JavaScript isn't enabled in your browser, so this file can't be opened. Enable and reload.
General Knowledge Series-6(
https://quiz.kannadaexam.in/
)
Sign in to Google
to save your progress.
Learn more
* Indicates required question
2ಕ್ಕಿಂತ ಹೆಚ್ಚು ರಾಜ್ಯಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ಉಚ್ಛನ್ಯಾಯಾಲಯ ಯಾವುದು?
*
1 point
ಮುಂಬೈ ಹೈಕೋರ್ಟ್
ಕೊಲ್ಕತ್ತಾ ಹೈಕೋರ್ಟ್
ಕೇರಳ ಹೈಕೋರ್ಟ್
ಗುವಾಹತಿ ಹೈಕೋರ್ಟ್
ತೊಗರಿ ಬೇಳೆ ನಿಗಮದ ಕೇಂದ್ರ ಸ್ಥಾನ ಎಲ್ಲಿದೆ?
*
1 point
ಬಳ್ಳಾರಿ
ರಾಯಚೂರು
ಬೆಂಗಳೂರು
ಗುಲ್ಬರ್ಗಾ
Mangrove ಪರಿಸರ ವ್ಯವಸ್ಥೆಯಲ್ಲಿ ಇವುಗಳನ್ನು ಕಾಣಬಹುದು. 1) ಅಂಕುರ ಜನಕತೆ 2) ಬಿಳಿಲುಗಳು 3) ಎಲ್ಲಾ ಭೂ ಖಂಡಗಳಲ್ಲಿ ಈ ಪರಿಸರ ವ್ಯವಸ್ಥೆ ಇದೆ.
*
1 point
1 & 2 ಸರಿ
2 & 3 ಸರಿ
1 ಮತ್ತು 3 ಸರಿ
ಎಲ್ಲವು ಸರಿಯಾಗಿದೆ
ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದಂತೆ ಹೆಚ್1ಎನ್1 ಉಲ್ಲೇಖಿಸಲ್ಪಡುತ್ತದೆ
*
1 point
ಏಡ್ಸ್
ಡೆಂಗ್ಯೂ
ಹಕ್ಕಿ ಜ್ವರ
ಸ್ಮಿತ್‍ಸೋನಿಯನ್ ಆಗ್ರೀಮೆಂಟ್ 1971 ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ.
*
1 point
ಚಿನ್ನ ಅಥವಾ ಬೆಳ್ಳಿಯ ಬೆಂಬಲವಿಲ್ಲದ ಸ್ಥಿರ ವಿನಮಯ ದರವನ್ನು ಹೊಂದಿದ ಅಂತರಾಷ್ಟ್ರೀಯ ವ್ಯವಸ್ಥೆಯಾಗಿದೆ
ಅಭಿವೃದ್ಧಿಯನ್ನು ಹೊಂದಿದ ದೇಶಗಳಲ್ಲಿ ಬಡತನ ನಿರ್ಮೂಲನೆ ಮಾಡಲು ಇರುವ ಅಂತರಾಷ್ಟ್ರೀಯ ಸಂಘಟನೆ
ಕನಿಷ್ಠ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಮುಕ್ತ ಮಾರುಕಟ್ಟೆಯಾ ಉತ್ತೇಜನಾ
ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಾಪಾಡುವುದು
‘ಇರುಳುಗಣ್ಣು’ ಯಾವ ವಿಟಮಿನ್ ಕೊರತೆಯಿಂದ ಉಂಟಾಗುತ್ತದೆ?
*
1 point
ವಿಟಮಿನ್ ಎ
ವಿಟಮಿನ್ ಸಿ
ವಿಟಮಿನ್ ಡಿ
ಇತ್ತೀಚೆಗೆ ರಾಜ್ಯದ ರಾಜ್ಯ ಧ್ವಜವನ್ನು ವಿನ್ಯಾಸ ಗೊಳಿಸಲು ನಿಯೋಜಿಸಲಾಗಿರುವಂತಹ ಕರ್ನಾಟಕ ಸರ್ಕಾರದ ಸಮಿತಿಯ ಸದಸ್ಯರು
*
1 point
9
8
5
3
ಇತ್ತೀಚೆಗೆ ಪ್ರಕಟಿಸಲಾದ Ease Of doing Business ವರದಿಯ ಪ್ರಕಾರ ಭಾರತ ಎಷ್ಟನೇ ಸ್ಥಾನ ಗಳಿಸಿದೆ?
*
1 point
51
63
53
61
ಭಾರತದಲ್ಲಿ ಸೀಮಾ ನಿರ್ಣಯ ಆಯೋಗವು ಕೆಳಕಂಡ ಯಾರನ್ನು ಒಳಗೊಂಡಿರುವುದಿಲ್ಲ?ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರು
*
1 point
ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರು
ಕೇಂದ್ರ ಕಾನೂನು ಸಚಿವ
ಮುಖ್ಯ ಚುನಾವಣಾ ಆಯುಕ್ತ
ರಾಜ್ಯಗಳ ಚುನಾವಣಾ ಆಯುಕ್ತರುಗಳು
ಕನಿಷ್ಟ ಅಗತ್ಯಗಳ ಕಾರ್ಯಕ್ರಮವನ್ನು ರೂಪಿಸಿದ ಯೋಜನೆ.
*
1 point
ಐದನೆಯ ಪಂಚಾರ್ಷಿಕ ಯೋಜನೆ
ಒಂಭತ್ತನೇ ಪಂಚವಾರ್ಷಿಕ ಯೋಜನೆ
ಏಳನೆಯ ಪಂಚವಾರ್ಷಿಕ ಯೋಜನೆ
ಎಂಟನೆಯ ಪಂಚವಾರ್ಷಿಕ ಯೋಜನೆ
ಇವುಗಳಲ್ಲಿ ಯಾವ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವುದಿಲ್ಲ?
*
1 point
ಸ್ಪರ್ಣ ನದಿ
ಸೋಹಾನ್
ಗಿಲ್ಗುಟ್ ನದಿ
ಲೊಹಿತ್ ನದಿ
1991ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ.
*
1 point
846 ಮಿಲಿಯನ್
983 ಮಿಲಿಯನ್
683 ಮಿಲಿಯನ್
829 ಮಿಲಿಯನ್
ಮಹಾಭಾರತದಲ್ಲಿ ಧರ್ಮಪುತ್ರ ಎಂಬ ಹೆಸರುಳ್ಳವನು
*
1 point
ಕರ್ಣ
ದುರ್ಯೋದನ
ಭೀಷ್ಮ
ಯುಧಿಷ್ಠಿರ
ಭಾರತದಲ್ಲಿ ವ್ಯಾಪಾಅರ, ಕೈಗಾರಿಕೆ, ಆರ್ಥಿಕ ಮತ್ತು ಹಣಕಾಸು ವಲಯಗಳಲ್ಲಿ ಪ್ರಮುಖ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ ವರ್ಷ
*
1 point
1991
1996
1998
2000
ಭಾರತದಲ್ಲಿ ಯಾವುದರ ಆಧಾರದ ಮೇಲೆ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ?
*
1 point
ಗ್ರಾಹಕರ ಬೆಲೆ ಸೂಚಿ
ಉತ್ಪಾದನರ ಬೆಲೆ ಸೂಚಿ
ಸಗಟು ಬೆಲೆ ಸೂಚಿ
ಕೃಷಿ ಬೆಲೆ ಸೂಚಿ
Submit
Clear form
Forms
This content is neither created nor endorsed by Google.
Report Abuse
Terms of Service
Privacy Policy
Help and feedback
Contact form owner
Help Forms improve
Report