ವಿವೇಕಾನಂದ ಪುತ್ತೂರು ಹಿರಿಯ ವಿದ್ಯಾರ್ಥಿಗಳ ನೋಂದಣಿ. Vivekananda Puttur Alumni Registration
ಆತ್ಮೀಯ ಹಿರಿಯ ವಿದ್ಯಾರ್ಥಿಗಳೇ, ಶತಮಾನದ ಇತಿಹಾಸವಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ), ಇಂದು ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ, ಬೆಳ್ತಂಗಡಿ ಮತ್ತು ಕಾಸರಗೋಡು ತಾಲೂಕುಗಳಿಗೆ ವ್ಯಾಪಿಸಿಕೊಂಡು ಅತ್ಯುತ್ತಮ ಶಿಕ್ಷಣ ನೀಡುತ್ತಿದೆ.

ನಿಮ್ಮಂತಹ ಲಕ್ಷಾಂತರ ವಿದ್ಯಾರ್ಥಿಗಳ ನೆನಪುಗಳು ಸಂಘದ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಅನುರಣಿಸುತ್ತಿದೆ. ನೀವೆಲ್ಲರೂ ಒಂದು ಕಾಲದಲ್ಲಿ ಆಟವಾಡಿದ ಅಂಗಳ, ಕಲೆತು ಓದಿದ ತರಗತಿ ಕೊಠಡಿಗಳಲ್ಲಿ, ಹೊಸ ಹೊಸ ಪೀಳಿಗೆ ಸೇರಿಕೊಳ್ಳುತ್ತಾ, ಅತ್ಯುತ್ತಮ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿದ್ದಾರೆ.

ವಿವೇಕಾನಂದ ಎಂಬ ವಿಶಾಲ ವಟವೃಕ್ಷದ ನೆರಳಿನಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ನಾಡಿನಾದ್ಯಂತ, ದೇಶದಾದ್ಯಂತ ಮಾತ್ರವಲ್ಲ ವಿಶ್ವದಾದ್ಯಂತ ಅನೇಕ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರನ್ನೂ ಸಂಪರ್ಕಿಸುವ, ಒಂದೆಡೆ ಸೇರಿಸುವ ದೃಷ್ಟಿಯಿಂದ ವಿವರವನ್ನು ಸಂಗ್ರಹಿಸಲಾಗುತ್ತಿದೆ.

ಸಂಘದ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಪೈಕಿ ಎಲ್ಲಿಯೇ ಓದಿದ್ದರೂ ತಾವೆಲ್ಲರೂ ವಿವೇಕಾನಂದ ವಿಶಾಲ ಕುಟುಂಬದ ಸದಸ್ಯರೇ ಆಗುತ್ತೀರಿ. ಈ ಲಿಂಕಿನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ವಿಶಾಲ ವಿವೇಕಾನಂದ ಕುಟುಂಬವನ್ನು ಇನ್ನಷ್ಟು ಬಲಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Dearest Alumni,
With over 100 years of educational excellence, Vivekananda Vidyavardhaka Sangha Puttur ® (VVS) has been in the forefront of providing affordable quality education across Puttur, Sullia, Bantwal, Kadaba, Belthangady and Kasargod Taluks.

The memories left behind by thousands of students like you are still strong and is resonating in the campus of our educational institutions.

Today, school playgrounds and classrooms that were once occupied by you are filled with new generation students who are marching on your footsteps and are emerging out as excellent personalities.

Having been nurtured and sheltered under the giant VIVEKANANDA tree, today, our students are working in all spheres and are not just spread across this state and country but also around the world. We are now gathering information with an intent to connect to all our Alumni.

If you have studied in any educational institutions of the society (VVSP), you are regarded as the member of this vast VIVEKANANDA family.

Requesting you to click on this link to register and kindly join us in further strengthening this family.
Sign in to Google to save your progress. Learn more
ಹೆಸರು Name *
ತಂದೆಯ ಹೆಸರು Father Name
ಲಿಂಗ Sex *
ಮೊಬೈಲ್ ಸಂಖ್ಯೆ Mobile No *
ಇ-ಮೇಲ್ ಐಡಿ Email ID
Date of birth ಜನ್ಮ ದಿನಾಂಕ
ಮನೆ ನಂ & ಬೀದಿ House No & Street
ಬಡಾವಣೆ Area
ಗ್ರಾಮ/ನಗರದ ಹೆಸರು Village/Town Name
Post ಪೋಸ್ಟ್
ಪಿನ್ ಕೋಡ್ Pin code
ತಾಲೂಕು Taluk
ಜಿಲ್ಲೆ District
ರಾಜ್ಯ  State
ದೇಶ Country
ಶಿಕ್ಷಣ Education
ವೃತ್ತಿ Profession
ಕಛೇರಿ ವಿಳಾಸ Office Address
Next
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy