1 of 5

ಮಾನ್ಯ ವಿಜಯನಗರ ಜಿಲಲಾಧಿಕಾರಿಗಳು ಸ್ವತಂತ್ರ ಹೋರಾಟಗಾರರಾದ ಶ್ರೀಯುತ ದೇಸಾಯಿ ಗುಂಡುರಾವ್ ಅವರ ಮನೆಗೆ ಆಗಮಿಸಿ ಮೊದಲ ಎಸ್ಐಆರ್ ನಮೂನೆ ಯನ್ನು ಭರ್ತಿ ಮಾಡಿ ಸ್ವೀಕರಿಸಿದರು.

2 of 5

ಮಾನ್ಯ ಅಪರ ಜಿಲ್ಲಾಧಿಕಾರಿಗಳು ವಿಜಯನಗರ, ಮಾನ್ಯ ಮತದಾರರ ನೊಂದಣಾಧಿಕಾರಿಗಳು 89-ಹಗರಿಬೊಮ್ಮನಹಳ್ಳಿ ಮತ್ತು ಸಹಾಯಕ ಮತದಾರರ ನೊಂದಣಾಧಿಕಾರಿಗಳು 89-ಹಗರಿಬೊಮ್ಮನಹಳ್ಳಿ ರವರು 2021ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಮಂಜಮ್ಮ ಜೋಗತಿ ಮನೆಗೆ ಭೇಟಿ ನೀಡಿ Enumeration ಫಾರಂ ಅನ್ನು ವಿತರಿಸಿದರು.

3 of 5

4 of 5

5 of 5