Karnataka's No.1 Website Designers and App Developers
...
Sign in to Google to save your progress. Learn more
ನಮಸ್ಕಾರ ಸ್ನೇಹಿತರೇ,
ಪ್ರಸ್ತುತ ಯುಗದಲ್ಲಿ ಸುದ್ದಿಪತ್ರಿಕೆಗಳು ಮೂಲೆಗುಂಪಾಗುತ್ತಿದ್ದಂತೆ ಕಾಲಕ್ಕೆ ತಕ್ಕಂತೆ ಸುದ್ದಿಗಳನ್ನು ತಲುಪಿಸಲು ನಾನಾ ರೀತಿಯ ವೆಬ್ಸೈಟ್‌ಗಳು ತಲೆಯೆತ್ತಿ ನಿಲ್ಲುತ್ತಿವೆ. ವೆಬ್ಸೈಟ್‌ ಎಂದರೆ ಕೇವಲ ನ್ಯೂಸ್‌ ವೆಬ್ಸೈಟ್‌ ಮಾತ್ರವಲ್ಲ, ಇದರಲ್ಲಿ ಎಷ್ಟೋ ಬಗೆ ಬಗೆಯ ವೆಬ್ಸೈಟ್‌ಗಳಿರುವುದು ನಮಗೆಲ್ಲಾ ಗೊತ್ತೇ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗದ ಕೊರತೆ ತುಂಬಾನೇ ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮದೇ ಆದಂತಹ ವೆಬ್ಸೈಟ್‌ಗಳನ್ನು ಹೊಂದಿದ್ದರೆ ಹೊರಗೆ ಹೋಗಿ ದುಡಿಯುವ ಅವಶ್ಯಕತೆ ಇರುವುದಿಲ್ಲ. ಮನೆಯಲ್ಲೇ ಕುಳಿತು ವೆಬ್ಸೈಟ್‌ ಮೂಲಕ ಜನರಿಗೆ ಮಾಹಿತಿ ಅಥವಾ ಸುದ್ದಿಯನ್ನು ತಲುಪಿಸುವ ಮೂಲಕ ಲಕ್ಷಾಂತರ ಹಣವನ್ನು ಸಂಪಾದಿಸಬಹುದು. ಆದರೆ ಇಂದು ಎಷ್ಟೋ ಜನರು‌ ತಮ್ಮದೇ ವೆಬ್ಸೈಟ್ ಹೊಂದಿದ್ದರೂ ಸಹ ಅದನ್ನು ರ‍್ಯಾಂಕಿಂಗ್‌ನಲ್ಲಿ ತರುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುತ್ತಾರೆ.

ನೀವು ರಾಜ್ಯದಲ್ಲಿ ಅತ್ಯುತ್ತಮ ವೆಬ್ಸೈಟ್‌ ಡಿಸೈನರ್ ಅಥವಾ ನ್ಯೂಸ್‌ ಪೋರ್ಟಲ್‌ ವಿನ್ಯಾಸಕರನ್ನು ಹುಡುಕುತ್ತಿದ್ದರೆ ನೀವು ಈಗ ಸರಿಯಾದ ಜಾಗದಲ್ಲೇ ಇದ್ದೀರಿ. ನಿಮ್ಮ ಬಜೆಟ್‌ ನ ಆಧಾರದ ಮೇಲೆ ಉತ್ತಮವಾಗಿ ವೆಬ್ಸೈಟ್‌ ವಿನ್ಯಾಸ ಸೇವೆಯನ್ನು ನಾವು ನೀಡುತ್ತೇವೆ. ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಒಂದು ಉತ್ತಮವಾದ ವೆಬ್ಸೈಟ್‌ ಡಿಸೈನ್‌ ಮಾಡುವ ಏಕೈಕ ಸಂಸ್ಥೆ ನಮ್ಮದೇ ಆಗಿದೆ.


Types of Websites We Design

1.News Websites

2.Personal Websites

3.Business Websites

4.E-commerce Websites

5.Educational Websites

6.Blog Websites

&

7. App Development

SEO Ranking
ನಾವು ಕೇವಲ ವೆಬ್ಸೈಟ್‌ ವಿನ್ಯಾಸ ಮಾತ್ರವಲ್ಲದೇ ನಿಮ್ಮ ವೆಬ್ಸೈಟ್‌ ಗೂಗಲ್‌ ಡಿಸ್ಕವರ್‌, ಗೂಗಲ್‌ ನ್ಯೂಸ್‌, ಗೂಗಲ್‌ ಸರ್ಚ್ ನಲ್ಲಿ ನಂ.1 ರ‍್ಯಾಂಕಿಂಗ್‌ ನಲ್ಲಿ ಬರಲು ಪಾತ್ರ ವಹಿಸುತ್ತೇವೆ, ಅಲ್ಲದೇ Instagram, Facebook, YouTube ಹಾಗೂ ಮುಂತಾದ Social Media ವೇದಿಕೆಗಳ ಮೂಲಕ ನಿಮ್ಮ ವೆಬ್ಸೈಟ್‌ನ್ನು ರ‍್ಯಾಂಕಿಂಗ್‌ ತರುವಲ್ಲಿ ಸಹಾಯ ಮಾಡುತ್ತೇವೆ.
ನಮ್ಮ ಗ್ರಾಹಕರ ವೆಬ್ಸೈಟ್‌  ರ‍್ಯಾಂಕಿಂಗ್‌ನ್ನು ನೀವಿಲ್ಲಿ ನೋಡಬಹುದು 
ನಮ್ಮ ಗ್ರಾಹಕರ ವೆಬ್ಸೈಟ್‌ ಕೆಲವೇ ದಿನಗಳಲ್ಲಿ 4.18 ಲಕ್ಷ ವೀಕ್ಷಣೆಯನ್ನು ಪಡೆದಿರುವುದು (News Website Clients) 
ತಿಂಗಳಿಂದ ತಿಂಗಳಿಗೆ ವೀಕ್ಷಣೆಯ ಸಂಖ್ಯೆ ಒಂದೇ ಬಾರಿಗೆ ಏರಿಕೆ ಕಂಡಿರುವುದು (News Website Clients) 
ಈ ವರ್ಷದ ವೀಕ್ಷಣೆಯನ್ನು  ನೀವಿಲ್ಲಿ ನೋಡಬಹುದು (News Website Clients) 
Name *
City *
Mobile Number *
E-mail *
Website
What kind of websites do you want?
*
Required
Your Budget? (in rupees) *
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy