Feedback form - kannada
Email address *
ನಿಮಗೆ ನಮ್ಮ ಕಾಲೇಜು ಲಾಕ್ ಡೌನ್ ಸಮಯದಲ್ಲಿ ಆನ್ಲೈನ್ ಶಿಕ್ಷಣ ಮತ್ತು ಮೌಲ್ಯ ಮಾಪನ ವ್ಯವಸ್ಥೆ ಮಾಡಿದ್ದು ತಿಳಿದಿದೆಯೇ . *
ನಿಮ್ಮ ಮಗ / ಮಗಳ ಹತ್ತಿರ ಸ್ಮಾರ್ಟ್ ಫೋನ್ , ಲ್ಯಾಪ್ ಟಾಪ್ , ಡೆಸ್ಕ್ ಟಾಪ್ ಅಥವಾ ಇನ್ನಿತರ ಸಂವಹನ ಪರಿಕರಗಳು ಇವೆಯೇ ? *
ನಿಮ್ಮ ಮಗ / ಮಗಳ ಕಾಲೇಜು ಮಾಡಿದ ಆನ್ಲೈನ್ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಿಮ್ಮ ಜೊತೆ ಎಷ್ಟು ಬಾರಿ ಚರ್ಚಿಸಿದ್ದಾರೆ ? *
ಆನ್ ಲೈನ್ ಶಿಕ್ಷಣದ ಉಪಯೋಗ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದರ ಬಗ್ಗೆ ನಿಮ್ಮ ಮತ್ತು ನಿಮ್ಮ ಮಗ / ಮಗಳು ಅಭಿಪ್ರಾಯವೇನು ? *
ನಿಮ್ಮ ಅಭಿಪ್ರಾಯದಲ್ಲಿ ಪರೀಕ್ಷೆಯನ್ನು ಆನ್ ಲೈನ್ ನಡೆಸಬೇಕೇ ಅಥವಾ ಆಫ್ ಲೈನ್ (ಇಂದಿನ ರೂಢಿಯಂತೆ) ನಡೆಸಬೇಕೇ ? *
ಕಾಲೇಜು ಮರಳಿ ಪ್ರಾರಂಭವಾದ ನಂತರ ನೀವು ನಿಮ್ಮ ಮಗ / ಮಗಳನ್ನು ಕಾಲೇಜುಗೆ ತಕ್ಷಣ ಕಳುಹಿಸುತ್ತೀರಾ ? *
ಕಾಲೇಜು ಪ್ರಾರಂಭವಾದ ನಂತರ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಮ್ಮ ಸೂಚನೆಗಳೇನಾದರೂ ಇವೆಯೇ? *
ಈಗಿನ ಪರಿಸ್ಥಿತಿಯಲ್ಲಿ ಕೋವಿಡ್ ವಿರುದ್ಧ ಜಯ ಸಾಧಿಸಿ , ಸಾಮಾನ್ಯ ಶೈಕ್ಷಣಿಕ ಚಟುವಟಿಕೆಗಳಿಗೆ ಮರಳಲು ತಮ್ಮ ಭಾಗಿತ್ವದ ಬಗ್ಗೆ ಕಾಲೇಜು / ವಿಶ್ವವಿದ್ಯಾಲಯಕ್ಕೆ ಕೊಡಬಹುದಾದ ಸೂಚನೆಗಳು ಹಾಗು ಕ್ರಮಗಳೇನು ? *
ಈಗಿನ ವಿಷಮ ಪರಿಸ್ಥಿತಿ ನಿಭಾಯಿಸಲು ಮತ್ತು ಬೇರೆ ಸಲಹೆ ಸೂಚನೆಗಳೇನಾದರೂ ಇದ್ದರೆ, ತಿಳಿಸಿ. *
ವಿದ್ಯಾರ್ಥಿ/ನೀ ಯ ಹೆಸರು *
USN *
ಸೆಮಿಸ್ಟರ್ *
Branch *
ಪಾಲಕರ ಹೆಸರು *
Submit
Never submit passwords through Google Forms.
reCAPTCHA
This content is neither created nor endorsed by Google. Report Abuse - Terms of Service - Privacy Policy