ವಿಜ್ಞಾನ, ಅಧ್ಯಾಯ:- 14, ಶಕ್ತಿಯ ಆಕರಗಳು
Veeresh K Gurikar.  GHS Hiremyageri
Sign in to Google to save your progress. Learn more
Your name *
Your school name *
1. ಸೌರಕುಕ್ಕರ್ ಗಳ ಮೇಲ್ಮೈಗೆ ಯಾವುದರಿಂದ ಮುಚ್ಚಳವನ್ನು ತಯಾರಿಸುತ್ತಾರೆ? *
1 point
2. ಒಂದು ಮಾದರಿ ಸೌರ ಕೋಶವು ಸೂರ್ಯನ ಬಿಸಿಲಿಗೆ ಒಡ್ಡಿದಾಗ ಎಷ್ಟು ವೋಲ್ಟೇಜ್ನ್ನು ಉಂಟುಮಾಡುತ್ತದೆ *
1 point
3. ಸೌರಕೋಶಗಳನ್ನು ತಯಾರಿಸಲು ---------ಬಳಸುತ್ತಾರೆ *
1 point
4. ಸೌರಫಲಕ ದಲ್ಲಿ ಸೌರಕೋಶಗಳನ್ನು ಒಂದಕ್ಕೊಂದು ಸಂಪರ್ಕಿಸವ -------ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ *
1 point
5.' ಭೂಗರ್ಭ ಉಷ್ಣಶಕ್ತಿ' ಯನ್ನು ಯಾವ ಎರಡು ದೇಶಗಲ್ಲಿ ಹೆಚ್ಚಾಗಿ ಬಳಸುತ್ತಾರೆ. *
1 point
6.  ನ್ಯೂಕ್ಲಿಯ ಶಕ್ತಿಯಲ್ಲಿ ಬಳಸುವ         ಧಾತು ಯಾವುದು? *
1 point
7. ನ್ಯೂಕ್ಲಿಯ ಶಕ್ತಿಯಲ್ಲಿ  ಉಂಟಾಗುವ ಪ್ರಮುಖ ಎರಡು ತೊಂದರೆ ಗಳು? *
1 point
8 .ಉತ್ತಮ ಶಕ್ತಿಯ ಆಕರದ ಲಕ್ಷಣ ಯಾವುದು ?
1 point
Clear selection
9. ಜೈವಿಕ ಅನಿಲದಲ್ಲಿ ಉಂಟಾಗುವ  ಪ್ರಧಾನ ಇಂಧನದ ಪ್ರಮಾಣ *
1 point
10.  ಜೈವಿಕ ಅನಿಲ ಸ್ಥಾವರದಲ್ಲಿ  ಪ್ರಧಾನ ಇಂಧನ ಘಟಕ ಯಾವುದು? *
1 point
11. ನ್ಯೂಕ್ಲಿಯರ್ ಶಕ್ತಿಯನ್ನು ಪರಮಾಣುವಿನ------- ಕ್ರಿಯೆಯಿಂದ ಉತ್ಪಾದಿಸುತ್ತಾರೆ. *
1 point
12. ಮಳೆಗಾಲದಲ್ಲಿ -------- ಶಕ್ತಿಯನ್ನು ತಯಾರಿಸು ಸಾಧ್ಯವಿಲ್ಲ. *
1 point
13. ಹೆಚ್ಚು ಅಪಾಯಕಾರಿಯಲ್ಲದ ಶಕ್ತಿಯ ಆಕರ ಯಾವುದು? *
1 point
14. ಸಮುದ್ರದ ಅಲೆಗಳಲ್ಲಿ ಯಾವ ಚಕ್ರವನ್ನು ತಿರುಗಿಸಿ ವಿದ್ಯುತ್ತನ್ನು ಉತ್ಪಾದಿಸುತ್ತಾರೆ? *
1 point
15. ಸೌರಕುಕ್ಕರ್  ಒಳಮೇಲ್ಮೈಗೆ ಕಪ್ಪುಬಣ್ಣವನ್ನು ಏಕೆ ಬರುತ್ತಾರೆ? *
1 point
16. ಈ ಕೆಳಗಿನವುಗಳಲ್ಲಿ ಯಾವ ಶಕ್ತಿಯ ಆಕರ ಪರಿಸರ ಸ್ನೇಹಿಯಾಗಿದೆ. *
1 point
Next
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report