿನ ಪ್ರಾಕೃತಿಕ ಗುಣ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

59 of 68

ಇವುಗಳಲ್ಲಿ ಬಳಸುವ ವಿದ್ಯುತ್‌ನ ವಿಧ ಯಾವುದು?�ಅ) ವಿದ್ಯುತ್‌ ಕೋಶಗಳಲ್ಲಿ ಆ) ಗೃಹೋಪಯೋಗಿ ಬಳಕೆಯಲ್ಲಿ

  • ಅ) ವಿದ್ಯುತ್‌ ಕೋಶಗಳಲ್ಲಿ --- ನೇರ ವಿದ್ಯುತ್‌
  • ಆ) ಗೃಹೋಪಯೋಗಿ ಬಳಕೆಯಲ್ಲಿ ---- ಪರ್ಯಾಯ ವಿದ್ಯುತ್

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

60 of 68

ಆಧುನಿಕ ಆವರ್ತಕೋಷ್ಟಕದಲ್ಲಿಆವರ್ತ ಮತ್ತು ಗುಂಪುಗಳ ಸಂಖ್ಯೆ ಎಷ್ಟು?

  • 7 ಆವರ್ತಗಳು & 18 ಗುಂಪುಗಳು.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

61 of 68

ವಿದ್ಯುತ್‌ ಮೋಟಾರನಲ್ಲಿರುವ ಒಡಕು ಉಂಗುರಗಳ ಪಾತ್ರವೇನು?

  • ಪ್ರತಿ ಅರ್ಧ ಆವರ್ತದ ನಂತರ ವಿದ್ಯುತ್‌ ಪ್ರವಾಹದ ದಿಕ್ಕನ್ನು ಹಿಮ್ಮಖಗೊಳಿಸುತ್ತದೆ

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

62 of 68

ಒಂದು ಧಾತುವಿನ ಅತ್ಯಂತ ಹೊರ ಕವಚದಲ್ಲಿ ಕಂಡು ಬರುವ ಎಲೆಕ್ಟ್ರಾನುಗಳಿಗೆ ಹೀಗೆಂದು ಕರೆಯುವರು.

  • ವೆಲೆನ್ಸ್‌ ಎಲೆಕ್ಟ್ರಾನ್‌ ಗಳು

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

63 of 68

ಪಳೆಯುಳಿಕೆ ಇಂಧನಗಳ ಬಳಕೆಯ 2 ಮಿತಿಗಳನ್ನು ತಿಳಿಸಿ.

ಅ) ಪಳೆಯುಳಿಕೆ ಇಂಧನಗಳು ಮುಗಿದು ಹೋಗುತ್ತವೆ (ನವೀಕರಿಸುವುದಿಲ್ಲ)

ಆ) ಇವು ಪರಿಸರ ಮಾಲಿನ್ಯ ಉಂಟು ಮಾಡುತ್ತವೆ.

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

64 of 68

ಎಲ್.ಪಿ.ಜಿ. ಅನಿಲದ ಪ್ರಮುಖ ಘಟಕ ಯಾವುದು?

  • ಬ್ಯೂಟೇನ್‌ (C4H10)

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

65 of 68

ಟಿಂಚರ್ ಅಯೋಡಿನ್, ಕೆಮ್ಮಿನ ಔಷಧ ಮತ್ತು ಅನೇಕ ಔಷಧಿಗಳ ತಯಾರಿಕೆಯಲ್ಲಿ ಬಳಸುವ ಹೈಡ್ರೋಕಾರ್ಬನ್‌ ಯಾವುದು?

  • ಆಲ್ಕೋಹಾಲ್‌ (ಈಥೆನಾಲ್)

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

66 of 68

ಉಪ್ಪಿನಕಾಯಿಯಲ್ಲಿ ಸಂರಕ್ಷಕವಾಗಿ ಬಳಸುವ ರಾಸಾಯನಿಕ

  • ದುರ್ಬಲ ಅಸಿಟಿಕ್‌ ಆಮ್ಲ (ವಿನೇಗಾರ್).

ಉತ್ತರ

ಶ್ರೀನಾಥ. ಮೂರಂಕಣ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬ.ಸಾಲವಾಡಗಿ

67 of 68

ಧನ್ಯವಾದಗಳು

68 of 68

  • ಭೌತಶಾಸ್ತ್ರದ ನಾಲ್ಕು ಪಾಠಗಳು
  • ಜೀವಶಾಸ್ತ್ರದ ನಾಲ್ಕು ಪಾಠಗಳು
  • ರಾಸಾಯನಶಾಸ್ತ್ರದ ನಾಲ್ಕು ಪಾಠಗಳು