Public Opinion for proposed Public Bicycle Share System in Belagavi (ಬೆಳಗಾವಿಯಲ್ಲಿ ಪ್ರಸ್ತಾಪಿತ ಸಾರ್ವಜನಿಕ ಬೈಸಿಕಲ್ ಬಳಕೆಯ ವ್ಯವಸ್ಥೆಗಾಗಿ ಸಾರ್ವಜನಿಕ ಅಭಿಪ್ರಾಯ)
With an Objective to make the city more livable for its residents and desirable for the visitors, the Public Bicycle Sharing Program is to be initiated which will benefit in reducing the use of private motorized vehicles and make streets of city more walk-able, environment friendly thereby providing last mile connectivity to public transport users. Hence Belagavi Smart City Limited is keen to understand your opinion for this service. This form shall be available online till 20th August 2018. (ನಗರವನ್ನು ಅದರ ನಿವಾಸಿಗಳಿಗೆ ಹೆಚ್ಚು ವಾಸಯೋಗ್ಯವಾಗಿಸಲು ಮತ್ತು ಸಂದರ್ಶಕರಿಗೆ ಅಪೇಕ್ಷಣೀಯವಾಗಿಸುವ ಉದ್ದೇಶದೊಂದಿಗೆ, ಸಾರ್ವಜನಿಕ ಬೈಸಿಕಲ್ ಹಂಚಿಕೆ ಕಾರ್ಯಕ್ರಮವನ್ನು ಪ್ರಾರಂಭಿಸುವುದು, ಇದು ಖಾಸಗಿ ಯಾಂತ್ರಿಕೃತ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಬೆಳಗಾವಿ ನಗರ ಬೀದಿಗಳನ್ನು ಜನ ನಡೆದಾಡಲು ಅನುಕೂಲ ಮಾಡಿಕೊಡಲು, ಪರಿಸರ ಸ್ನೇಹಿ ವಾತಾವರಣ ಒದಗಿಸುವುದಅಲ್ಲದೆ ಇದರಿಂದಾಗಿ ಸಾರ್ವಜನಿಕ ಸಾರಿಗೆ ಬಳಕೆದಾರರಿಗೆ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುತ್ತದೆ. ಆದ್ದರಿಂದ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಬೆಳಗಾವಿ ನಗರದಲ್ಲಿ ಈ ಸೇವೆಯನ್ನು ಪ್ರಾರಂಭಿಸುವ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ನೀಡಲು ಕೋರಿದೆ. ಅಭಿಪ್ರಾಯ ಸಂಗ್ರಹವು ಆನ್ಲೈನ್ನಲ್ಲಿ ಆಗಸ್ಟ್ 20, 2018 ರವರೆಗೆ ಲಭ್ಯವಿದೆ.)
Next
Never submit passwords through Google Forms.
This content is neither created nor endorsed by Google. Report Abuse - Terms of Service