ವಿದ್ಯಾರ್ಥಿ ಬಳಗ (Vidyarthi Balaga) Online Mock Test Part 1
Sign in to Google to save your progress. Learn more
1) ರಾಸಾಯನಿಕವಾಗಿ ಅತ್ಯಂತ ಸಕ್ರಿಯವಾಗಿರುವ ವಸ್ತು ಯಾವುದು?
1 point
Clear selection
2) ಯಾವ ರಸಗೊಬ್ಬರಗಳಲ್ಲಿ ಅತಿ ಹೆಚ್ಚು ಸಾರಜನಕ ಕಂಡು ಬರುತ್ತದೆ?
1 point
Clear selection
3) ವನಸ್ಪತಿಯನ್ನು ತಯಾರಿಸಲು ಈ ಕೆಳಗಿನ ಯಾವ ಅನಿಲವು ಬಳಕೆಯಾಗುತ್ತದೆ?
1 point
Clear selection
4) ಈ ಕೆಳಗಿನವುಗಳಲ್ಲಿ ಯಾವುದು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್‌ಗೆ ಉದಾಹರಣೆಯಾಗಿದೆ?
1 point
Clear selection
5) ನೋವು ನಿವಾರಕ ಹಾಗೂ ಜ್ವರ ಇಳಿಸುವ ಔಷಧದ ಸಾಮಾನ್ಯ ಹೆಸರೇನು?
1 point
Clear selection
6) ಜಗದ್ವಿಖ್ಯಾತವಾದ ಶ್ರವಣಬೆಳಗೊಳದಬಾಹುಬಲಿ ವಿಗ್ರಹವನ್ನು ಗಂಗರಸ ರಾಚಮಲ್ಲನಮಂತ್ರಿಯಾಗಿದ್ದ ಚಾವುಂಡರಾಯ ಕೆತ್ತಿಸಿದ ವರ್ಷ
1 point
Clear selection
7) 2ನೇ ಬೌದ್ಧ ಮಹಾಸಭೆ ನಡೆದ ಸ್ಥಳ
1 point
Clear selection
8) ಕ್ರಿ ಪೂ 261 ರಲ್ಲಿ ನಡೆದ ಕಳಿಂಗ ಯುದ್ಧದ ವಿನಾಶವನ್ನು ಮತ್ತು ಪರಿಣಾಮಗಳನ್ನು ವಿವರಿಸುವ ಅಶೋಕನ ಶಿಲಾಶಾಸನ
1 point
Clear selection
9) ಪಾಂಡ್ಯರ ರಾಜಧಾನಿ ಮಧುರೈಯನ್ನು ಆಕ್ರಮಿಸಿಕೊಂಡು ಮಧುರೈಕೊಂಡ ಎಂಬ ಬಿರುದನ್ನು ಹೊಂದಿದ ಚೋಳ ದೊರೆ
1 point
Clear selection
10) ಲೋದಿ ಸಂತತಿಯ ಕೊನೆಯ ದೊರೆ
1 point
Clear selection
11) ವಿಜಯ ನಗರ ಸಾಮ್ರಾಜ್ಯದ ಈ ಕೆಳಗಿನ ಯಾವ ಅರಸನನ್ನು 'ವೈದಿಕ ಮಾರ್ಗ ಪ್ರವರ್ತಕ ಎಂದು ಕರೆಯಲಾಗುತ್ತಿತ್ತು?
1 point
Clear selection
12)
1 point
Captionless Image
Clear selection
13) ಈ ಕೆಳಗಿನವುಗಳಲ್ಲಿ ಯಾವುದು ಸೌರವ್ಯೂಹದಲ್ಲೇ ಅತಿ ದೊಡ್ಡ ಉಪಗ್ರಹವಾಗಿದೆ?
1 point
Clear selection
14)
1 point
Captionless Image
Clear selection
15) ಈ ಕೆಳಗಿನವುಗಳಲ್ಲಿ ಯಾವ ರಾಷ್ಟ್ರ ಭಾರತದೊಂದಿಗೆ ಅತಿ ಹೆಚ್ಚು ಉದ್ದದ ಗಡಿ ರೇಖೆ ಹೊಂದಿರುವ ದೇಶ?
