ನಕ್ಷತ್ರ ಟೆಕ್ನಾಲಜಿಸ್ ಫಾರ ಟ್ರಾಫಿಕ್ ಲ್ಯಾಂಗ್ವೇಜ್ ಕ್ವಿಜ್ | Nakshatra Technologies for Traffic Language Quiz
Sign in to Google to save your progress. Learn more
Your Full Name *
0 points
Your Email id *
181. 1988 ಕೇಂದ್ರ ಮೋಟಾರು ವಾಹನಗಳ ಕಾಯ್ದೆ ಕಲಂ 113 ಚಾಲಕನು ವಾಹನವನ್ನು ಚಾಲನೆ ಮಾಡುವಂತಿಲ್ಲ ಎಂದು ನಿಗದಿಪಡಿಸಲಾಗಿದೆ | Section 113 of the motor vehicle act 1988 stipulates that the driver should not drive a vehicle.. *
1 point
182. ಮೆರವಣಿಗೆಯ ಸ್ಥಳಗಳಲ್ಲಿ ನಿಯಮಾನುಸಾರ ವಾಹನಗಳು ಚಲಿಸಬಹುದಾದ ಮಿತಿ | Maximum speed allowed to vehicles passing a procession.. *
1 point
183. ಸರಕು ಸಾಗಣೆ ವಾಹನಗಳಲ್ಲಿ ನೆಲಮಟ್ಟದಿಂದ ಹೇರಬಹುದಾದಂತಹ ಸರಕಿನ ಎತ್ತರದ ಮಿತಿ | The height limit of load on goods vehicle from ground level.. *
1 point
184. ಶಾಲೆಗಳ ಹತ್ತಿರ ಭಾರಿ ಮೋಟಾರು ವಾಹನಗಳು ನಿಯಮಾನುಸಾರ ಚಲಿಸಬಹುದಾದ ಗರಿಷ್ಠ ವೇಗದ ಮಿತಿ | Maximum permissible speed of heavy motor vehicle near educational institution.. *
1 point
185. ಶಾಲೆಗಳ ಹತ್ತಿರ ಭಾರಿ ಪ್ರಯಾಣಿಕರ ವಾಹನಗಳು ನಿಯಮಾನುಸಾರ ಚಲಿಸಬಹುದಾದ ಗರಿಷ್ಠ ವೇಗದ ಮಿತಿ | Maximum permissible speed of heavy passenger motor vehicle near educational institution.. *
1 point
186. 1988 ಕೇಂದ್ರ ಮೋಟಾರು ವಾಹನಗಳ ಕಾಯ್ದೆ ಕಲಂ 129ರ ಪ್ರಕಾರ ಚಾಲಕನು ಮೋಟಾರು ಸೈಕಲನ್ನು ಚಾಲನೆ ಮಾಡುವಾಗ | According to Section 129 of motor vehicle act 1988 a person driving a motorcycle shall.. *
1 point
187. ಶಾಲೆಗಳ ಹತ್ತಿರ ಮಧ್ಯಮ ಮೋಟಾರು ವಾಹನಗಳು ನಿಯಮಾನುಸಾರ ಚಲಿಸಬಹುದಾದ ಗರಿಷ್ಠ ವೇಗದ ಮಿತಿ | Maximum permissible speed of a medium motor vehicle near educational institution.. *
1 point
188. ಭಾರಿ ಮೋಟಾರು ವಾಹನ ನಿಯಮಾನುಸಾರ ಚಲಿಸಬಹುದಾದ ಗರಿಷ್ಠ ವೇಗದ ಮಿತಿ | Maximum permissible speed of heavy motor vehicles.. *
1 point
189. ಸಂಚಾರಿ ದೀಪದ ನಿಯಂತ್ರಣದಲ್ಲಿರುವ ರಸ್ತೆಯ ಮಧ್ಯಂತರದಲ್ಲಿ ನೀವು ಯು- ತಿರುವು ಪಡೆಯಲು ಇಚ್ಛಿಸಿದಲ್ಲಿ | You wish to take "U" turn at intersection controlled by traffic light you should.. *
1 point
190. ಜಿಗ್ ಜಾಗ್ ಚಾಲನೆಯೂ | Zig-Zag driving is.. *
1 point
191. ನೀವು ಉದ್ದ ಇಳಿಜಾರಿನ ಪ್ರದೇಶದಲ್ಲಿ ಇರುತ್ತೀರಿ. ವಾಹನದ ವೇಗವನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಾಯವಾಗಲು ನೀವು ಏನು ಮಾಡಬೇಕು | You are on a long Downhill slope. What should you do to help control the speed of your vehicle? *
1 point
192. ಕಲಿಕಾ ಚಾಲಕರನ್ನು ಮೇಲುಸ್ತುವಾರಿ ಮಾಡಲು ನೀವು | To supervise a learner driver you must.. *
1 point
193. ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಶಿರಸ್ತ್ರಾಣ ( ಹೆಲ್ಮೆಟ್) ಧರಿಸುವ ಅವಶ್ಯಕತೆ | It is essential to wear a helmet while driving a two wheeler because.. *
1 point
194. ನಿಮ್ಮ ವಾಹನದಲ್ಲಿ ಯಾವಾಗ ಶಬ್ದ ಮಾಡಬೇಕು | When you shall sound the horn of your vehicle? *
1 point
195. ಪ್ರಯಾಣಿಕರನ್ನು ಇಳಿಸಲು ಅಥವಾ ಹತ್ತಿಸಿ ಕೊಳ್ಳಲು ನಿಲ್ಲಿಸಲಾಗಿರುವ ಬಸ್ಸಿನ ಹಿಂದೆ ಇರುವಾಗ, ನೀವು | you are behind a bus that has stopped to pickup or drop off passengers you should.. *
1 point
196. ರಾತ್ರಿಯ ವೇಳೆಯಲ್ಲಿ ನೀವು ಒಂದು ಕಾರನ್ನು ಓವರ್ಟೇಕ್ ಮಾಡುವಾಗ ಖಚಿತಪಡಿಸಿಕೊಳ್ಳ ಬೇಕಾದ್ದು | You are overtaking a car at night.. You must ensure that.. *
1 point
197. ರಸ್ತೆಯ ಮಧ್ಯ ಪಥವು | The middle lane is for.. *
1 point
198. ಜೀಬ್ರಾ ಕ್ರಾಸಿಂಗ್ ನಲ್ಲಿ ಪಾದಚಾರಿಗಳು ರಸ್ತೆ ದಾಟಲು ಕಾಯುತ್ತಿರುವುದುರಿಂದ ನೀವು ನಿಮ್ಮ ವಾಹನವನ್ನು ನಿಲ್ಲಿಸುತ್ತೀರಿ. ಪಾದಚಾರಿಗಳು ರಸ್ತೆ ದಾಟಲು ಪ್ರಾರಂಭಿಸುವುದಿಲ್ಲ. ಆಗ ನೀವು ಏನು ಮಾಡುತ್ತೀರಿ | You stop for pedestrians waiting to cross at a zebra crossing, they do not start to cross what should you do? *
1 point
199. ನಿಮ್ಮ ವಾಹನವನ್ನು ನಿಲ್ಲಿಸಬೇಕಾದ ಸಂದರ್ಭದಲ್ಲಿ | You are allowed to park.. *
1 point
200. ಮಂಜು ಆವರಿಸಿದ ಸಂದರ್ಭಗಳಲ್ಲಿ ಪ್ರಖರವಾದ ದೀಪಗಳನ್ನು ಬೆಳಗಿಸುವುದು | A high beam in foggy conditions.. *
1 point
201. ನಿಮ್ಮ ವಾಹನದ ದೀಪಗಳ ಪ್ರಖರತೆಯನ್ನು ಕಡಿಮೆಗೊಳಿಸುವುದು ಅವಶ್ಯಕವಾಗಿರುತ್ತದೆ | Dipping your lights is necessary when *
1 point
202. ನೀವು ವಾಹನವನ್ನು ಚಾಲನೆ ಮಾಡುತ್ತಿರುವಾಗ ಒಂದು ವಾಹನವು ಹಿಂದಿನಿಂದ ವೇಗವಾಗಿ ದೀಪಗಳನ್ನು ಪ್ರಖರಿಸಿಕೊಂಡು ಬಂದಾಗ ನೀವು | You are driving. A vehicle comes up quickly behind, flashing headlamps, you should.. *
1 point
203. ಮಳೆಯ ಸಂದರ್ಭದಲ್ಲಿ ಚಾಲನೆ ಮಾಡುವಾಗ ನಿಮ್ಮ ಮುಂದಿನ ವಾಹನಕ್ಕಿಂತ ಹೆಚ್ಚು ಅಂತರ ಏಕೆ ಕಾಯ್ದುಕೊಳ್ಳಬೇಕು | You are driving in rain. Why should you keep well back from the vehicle in front? *
1 point
How would you rate this Quiz? *
Poor
Excellent
Submit
Clear form
Never submit passwords through Google Forms.
This content is neither created nor endorsed by Google.