JavaScript isn't enabled in your browser, so this file can't be opened. Enable and reload.
7.ನಿಯಂತ್ರಣ ಮತ್ತು ಸಹಭಾಗಿತ್ವ / CONTROL & CO-ORDINATION
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google
to save your progress.
Learn more
* Indicates required question
ವಿದ್ಯಾರ್ಥಿಯ ಹೆಸರು / STUDENT NAME :
*
Your answer
ಶಾಲೆಯ ಹೆಸರು / SCHOOL NAME
*
Your answer
ಜಿಲ್ಲೆ / DISTRICT
*
Your answer
ಮಾಧ್ಯಮ / MEDIUM
*
Choose
ಕನ್ನಡ
ENGLISH
1.ಪ್ರಚೋದನೆಗೆ ವ್ಯಕ್ತವಾಗುವ ತಕ್ಷಣದ ಪ್ರತಿಕ್ರಿಯೆಯನ್ನು ಏನೆನ್ನುವರು? Sudden action of response to stimuli is called
*
1 point
ಪರಾವರ್ತಿತ ಚಾಪ / reflex arc
ನರಾವೇಗ / Nerve impulse
ಪರಾವರ್ತಿತ ಪ್ರತಿಕ್ರಿಯೆ / Reflex action
ಹಠಾತ್ ಪ್ರತಿಕ್ರಿಯೆ /.Sudden response
2.ಇವುಗಳಲ್ಲಿ ಯಾವುದು ಕೇಂದ್ರ ನರವ್ಯೂಹ ವನ್ನು ರೂಪಿಸುತ್ತದೆ? Components of Central nervous system are
*
1 point
ಮಿದುಳು & ಮಿದುಳು-ನರಗಳು, brain and cranial nerves
ಮಿದುಳು ಮತ್ತು ಮಿದುಳು ಬಳ್ಳಿ / brain and spinal cord
ನರಗಳು ಮಾತ್ರ only the nerves
ಮಿದುಳು ಮಾತ್ರ. Only the brain
3.ಪ್ರಚೋದನೆಯನ್ನು ಗ್ರಹಿಸುವ ವಿಶಿಷ್ಟ ನರ ತುದಿಗಳು ಎಲ್ಲಿ ಕಂಡು ಬರುತ್ತವೆ? The specialised receptor tips of nerve cells are located in
*
1 point
ಜ್ಞಾನೇಂದ್ರಿಯಗಳಲ್ಲಿ /sense organs
ಮೆದುಳು ಬಳ್ಳಿ/ spinal cord
ಮೆದುಳಿನಲ್ಲಿ/ brain
ಸ್ನಾಯುಗಳಲ್ಲಿ/ muscles
4.ನರ ಕೋಶಗಳಲ್ಲಿ ನರಾವೇಗವು ಸಂಚರಿಸುವ ಸರಿಯಾದ ಕ್ರಮ. correct sequence of path of nerve impulse in nerve cell is :
*
1 point
ಆಕ್ಸಾನ್ ->ನರ ತುದಿ ->ಕೋಶ ಕಾಯ-> ಡೆoಡ್ರೈಟ್/Axon-> Nerve endings-->Cell body->dendrite
ಆಕ್ಸಾನ್ ->ಕೋಶಕಾಯ- -> ನರ ತುದಿ-> ಡೆ೦ಡ್ರೈಟ್/ axon->cell body->nerve endings->dendrite
ಡೆoಡ್ರೈಟ್ ,->ಕೋಶಕಾಯ-> ಆಕ್ಸಾನ್ -->ನರತುದಿ / dendrite->cell body->axon->nerve endings
ಡೆoಡ್ರೈಟ್ -> ಆಕ್ಸಾನ್ -> ನರ ತುದಿ ->ಕೋಶ ಕಾಯ/Dendrite->Axon->Nerve endings->Cell body
5.ಬಾಯಲ್ಲಿ ನೀರೂರುವಿಕೆ ಮತ್ತು ವಾಂತಿಯಾಗುವಿಕೆಯನ್ನು ನಿಯಂತ್ರಿಸುವ ಹಿಮ್ಮೆದುಳಿನ ಭಾಗ : The part of the hind brain which controls salivation and vomiting is :
*
1 point
ಪಾನ್ಸ್/ pons
ಅನುಮಸ್ತಿಷ್ಕ / cerebellum
ಮಹಾಮಸ್ತಿಷ್ಕ/ cerebrum
ಮೆಡುಲ್ಲಾ/medulla
6.ಇವುಗಳಲ್ಲಿ ಯಾವುದು ದ್ಯುತಿ ಅನುವರ್ತನೆಯ ಚಲನೆಯಾಗಿದೆ?An exameple for phototrophic moment is
*
1 point
ಬೇರಿನ ಬೆಳವಣಿಗೆ /, growth of root
ಪರಾಗನಳಿಕೆಯ ಬೆಳವಣಿಗೆ/growth of pollen tube
ಕಾಯಿ ಹಣ್ಣಾಗುವುದು/ ripening of fruit
ಕಾಂಡದ ಬೆಳವಣಿಗೆ /growth of stem
7.ಸಸ್ಯಗಳಲ್ಲಿ ಬೆಳವಣಿಗೆಯನ್ನು ಪ್ರತಿಬಂಧಿಸುವ ಹಾರ್ಮೋನು ಯಾವುದು? Which hormone inhibits growth in plants ?
*
1 point
ಜಿಬ್ಬರ್ಲಿನ್/ gibberellin
ಅಬ್ಸಿಸಿಕ್ ಆಮ್ಲ /abscisic acid
ಸೈಟೋಕೈನಿನ್/ cytokinin
ಆಕ್ಸಿನ್ /auxin
8.ಕಾಂಡದ ಬೆಳವಣಿಗೆಯಲ್ಲಿ ಸಹಾಯ ಮಾಡುವ ಸಸ್ಯ ಹಾರ್ಮೋನಿನ ಸರಿಯಾದ ಜೋಡಿಯನ್ನು ಗುರುತಿಸಿ The correct pair of harmones that help in growth of stem are
*
1 point
ಅಬ್ಸಿಸಿಕ್ ಆಮ್ಲ ಮತ್ತು ಆಕ್ಸಿನ್/ abscisic acid& auxin
ಆಕ್ಸಿನ್ ಮತ್ತು ಜಿಬ್ಬರ್ಲಿನ್/auxin & gibberellin
ಸೈಟೋಕೈನಿನ್ ಮತ್ತು ಅಬ್ಸಿಸಿಕ್ಆಮ್ಲ/cytokinin & abscisic acid
ಸೈಟೋಕೈನಿನ್ ಮತ್ತು ಆಕ್ಸಿನ್ /cytokinin & auxin
9.ಈ ಚಿತ್ರದಲ್ಲಿ ಗುರುತಿಸಿರುವ a ಮತ್ತು b ಭಾಗಗಳು ಕ್ರಮವಾಗಿ Name of the parts a & b respectively in the diagram is
*
1 point
ಹೈಪೋಥಲಾಮಸ್ ಮತ್ತು ಪಾನ್ಸ್/hypothalamus and pons
ಅನುಮಸ್ತಿಷ್ಕ & ಮಹಾಮಸ್ತಿಷ್ಕ /cerebellum and cerebrum
ಪಿಟ್ಯೂಟರಿ ಗ್ರಂಥಿ ಮತ್ತು ಮಧ್ಯ ಮೆದುಳು/pituitary gland and midbrain
ಪಾನ್ಸ್ ಮತ್ತು ಮೆಡುಲ್ಲಾ/pons and medulla
10. ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆಯು ಇದಕ್ಕೆ ಉದಾಹರಣೆಯಾಗಿದೆ : Growth of pollen tube towards the ovules is an example for :
*
1 point
ಗುರುತ್ವಾನುವರ್ತನೆ /Geotropism
ರಾಸಾಯನಿಕಾನುವರ್ತನೆ /Chemotropic
ದ್ಯುತಿ ಅನುವರ್ತನೆ / Phototropic
ಜಲಾನುವರ್ತನೆ / Hydrotropic
11.ವ್ಯಕ್ತಿಯೊಬ್ಬನು ಹೆಚ್ಚು ಭಯ ಮತ್ತು ಒತ್ತಡದಲ್ಲಿದ್ದಾನೆ. ಈ ಸಂದರ್ಭದಲ್ಲಿ ಅವನ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್ : A person is under fear and stress. Hormone released during this situation is :
*
1 point
ಥೈರಾಕ್ಸಿನ್/ thyroxin
ಬೆಳವಣಿಗೆ ಹಾರ್ಮೋನ್/ growth hormone
ಇನ್ಸುಲಿನ್ /insulin
ಅಡ್ರಿನಲಿನ್ /adrenal
12.ಬೇಸಿಗೆ ಕಾಲದಲ್ಲಿ ಬೇವಿನ ಗಿಡದ ಎಲೆಗಳು ಒಣಗಿ ಉದುರಿ ಹೋಗುತ್ತದೆ. ಇದಕ್ಕೆ ಕಾರಣವಾದ ಹಾರ್ಮೋನ್ : During summer season neem plant shed its leaves. Hormone responsible for this is :
*
1 point
ಆಕ್ಸಿನ್ / auxin
ಜಿಬ್ಬರ್ಲಿನ್ /gibberellin
ಸೈಟೋಕೈನಿನ್/cytokinin
ಅಬ್ಸಿಸಿಕ್ ಆಮ್ಲ/ abscisic acid
13.ದೇಹದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ. Part of brain which controls balance of body is
*
1 point
ಪಾನ್ಸ್ /pons
ಅನುಮಸ್ತಿಷ್ಕ/ cerebellum
ಮಹಾಮಸ್ತಿಷ್ಕ/cerebrum
ಮೆಡುಲ್ಲಾ/medulla
14.ಬೆಳವಣಿಗೆ ಹಾರ್ಮೋನ್ ಅನ್ನು ಸ್ರವಿಸುವ ಗ್ರಂಥಿ Which gland secretes the growth hormone?
*
1 point
ಥೈರಾಯಿಡ್/thyroid
ಅಡ್ರಿನಲ್/ adrenal
ಪ್ಯಾರಾಥೈರಾಯಿಡ್/parathyroid
ಪಿಟ್ಯೂಟರಿ/pituitary
15.ಮಧುಮೇಹ ಯಾವ ಹಾರ್ಮೋನಿನ ಕೊರತೆಯಿಂದ ಉಂಟಾಗುತ್ತದೆ? Diabetes is caused due to lack of
*
1 point
ಇನ್ಸುಲಿನ್/ insulin
ಅಡ್ರಿನಲಿನ್/adrenalin
ಥೈರಾಕ್ಸಿನ್/thyroxin
ಗ್ಲುಕಗಾನ್/glucogon
16. ನಾವು ಅಯೋಡಿನ್ಯುಕ್ತ ಉಪ್ಪನ್ನು ಸೇವಿಸಬೇಕು ಏಕೆಂದರೆ : We have to eat Iodized salt because :
*
1 point
ನಮ್ಮ ದೇಹ ಚೆನ್ನಾಗಿ ಕೆಲಸ ಮಾಡಲು ಆಯೋಡಿನ್ ಬೇಕು/ to make our body work iodine is necessary
ಥೈರಾಕ್ಸಿನ್ ಹಾರ್ಮೋನ್ ಉತ್ಪತ್ತಿಗೆ ಅಯೋಡಿನ್ ಬೇಕು/iodine is required to synthesise thyroxine
ಆಹಾರ ಹೆಚ್ಚು ರುಚಿಕರವಾಗಿರಲು / to make the food very tasty
ಉಸಿರಾಡಲು ಅಯೋಡಿನ್ ಬೇಕು/to breathe iodine is required
17. ಒಂದು ನರಕೋಶದ ನರ ತುದಿ ಹಾಗೂ ಮತ್ತೊಂದು ನರಕೋಶದ ಡೆಂಡ್ರೈಟ್ಗಳ ನಡುವಿನ ಸಣ್ಣ ಸ್ಥಳಾವಕಾಶ : The junction between the axon of one neuron and the dendrite of the next is called :
*
1 point
ಸಂಸರ್ಗ/ synapse
ನರ ತುದಿ/nerve endings
ಮಯಲಿನ ಹೊದಿಕೆ/myline sheath
ಡೆoಡ್ರೈಟ್/ dendrite
18.ಈ ಚಿತ್ರದಲ್ಲಿ (a) ಎಂದು ಗುರುತು ಮಾಡಿರುವ ಭಾಗವನ್ನು ಹೆಸರಿಸಿ. Identify the part marked as (a) in the given picture :
*
1 point
ಜ್ಞಾನವಾಹಿ ನರ /sensory nerve
ಕಾರ್ಯನಿರ್ವಾಹಕ / effector
ಕ್ರಿಯಾವಾಹಿ ನರ/ motor nerve
ಗ್ರಾಹಕ /receptor
19.ಇವುಗಳಲ್ಲಿ ಯಾವ ಹೇಳಿಕೆ ತಪ್ಪಾಗಿದೆ Which statement is stated wrong
*
1 point
ಥೈರಾಕ್ಸಿನ್ ಸ್ರವಿಸಲು ಅಯೋಡಿನ್ ಬೇಕು/iodine is required to synthesise thyroxin hormone
ಥೈರಾಕ್ಸಿನ್ ಹಾರ್ಮೋನನ್ನು ಥೈರಾಯಿಡ್ ಗ್ರಂಥಿ ಸ್ರವಿಸುತ್ತದೆ/thyroid gland secretes thyroxine hormone
ಥೈರಾಕ್ಸಿನ್ ಬೆಳವಣಿಗೆಗೆ ಸಹಾಯ ಮಾಡುವ ಹಾರ್ಮೋನು/thyroxine helps in growth
ಆಯೋಡಿನ್ ಕೊರತೆಯಾದರೆ ರಕ್ತಹೀನತೆ ಉಂಟಾಗುತ್ತದೆ/deficiency of iodine causes anaemia
20.ಬೆಳವಣಿಗೆ ಹಾರ್ಮೋನಿನ ಕೊರತೆಯಿಂದ ಉಂಟಾಗುವ ಲಕ್ಷಣ Disorder caused due to the deficiency of growth hormone is
*
1 point
ದೈತ್ಯತೆ/ gigantism
ಮಧುಮೇಹ/ diabetes
ಕುಬ್ಜತೆ/dwarfism
ಗಳಗಂಡ/ goitre
TM 🅲🅺🅶 CMN BGR LPN TSN KTS SAR ANIL MN HGV SNP SM NS
ಸಂಪನ್ಮೂಲ ಶಿಕ್ಷಕರ ತಂಡ / Content Creator's Team
Submit
Clear form
Never submit passwords through Google Forms.
This content is neither created nor endorsed by Google.
Report Abuse
-
Terms of Service
-
Privacy Policy
Forms