Championship Test -4
Fill the following details
Sign in to Google to save your progress. Learn more
1) ಸೈಂಧವ ಎಂಬುದರ ಸಮನಾರ್ಥ *
1 point
2) ರವ  ವಿರುದ್ಧಾರ್ಥಕ ಪದ *
1 point
3) ನೊಗಕ್ಕೆ ತಲೆಕೊಡು *
1 point
4) ‘ಕ್ಷುತ್’ ಪದದ ತದ್ಭವ ರೂಪವೇನು? *
1 point
5) ದೇಶ್ಯ/ಅಚ್ಚಗನ್ನಡ ಪದವನ್ನು ಗುರುತಿಸಿ. *
1 point
6) ಅನ್ಯಭಾಷಾಪದವನ್ನು ಗುರುತಿಸಿ. *
1 point
7) ಕೆಲವರು ಮಾತನಾಡುವಾಗ ಪುಂಖಾನುಪುಂಕವಾಗಿ ಗಾದೆಗಳ ಬಾಣ ಬಿಡುತ್ತಾರೆ. *
1 point
8) ಅಕ್ಷರಕ್ಕೆ ‘ವರ್ಣ’ ಎಂದು ಕರೆದವರು. *
1 point
9) ಗರಿಮೆ, ಕೂಟ, ನೋಟ ಇವೆಲ್ಲವು   *
1 point
10) ʼಅವನ ಬಳಿ ಕೆಲಸವಿಲ್ಲʼ ಇದರಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು? *
1 point
11) ಹೆಂಡತಿ ಎಂಬ ಪದದ ಬಹುವಚನರೂಪ *
1 point
12) ಈ ಕೆಳಗಿನವುಗಳಲ್ಲಿ ಬಹುವಚನ ವಿಭಕ್ತಿಪ್ರತ್ಯಯ *
1 point
13) ವಾಚಿಸು ಎಂದರೆ *
1 point
14) ಬಿಮ್ಮಗೆ(ನೆ) ಎಂಬುದು *
1 point
15) ʼನಡೆದುದನ್ನುʼ ಎಂಬ ಪದ _______________ಗೆ ಸಂಬಂಧಿಸಿದೆ. *
1 point
16) ಜನರೆಲ್ಲರು ಈ ಸಂಧಿಯ ಉದಾಹರಣೆ *
1 point
17) ಬೃಹಚ್ಛತ್ರ ಎಂಬುದು ಯಾವ ಸಂಧಿ? *
1 point
18) ತಂಬೆಲರು ಎಂಬ ಪದವು ಸಮಾಸಕ್ಕೆ ಉದಾ. *
1 point
19) ಇದು ಕನ್ನಡ, ಕನ್ನಡ ಶಬ್ದಗಳು ಸೇರಿ ಆದ ಸಮಾಸ *
1 point
20) ಇದು ನಮಗೆ ಬೇಡದ ವಿಷಯ. *
1 point
21) ಆ ಮನುಷ್ಯ ನಿಜವಾಗಿ ದೇವರು *
1 point
22) ಮಂದಾನೀಲ ಎಂಬುದು ಯಾವ ಸಾಹಿತ್ಯ ರೂಪದ ಪ್ರಭೇದ? *
1 point
23) ಕರ್ನಾಟಕ ಎಂಬ ಪದವನ್ನು ಮೊದಲಿಗೆ ಎಲ್ಲಿ ಕಾಣಸಿಗುತ್ತದೆ? *
1 point
24) ಕನ್ನಡದ ಶಾಸನಗಳನ್ನು ಸಂಗ್ರಹಿಸಿ ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. *
1 point
25) ಕಾವ್ಯಾದರ್ಶ ಗ್ರಂಥದ ಕರ್ತೃ.   *
1 point
26) “ಕಾವ್ಯವಲೋಕನ” ಇದೊಂದು *
1 point
27) ʼಭಕ್ತಿ ಭಂಡಾರಿʼ- ಎಂದು ಪ್ರಸಿದ್ಧರಾದ ವಚನಕಾರರು ಯಾರು? *
1 point
28) ಶಿವ ತತ್ವ ಚಿಂತಾಮಣಿಯನ್ನು ರಚಿಸಿದವರು *
1 point
29) “ಇಳಿದು ಬಾ ತಾಯೇ ಇಳಿದು ಬಾ” ಕವಿತೆಯನ್ನು ಬರೆದವರು _________ *
1 point
30) ‘ಕರ್ವಾಲೋ’ ಕಾದಂಬರಿಯನ್ನು ರಚಿಸಿದವರು *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy