Sadhana Daily Current Affairs | 3rd May
Sign in to Google to save your progress. Learn more
Email *
Name: *

1) H5N1 ಯಾವ ಬಗೆಯ ಕಾಯಿಲೆಗೆ ಕಾರಣವಾಗುತ್ತದೆ?

1 point
Clear selection

2) ಭಾರತದ ಸಂವಿಧಾನದ ಯಾವ ಭಾಗವು ಕಲ್ಯಾಣ ರಾಜ್ಯದ ಆದರ್ಶವನ್ನು ಘೋಷಿಸುತ್ತದೆ? (Which part of the Constitution of India declares the ideal of Welfare State?) 

1 point
Clear selection

3) ನೀಲಿ ರಂಧ್ರದ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿವೆ? (Which of the following statements regarding blue hole is correct?)

1 point
Clear selection

4)‘ಪಿಎಂಶ್ರೀ’ ಯೋಜನೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎಷ್ಟು ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನುಮತಿ ನೀಡಿದೆ?

1 point
Clear selection

5) ದೇಶದಲ್ಲೇ ಅತ್ಯಂತ ಸ್ವಚ್ಛವಾದ ನದಿಯಾದ ಉಮ್ಗೋಟ್ ಯಾವ ರಾಜ್ಯದಲ್ಲಿದೆ? (Umgot, the cleanest river in the country, is found in which state?)

1 point
Clear selection

6) ಯಾವ ದೇಶದಲ್ಲಿ 46 ನೇ ಅಂಟಾರ್ಕ್ಟಿಕ್ ಒಪ್ಪಂದದ ಸಲಹಾ ಸಭೆಯನ್ನು ಆಯೋಜಿಸಲು ಸಜ್ಜಾಗಿದೆ?

1 point
Clear selection

7) ಸ್ಮಾರ್ಟ್ (ಸೂಪರ್‌ ಸೋನಿಕ್‌ ಮಿಸೈಲ್ ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪಿಡೊ) ವ್ಯವಸ್ಥೆಯನ್ನು ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?

1 point
Clear selection

8) ರುವಾಂಗ್ ಜ್ವಾಲಾಮುಖಿಯು ಇತ್ತೀಚೆಗೆ ಸುದ್ದಿಯಲ್ಲಿದೆ, ಇದು ಯಾವ ದೇಶದಲ್ಲಿದೆ? (Ruang volcano, recently seen in the news due to eruption, is located in which country?

1 point
Clear selection

9) ಭಾರತ ಮತ್ತು ಕ್ರೊಯೇಷಿಯಾ ಯಾವ ಸ್ಥಳದಲ್ಲಿ ವಿದೇಶಾಂಗ ಕಚೇರಿ ಸಮಾಲೋಚನೆಯ 11 ನೇ ಅಧಿವೇಶನವನ್ನು ನಡೆಸಿತು? (India and Croatia conducted the 11th session of Foreign Office Consultations at which place?)

1 point
Clear selection

10) ಭಾರತದಲ್ಲಿ ತೇಲುವ ಸೌರಶಕ್ತಿ ತಂತ್ರಜ್ಞಾನವನ್ನು ಅಳವಡಿಸಲು ಯಾವ ಭಾರತೀಯ ಕಂಪನಿಯು ಇತ್ತೀಚೆಗೆ ನಾರ್ವೇಯ ಸಂಸ್ಥೆಯೊಂದಿಗೆ MoU ಗೆ ಸಹಿ ಹಾಕಿದೆ? (which Indian company recently signed an MoU with Norwegian firm to implement floating solar power technology in India?)

1 point
Clear selection
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy