SRI RAMA F.G COLLEGE - KALLADKA  Registration for 2024-25
ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ 2024 -25ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನೋಂದಾವಣೆ ಆರಂಭಿಸಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟ ಈ ಕಾಲೇಜಿನಲ್ಲಿ B.C.A., B.Com, (Regular) ಹಾಗೂ  B.A. ಕೋರ್ಸುಗಳು ಕಲಿಕೆಗೆ ಲಭ್ಯವಿದೆ. ಹಾಸ್ಟೆಲ್ ವ್ಯವಸ್ಥೆ, ಕಾಲೇಜು ಬಸ್ಸುಗಳು ಅಲ್ಲದೇ ವಿದ್ಯಾರ್ಥಿಗಳ ಬೆಳವಣಿಗೆಯ ದೃಷ್ಟಿಯಿಂದ ಹತ್ತಾರು ಸೌಲಭ್ಯಗಳಿವೆ.  ಪ್ರವೇಶಾತಿಯನ್ನು ಬಯಸುವ ಎಲ್ಲಾ ವಿದ್ಯಾರ್ಥಿಗಳು ಈ ಲಿಂಕ್ ನ ಮೂಲಕ ನೋಂದಾವಣೆ ಮಾಡಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಈ ದೂರವಾಣಿಗೆ ಸಂಪರ್ಕಿಸಿ: 9964280734, 9141030982, 7760345977, 7760707575  website: https://shriramakalladka.in 
Sign in to Google to save your progress. Learn more
Next
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy