Vidhyarthi Mitra September Month(2021) Current affairs online Mock Test Part 1
ಇದುವರೆಗೆ ನಮ್ಮ Websiteನಲ್ಲಿ Upload ಮಾಡಲಾದ ಎಲ್ಲಾ ಪ್ರಚಲಿತ ಘಟನೆಗಳ   Mock Testನಲ್ಲಿ ಭಾಗವಹಿಸಲು ಈ Link ಮೇಲೆ Click ಮಾಡಿ
https://kannadapoint234.blogspot.com/2021/07/current-affairs-mock-test-in-kannada.html
Sign in to Google to save your progress. Learn more
1) ತಮಿಳುನಾಡಿನಲ್ಲಿ ಯಾರ ಜನ್ಮದಿನವನ್ನು ಸಾಮಾಜಿಕ ನ್ಯಾಯ (ಸೋಷಿಯಲ್ ಜಸ್ಟೀಸ್) ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ?
2 points
Clear selection
2) ಹುರಿಯತ್ ಕಾನ್ಸರೆನ್ಸ್‌ನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
2 points
Clear selection
3) ರಾಷ್ಟ್ರೀಯ ಹೆದ್ದಾರಿ 925 ಎ ನಲ್ಲಿ ಕಲ್ಪಿಸಲಾಗಿರುವ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯವು ಯಾವ ರಾಜ್ಯದಲ್ಲಿದೆ?
2 points
Clear selection
4) ಯಾವ ಭಾರತೀಯ ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ 9000 ಕಕ್ಷೆಗಳನ್ನು ಪೂರ್ಣಗೊಳಿಸಿದೆ?
2 points
Clear selection
5) ಅಂಬೆಗಾಲಿನ ಮಕ್ಕಳಿಗೆ ಕೋವಿಡ್-19 ಲಸಿಕೆಕಂಡುಹಿಡಿದಿರುವ ಮೊದಲ ದೇಶ ಯಾವುದು?
2 points
Clear selection
6) ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಎಂದು ಆಚರಿಸಲಾಗುತ್ತದೆ?
2 points
Clear selection
7) ಬೇಬಿ ರಾಣಿ ಮೌರ್ಯ ಅವರು ಯಾವ ರಾಜ್ಯದ ರಾಜ್ಯಪಾಲೆ ಆಗಿದ್ದರು?
2 points
Clear selection
8) ಯಾವ ರಾಜ್ಯ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ” ಅಡಿಯಲ್ಲಿ ಭಾರತದ ಮೊದಲ “ಸ್ಮಾರ್ಟ್ ಆರೋಗ್ಯ ಕಾರ್ಡ್ ಯೋಜನೆಯನ್ನು ಆರಂಭಿಸಿತು?
2 points
Clear selection
9)ಈ ಕೆಳಗಿನವುಗಳಲ್ಲಿ ಹೊಸದಾಗಿ ತಿದ್ದುಪಡಿ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯಾಗಿದೆ?
2 points
Clear selection
10) ಇತ್ತೀಚೆಗೆ ಅಂತರರಾಷ್ಟ್ರೀಯ ಹವಾಮಾನ ಶೃಂಗಸಭೆಯ-2021 ಗೆ ಸಹ-ಸಂಘಟಕರಾಗಿ ಯಾವ ಸಂಸ್ಥೆ ಸೇರಿಕೊಂಡಿತು?
2 points
Clear selection
11) 'ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 'Water Plus City ಎಂದು ಪ್ರಮಾಣೀಕರಿಸಿದ ಮೊದಲ ಭಾರತೀಯ ನಗರ ಯಾವುದು?
2 points
Clear selection
12) ರಾಷ್ಟ್ರೀಯ ಲೋಕಮಾನ್ಯ ತಿಲಕ-2021 ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ?
2 points
Clear selection
13) ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿವೆ/ದೆ?           1) ಇತ್ತೀಚೆಗೆ ಈ ಪ್ರಶಸ್ತಿ ಮೊತ್ತವನ್ನು 7.5 ಲಕ್ಷದಿಂದ 25 ಲಕ್ಷ ಹೆಚ್ಚಿಸಲಾಯಿತು.     2) ಈ ಪ್ರಶಸ್ತಿಯ ಹೆಸರನ್ನು ಹಾಕಿ ದಿಗ್ಗಜ ಧ್ಯಾನ್‌ಚಂದ್ ಹೆಸರಿನಲ್ಲಿ ಮರುನಾಮಕರಣ ಮಾಡಲಾಗಿದೆ.
2 points
Clear selection
14) ಇತ್ತೀಚೆಗೆ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂವೀಕ್ಷಣೆ ಉಪಗ್ರಹ (EOS 03) ನ್ನು ಉಡಾವಣೆ ಮಾಡಲು ಈ ಕೆಳಗಿನ ಯಾವ ರಾಕೆಟ್‌ನ್ನು ಬಳಸಲಾಯಿತು?
2 points
Clear selection
15) ಈ ಕೆಳಗಿನ ಯಾವ ರಾಜ್ಯವು “ರಾಷ್ಟ್ರೀಯ ಶಿಕ್ಷಣ ನೀತಿ” 2020 ಅನುಷ್ಠಾನಕ್ಕೆ ಸಂಬಂಧಿಸಿ ದಂತೆ ಆದೇಶ ಹೊರಡಿಸಿದ ಮೊದಲ ರಾಜ್ಯವಾಗಿದೆ?
2 points
Clear selection
16) ಟೋಕಿಯೋ ಒಲಿಂಪಿಕ್ಸ್-2021 ರಲ್ಲಿ ಭಾರತ ಪಡೆದ ಒಟ್ಟು ಪದಕಗಳ ಸಂಖ್ಯೆ ಎಷ್ಟು?
2 points
Clear selection
17) “ಬಾರ್ಡರ್ ರೋಡ್ಸ್ ಆರ್ಗನೈಸೇಷನ್” (BRO) ಎಂಬ ವಿಶ್ವದ ಅತಿ ಎತ್ತರದ ಮೋಟರೆಬಲ್ ರಸ್ತೆಯನ್ನು ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ನಿರ್ಮಿಸಲಾಗಿದೆ?
2 points
Clear selection
18) ಭಾರತೀಯ ಪುರುಷರ ಹಾಕಿ ತಂಡವು 41 ವರ್ಷಗಳಲ್ಲಿ ಮೊದಲ ಕಂಚಿನ ಒಲಿಂಪಿಕ್ ಪದಕವನ್ನು ಯಾವ ದೇಶದ ತಂಡವನ್ನು ಸೋಲಿಸಿ ಪಡೆದುಕೊಂಡಿದೆ?
2 points
Clear selection
19) “ಜಾಯೆದ್ ತಲ್ವಾರ್ 2021” ದ್ವಿಪಕ್ಷೀಯ ನೌಕಾ ಸಮರಾಭ್ಯಾಸವನ್ನು ಭಾರತ ಯಾವ ದೇಶದೊಂದಿಗೆ ಕೈಗೊಂಡಿತು?
2 points
Clear selection
20) ಸರ್ಕಾರಿ ಸೇವೆಗಳ ಸಮರ್ಥ ವಿತರಣೆಗಾಗಿ “eNagar” ಎಂಬ ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಿದ ರಾಜ್ಯ ಸರ್ಕಾರ ಯಾವುದು?
2 points
Clear selection
21) ಅತಿ ಹೆಚ್ಚು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿರುವ ಭಾರತದ ರಾಜ್ಯ ಯಾವುದು?
2 points
Clear selection
22) ಪತ್ರಕರ್ತರ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳ ಪರಿಷ್ಕರಣೆಗೆ ಯಾರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ?
2 points
Clear selection
23)ಫೀರ್ದೋಸಿ ಖಾದ್ರಿ ಮತ್ತು ಮುಹಮ್ಮದ್ ಅಮದ್ ಖಾದ್ರಿ ಅವರಿಗೆ ಯಾವ ಗೌರವ ಸಂದಿದೆ?
2 points
Clear selection
24) 63ನೇ ರಾಮನ್ ಮ್ಯಾಗ್ನೆಸೆ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾಗಿರುವ ಡಾ.ಫಿರ್ದೌಸಿ ಖಾದ್ರಿ ಯಾವ ದೇಶದವರು?
2 points
Clear selection
25) ಉಚಿತ ನೀರು ಪಡೆಯಲು ನೀರನ್ನು ಉಳಿಸಿ ಎಂಬ ಯೋಜನೆಯನ್ನು ಯಾವ ರಾಜ್ಯ ಪ್ರಾರಂಭಿಸಿದೆ?
2 points
Clear selection
Submit
Clear form
This content is neither created nor endorsed by Google. - Terms of Service - Privacy Policy

Does this form look suspicious? Report