1 point
Clear selection
16) ಗೋಳಗುಮ್ಮಟ ಗೋರಿಯು ಈ ಕೆಳಗಿನ ಅರಸನದಾಗಿದೆ
1 point
Clear selection
17) ಭಾರತದಲ್ಲಿ ಯಾವ ಪ್ರದೇಶದಲ್ಲಿ ಮೊದಲ ಪಕ್ಷಿಧಾಮವನ್ನು ಸ್ಥಾಪಿಸಲಾಯಿತು?
1 point
Clear selection
18) ಈ ಕೆಳಗಿನ ಯಾವ ರಾಜ್ಯಗಳಲ್ಲಿ ಲ್ಯಾಟರೈಟ್ ಮಣ್ಣಿನ ಸಾರವು ಅಧಿಕವಾಗಿ ಇದೆ?
1 point
Clear selection
19) ಕತ್ತರಿಸಿದ ಸೇಬುಹಣ್ಣಿನ ಬಣ್ಣ ತುಸು ಹೊತ್ತಿನಲ್ಲಿ ಕೆಂಪುಮಿಶ್ರಿತ ಕಂದು ಬಣ್ಣವಾಗಲು ಕಾರಣವೇನು?
1 point
Clear selection
20) ಭಾರತದಲ್ಲಿ ಮೌರ್ಯ ವಂಶದ ಆಡಳಿತದ ಬಹುಮುಖ್ಯ ಲಕ್ಷಣ ಯಾವುದು?
1 point
Clear selection
21) ಬೆನ್ನು ಮೂಳೆ ಹೊಂದಿರದ ಜೀವಿಗಳನ್ನು ಅಕಶೇರುಕಗಳು ಎಂದು ಕರೆಯುವರು. ಹಾಗಾದರೆ ಇವುಗಳಲ್ಲಿ ಯಾವುದು ಅಕಶೇರುಕಗಳ ಗುಂಪಿಗೆ ಸೇರಿಲ್ಲ?
1 point
Clear selection
22) ಇಂಟರ್‌ನಲ್ ಸೆಕ್ಯುರಿಟಿ ಅಕಾಡೆಮಿ' ಎಲ್ಲಿದೆ?
1 point
Clear selection
23) ಇವುಗಳಲ್ಲಿ ಯಾವುದು ಅಣು ಸ್ಥಾವರವಲ್ಲ?
1 point
Clear selection
24) ಭಾರತದ ಮೊದಲ ವಿಪತ್ತು ನಿರ್ವಹಣಾ ಸಂಸ್ಥೆ ಎಲ್ಲಿದೆ?
1 point
Clear selection
25) ವರ್ಷದ ಕೆಲವು ತಿಂಗಳುಗಳಲ್ಲಿ ಜನರಿಗೆ ಉದ್ಯೋಗ ಸಿಗದಿದ್ದಾಗ ನಿರುದ್ಯೋಗ ಸಂಭವಿಸುತ್ತದೆ ಇದಕ್ಕೆ ಹೀಗೆಂದು ಕರೆಯುತ್ತಾರೆ?
1 point
Clear selection
26) ಕಾನೂನು ಬಾಹಿರ ಬಂಧನ ನಂತರ ವ್ಯಕ್ತಿಯು ಸ್ವಾತಂತ್ರ್ಯವನ್ನು ಪಡೆಯಲು ಸುಪ್ರೀಂ ಕೋರ್ಟ್ ಈ ಕೆಳಗಿನ ಯಾವ ರಿಟ್ ಹೊರಡಿಸುತ್ತದೆ?
1 point
Clear selection
27) ಈ ಕೆಳಗಿನ ಜೋಡಿಗಳಲ್ಲಿ ಯಾವುದು ಆಡಳಿತಗಾರರು ಮತ್ತು ಅವರ ರಾಜಧಾನಿಗಳು ತಪ್ಪಾಗಿ ಹೊಂದಾಣಿಕೆಯಾಗಿದೆ?
1 point
Clear selection
28) ಈ ಕೆಳಗಿನ ಯಾವ ಕಾಯಿಲೆಯನ್ನು ಮುರಿದ ಮೂಳೆ (Break bone) ಜ್ವರ ಎಂದು ಕರೆಯುತ್ತಾರೆ?
1 point
Clear selection
29) ಆದಾಯ ತೆರಿಗೆ ಎನ್ನುವುದು ಯಾವ ರೀತಿಯ ತೆರಿಗೆ?
1 point
Clear selection
3೦)
1 point
Captionless Image
Clear selection
Submit
Clear form
Never submit passwords through Google Forms.
This content is neither created nor endorsed by Google.