JavaScript isn't enabled in your browser, so this file can't be opened. Enable and reload.
ವಿಜ್ಞಾನ ಚಿತ್ರಗಳ ರಸಪ್ರಶ್ನೆ
SHRINATH MURANKAN
GOVT H S B.SALAWADAGI
Sign in to Google
to save your progress.
Learn more
* Indicates required question
ವಿದ್ಯಾರ್ಥಿ ಹೆಸರು
*
Your answer
ಮೊಬೈಲ್ ನಂಬರ್
*
Your answer
1) ಈ ಕೆಳಗಿನ ಚಿತ್ರದಲ್ಲಿರುವ 'A' ಮತ್ತು'B' ಗಳನ್ನು ಗುರುತಿಸಿ
*
2 points
A)ಕ್ಯಾಥೋಡ್ ಮತ್ತು B) ಆನೋಡ್
A)ಕ್ಯಾಥೋಡ್ ಮತ್ತು B) ಗ್ರಾಫೈಟ್ ದಂಡ
A)ಎಲೆಕ್ಟ್ರೋಲೈಟ್ ಮತ್ತು B) ಗ್ರಾಫೈಟ್ ದಂಡ
A) ಆನೋಡ್ ಮತ್ತು B) ಗ್ರಾಫೈಟ್ ದಂಡ
2. 'A'ವು ಆಮ್ಲದೊಂದಿಗೆ ವತಿ೯ಸಿ ಲವಣ ಮತ್ತು 'B' ಯನ್ನು ಅನಿಲ ರೂಪದಲ್ಲಿ ಸ್ಥಾನಪಲ್ಲಟಗೊಳಿಸುತ್ತದೆ. 'A'ಮತ್ತು 'B'ಯನ್ನು ಕಂಡುಹಿಡಿಯಿರಿ
*
2 points
A)ಲೋಹ ಮತ್ತು B)ನೀರು
A)ಅಲೋಹ ಮತ್ತು B)ನೀರು
A)ಲೋಹ ಮತ್ತು B) ಹೈಡ್ರೋಜನ್
A)ಅಲೋಹ ಮತ್ತು B) ಹೈಡ್ರೋಜನ್
3) ಈ ಕೆಳಗಿನ ಚಿತ್ರದಲ್ಲಿ ಬಿಟ್ಟಿರುವ ಭಾಗವನ್ನು ಗುರುತಿಸಿ ಮತ್ತು ಚಿತ್ರದಲ್ಲಿರುವ ದ್ರಾವಣದಲ್ಲಿ ವಿದ್ಯುತ್ ಪ್ರವಾಹವು_______ಗಳ ಮೂಲಕ ಸಾಗಿಸಲ್ಪಡುತ್ತದೆ.
*
2 points
ಆಮ್ಲ ಮತ್ತು ಅಯಾನ್
ಆಮ್ಲ ಮತ್ತು ಎಲೆಕ್ಟ್ರಾನ
ನೀರು ಮತ್ತು ಅಯಾನ್
ನೀರು ಮತ್ತು ಎಲೆಕ್ಟ್ರಾನ
4) ಈ ಕೆಳಗಿನ ಚಿತ್ರದಲ್ಲಿರುವ ಬಿಟ್ಟಿರುವ 'A' ಭಾಗವನ್ನು ಗುರುತಿಸಿ ಮತ್ತು ಚಿತ್ರದಲ್ಲಿರುವ ವಸ್ತುವಿಗೆ ಒಂದು ಉದಾಹರಣೆ
2 points
A)ಅಲೋಹ ಮತ್ತು ಗಂಧಕ
A)ಲೋಹ ಮತ್ತು ಸೋಡಿಯಂ
A)ಲೋಹ ಮತ್ತು ಕಬ್ಬಿಣ
A)ಲೋಹ ಮತ್ತು ಕ್ಯಾಲ್ಸಿಯಂ
Clear selection
5) ಚಿತ್ರದಲ್ಲಿನ ಬಿಟ್ಟಿರುವ 'A' ಭಾಗವನ್ನು ಗುರುತಿಸಿ ಮತ್ತು 'A'ಯನ್ನು ಯಾವುದರಿಂದ ಮಾಡಲ್ಪಟ್ಟಿದೆ.
*
2 points
A) ಆನೋಡ್(ಧನಾಗ್ರ) ಮತ್ತು ಅಶುದ್ಧ ತಾಮ್ರ
A) ಆನೋಡ್(ಧನಾಗ್ರ) ಮತ್ತು ಶುದ್ಧ ತಾಮ್ರ
A) ಕ್ಯಾಥೋಡ್(ಋಣಾಗ್ರ) ಮತ್ತು ಅಶುದ್ಧ ತಾಮ್ರ
A) ಕ್ಯಾಥೋಡ್(ಋಣಾಗ್ರ) ಮತ್ತು ಶುದ್ಧ ತಾಮ್ರ
6)ಈ ಕೆಳಗಿನ ಚಿತ್ರದಲ್ಲಿರುವ ಬಿಟ್ಟಿರುವ 'A' ಭಾಗವನ್ನು ಗುರುತಿಸಿ ಮತ್ತು 'A'ದೊಳಗೆ ನೀರು ಪ್ರವೇಶಿಸಿದಾಗ ಏನಾಗುತ್ತದೆ?
*
2 points
ಮಿಸೊಪೀಲ್ ಜೀವಕೋಶ ಮತ್ತು ಮುದುಡುವದರಿಂದ ಪತ್ರರಂಧ್ರ ತೆರೆಯುತ್ತದೆ
ಕಾವಲು ಜೀವಕೋಶ ಮತ್ತು ಉಬ್ಬವದರಿಂದ ಪತ್ರರಂಧ್ರ ತೆರೆಯುತ್ತದೆ
ಕಾವಲು ಜೀವಕೋಶ ಮತ್ತು ಮುದುಡುವದರಿಂದ ಪತ್ರರಂಧ್ರ ಮುಚ್ಚಿಕೊಳ್ಳುತ್ತದೆ
ಮಿಸೊಪೀಲ್ ಜೀವಕೋಶ ಮತ್ತು ಉಬ್ಬವದರಿಂದ ಪತ್ರರಂಧ್ರ ತೆರೆಯುತ್ತದೆ
7) ಈ ಕೆಳಗಿನ ಚಿತ್ರದಲ್ಲಿರುವ ಬಿಟ್ಟಿರುವ 'A' ಭಾಗವನ್ನು ಗುರುತಿಸಿ ಮತ್ತು 'A'ಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಕಾಯ೯ವೇನು?
*
2 points
ಜಠರ ಮತ್ತು ಪೆಪ್ಸಿನ್ ಕಿಣ್ವದ ಕ್ರಿಯೆಯನ್ನು ಉತ್ತೇಜಿಸುವ ಪ್ರತ್ಯಾಮ್ಲೀಯ ಮಾಧ್ಯಮವನ್ನು ಉಂಟುಮಾಡುತ್ತದೆ
ದೊಡ್ಡ ಕರಳು ಮತ್ತು ಪೆಪ್ಸಿನ್ ಕಿಣ್ವದ ಕ್ರಿಯೆಯನ್ನು ಉತ್ತೇಜಿಸುವ ಪ್ರತ್ಯಾಮ್ಲೀಯ ಮಾಧ್ಯಮವನ್ನು ಉಂಟುಮಾಡುತ್ತದೆ
ಜಠರ ಮತ್ತು ಪೆಪ್ಸಿನ್ ಕಿಣ್ವದ ಕ್ರಿಯೆಯನ್ನು ಉತ್ತೇಜಿಸುವ ಆಮ್ಲೀಯ ಮಾಧ್ಯಮವನ್ನು ಉಂಟುಮಾಡುತ್ತದೆ
ಸಣ್ಣ ಕರಳು ಮತ್ತು ಪೆಪ್ಸಿನ್ ಕಿಣ್ವದ ಕ್ರಿಯೆಯನ್ನು ಉತ್ತೇಜಿಸುವ ಆಮ್ಲೀಯ ಮಾಧ್ಯಮವನ್ನು ಉಂಟುಮಾಡುತ್ತದೆ
8) ಈ ಕೆಳಗಿನ ಚಿತ್ರದಲ್ಲಿರುವ ಬಿಟ್ಟಿರುವ 'A' ಭಾಗವನ್ನು ಗುರುತಿಸಿ ಮತ್ತು 'A'ಯು ಸಂಕುಚಿತಗೂಂಡಾಗ ಎನಾಗುತ್ತದೆ?
*
2 points
ಬಲಹೃತ್ಕಣ೯ ಮತ್ತು ರಕ್ತವು ದೇಹದೊಳಗೆ ಪಂಪ್ ಮಾಡಲ್ಲಡುತ್ತದೆ.
ಬಲಹೃತ್ಕುಕ್ಷಿ ಮತ್ತು ರಕ್ತವನ್ನು ಆಕ್ಷಿಜನ್ ಪೂರಿತಗೊಳಿಸಲು ಶ್ವಾಸಕೋಶಗಳಿಗೆ ಪಂಪ್ ಮಾಡಲ್ಲಡುತ್ತದೆ.
ಎಡಹೃತ್ಕುಕ್ಷಿ ಮತ್ತು ರಕ್ತವನ್ನು ಆಕ್ಷಿಜನ್ ಪೂರಿತಗೊಳಿಸಲು ಶ್ವಾಸಕೋಶದಗಳಿಗೆ ಪಂಪ್ ಮಾಡಲ್ಲಡುತ್ತದೆ.
ಎಡಹೃತ್ಕುಕ್ಷಿ ಮತ್ತು ರಕ್ತವು ದೇಹದೊಳಗೆ ಪಂಪ್ ಮಾಡಲ್ಲಡುತ್ತದೆ.
9) ಈ ಕೆಳಗಿನ ಚಿತ್ರದಲ್ಲಿರುವ ಬಿಟ್ಟಿರುವ 'A' ಭಾಗವನ್ನು ಗುರುತಿಸಿ ಮತ್ತು ಮೂತ್ರವು ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗಿ ಮೂತ್ರದ್ವಾರದ ಮೂಲಕ ವಿಸಜ೯ನೆಯಾಗುವವರೆಗೂ _______ದಲ್ಲಿ ಸಂಗ್ರಹವಾಗುತ್ತದೆ.
*
2 points
ಮೂತ್ರಕೋಶ ಮತ್ತು ಎಡ ಮೂತ್ರಪಿಂಡ
ಎಡ ಮೂತ್ರನಾಳ ಮತ್ತು ಎಡ ಮೂತ್ರಪಿಂಡ
ಎಡ ಮೂತ್ರನಾಳ ಮತ್ತು ಮೂತ್ರಕೋಶ
ಮೂತ್ರಕೋಶ ಮತ್ತು ಎಡ ಮೂತ್ರದ್ವಾರ
10) ಈ ಕೆಳಗಿನ ಚಿತ್ರದಲ್ಲಿರುವ ಬಿಟ್ಟಿರುವ 'A' ಭಾಗವನ್ನು ಗುರುತಿಸಿ ಮತ್ತು ನಾಳದಲ್ಲಿ ಮರುಹೀರಿಕೆಯಾಗುವ ನೀರಿನ ಪ್ರಮಾಣವು ಯಾವುದರ ಮೇಲೆ ಆಧರಿಸಿದೆ.
*
2 points
Hu
ಬೌಮನ್ನನ ಕೋಶ ಮತ್ತು ದೇಹದಲ್ಲಿ ನೀರು ಎಷ್ಟು ಅಧಿಕವಾಗಿದೆ & ಎಷ್ಟುಪ್ರಮಾಣದ ಕರಗಿದ ತ್ಯಾಜ್ಯಗಳನ್ನು ವಿಸಜಿ೯ಸಬೇಕಾಗಿದೆ
ಗ್ಲಾಮರುಲಸ್ ಮತ್ತು ದೇಹದಲ್ಲಿ ನೀರು ಎಷ್ಟು ಕಡಿಮೆವಾಗಿದೆ & ಎಷ್ಟುಪ್ರಮಾಣದ ಕರಗಿದ ತ್ಯಾಜ್ಯಗಳನ್ನು ವಿಸಜಿ೯ಸಬೇಕಾಗಿದೆ
ಗ್ಲಾಮರುಲಸ್ ಮತ್ತು ದೇಹದಲ್ಲಿ ನೀರು ಎಷ್ಟು ಅಧಿಕವಾಗಿದೆ & ಎಷ್ಟುಪ್ರಮಾಣದ ಕರಗಿದ ತ್ಯಾಜ್ಯಗಳನ್ನು ವಿಸಜಿ೯ಸಬೇಕಾಗಿದೆ
11.ಆತ್ಮೀಯ ವಿದ್ಯಾರ್ಥಿಗಳೇ 12 ಕಿಂತ ಕಡಿಮೆ ಅಂಕ ಪಡೆದರೆ . ಮತ್ತೊಮ್ಮೆ ಪ್ರಯತ್ನಿಸಿ ಧನ್ಯವಾದಗಳು.
*
0 points
Your answer
Submit
Page 1 of 1
Clear form
Never submit passwords through Google Forms.
Forms
This content is neither created nor endorsed by Google.
Report Abuse
Terms of Service
Privacy Policy
Help and feedback
Contact form owner
Help Forms improve
Report