Vidhyarthi Mitra August Month(2021) Current affairs online Mock Test Part 2
ಇದುವರೆಗೆ ನಮ್ಮ Websiteನಲ್ಲಿ Upload ಮಾಡಲಾದ ಎಲ್ಲಾ ಪ್ರಚಲಿತ ಘಟನೆಗಳ   Mock Testನಲ್ಲಿ ಭಾಗವಹಿಸಲು ಈ Link ಮೇಲೆ Click ಮಾಡಿ
https://kannadapoint234.blogspot.com/2021/07/current-affairs-mock-test-in-kannada.html
Sign in to Google to save your progress. Learn more
Enter Your Full Name *
Enter Your Mobile *
1) ಯಾವ ನಗರ 100 ಪ್ರತಿಶತ ಕೋವಿಡ್ ಲಸಿಕೆ ಗುರಿ ಸಾಧಿಸಿದೆ?
2 points
Clear selection
2) ಡ್ಯಾನಿಶ್ ಅಧ್ಯಯನದ ಪ್ರಕಾರ ಎಂಆರ್‌ಎನ್‌ಎ ಲಸಿಕೆಗಳೊಂದಿಗೆ ಯಾವ ಲಸಿಕೆಯನ್ನು ಬೆರೆಸುವುದು ಕೊರೊನಾದಿಂದ ಉತ್ತಮ ರಕ್ಷಣೆ ನೀಡುತ್ತದೆ ಎನ್ನಲಾಗಿದೆ?
2 points
Clear selection
3) ಯಾವ ರಾಜ್ಯ ಸರ್ಕಾರ ಅರಣ್ಯ ಸಂರಕ್ಷಣೆಗಾಗಿ ನೂತನ ನೀತಿಯನ್ನು ತರಲು ಚಿಂತಿಸಿದೆ?
2 points
Clear selection
4) ಭೂಕಂಪನದ ಮುನ್ಸೂಚನೆ ನೀಡುವ ಭಾರತ ಮೊದಲ ಮೊಬೈಲ್ ಆ್ಯಪ್ ಯಾವ ರಾಜ್ಯದಲ್ಲಿ ಬಿಡುಗಡೆ ಆಗಿದೆ?
2 points
Clear selection
5) ಸಮುದ್ರದಲ್ಲಿ ಪ್ರಯೋಗಾರ್ಥ ಸಂಚಾರ ಆರಂಭಿಸಿರುವ ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆಯ ಹೆಸರೇನು?
2 points
Clear selection
6) ವೈದ್ಯಕೀಯ ಕೋರ್ಸ್‌ಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಎಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ?
2 points
Clear selection
7) ವಿಶ್ವದ ಮೊದಲ ಮರು ಬಳಕೆಯ ವಾಣಿಜ್ಯ ಉಪಗ್ರಹವನ್ನು ಉಡಾಯಿಸಲು ಯಾವ ಬಾಹ್ಯಾಕಾಶ ಸಂಸ್ಥೆ ಸಜ್ಜಾಗಿದೆ?
2 points
Clear selection
8) ಜಾಗತಿಕ ಅಭಿವೃದ್ಧಿಗಾಗಿ ತ್ರಿಕೋನ ಸಹಕಾರ ಒಪ್ಪಂದದ ಮಾನ್ಯತೆಯನ್ನು 2026ರವರೆಗೆ ವಿಸ್ತರಿಸಲು ಯಾವ ರಾಷ್ಟ್ರದೊಂದಿಗೆ ಭಾರತ ಸಹಿ ಹಾಕಿದೆ?
2 points
Clear selection
9) ಕಳೆದ 17 ತಿಂಗಳಿಂದ ಮುಚ್ಚಿದ್ದ ಗಡಿಯನ್ನು ಲಸಿಕೆ ಹಾಕಿದ ಪ್ರವಾಸಿಗರಿಗೆ ತೆರೆಯಲು ಯಾವ ರಾಷ್ಟ್ರ ನಿರ್ಧರಿಸಿದೆ?
2 points
Clear selection
10) ಕಮರ್ಷಿಯಲ್ ಸ್ಯಾಟಲೈಟ್ ಜಾಲ ಪ್ಲಾನೆಟ್ ಪ್ರಕಾರ ಯಾವ ಪ್ರತಿಮೆಯು ಬಾಹ್ಯಾಕಾಶದಿಂದ ಗೋಚರಿಸುತ್ತದೆ?
