TET Quiz 01 
TET Karnataka Teacher Eligibility test
Sign in to Google to save your progress. Learn more
1. ತನ್ನ ತಮ್ಮ ಅಥವಾ ತಂಗಿ ಬಗ್ಗೆ ಮಾತ್ಸರ್ಯ ಹೊಂದಿರುವ ಹಿರಿಯ ಮಗು ತನ್ನ ತಂದೆ ತಾಯಿಯರ ಗಮನ ಸೆಳೆಯಲು ಬೆರಳು ಚೀಪುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಮುಂತಾದ ಎಳೆಯ ವಯಸ್ಸಿನ ಮಕ್ಕಳ ನಡವಳಿಕೆಯನ್ನು ಪ್ರದರ್ಶಿಸುತ್ತದೆ. ಇಂತಹ ಲಕ್ಷಣಗಳ ರಕ್ಷಣಾ ತಂತ್ರವು
1 point
Clear selection
2. ಅಂಗವಿಕಲ ಮಕ್ಕಳಿಗಾಗಿ ಇರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೀಗೂ ಕರೆಯುವರು.
1 point
Clear selection
3. ಪೂರ್ವ ಪ್ರಾಥಮಿಕ ಶಿಕ್ಷಣ ಕುರಿತು ಮರಿಯಾ ಮಾಂಟೆಸೋರಿ ಮಾಡಿರುವ ಸಾಧನೆಯ ಮೇಲೆ ಪ್ರಭಾವ ಬೀರಿದವರು?
1 point
Clear selection
4. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಸುವುದು?
1 point
Clear selection
5. ಜ್ಞಾನಾತ್ಮಕ ಬೆಳವಣಿಗೆಯನ್ನು ಏನೆಂದು ಕರೆಯುವರು
1 point
Clear selection
6.ಒಂದು ಮಗು 16 ಮತ್ತು 61 ರ ನಡುವೆ, b ಮತ್ತು d ನಡುವೆ, ಇತ್ಯಾದಿ ಗೊಂದಲಕ್ಕೆ ಒಳಗಾಗುತ್ತದೆ. ಆ ಮಗುವಿನಲ್ಲಿರಬಹುದಾದ ನ್ಯೂನತೆ ಅಥವಾ ದೋಷ.
1 point
Clear selection
7. ಪರಿಣಾಮಕಾರಿ ಕಲಿಕೆಗೆ ಪೂರಕವಾದ ಅಂಶ(ಗಳು)
1 point
Clear selection
8. ಕೆಳಕಂಡ ಯಾವುದು ರೂಪಣಾತ್ಮಕ ಮೌಲ್ಯಮಾಪನ ಪದ್ಧತಿಯಲ್ಲ?
1 point
Clear selection
9. ನೈದಾನಿಕ ಪರೀಕ್ಷೆಗಳನ್ನು ಶಾಲೆಯಲ್ಲಿ ಬಳಸುವುದು?
1 point
Clear selection
10. ವಿದ್ಯಾರ್ಥಿಗಳ ವೈಯಕ್ತಿಕ ವಿಭಿನ್ನತೆಗಳನ್ನು ಸರಿದೂಗಿಸಲು ಒಬ್ಬ ಶಿಕ್ಷಕನಾದವನು
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy