ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಪಾವಗಡ
ಸಾಮಾನ್ಯ ಜ್ಞಾನ
Sign in to Google to save your progress. Learn more
Name
College Name
Email
Contact No (optional)
1. 2019 ರ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಪ್ರಭಾವಿ ಮಹಿಳೆ
Clear selection
2. 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಧ್ಯೇಯ ವಾಕ್ಯ
Clear selection
3. ಸಂವಿಧಾನದ 104 ನೇ  ತಿದ್ದುಪಡಿ ಪ್ರಕಾರ ಯಾವ ಮೀಸಲಾತಿ ರದ್ದುಪಡಿಸಲಾಗಿದೆ
Clear selection
4. ಭಾರತದ ಮೊದಲ ಸಿಡಿಎಸ್( Chief of Defence Staff) ನ ಮುಖ್ಯಸ್ಥರು
Clear selection
5. ರಾಷ್ಟ್ರೀಯ ವಿಜ್ಞಾನ ದಿನ
Clear selection
6. 2019 ರ ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯಲ್ಲಿ ಭಾರತದ ಸ್ಥಾನ
Clear selection
7. 2019 ರ ಮಾನವ ಅಭಿವೃದ್ಧಿ  ಸೂಚ್ಯಂಕ ವರದಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ
Clear selection
8. ವಿಶ್ವ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಪ್ರಕಟಪಡಿಸುವ ಸಂಸ್ಥೆ
Clear selection
9. 2020 ರ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತದ ಸ್ಥಾನ
Clear selection
10. 2020 ರ ಜಾಗತಿಕ ಲಿಂಗ ಅಂತರ ಸೂಚ್ಯಂಕ ವರದಿಯಲ್ಲಿ ಭಾರತದ ಸ್ಥಾನ
Clear selection
11. 2020 ರಲ್ಲಿ ಅತಿ ಕಡಿಮೆ ಲಿಂಗ ಅಂತರ ಇರುವ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದ ರಾಷ್ಟ್ರ
Clear selection
12. ವಿಶ್ವ ಮಾಲಿನ್ಯ ಸೂಚ್ಯಂಕದಲ್ಲಿ ಹೆಚ್ಚು ಕಲುಷಿತ ನಗರಗಳಲ್ಲಿ ಪ್ರಥಮ ಸ್ಥಾನ ಪಡೆದ ನಗರದ
Clear selection
13. 2019 ರ ಆರ್ ಬಿಐನ ಆಪರೇಷನ್ ಟ್ವಿಸ್ಟ್ ಕಾರ್ಯಾಚರಣೆಯು ಯಾವುದಕ್ಕೆ ಸಂಬಂಧಿಸಿದೆ
Clear selection
14. ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ ಕೇಂದ್ರ ಕಚೇರಿ ಎಲ್ಲಿದೆ
Clear selection
15.   2019 ನೇ ಸಾಲಿನ ಕನ್ನಡ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
Clear selection
16. ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸುವ ಮುದ್ರೆ
Clear selection
17. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕುರಿತು ರಚಿಸಿದ ಆಯೋಗ
Clear selection
18. ಭಾರತದಲ್ಲಿ ಸೇನಾ ಪಡೆಗಳ ಮುಖ್ಯಸ್ಥರು ಆಚರಿಸುವ ವಿಜಯ ದಿವಸ್
Clear selection
19. ಪುರುಷರ ಏಕದಿನ ಕ್ರಿಕೆಟಿಗೆ ಮೊದಲ  ಮಹಿಳಾ ರೆಪರಿ  ಆಗಿ ಆಯ್ಕೆಯಾದವರು
Clear selection
20. ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ
Clear selection
Submit
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report