Jalianwala Bagh Incident -Quiz
Sunil Kumar H B
Assistant Professor of History
GFGC Hirisave
Hassan.
Contact: hbsunildo@gmail.com
ಇತಿಹಾಸದ ಹೆಚ್ಚಿನ ಅಧ್ಯಯನಕ್ಕಾಗಿ ಈ ಟೆಲಿಗ್ರಾಂ ಚಾನೆಲ್ ಸೇರುವ ಮುಖಾಂತರ ಪಡೆದುಕೊಳ್ಳಬಹುದು
http://t.me/sunilhistory
Sign in to Google to save your progress. Learn more
Clear selection
Name *
College *
Place *
E-mail
Phone Number
*
Required
ಜಲಿಯನ್ ವಾಲಾಬಾಗ್ ದುರಂತ
ಜಲಿಯನ್ ವಾಲಾಬಾಗ ದಲ್ಲಿ ನಡೆದ ದುರಂತದ ಬಗ್ಗೆ ಆಧುನಿಕ ಭಾರತ ಇತಿಹಾಸದ ಭಾಗದಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.
1. ಜಲಿಯನ್ ವಾಲಾಭಾಗ್ ದುರಂತಕ್ಕೆ ಕಾರಣ ವಾದ ಪ್ರಮುಖ ಕಾಯ್ದೆ ಯಾವುದು? *
1 point
2 ಜಲಿಯನ್ ವಾಲಾಬಾಗ್ ದುರಂತದ ಶತಮಾನದ ವರ್ಷ ಎಂದು ಯಾವ ವರ್ಷವನ್ನು ಪರಿಗಣಿಸಲಾಗುತ್ತದೆ? *
1 point
3 ಜಲಿಯನ್ ವಾಲಾಬಾಗ್ ದುರಂತ ಯಾವ ದಿನದಂದು ಸಂಭವಿಸಿತು?
1 point
Clear selection
4 ಜಲಿಯನ್ ವಾಲಾ ಬಾಗ್ ನಲ್ಲಿ ಯಾವ ಉತ್ಸವದ ಆಚರಣೆ ದಿನದಂದು ಜನ ಸಭೆ ಸೇರಿದ್ದರು?
1 point
Clear selection
5 ಜಲಿಯನ್ ವಾಲಾಬಾಗ್ ದುರಂತದ ಸಂದರ್ಭದಲ್ಲಿದ್ದ ಪಂಜಾಬ್ ನ ಲೆಫ್ಟಿನೆಂಟ್ ಗವರ್ನರ್ ಯಾರು?
1 point
Clear selection
6 ಜಲಿಯನ್ ವಾಲಾಭಾಗ್ ದುರಂತವು ಯಾವ ಸ್ಥಳದಲ್ಲಿ ನಡೆಯಿತು?
1 point
Clear selection
7 ರೌಲತ್ ಕಾಯ್ದೆ ಮುಖಾಂತರವಾಗಿ ಯಾವ ನಾಯಕರನ್ನು ಗಡಿಪಾರು ಮಾಡಲಾಗಿದ್ದಕ್ಕೆ  ಜಲಿಯನ್ ವಾಲಾಬಾಗ್ ನಲ್ಲಿ ಜನ ಸದಸ್ಯರು ಘೋಷಣೆ ಯನ್ನು ಕೂಗುತ್ತಿದ್ದರು?
1 point
Clear selection
8. ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಸೈನಿಕರಿಗೆ ಶೂಟೌಟ್ ಮಾಡಲು ಆದೇಶ ನೀಡಿದ ಬ್ರಿಟಿಷ್ ಅಧಿಕಾರಿ ಯಾರು?
1 point
Clear selection
9 ಜಲಿಯನ್ ವಾಲಾ ಬಾಗ್ ದುರಂತದ ನಂತರ ನೈಟ್ ಹುಡ್ ಪ್ರಶಸ್ತಿಯನ್ನು ಹಿಂದಿರುಗಿಸಿದ ಭಾರತೀಯ ಯಾರು?
1 point
Clear selection
10 ಗಾಂಧೀಜಿಯವರು ತ್ಯಜಿಸಿದ ಪ್ರಶಸ್ತಿ ಯಾವುದು?
1 point
Clear selection
11 ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ತನಿಖೆಗಾಗಿ ನೇಮಿಸಿದ ಸಮಿತಿ ಯಾವುದು
1 point
Clear selection
12 ಲಂಡನ್ ನ ಯಾವ ಪತ್ರಿಕೆ ಜನರಲ್ ಡಯರ್ ಕಾರ್ಯಕ್ಕೆ ಸನ್ಮಾನಿಸಿತು?
1 point
Clear selection
13 ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಯಾವುದಕ್ಕೆ ಸಂಬಂಧಿಸಿದೆ?
1 point
Clear selection
14 ಮೈಕೆಲ್ ಓ ಡಯರ್ ನನ್ನು ಲಂಡನ್ನಲ್ಲಿ ಹತ್ಯೆ ಮಾಡಿದ ಭಾರತಯ ಕ್ರಾಂತಿಕಾರಿ ಯಾರು?
1 point
Clear selection
15 ಹಂಟರ್ ಆಯೋಗ ದಲ್ಲಿದ್ದ ಭಾರತೀಯ ಸದಸ್ಯರು ಈ ಕೆಳಕಂಡವರಲ್ಲಿ  ಯಾರನ್ನು ಒಳಗೊಂಡಿಲ್ಲ ?
1 point
Clear selection
16 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಲಿಯನ್ ವಾಲಬಾಗ್ ದುರಂತಕ್ಕೆ ಅನಧಿಕೃತವಾಗಿ ಒಂದು ಸಮಿತಿಯನ್ನು ರಚಿಸಿತು ಕೆಳಕಂಡವರಲ್ಲಿ ಯಾರು ಇದರ ಸದಸ್ಯರಾಗಿರಲಿಲ್ಲ?
1 point
Clear selection
17 Disorder Enquiry Committee' ಇದರ ಅಧ್ಯಕ್ಷ ಯಾರು
1 point
Clear selection
18 ಜಲಿಯನ್ ವಾಲಾಭಾಗ್ ರಾಷ್ಟ್ರೀಯ ಸ್ಮರಣಾರ್ಥ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
1 point
Clear selection
19. ಇತ್ತೀಚೆಗೆ ಲೋಕಸಭೆಯಲ್ಲಿ ಜಲಿಯನ್ ವಾಲಾಭಾಗ್ ರಾಷ್ಟ್ರೀಯ ಸ್ಮರಣಾ ತಿದ್ದುಪಡಿ ಕಾಯ್ದೆ 2019  ಯಾವ ವಿಚಾರಕ್ಕಾಗಿ ಮಾಡಲಾಗಿದೆ?
1 point
Clear selection
20. ಜಲಿಯನ್ ವಾಲಾಬಾಗ್ ಹತ್ಯಾಕಾಂಡ 'ಒಂದು ಭಯಾನಕ ಕೃತ್ಯ"(Monstrous) ಎಂದು ಹೇಳಿದವರು ಯಾರು?
1 point
Clear selection
Overall Feedback *
Submit
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report