ಶಿಕ್ಷಣಲೊಕ ಕ್ವಿಜ್‌ 39
Sign in to Google to save your progress. Learn more
Email *
01. ಐಸಿಸಿ ಟಿ 20 ಬ್ಯಾಟ್ಸ್‌ ಮನ್ಬಗಳ ಶ್ರೇಯಾಂಕದಲ್ಲಿ ವಿರಾಟ್‌ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ?
1 point
Clear selection
02. ಕರೊನಾ ನಡುವೆಯೂ ಜಲ್ಲಿಕಟ್ಟು ಪಂದ್ಯ ನಡೆಸಲು ಯಾವ ರಾಜ್ಯದಲ್ಲಿ ಅನುಮತಿ ನೀಡಲಾಗಿದೆ?
1 point
Clear selection
03. ಯಾವ ರಾಷ್ಟ್ರದಲ್ಲಿ ಸರ್ಕಾರ ಮುರಿದುಬಿದ್ದಿದ್ದು 2 ವರ್ಷಗಳಲ್ಲಿ ನಾಲ್ಕನೇ ಚುನಾವಣೆ ನಡೆಸಲು ಪರಿಸ್ಥಿತಿ ಬಂದಿದೆ?
1 point
Clear selection
04. ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ ಗಳ ಅಭಿವೃದ್ಧಗೆ ಭಾರತವು ಯಾವ ಸಂಸ್ಥಯೊಂದಿಗೆ 500 ಮಿಲಿಯನ್‌ ಡಾಲರ್‌ ಮೌಲ್ಯದ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ ?
1 point
Clear selection
‌05. ಇತ್ತೀಚೆಗೆ ಮೊದಲ ಕರೊನಾ ಪ್ರಕರಣವನ್ನು ವರದಿ ಮಾಡಿದ ಖಂಡ ಯಾವುದು ?
1 point
Clear selection
06. ಕರೊನಾ ಹಿನ್ನಲೆಯಲ್ಲಿ ಯಾವ ದೇಶದ ವಿಮಾನಗಳನ್ನು ಭಾರತ ಡಿ. 31  ರವರೆಗೆ ನಿಷೇಧಿಸಿದೆ?
1 point
Clear selection
07. ಹೊಸ ರೂಪಾಂತರಿತ ಕರೊನಾ ಸೋಂಕು ಯಾವ ರಾಷ್ಟ್ರದಲ್ಲಿ ಪತ್ತೆ ಹಚ್ಚಲಾಗಿದೆ ?
1 point
Clear selection
‌08. 2020 ರ ಡಿಸೆಂಬರ್‌ 21 ರಂದು ಯಾವ ಎರಡು ಗ್ರಹಗಳು ಹತ್ತಿರ ಬಂದಿದ್ದವು ?
1 point
Clear selection
09. ಇತ್ತೀಚೆಗೆ ಯಾವ ರಾಷ್ಟ್ರದ ಪ್ರಧಾನಿ ಸಂಸತ್ತನ್ನು ವಿಸರ್ಜಿಸಿದ್ದಾರೆ ?
1 point
Clear selection
10. ವಿಶ್ವದ ಅತಿದೊಡ್ಡ ಮೃಗಾಲಯವನ್ನು ಯಾವ ರಾಜ್ಯದಲ್ಲಿ ನಿರ್ಮಿಸುವುದಾಗಿ ರಿಲಯನ್ಸ್‌ ಸಂಸ್ಥೆ ತಿಳಿಸಿದೆ ?
1 point
Clear selection
A copy of your responses will be emailed to the address you provided.
Submit
Clear form
reCAPTCHA
This content is neither created nor endorsed by Google.