ಗೌತಮಬುದ್ಧ ಕ್ವಿಜ್
Sunil Kumar H B
Assistant Professor
GFGC Hirisave, Hassan.

ಇತಿಹಾಸದ ಹೆಚ್ಚಿನ ವಿಷಯ ವಿನಿಮಯಕ್ಕಾಗಿ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಸೇರಿ http://t.me/sunilhistory

ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನಕ್ಕಾಗಿ Sunil's Study Center ಯುಟ್ಯೂಬ್ ಚಾನೆಲ್ ನನಗೆ ಸಬ್ಸ್ಕ್ರೈಬ್ ಆಗುವುದರ ಮೂಲಕ ಪಡೆದುಕೊಳ್ಳಿ.


Sign in to Google to save your progress. Learn more
ಬುದ್ದ ಪೂರ್ಣಿಮಾ ದಿನದ ಪ್ರಯುಕ್ತ ರಸಪ್ರಶ್ನೆ
Captionless Image
Name *
College *
Place *
Mobile Number
E-Mail Id
ಇಂದು ಬುದ್ಧ ಪೂರ್ಣಿಮೆ ದಿನ ಆಗಿದ್ದು ಹಾಗೂ ಬುದ್ಧ ಮತ್ತು ಬೌದ್ಧ ಧರ್ಮದ ಬಗ್ಗೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಹಾಗಾಗಿ ಅದರ ಕುರಿತು 25 ಪ್ರಶ್ನೆಗಳಿವೆ ಎಲ್ಲದಕ್ಕೂ ಉತ್ತರಿಸಿ.
1 ಗೌತಮ ಬುದ್ಧ ಯಾವ ಇಸವಿಯಲ್ಲಿ ಜನಿಸಿದರು? *
1 point
2  ಗೌತಮ ಬುದ್ಧ ಎಲ್ಲಿ ಜನಿಸಿದರು? *
1 point
3 ಗೌತಮ ಬುದ್ಧನ ಪೋಷಕರು ಯಾರು? *
1 point
4 ಬುದ್ಧ ನಿಗೆ ಯಾವ ಗ್ರಾಮ ಮತ್ತು ನದಿಯ ದಡದಲ್ಲಿ ಜ್ಞಾನೋದಯವಾಯಿತು? *
1 point
5 ಬುದ್ದ ತನ್ನ ಮೊದಲ‌ ಉಪದೇಶವನ್ನು ಎಲ್ಲಿ ನೀಡಲಾಯಿತು? *
1 point
6 ಲಂಡನ್ ನ ಬರ್ಮಿಂಗ್ಹ್ಯಾಮ್ ಮ್ಯೂಸಿಯಂ ನಲ್ಲಿರುವ ಗೌತಮ ಬುದ್ಧನ ಈ ವಿಗ್ರಹವು ಮೂಲ ಯಾವ ಸ್ಥಳದ್ದಾಗಿದೆ? *
1 point
Captionless Image
7 ಈ ಕೆಳಗಿನ ಯಾವ ಚಿಹ್ನೆಯು ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಸರಿಯಾದ ಹೊಂದಾಣಿಕೆಯಾಗಿಲ್ಲ? *
1 point
8 ಮೊದಲ ಬೌದ್ಧ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? *
1 point
9 ಈ ಕೆಳಗಿನ ಯಾವ ರಾಜನ ಆಶ್ರಯದಲ್ಲಿ ಬೌದ್ಧ ಸಮ್ಮೇಳನ ನಡೆದಿಲ್ಲ? *
1 point
10 ಬೌದ್ಧ ಸಾಹಿತ್ಯ ತ್ರಿಪಿಠಕಗಳಲ್ಲಿ ಯಾವುದು ಬೌದ್ಧ ಧರ್ಮದ ನೀತಿ ಮತ್ತು ನಿಯಮಗಳನ್ನು ತಿಳಿಸುತ್ತದೆ? *
1 point
11 ಬೌದ್ಧ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವ ಹೊಂದಾಣಿಕೆ ತಪ್ಪಾಗಿದೆ? *
1 point
12 ಈ ಕೆಳಗಿನ ಯಾವ ದೊರೆ ಬೌದ್ಧಧರ್ಮಕ್ಕೆ ಆಶ್ರಯ ನೀಡಿಲ್ಲ? *
1 point
13 ಈ ಕೆಳಗಿನ ಯಾವ ಶಿಲ್ಪಕಲೆ ಬೌದ್ಧಧರ್ಮಕ್ಕೆ ಸಂಬಂಧಿಸಿಲ್ಲ *
1 point
14 ಗೌತಮ ಬುದ್ಧನ ಜಾತಕ ಕಥೆಗಳಿಗೆ ಸಂಬಂಧಿಸಿದ ಚಿತ್ರಕಲೆ ಯಾವ ಗುಹಾಂತರ ದೇವಾಲಯಗಳಲ್ಲಿ ಕಾಣಬಹುದು? *
1 point
15 ಬೌದ್ಧ ಚೈತ್ಯಗಳು ಎಂದರೆ *
1 point
16 ಸಾಂಚಿ ಸ್ತೂಪ ಯಾವ ರಾಜ್ಯದಲ್ಲಿದೆ? *
1 point
17 ಬುದ್ಧ ಚರಿತ ವನ್ನು ಬರೆದವರು ಯಾರು *
1 point
18 ಅಶೋಕನಿಗೆ ಬೌದ್ಧ ಧರ್ಮ ಅನುಸರಿಸಲು ಪ್ರಭಾವ ಬೀರಿದ ವ್ಯಕ್ತಿ ಯಾರು? *
1 point
19 ಬುದ್ಧ ಪೂರ್ಣಿಮಾ ವನ್ನು ಪ್ರತಿವರ್ಷ ಬುದ್ದನ ಯಾವ ಘಟನೆಗಾಗಿ ಆಚರಿಸಲಾಗುತ್ತದೆ *
1 point
20 ಧಮೇಕ ಸ್ತೂಪವನ್ನು ಎಲ್ಲಿ ಕಾಣಬಹುದು? *
1 point
21 ಯಾವ ಸ್ಥಳದಲ್ಲಿ ಬುದ್ಧನ ಪರಿನಿರ್ವಾಣ ವಾಯಿತು? *
1 point
22 ಜಾತಕ ಕಥೆಗಳು ಯಾವುದಕ್ಕೆ ಸಂಬಂಧಿಸಿದೆ *
1 point
23 ಗೌತಮ ಬುದ್ಧನ ಯಾವ ಕ್ಷತ್ರಿಯ ಪಂಗಡಕ್ಕೆ ಸೇರಿದ್ದನು? *
1 point
24 ಇತ್ತೀಚಿಗೆ ಸುದ್ದಿಯಲ್ಲಿದ್ದ ಬುದ್ಧ ಸರ್ಕ್ಯೂಟ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಸ್ಥಳ ಸಂಬಂಧ ಪಡುವುದಿಲ್ಲ? *
1 point
25 ಮಿಲಿಂದ ಪನ್ಹ ಕೃತಿಯು ನಾಗಸೇನ ಹಾಗೂ ಯಾವ ದೊರೆಯ ನಡುವಿನ ಒಂದು ಚರ್ಚೆಯ ವಿಚಾರವಾಗಿದೆ? *
1 point
ನಿಮ್ಮ ಅಭಿಪ್ರಾಯವನ್ನು ತಿಳಿಸಿ *
Submit
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report