JavaScript isn't enabled in your browser, so this file can't be opened. Enable and reload.
SSLC ವಿಜ್ಞಾನ RAPID SUPER QUIZ - 4
ವಿಜ್ಞಾನ ಹಿಂದಿನ ಮುಖ್ಯ ಪರೀಕ್ಷೆಗಳ ಪ್ರಶ್ನೆಗಳನ್ನು ಒಳಗೊಂಡಿರುವ ಸಮಗ್ರ ಕ್ವಿಜ್ ಸರಣಿ. Dear Students Please click the submit button. write correct name and district,The same will be print on your certificate if you got more than 90%.
Name (ಇದೇ ಹೆಸರು Certificate ನಲ್ಲಿ ಬರುವುದರಿಂದ ಸರಿಯಾದ ಹೆಸರನ್ನು English ನಲ್ಲಿ ಬರೆಯಿರಿ)
District (ಇದು Certificate ನಲ್ಲಿ ಬರುವುದರಿಂದ ಸರಿಯಾದ ಜಿಲ್ಲೆಯ ಹೆಸರನ್ನು English ನಲ್ಲಿ ಬರೆಯಿರಿ)
Sign in to Google
to save your progress.
Learn more
* Indicates required question
Full Name
*
Your answer
District
*
Your answer
ಈ ಕೆಳಗಿನ ಪ್ರಶ್ನೆಗಳಿಗೆ ನೀಡಿದ 4 ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ. 1)ಬೆಳಕಿನ ವಕ್ರೀಭವನದ ಒಂದು ಪರಿಣಾಮ
*
10 points
ಕನ್ನಡಿಯಲ್ಲಿ ಪ್ರತಿಬಿಂದ ಉಂಟಾಗುವುದು
ಹೂವುಗಳು ವಿವಿಧ ಬಣ್ಣಗಳಲ್ಲಿ ಗೋಚರಿಸುವುದು
ಆಕಾಶ ನೀಲಿಯಾಗಿ ಕಾಣುವುದು
ನೀರಿನಲ್ಲಿ ಮುಳುಗಿಸಿದ ಪೆನ್ಸಿಲ್ ಓರೆಯಾಗಿ ಕಾಣುವುದು
ಜೌಲನ ಉಷ್ಣೋತ್ಪಾದನಾ ನಿಯಮಕ್ಕೆ ಸಂಬಂಧಿಸದ ಅಂಶ ಇದಾಗಿದೆ.
*
10 points
ವಿದ್ಯುತ್ ಪ್ರವಾಹದ ವರ್ಗ
ವಾಹಕದ ರೋಧ
ವಾಹಕದ ಅಡ್ಡಕೋಯ್ತ
ವಿದ್ಯುತ್ ಪ್ರವಹಿಸಿದ ಸಮಯ
ವಿದ್ಯುತ್ ಬಲ್ಬ್ ಗಳಲ್ಲಿ ಈ ಕೆಳಗಿನ ಯಾವ ಕಡಿಮೆ ಕ್ರಿಯಾಶೀಲವಾಗಿರುವ ಅನಿಲಗಳನ್ನು ತಂಬಿರುತ್ತಾರೆ
*
10 points
H2 ಮತ್ತು Kr
N2 ಮತ್ತು Ar
N2 ಮತ್ತು Kr
H2 ಮತ್ತು Ar
ಯಾವುದೇ ಎರಡು ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇಧಿಸುವುದಿಲ್ಲ. ಒಂದು ವೇಳೆ ಛೇಧಿಸಿದರೆ
*
10 points
ಛೇಧಿಸುವ ಬಿಂದುವಿನಲ್ಲಿ ದಿಕ್ಸೂಚಿಯ ಸೂಜಿಯು ಒಂದೇ ದಿಕ್ಕಿನತ್ತ ನಿರ್ದೇಶಿಸುತ್ತದೆ
ಛೇಧಿಸುವ ಬಿಂದುವಿನಲ್ಲಿ ದಿಕ್ಸೂಚಿಯ ಸೂಜಿಯು ಮೇಲ್ಮುಖವಾಗಿ ನಿರ್ದೇಶಿಸುತ್ತದೆ
ಛೇಧಿಸುವ ಬಿಂದುವಿನಲ್ಲಿ ದಿಕ್ಸೂಚಿಯ ಸೂಜಿಯು ಎರಡು ದಿಕ್ಕುಗಳತ್ತ ನಿರ್ದೇಶಿಸುತ್ತದೆ
ಮೇಲಿನ ಎಲ್ಲವೂ ಸರಿ
ಇವುಗಳಲ್ಲಿ ಯಾವುದು ಕಾಂತೀಯ ಬಲರೇಖೆಗಳ ಒಂದು ಲಕ್ಷಣವಲ್ಲ
*
10 points
ಕಾಂತೀಯ ಬಲರೇಖೆಗಳು ಧ್ರುವಗಳ ಬಳಿ ದಟ್ಟವಾಗಿರುತ್ತವೆ
ಕಾಂತೀಯ ಬಲರೇಖೆಗಳು ಆವೃತ ಜಾಲವಾಗಿವೆ
ಕಾಂತೀಯ ಬಲರೇಖೆಗಳು ಉತ್ತರ ಧ್ರುವದಲ್ಲಿ ಉತ್ಸರ್ಜಿತವಾಗಿ ದಕ್ಷಿಣ ಧ್ರುವದಲ್ಲಿ ವಿಲೀನಗೊಳ್ಳುತ್ತವೆ
ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇಧಿಸುತ್ತವೆ
ಸೌರ ಜಲತಾಪಕದಿಂದ ಬಿಸಿ ನೀರನ್ನು ಪಡೆಯಲು ಯಾವಾಗ ಬಳಸುವುದಿಲ್ಲ
*
10 points
ಬಿಸಿಲಿನ ದಿನ
ಮೋಡಕವಿದ ದಿನ
ಸೆಖೆಯ ದಿನ
ಬಿರುಗಾಳಿಯ ದಿನ
ಭೂಗರ್ಭ ಉಷ್ಣ ಶಕ್ತಿ ಕೇಂದ್ರಗಳು ಹೆಚ್ಚಾಗಿ ಕಂಡು ಬರುವ ದೇಶ
*
10 points
ಭಾರತ
ಶ್ರೀಲಂಕಾ
ಅಮೇರಿಕಾ
ಚೀನಾ
ಈ ಕೆಳಗಿನ ಆಮ್ಲವು ಅತೀ ಹೆಚ್ಚು H+ ಅಯಾನುಗಳನ್ನು ಉಂಟು ಮಾಡುತ್ತದೆ.
