28/07/2020 ಪ್ರಚಲಿತ ಘಟನೆಗಳ ಟೆಸ್ಟ್-1‌
10 Questions 10 Marks
Sign in to Google to save your progress. Learn more
1. ಎಐಐಬಿಯ ಪ್ರಧಾನ ಕಚೇರಿ ಎಲ್ಲಿದೆ? *
1 point
2. ಕಾರ್ಗಿಲ್ ಯುದ್ಧ ಸಂಧರ್ಭದಲ್ಲಿ ಕೆಳಗಿನ ಯಾರು ಭಾರತದ ಪ್ರಧಾನಿಯಾಗಿದ್ದರು? *
1 point
3. ಭದ್ರಾ ಹುಲಿ ಸಂರಕ್ಷತಾ ತಾಣ ಕೆಳಗಿನ ಯಾವ ಜಿಲ್ಲೆಯಲ್ಲಿದೆ? *
1 point
4. “ಕಕ್ರಾ ಪಾರ” ಅಣು ವಿದ್ಯುತ್ ಸ್ಥಾವರಕ್ಕೆ ವಾಲ್ಟ್ ಗಳನ್ನು ನೀಡಿರುವ ‘ಬೆಲ್ ಒ ಸೀಲ್’ ಸಂಸ್ಥೆ ಕೆಳಗಿನ ಯಾವ ರಾಜ್ಯದಲ್ಲಿದೆ? *
1 point
5. ಎಫ್.ಎಸ್.ಡಿ.ಆರ್ (ಪೈನಾನ್ಷಿಯಲ್ ಸೆಕ್ಟರ್ ಡೆವಲಪ್ ಮೆಂಟ್ ಆಂಡ್ ರೆಗ್ಯುಲೇಶನ್) ಜಾರಿಗೆ ಬಂದರೆ ಇದರ ವ್ಯಾಪ್ತಿಗೆ ಕೆಳಗಿನ ಯಾವುವು ಬರುತ್ತವೆ? *
1 point
Captionless Image
6. ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೆಳಗಿನ ಯಾರಿಗೆ ‘ಸಾಹಿತ್ಯ ದತ್ತಿ ಪ್ರಶಸ್ತಿ’ ಲಭಿಸಿದೆ? *
1 point
7. ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ ನಡೆಸಿದ ಅಧ್ಯಯನ ವರದ ಪ್ರಕಾರ ದೇಶದಾದ್ಯಂತ ಇರುವ ಕೋವಿಡ್ 19 ಸೋಂಕಿತರ ಪತ್ತೆ ಹಾಗೂ ಪ್ರಕರಣಗಳ ವರದಿ ನಿರ್ವಹಣೆಯಲ್ಲಿ ಕೆಳಗಿನ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ? *
1 point
8. ಭಾರತಿಯ ರೈಲ್ವೆ, _________ ರುಪೇ ಪ್ಲೇಟ್‌ಫಾರ್ಮ್‌ನಲ್ಲಿ ಸಂಪರ್ಕವಿಲ್ಲದ (contactless) ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಿದೆ. *
1 point
9. __________ ಸಂಸ್ಥೆಯು ಲೈಫಾಸ್ ಮೊಬೈಲ್ ಅಪ್ಲಿಕೇಶನ್ ಅನ್ನು COVID 19 ಸೋಂಕಿತ ವ್ಯಕ್ತಿಗಳ ಪತ್ತೆ ಮತ್ತು ಅಪಾಯದ ಮೌಲ್ಯಮಾಪನಕ್ಕಾಗಿ ಪ್ರಾರಂಭಿಸಿದೆ. *
1 point
10. ಇತ್ತೀಚಿನ ವಿಶ್ವಸಂಸ್ಥೆ ವರದಿ ಪ್ರಕಾರ ಭಾರತದ ಯಾವ ರಾಜ್ಯಗಳಲ್ಲಿ ಐ.ಎಸ್ ಸಂಘಟನೆಗೆ ಸೇರಿದ ಉಗ್ರರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದೆ? *
1 point
Captionless Image
Submit
Clear form
This content is neither created nor endorsed by Google.