ರಸಪ್ರಶ್ನೆ -3
ವ್ಯಾಕರಣ (ಸಂಧಿಗಳು)
ಪ್ರೀತಿಯ ವಿದ್ಯಾರ್ಥಿಗಳೇ ಇದು ನಿಮ್ಮ ಕಲಿಕೆಗಾಗಿ ರಸಪ್ರಶ್ನೆ. ಪ್ರಶ್ನೆಗಳನ್ನು ಚೆನ್ನಾಗಿ ಓದಿಕೊಳ್ಳಿ. ಇದು ನಿಮಗೆ ಪಾಠ ಬೋಧನೆ ಇದ್ದಂತೆ. ಸರಿಯಾಗಿ ಯೋಚಿಸಿ ನಂತರ ಉತ್ತರಿಸಿ. ಇನ್ನೊಮ್ಮೆ ನೋಡಿ submit ಕೊಡಿ. ತಕ್ಷಣ view score ನೋಡಿ. ಅಂಕಗಳ ಬಗ್ಗೆ ಯೋಚಿಸಬೇಡಿ. ಎಲ್ಲಿ ತಪ್ಪಾಗಿದೆ? ಸರಿಯುತ್ತರ ಯಾವುದು ಎಂದು ಅಲ್ಲೆ ಹುಡುಕಿ. ಮತ್ತೊಮ್ಮೆ ಪ್ರಯತ್ನಿಸಿ. ಶುಭವಾಗಲಿ.

(ರಮೇಶ್‌ ಕುಲಾಲ್ ಎನ್. ಶಿಕ್ಷಕರು, ಸರಕಾರಿ  ಪ್ರೌಢಶಾಲೆ ಕೆದೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)

Sign in to Google to save your progress. Learn more
ನಿಮ್ಮ ಹೆಸರು *
ನಿಮ್ಮ ಶಾಲೆಯ ಹೆಸರು *
ನೀವು ಓದುತ್ತಿರುವ ತರಗತಿ *
1. ಅಕ್ಷರಗಳು ಕಾಲವಿಳಂಬವಿಲ್ಲದೆ ಒಂದಕ್ಕೊಂದು ಸೇರಿ ಸಂಪೂರ್ಣ ಅರ್ಥ ಕೊಡುವ ಪದವಾಗುವುದೇ ..... *
1 point
2. ಸಂಧಿಗಳಲ್ಲಿ ಮುಖ್ಯವಾಗಿ ಇಷ್ಟು ವಿಧಗಳು ..... *
1 point
3. ಮಂಗಳಾರತಿ ಈ ಪದವನ್ನು ಬಿಡಿಸಿ ಬರೆದಾಗ ..... *
1 point
4. ಅಕ್ಷರಕ್ಕೆ ಅಕ್ಷರ ಸೇರಿ ಸಂಧಿಯಾಗುವಾಗ ನಡುವೆ ನಡೆಯುವ ವ್ಯತ್ಯಾಸಕ್ಕೆ ಹೀಗೆನ್ನುವರು ..... *
1 point
5. ಕನ್ನಡ ಪದಗಳಿಗೆ ಕನ್ನಡ ಪದ ಅಥವಾ ಕನ್ನಡ ಪದಗಳಿಗೆ ಸಂಸ್ಕೃತ ಪದಗಳು ಸೇರಿ ಆಗುವ ಸಂಧಿಯೇ ..... *
1 point
6. ಇವು ಕನ್ನಡದ ಮೂರು ಸಂಧಿಗಳು ..... *
1 point
7. ಉತ್ತರ ಪದದ ಆರಂಭದಲ್ಲಿರುವ ಕ ತ ಪ ಗಳಿಗೆ  ಕ್ರಮವಾಗಿ ಗ ದ ಬ ಗಳು, ಪ ಬ ಮ ಗಳಿಗೆ ವ ಕಾರ ಮತ್ತು ಸ ಕಾರಕ್ಕೆ ಚ ಕಾರ ಹೊಸತಾಗಿ ಬಂದರೆ ಅದು ..... *
1 point
8. ಸ್ವರದ ಮುಂದೆ ಸ್ವರ ಬಂದು ಸಂಧಿಯಾಗುವಾಗ ಪೂರ್ವ ಪದದ ಕೊನೆಯ ಸ್ವರವು ಅರ್ಥಕ್ಕೆ ಕುಂದು ಬರದಂತೆ ಲೋಪವಾದರೆ ಅದು ..... *
1 point
9. ಸ್ವರದ ಮುಂದೆ ಸ್ವರ ಬಂದು ಸಂಧಿಯಾಗುವಾಗ ಆ ಸ್ಥಾನದಲ್ಲಿ ಹೊಸ ಅಕ್ಷರವು ಬಂದರೆ ಅದು ..... *
1 point
10. ಮೆಲ್ವಾತು ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ *
1 point
11. ಗಾಳಿಯನ್ನು ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
12. ಇಂಚರ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
13. ಮೇಲಿದ್ದ  ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
14. ಹಳೆಗನ್ನಡ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
15. ಕರುವಿಗೆ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
16.  ಇವುಗಳಲ್ಲಿ ಗುಂಪಿಗೆ ಸೇರದ ಪದ ..... *
1 point
17. ಇವುಗಳಲ್ಲಿ ಗುಂಪಿಗೆ ಸೇರದ ಪದ ..... *
1 point
18.  ಇವುಗಳಲ್ಲಿ ಗುಂಪಿಗೆ ಸೇರದ ಪದ *
1 point
19. ಸ್ವರದ ಮುಂದೆ ಸ್ವರ ಬಂದರೂ ಸಂಧಿ ಆಗದೇ ಇರುವುದನ್ನು ಹೀಗೆನ್ನುವವರು ..... *
1 point
20. ಇಲ್ಲಿ ಪ್ರಕೃತಿ ಭಾವಕ್ಕೆ ಉದಾಹರಣೆ .... *
1 point
21. ಸಂಸ್ಕೃತ ಸಂಧಿ ಎಂದರೆ ..... *
1 point
22. ಸವರ್ಣ ದೀರ್ಘ ಸಂಧಿ ಗುಣಸಂಧಿ ವೃದ್ಧಿ ಸಂಧಿ ಯಣ್ ಸಂಧಿ ಇವುಗಳನ್ನು ಹೀಗೆ ಎನ್ನುತ್ತೇವೆ ..... *
1 point
23. ಜಶ್ತ್ವ ಸಂಧಿ, ಶ್ಚುತ್ವ ಸಂಧಿ, ಅನುನಾಸಿಕ ಸಂಧಿಗಳನ್ನು ಹೀಗೆ ಎನ್ನುತ್ತೇವೆ ..... *
1 point
24. ಒಂದೇ ಜಾತಿಯ ವರ್ಣಗಳು ಒಂದರ ಮುಂದೆ ಒಂದು ಬಂದು ಸಂಧಿಯಾಗುವಾಗ ಅದೇ ವರ್ಣವು ದೀರ್ಘವಾಗಿ ಬಂದರೆ ಅದು ..... *
1 point
25. ಪೂರ್ವ ಪದದ ಆರಂಭದಲ್ಲಿ ಅ ಆ ಕಾರಗಳಿದ್ದು ಅವುಗಳಿಗೆ ಇ ಈ ಕಾರ ಪರವಾದರೆ ಏ ಕಾರವು, ಉ ಊ ಕಾರ ಪರವಾದರೆ ಓ ಕಾರವು, ಋ ಕಾರ ಪರವಾದರೆ ಅರ್ ಕಾರವು ಬಂದರೆ ಅದು ..... *
1 point
26. ಪೂರ್ವ ಪದದ ಕೊನೆಯಲ್ಲಿ ಅ ಆ ಕಾರಗಳಿದ್ದು ಅವುಗಳಿಗೆ ಏ ಐ ಕಾರಗಳು ಪರವಾದರೆ ಐ ಕಾರವು, ಓ ಔ ಕಾರಗಳು ಪರವಾದರೆ ಔ ಕಾರವು ಬಂದಾಗ ಆಗುವ ಸಂಧಿ ..... *
1 point
27. ಪೂರ್ವ ಪದದ ಕೊನೆಯಲ್ಲಿ ಇ ಈ ಕಾರಗಳಿದ್ದು ಅವುಗಳಿಗೆ ಸ್ವರಗಳು ಪರವಾದರೆ ಯ ಕಾರವೂ, ಉ ಊ ಕಾರಗಳಿದ್ದು ಅವುಗಳಿಗೆ ಸ್ವರ ಪರವಾದಾಗ ವ ಕಾರವೂ, ಋ ಕಾರವಿದ್ದು ಸ್ವರ ಪರವಾದಾಗ ರ ಕಾರವು ಬಂದರೆ ಆಗುವ ಸಂಧಿ ..... *
1 point
28. ಪೂರ್ವ ಪದದ ಕೊನೆಯಲ್ಲಿ ಕ ಚ ಟ ತ ಪ ಗಳಿದ್ದು ಅವುಗಳಿಗೆ ಯಾವ ವರ್ಣ ಪರವಾದರೂ  ಕ್ರಮವಾಗಿ ಗ ಜ ಡ ದ ಬ ಗಳು ಬಂದರೆ ಆಗುವ ಸಂಧಿ ..... *
1 point
29. ಪೂರ್ವ ಪದದ ಕೊನೆಯಲ್ಲಿ ಸ ಕಾರವಿದ್ದು ಅದಕ್ಕೆ ಶ ಕಾರ ಅಥವಾ ಚ ವರ್ಗಾಕ್ಷರಗಳು ಪರವಾದರೆ ಶ ಕಾರವೂ, ಪೂರ್ವ ಪದದ ಕೊನೆಯಲ್ಲಿ ತ ವರ್ಗಾಕ್ಷರವಿದ್ದು ಅದಕ್ಕೆ ಶ ಕಾರ ಅಥವಾ  ಚ ವರ್ಗಾಕ್ಷರಗಳು ಪರವಾದರೆ  ಚ ವರ್ಗಾಕ್ಷರಗಳು ಬಂದರೆ ಅದು ..... *