2 points
Clear selection
11) ಯಾವ ರಾಜ್ಯವು ತನ್ನ ಹೊಸ ಜೈವಿಕ ತಂತ್ರಜ್ಞಾನ ನೀತಿಯನ್ನು ಘೋಷಿಸಿದೆ?
2 points
Clear selection
12) ಯಾವ ನಗರದಲ್ಲಿ ಅಖಿಲ ಭಾರತ ಪೊಲೀಸ್ ಮುಖ್ಯಸ್ಥರ ಸಂವಹನ ಸಮಾವೇಶವನ್ನು ಆಯೋಜಿಸಲಾಗಿತ್ತು?
2 points
Clear selection
13) ಗಿರ್ ಸಿಂಹಗಳನ್ನು ಸಂರಕ್ಷಿಸಲು ಯಾವ ರಾಜ್ಯ ಸರ್ಕಾರ ತೀವ್ರ ಯೋಜನೆ ಆರಂಭಿಸಿದೆ?
2 points
Clear selection
14) ನರೇಂದ್ರ ಮೋದಿ ಅವರು ಯಾವ ನಗರದಲ್ಲಿ 129 ಜಿಲ್ಲೆಗಳಿಗೆ ಸಿಟಿ ಗ್ಯಾಸ್ ವಿತರಣೆ (ಸಿಜಿಡಿ) ಯೋಜನೆಗೆ ಚಾಲನೆ ನೀಡಿದರು?
2 points
Clear selection
15) ಗರ್ಭಿಣಿಯರು ಸರದಿಯಲ್ಲಿ ನಿಲ್ಲದೇ ಮತ ಚಲಾಯಿಸಲು ಯಾವ ರಾಜ್ಯ ಸರ್ಕಾರ ಅವಕಾಶ ನೀಡಿದೆ?
2 points
Clear selection
16) 24ನೇ ವಿಶ್ವ ತತ್ವಶಾಸ್ತ್ರ ಸಮಾವೇಶ (ಡಬ್ಲ್ಯುಸಿಪಿ) ಎಲ್ಲಿ ನಡೆಯಿತು?
2 points
Clear selection
17) ಪ್ರತಿವರ್ಷ ವಿಶ್ವ ಜೈವಿಕ ಇಂಧನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
2 points
Clear selection
18) 1,000 ವಿಧವೆಯರಿಗಾಗಿ ಸ್ಥಾಪಿಸಲಾಗಿರುವ ವಿಶೇಷ ಮನೆ ಕೃಷ್ಣ ಕುಟೀರವನ್ನು ಎಲ್ಲಿ ಉದ್ಘಾಟಿಸಲಾಯಿತು?
2 points
Clear selection
19) 2021ರ ಆಗಸ್ಟ್‌ನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್ ಎಸ್‌ಸಿ) ಅಧ್ಯಕ್ಷತೆಯನ್ನು ಯಾವ ದೇಶ ವಹಿಸಿಕೊಂಡಿದೆ?
2 points
Clear selection
20) ಆರ್‌ಬಿಐನ ಹೊಸ ನಿಯಮದ ಪ್ರಕಾರ ಹಣಕಾಸಿನ ವಹಿವಾಟುಗಳಿಗೆ ಹೊಸ ವಿನಿಮಯ ಶುಲ್ಕ ಎಷ್ಟು?
2 points
Clear selection
21) 2021ರ ಆಗಸ್ಟ್ 2ರಂದು ಯಾವ ಗ್ರಹವು ಭೂಮಿಗೆ ಹತ್ತಿರವಾಗಿತ್ತು?
2 points
Clear selection
22) ಯಾವ ರಾಜ್ಯದಲ್ಲಿ ಝೀಕಾ ವೈರಸ್ ಪ್ರಕರಣ ಮೊದಲು ವರದಿಯಾಗಿದೆ?
2 points
Clear selection
23) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ಡಿಜಿಟಲ್ ವೋಚರ್ ಯೋಜನೆಯ ಹೆಸರೇನು?
2 points
Clear selection
24) ಇಬ್ರಾಹಿಂ ರೈಸಿ ಯಾವ ರಾಷ್ಟ್ರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು?
2 points
Clear selection
25) ಬೃಹತ್ ಕ್ಷುದ್ರಗ್ರಹ 2016 ಎಜೆ193 ಯಾವಾಗ ಭೂ ಕಕ್ಷೆಗೆ ಅತಿ ಸಮೀಪವಾಗಿ ಹಾದು ಹೋಗಲಿದೆ?
2 points
Clear selection
26)
Clear selection
Submit
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report