Deepotsava - Program Request Form
ಸಾಲಂಕೃತವಾಗಿ ಬೆಳಗುವ ದೀಪಗಳ, ಬಣ್ಣ ಬಣ್ಣದ ಪ್ರಭೆಯನ್ನು ಚಿಮ್ಮುವ ಮತಾಪುಗಳ ಸಂಭ್ರಮದಿಂದ ಕೂಡಿದ, ಆಬಾಲವೃದ್ಧರಿಗೂ ಮುದವನ್ನು ನೀಡುವ ದೀಪಾವಳಿ ಅಥವಾ ದೀವಳಿಗೆ ಹಬ್ಬ ಹಿಂದೂ ಹಬ್ಬಗಳಲೆಲ್ಲಾ ಅತ್ಯಂತ ಜನಪ್ರಿಯವಾದದ್ದು . 2018 ರ ಕಾರ್ಯಕಾರಿ ಸಮಿತಿ ಇದೇ ನವೆಂಬರ್ 11 ರಂದು ಆಯೋಜಿಸಲು ನಿರ್ಣಯಿಸಿದೆ. ಈ ಪ್ರಯುಕ್ತ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡಲು ಇಚ್ಛಿಸುವ ಸೃಜನಶೀಲ ನಿರ್ದೇಶಕರು ಈ ಅರ್ಜಿ ಭರ್ತಿ ಮಾಡುವ ಮೂಲಕ ಕಾರ್ಯಕ್ರಮಗಳನ್ನು ನೋಂದಾಯಿಸಿಕೊಳ್ಳಲು ಇದು ಆತ್ಮೀಯ ಆಹ್ವಾನ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ; 10/18/2018
Name of the Director *
Your answer
Email of the Director *
Your answer
Contact no. of the Director *
Your answer
Title of the Program *
Your answer
Duration of the Program *
Your answer
Age group of the participants *
Basic logistics requirements *
Your answer
Description of the program *
Your answer
Any other information
Your answer
Submit
Never submit passwords through Google Forms.
This content is neither created nor endorsed by Google. Report Abuse - Terms of Service - Additional Terms