1 point
30. ಪೂರ್ವ ಪದದ ಕೊನೆಯಲ್ಲಿ ಕ ಚ ಟ ತ ಪ ಗಳಿದ್ದು ಅವುಗಳಿಗೆ ಯಾವುದೇ ಅನುನಾಸಿಕ ಪರವಾದರೂ ಕ್ರಮವಾಗಿ ಙ ಞ ಣ ನ ಮ ಅನುನಾಸಿಕಗಳು ಬಂದರೆ ಅದು ..... *
1 point
31. ಮಹಾತ್ಮ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
32. ಸದ್ಭಾವನೆ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
33. ಮಹೇಶ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
34. ಗುರೂಪದೇಶ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
36. ಲೋಕೈಕ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
35. ಮನಶ್ಚಂಚಲ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
37. ರಾಜರ್ಷಿ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
38. ಅತ್ಯಂತ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
39. ಮಹೌದಾರ್ಯ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
40. ಸನ್ಮಾನ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
41. ಷಡಾನನ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
42. ಶರಚ್ಚಂದ್ರ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ *
1 point
43. ಷಣ್ಮುಖ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
44. ವಾಙ್ಮಯ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
45.  ಮನ್ವಂತರ ಈ ಪದವನ್ನು ಬಿಡಿಸಿ ಬರೆದಾಗ ಆಗುವ ಸಂಧಿ ..... *
1 point
46. ಇವುಗಳಲ್ಲಿ ಗುಂಪಿಗೆ ಸೇರದ ಪದ ..... *
1 point
47. ಇವುಗಳಲ್ಲಿ ಗುಂಪಿಗೆ ಸೇರದ ಪದ ..... *
1 point
48. ಇವುಗಳಲ್ಲಿ ಗುಂಪಿಗೆ ಸೇರದ ಪದ ..... *
1 point
49. ಇವುಗಳಲ್ಲಿ ಗುಂಪಿಗೆ ಸೇರದ ಪದ ..... *
1 point
50. ಇವುಗಳಲ್ಲಿ ಗುಂಪಿಗೆ ಸೇರದ ಪದ ..... *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy