ಕಹಳೆ ಬ್ಲಾಗ್

ಕಹಳೆ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೆಲಸ ಶುರುಮಾಡಿದೆ
ಕನ್ನಡದ ಬರಹಗಾರರಿಗೆ ಮತ್ತಷ್ಟು ಶಕ್ತಿತುಂಬುವ ಹಾಗೂ ಬರವಣಿಗೆಗೆ ಉಪಯುಕ್ತವಾದ ಮಾಹಿತಿಯನ್ನು ಪ್ರತಿನಿತ್ಯ ಬ್ಲಾಗ್ ಮೂಲಕ ತಿಳಿಸುವ ಪ್ರಯತ್ನ
ಯಾಕೆ ಬರೆಯಬೇಕು ? ಏನು ಬರೆಯಬೇಕು ? ಕಥೆ ನಾ ? ಕವಿತೆ ನಾ ಅಥವಾ ಕಾದಂಬರಿನ ?
ಬರೆದದ್ದನ್ನು ಕ್ವಾಲಿಟಿ ಚೆಕ್ (ಗುಣಮಟ್ಟದ ಪರಿಶೀಲನೆ) ಮಾಡುವುದು ಹೇಗೆ ?
ಪುಸ್ತಕ ಬರೆಯುವ ಒಟ್ಟಾರೆ ಪ್ರೋಸೆಸ್ ಏನು ? ಸಿನಿಮಾ ಹಾಡಿಗೆ ಸಾಹಿತ್ಯ ಬರೆಯುವುದು ಹೇಗೆ ?
ಹೀಗೆ.. ಒಬ್ಬ ಬರಹಗಾರನಿಗೆ ಅದೆಷ್ಟೋ ಪ್ರಶ್ನೆಗಳು..
ಒಬ್ಬ ಸಾಮಾನ್ಯ ಬರಹಗಾರನಿಗೆ ಇರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರದೊರಕಿಸಿಕೊಡುವ ಪುಟ್ಟ ಪ್ರಯತ್ನ.. ನೀವು ಬರಹಗಾರರಾಗಿದ್ದರೆ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ. ಕಹಳೆ ಯ ಹೊಸ ಪ್ರಯತ್ನಕ್ಕೆ ಸಹಕರಿಸಿ. ನಿಮಗೆ ಪರಿಚಯವಿರುವ ಬರಹಗಾರರೊಂದಿಗೆ ಹಂಚಿ
ನಿಮ್ಮ ಹೆಸರು *
ನಿಮ್ಮ ಇಮೇಲ್ ವಿಳಾಸ *
ನಿಮ್ಮ ಮೊಬೈಲ್ ನಂಬರ್ *
ನೀವು ಯಾವುದನ್ನು ಹೆಚ್ಚಾಗಿ ಬರೆಯುತ್ತಿರಿ *
Required
ಒಬ್ಬ ಬರಹಗಾರರಾಗಿ/ಬರಹಗಾರ್ತಿಯಾಗಿ ನಿಮಗೆ ಯಾವ ಮಾಹಿತಿ ಹೆಚ್ಚು ದೊರಕಿದರೆ ಸೂಕ್ತ ( ಉದಾ : ಪುಸ್ತಕ ಪ್ರಕಟಿಸುವುದು ಹೇಗೆ ? ಸಿನೆಮಾ ಹಾಡಿಗೆ ಸಾಹಿತ್ಯ ಬರೆಯುವುದರ ಬಗ್ಗೆ ? ಇತ್ಯಾದಿ ) *
Submit
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy