Vidhyarthi Mitra Online Test Part 3
ಇದುವರೆಗೆ ನಮ್ಮ Websiteನಲ್ಲಿ Upload ಮಾಡಲಾದ ಎಲ್ಲಾ Mock Testನಲ್ಲಿ ಭಾಗವಹಿಸಲು ಈ Link ಮೇಲೆ Click ಮಾಡಿ
https://kannadapoint234.blogspot.com/2021/06/online-mock-test.html
Sign in to Google to save your progress. Learn more
Email *
1) ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
2 points
Clear selection
2) 'ಕಾರ್ನಿವಾಕ-ಕೋವ್' ಎಂಬ ಲಸಿಕೆಯನ್ನು ಕರೋನ ವೈರಸ್ ಪ್ರಾಣಿಗಳಿಗೆ ನೊಂದಾಯಿಸಿದ ವಿಶ್ವದ ಮೊದಲ ರಾಷ್ಟ್ರ ಯಾವುದು?
2 points
Clear selection
3) ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಮಿಲಿಟರಿ ಮತ್ತು ವ್ಯಾಪಾರಿ ನೌಕಾ ಪಡೆಯ ಹಡಗುಗಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಡಿಆರ್‌ಡಿಒ ಈ ಕೆಳಗಿನ ಯಾವ ಉಪಗ್ರಹವನ್ನು ನಿಯೋಜಿಸಿದೆ?
2 points
Clear selection
4)
2 points
Captionless Image
Clear selection
5)
2 points
Captionless Image
Clear selection
6) ದೆಹಲಿಯಲ್ಲಿ ಕುವೈತುಲ್ ಇಸ್ಲಾಂ ಮಸೀದಿ ಯನ್ನು ಕಟ್ಟಿಸಿದವರು ಯಾರು?
2 points
Clear selection
7) ಚಾವುಂಡರಾಯ ಪುರಾಣ ಇದು ಏನನ್ನು ಒಳಗೊಂಡಿದೆ?
2 points
Clear selection
8) ಭಾರತದಲ್ಲಿ ಪ್ರಥಮ ಜನಗಣತಿಯನ್ನು ಇವರಕಾಲದಲ್ಲಿ ನಡೆಸಲಾಗಿತ್ತು?
2 points
Clear selection
9) ಹಲ್ಲಿಘಾಟ ಕದನ ಯಾರ ಮಧ್ಯೆ ನಡೆಯಿತು
2 points
Clear selection
10) ಜಹಾಂಗೀರ್‌ನ ಆಸ್ಥಾನಕ್ಕೆ ಭೇಟಿ ನೀಡಿದ ಮೊದಲ ಬ್ರಿಟಿಷ್ ರಾಯಭಾರಿ ಯಾರು?
2 points
Clear selection
 11) ಭಾರತದಲ್ಲಿ ಮೊದಲ ಬಾರಿಗೆ ಚಿನ್ನದನಾಣ್ಯಗಳನ್ನು ಅಚ್ಚು ಹಾಕಿದವರು ಯಾರು?
2 points
Clear selection
12) ದಯಾನಂದ ಸರಸ್ವತಿಯವರಿಗೆ ಸಂಬಂಧಿಸಿದ ಹೇಳಿಕೆಯನ್ನು ಗುರ್ತಿಸಿ
2 points
Clear selection
13)ಈ ಕೆಳಗಿನವುಗಳಲ್ಲಿ ಯಾವುದು ಒಂದು ಅದಿಶ್ (ಸೈಲಾರ್‌ ) ಪ್ರಮಾಣವಾಗಿದೆ?
2 points
Clear selection
14)ಸಮೀಪದೃಷ್ಟಿ (Myopia) ಗುಣಪಡಿಸಲು ಈ ಕೆಳಗಿನ ಯಾವ ಮಸೂರವನ್ನು ಬಳಸಲಾಗುತ್ತದೆ?
2 points
Clear selection
15)2021ರ ವಿಶ್ವ ಆಹಾರ ಪ್ರಶಸ್ತಿಯ ವಿಜೇತರ ಹೆಸರೇನು?
2 points
Clear selection
16)ಪಿಎಂ ನರೇಂದ್ರ ಮೋದಿಯವರು 2021ರಏಪ್ರಿಲ್ - 24 ರಂದು ದೇಶಾದ್ಯಂತ ಜನರಿಗೆ ಇ-ಪ್ರಾಪರ್ಟಿ ಕಾರ್ಡ್‌ಗಳನ್ನು ವಿತರಿಸುವ ಯೋಜನೆಯನ್ನು ಪ್ರಾರಂಭಿಸಿದರು. ಹಾಗಾದರೆ ಆ ಯೋಜನೆಯ ಹೆಸರೇನು?
2 points
Clear selection
17)ವರುಣ-2021 ಭಾರತವು ಯಾವ ರಾಷ್ಟ್ರದ ಜೊತೆ ನಡೆಸಿದ ನೌಕಾ ಸಮರಾಭ್ಯಾಸವಾಗಿದೆ?
2 points
Clear selection
18)ಭಾರತದ ಮೊದಲ ಕೃಷಿ ರಫ್ತು ಸೌಲಭ್ಯ, ಕೇಂದ್ರವನ್ನು ಯಾವ ನಗರದಲ್ಲಿ ಅನಾವರಣಗೊಳಿಸಲಾಗಿದೆ?
2 points
Clear selection
19) ಈ ಕೆಳಗಿನವರಲ್ಲಿ ಯಾರು 2020ರ ಮಿಸ್ ಯುನಿವರ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ?
2 points
Clear selection
20) ಇವುಗಳಲ್ಲಿ ಯಾವ ಅಣೆಕಟ್ಟು ಕರ್ನಾಟಕ ರಾಜ್ಯದಲ್ಲಿದೆ?
2 points
Clear selection
Clear selection
21)  ಬೇಲೂರಿನಲ್ಲಿರುವ ಪ್ರಸಿದ್ಧವಾದ ದೇವಸ್ಥಾನ ಯಾವುದು?
2 points
Clear selection
22) ಮೈಸೂರು ಪ್ರಾಂತ್ಯವನ್ನು ಕರ್ನಾಟಕ ರಾಜ್ಯ ಎಂದು ಯಾವ ಇಸವಿಯಲ್ಲಿ ಕರೆಯಲಾಯಿತು?
2 points
Clear selection
23) ಕರ್ನಾಟಕ ರಾಜ್ಯದಲ್ಲಿ ಅತೀ ಎತ್ತರವಾದ ಜಾಗ ಯಾವುದು?
2 points
Clear selection
24) ಕನ್ನಡ ಭಾಷೆಯ ಮೊಟ್ಟಮೊದಲ ಚಲನಚಿತ್ರ ಯಾವುದು?
2 points
Clear selection
25) ಮಯೂರಶರ್ಮ ಯಾವ ರಾಜವಂಶದ ದೊರೆ?
2 points
Clear selection
26) ಹಾಸನ ಜಿಲ್ಲೆಯಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಯಾವ ಕಾಲಾವಧಿಯಲ್ಲಿ ನಿರ್ಮಿಸಲಾಯಿತು?
2 points
Clear selection
27) ಬಾದಾಮಿ ಗುಹೆ ದೇವಾಲಯಗಳು ಯಾವ ಜಿಲ್ಲೆಯಲ್ಲಿವೆ?
2 points
Clear selection
28) ಹಂಪಿಯ ವಿರೂಪಾಕ್ಷ ದೇವಸ್ಥಾನ ಯಾವ ಜಿಲ್ಲೆಯಲ್ಲಿದೆ?
2 points
Clear selection
29) ಗೋಲ್ ಗುಂಬಜ್' ಯಾವ ಜಿಲ್ಲೆಯಲ್ಲಿದೆ?
2 points
Clear selection
30) ಚೀನಾದಲ್ಲಿನ ಉಯಿಘರ್ ಮುಸ್ಲಿಮರ ರಹಸ್ಯ ಬಂಧನ ಶಿಬಿರಗಳನ್ನು ಬಹಿರಂಗಪಡಿಸಿದ ಅಂತರರಾಷ್ಟ್ರೀಯ ವರದಿ ವಿಭಾಗದಲ್ಲಿ 2021ರ ಪುಲಿಟ್ಟರ್ ಪ್ರಶಸ್ತಿ ಗೆದ್ದವರು ಯಾರು?
2 points
Clear selection
31) ದ ಪಾವರ್ಟಿ ಆ್ಯಂಡ್ ಆನ್ ಬ್ರಿಟಿಷ್ರೂಲ್ ಇನ್ ಇಂಡಿಯಾ ಗ್ರಂಥದ ಲೇಖಕರು ಯಾರು?
2 points
Clear selection
32) ಈ ಕೆಳಗಿನ ಯಾವ ರಾಜಮನೆತನದಲ್ಲಿ 200 ಬಂದರುಗಳಿದ್ದವು ?
0 points
Clear selection
33) ಬುದ್ಧನು ಸಾರನಾಥದ ಜಿಂಕೆ ವನದಲ್ಲಿ ನೀಡಿದ ಮೊದಲ ಉಪದೇಶವನ್ನು ಏನೆಂದು ಕರೆಯಲಾಗಿದೆ?
2 points
Clear selection
34) ವಾಂಡಿವಾಷ್ ಕದನದಲ್ಲಿ ಫ್ರೆಂಚ್‌ರನ್ನು ಸೋಲಿಸಿದವರು ಯಾರು?
2 points
Clear selection
35) ಈ ಕೆಳಗಿನ ಯಾವ ಕಾಯ್ದೆಯಡಿ ಮೊದಲ ಕಾನೂನು ಆಯೋಗವನ್ನು ಸ್ಥಾಪಿಸಲಾಯಿತು?
2 points
Clear selection
36) ತನನ್ನು 2ನೇ ಅಲೆಕ್ಸಾಂಡರ್ (ಸಿಕಂದರ್-ಇ ಸನಿ) ಎಂದು ಬಣ್ಣಿಸಿಕೊಂಡ ಸುಲ್ತಾನ ಯಾರು?
0 points
Clear selection
37) ಆರಂಭಿಕ ಮಧ್ಯಕಾಲೀನ ಭಾರತದ ಈ ಕೆಳಗಿನ ಯಾವ ರಾಜವಂಶ ಆಡಳಿತದ ಮೂಲ ಲಕ್ಷಣವೆಂದು ಸ್ಥಳೀಯ ಸ್ವಯಂ-ಆಡಳಿತ?
2 points
Clear selection
38) ಹಚ್ಚೆ (Tattooing) ಹಾಕುವ ಮೂಲಕ ಈ ಕೆಳಗಿನ ಯಾವ ಕಾಯಿಲೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತವೆ?
2 points
Clear selection
39) 'ವಾಕರ'  ಕಪ್ ಕೆಳಗಿನ ಯಾವ ಆಟಕ್ಕೆ ಸಂಬಂಧಿಸಿದೆ?
0 points
Clear selection
40) ಕೈಮೂರ ಶ್ರೇಣಿ ಈ ಕೆಳಗಿನ ಯಾವ ರಾಜ್ಯ/ ಕೇ.ಪ್ರ. ಗಳಲ್ಲಿದೆ?
2 points
Clear selection
41) ಯಾವ ನಗರವನ್ನು "ಭಾರತದ ಉದ್ಯಾನ ನಗರಿ" ಎಂದು ಕರೆಯಲಾಗುತ್ತದೆ?
2 points
Clear selection
42) ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
2 points
Clear selection
43) ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕಭಾರತೀಯ ಯಾರು?
0 points
Clear selection
44) ಶಿಕ್ಷಕರ ದಿನಾಚರಣೆ' ಯಾವ ದಿನ ಆಚರಿಸಲಾಗುತ್ತದೆ?
0 points
Clear selection
45) ಜೇಮ್ಸ್ ವ್ಯಾಟ್ ಏನನ್ನು ಆವಿಷ್ಕರಿಸಿದರು?
2 points
Clear selection
46) ಭಾರತದ ಮೊಟ್ಟಮೊದಲ ಉಪಗ್ರಹವನ್ನು1975ರಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾಯಿತು. ಅದನ್ನು ಏನೆಂದು ಕರೆಯಲಾಗಿತ್ತು?
2 points
Clear selection
47) ಇಂಗಾಲದ ಡೈಆಕ್ಸೆಡ್ ಅನ್ನು ಹಸಿರುಮನೆ ಅನಿಲ ಎಂದು ಏಕೆ ಕರೆಯುತ್ತಾರೆ?
2 points
Clear selection
48) ಜಲಜನಕ ಬಾಂಬ್ (Hydrogen bomb) ಯಾವ ತತ್ವದ ಮೇಲೆ ಆಧಾರಿತವಾಗಿದೆ?
2 points
Clear selection
49)
2 points
Captionless Image
Clear selection
50)
2 points
Captionless Image
Clear selection
A copy of your responses will be emailed to the address you provided.
Submit
Clear form
reCAPTCHA
This content is neither created nor endorsed by Google.