"ರೈತ ಸಮುದಾಯಕ್ಕೆ ಹೊಸ ಕೃಷಿ ಮಸೂದೆಗಳ ಬಗ್ಗೆ ಅರಿವು ಮೂಡಿಸುವ ಕುರಿತು ಬಾಗಲಕೋಟೆ ಜಿಲ್ಲೆಯ ರೈತರಿಗೆ ಅಂತರ್ಜಾಲ ಕಾರ್ಯಾಗಾರ" - 29.10.2020
ಸಂಯೋಜಕರು:
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೆಂದ್ರ, ಬೆಂಗಳೂರು,
ಜಿಲ್ಲಾ ತರಬೇತಿ ಕೇಂದ್ರ, ಅರಕಲಗೂಡು ಮತ್ತು ಕೃಷಿ ಇಲಾಖೆ, ಬಾಗಲಕೋಟೆ
ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಕೃ.ವಿ.ವಿ. ಆವರಣ, ಬೆಂಗಳೂರು

ವಿಷಯ ತಜ್ಞರು:
ಡಾ.ಅಶೋಕ ಎಸ್. ಆಲೂರ,
ನಿರ್ದೇಶಕರು,
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೆಂದ್ರ, ಬೆಂಗಳೂರು,

ಡಾ.ಬಸವರಾಜ್ ಜಿ.,
ಉಪ-ನಿರ್ದೇಶಕರು,
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೆಂದ್ರ, ಬೆಂಗಳೂರು,

ದಿನಾಂಕ: 29.10.2020
ಸಮಯ: 11.00 ರಿಂದ 12.00 ಘಂಟೆಯವರೆಗೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ.ಶಶಿಭೂಷಣ ಜಿ.
ಹಿರಿಯ ಸಲಹೆಗಾರರು ,
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೆಂದ್ರ, ಬೆಂಗಳೂರು
ಮೊಬೈಲ್ ನಂಬರ್: 99202 72456
ಭಾಗವಹಿಸುವ ಅಭ್ಯರ್ಥಿಯ ಹೆಸರು *
ಸ್ಥಳ, ತಾಲ್ಲೂಕು ಮತ್ತು ಜಿಲ್ಲೆ *
ಹುದ್ದೆ/ಪದನಾಮ *
ಮೊಬೈಲ್ ನಂಬರ್ *
ಈ ಮೇಲ್
ಮೇಲೆ ತಿಳಿಸಿದ ವಿಷಯದ ಬಗ್ಗೆ ನಿಮಗಿರುವ ಪ್ರಶ್ನೆಗಳು (ತರಬೇತಿಯ ಕೊನೆಯಲ್ಲಿ ಉತ್ತರಿಸಲಾಗುವುದು) ಸೂಚನೆ: ಪ್ರಶ್ನೆಗಳು ನೇರ ಮತ್ತು ಚುಟುಕಾಗಿರಬೇಕು
Submit
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy