ರಾಮಯಣ ವಿಶೇಷ ರಸಪ್ರಶ್ನೆ
ಸೂಚನೆಗಳು
 
೧. ಎಲ್ಲ ೨೦ ಪ್ರಶ್ನೆಗಳನ್ನು ಉತ್ತರಿಸಬೇಕು.
೨. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ 'Submit' ಮೇಲೆ ಕ್ಲಿಕ್ ಮಾಡಿ.
೩. ರಸಪ್ರಶ್ನೆಯಲ್ಲಿ ನಿಮಗೆಷ್ಟು ಅಂಕಗಳು ದೊರೆತಿವೆ ಎಂದು ತಿಳಿದುಕೊಳ್ಳಲು 'View Score' ಮೇಲೆ ಕ್ಲಿಕ್ ಮಾಡಿ.
Sign in to Google to save your progress. Learn more
ನಿಮ್ಮ ಹೆಸರು *
ವಯಸ್ಸು *
೧. ರಾಮಾಯಣವನ್ನು ರಚಿಸಿದ ಋಷಿ ಯಾರು? *
1 point
೨. ರಾಮಾಯಣವು ಘಟಿಸಿದ ಯುಗ ಯಾವುದು? *
1 point
೩. ಪ್ರಭು ಶ್ರೀರಾಮನ ಮುತ್ತಜ್ಜನ ಹೆಸರೇನು? *
1 point
೪. ಜನಕರಾಜನು ರಾಜ್ಯವಾಳುತ್ತಿದ್ದ ಪ್ರದೇಶದ ಹೆಸರೇನು? *
1 point
೫. ಜನಕರಾಜನು ನೇಗಿಲು ಚಲಾಯಿಸುವಾಗ ಅವನಿಗೆ ಸಿಕ್ಕದ ಪೆಟ್ಟಿಗೆಯಲ್ಲಿ ಇದ್ದದ್ದು ಯಾರು? *
1 point
೬. ಮಾತೆ ಸುಮಿತ್ರೆಗೆ ಎಷ್ಟು ಮಕ್ಕಳಿದ್ದರು? *
1 point
೭. ಶ್ರೀರಾಮನು ವನವಾಸಕ್ಕೆ ತೆರಳಿದಾಗ ಭರತನು ಶ್ರೀರಾಮನಿಂದ ಏನು ಕೇಳಿ ಪಡೆದುಕೊಂಡು ಅದರ ಪಟ್ಟಾಭಿಷೇಕ ಮಾಡಿದನು? *
1 point
೮. ದಶರಥರಾಜನಿಗೆ ಎಷ್ಟು ಪುತ್ರರು? *
1 point
೯. ಧಶರಥನಿಗೆ ಪುತ್ರಪ್ರಾಪ್ತಿಯಾಗಲು ಯಾರು ಯಜ್ಞ ಮಾಡಿದರು? *
1 point
೧೦. ಪ್ರಭು ಶ್ರೀರಾಮನ ಸಹೋದರನಾದ ಭರತನ ತಾಯಿಯ ಹೆಸರೇನು? *
1 point
೧೧. ಶೂರ್ಪನಖಿಯೆಂಬ ರಕ್ಕಸಿಯ ಮೂಗನ್ನು ಕತ್ತರಿಸಿದ್ದು ಯಾರು? *
1 point
೧೨. ಸುವರ್ಣ ಮೃಗದ ಮಾರುವೇಷ ಧರಿಸಿದ ರಾಕ್ಷಸನ ಹೆಸರೇನು? *
1 point
೧೩. ರಾವಣನು ಸೀತಾಮಾತೆಯನ್ನು ಎಲ್ಲಿ ಇರಿಸಿದ್ದನು? *
1 point
೧೪. ಲಕ್ಷ್ಮಣನು ಆಚರಿಸಿದ ೧೪ ವರ್ಷಗಳ ಕಠೋರ ತಪಸ್ಸಿನ ಬಗ್ಗೆ ಶ್ರೀರಾಮನಿಗೆ ಅರಿವು ಮೂಡಿಸಿದ್ದು ಯಾರು? *
1 point
೧೫. ಶ್ರೀರಾಮ-ರಾವಣರ ಯುದ್ಧ ನಡೆದಾಗ ವಿಭೀಷಣನು ಯಾರ ಪಕ್ಷವನ್ನು ವಹಿಸಿದ್ದನು? *
1 point
೧೬. ವಿಭೀಷಣನು ಯಾರ ಸಹೋದರನಾಗಿದ್ದನು? *
1 point
೧೭. ಶ್ರೀರಾಮನಿಗೆ ಓರ್ವ ನಾವಾಡಿಗ ಭಕ್ತನಿದ್ದನು. ಅವನ ಹೆಸರೇನು? *
1 point
೧೮. ಸೀತೆಯ ಸ್ವಯಂವರದ ಸಮಯದಲ್ಲಿ ಶ್ರೀರಾಮನು ಹೆದೆಯೇರಿಸಿದ ಬಿಲ್ಲಿನ ಹೆಸರೇನು? *
1 point
೧೯. ಶ್ರೀರಾಮನ ______ ದಿಂದ ದೇವಿ ಅಹಲ್ಯೆಯ ಉದ್ಧಾರವಾಯಿತು. *
1 point
೨೦. ಶ್ರೀರಾಮನಿಗೆ ವನವಾಸಕ್ಕೆ ಕಳುಹಿಸಬೇಕೆಂದು ರಾಜ ದಶರಥನಲ್ಲಿ ವರ ಬೇಡಿದ ರಾಣಿ ಯಾರು? *
1 point
Submit
Clear form
Never submit passwords through Google Forms.
This content is neither created nor endorsed by Google.