*
10 points
ಹೈಡ್ರೋಕ್ಲೋರಿಕ್ ಆಮ್ಲ
ಅಡುಗೆ ಸೋಡಾ
ಕಾರ್ಬನಿಕ್ ಆಮ್ಲ
ಸಿಟ್ರಿಕ್ ಆಮ್ಲ
ನಮ್ಮ ದೇಹದಲ್ಲಿನ ಅತ್ಯಂತ ಕಠಿಣವಾದ ವಸ್ತುವಾದ ಹಲ್ಲಿನ ಎನಾಮಲ್ ಇದರಿಂದ ಮಾಡಲ್ಪಟ್ಟಿದೆ.
*
10 points
ಕ್ಯಾಲ್ಸಿಯಂ ಸಲ್ಫೇಟ್
ಸತುವಿನ ಸಲ್ಫೇಟ್
ಕ್ಯಾಲ್ಸಿಯಂ ಕಾರ್ಬೋನೇಟ್
ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್
ಈ ಕೆಳಗಿನವುಗಳಲ್ಲಿ ಯಾವ ಜೋಡಿಯು ಸ್ಥಾನಪಲ್ಲಟ ಕ್ರಿಯೆಯನ್ನು ಉಂಟು ಮಾಡುತ್ತದೆ.
*
10 points
NaCl ದ್ರಾವಣ ಮತ್ತು ತಾಮ್ರದ ಲೋಹ
AgNO3 ದ್ರಾವಣ ಮತ್ತು ತಾಮ್ರದ ಲೋಹ
MgCl2 ದ್ರಾವಣ ಮತ್ತು ಅಲ್ಯುಮಿನಿಯಂ ಲೋಹ
FeSO4 ದ್ರಾವಣ ಮತ್ತು ಬೆಳ್ಳಿಯ ಲೋಹ
ಆಹಾರ ಪದಾರ್ಥಗಳ ಡಬ್ಬಿಗಳನ್ನು ತವರದಿಂದ ಮಾಡಲಾಗಿರುತ್ತದೆಯೇ ಹೊರತು ಸತುವಿನಿಂದಲ್ಲ. ಕಾರಣ
*
10 points
ಸತು ತವರಕ್ಕಿಂತ ದುಬಾರಿ
ಸತುವಿನ ಕರಗುವ ಬಿಂದು ತವರಕ್ಕಿಂತ ಹೆಚ್ಚು
ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ.
ಸತುವು ತವರಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ.
ಬ್ಯೂಟೆನೋನ್ 4 ಕಾರ್ಬನ್ ಪರಮಾಣು ಹೊಂದಿರುವ ಸಂಯುಕ್ತವಾಗಿದ್ದು ಇದರಲ್ಲಿನ ಕ್ರಿಯಾ ಗುಂಪು
*
10 points
ಕಾರ್ಬಾಕ್ಸಿಲಿಕ್ ಆಮ್ಲ
ಆಲ್ಡಿಹೈಡ್
ಆಲ್ಕೋಹಾಲ್
ಕೀಟೋನ್
ಉದ್ದ ಸರಪಳಿಯ ಕೊಬ್ಬಿನಾಮ್ಲಗಳ ಸೋಡಿಯಂ ಅಥವಾ ಪೊಟ್ಯಾಷಿಯಂ ಲವಣಗಳು
*
10 points
ಸಾಬೂನುಗಳು
ಉತ್ಕರ್ಷಣ ಕ್ರಿಯೆ
ಆದೇಶನ ಕ್ರಿಯೆ
ಸಂಕಲನ ಕ್ರಿಯೆ
A, B, C ಮತ್ತು D ಧಾತುಗಳ ಪರಮಾಣು ಸಂಖ್ಯೆಗಳು ಕ್ರಮವಾಗಿ 3, 9, 4 ಮತ್ತು 8 ಆಗಿವೆ. ಇವುಗಳಲ್ಲಿ ಲೋಹೀಯ ಸ್ವಭಾವವನ್ನು ಹೊಂದಿರುವ ಧಾತುಗಳು
*
10 points
B & D
A & B
A & C
B & C
ಆವರ್ತ ಕೋಷ್ಟಕದ ಈ ಕೆಳಗಿನ ಧಾತುಗಳ ಪರಮಾಣು ಗಾತ್ರದ ಏರಿಕೆ ಕ್ರಮದ ಸರಿಯಾದ ಜೋಡಣೆ ಎಂದರೆ
*
10 points
Na, Mg, K
K, Na, Mg
Mg, Na, K
Na, K, Mg
Submit
Clear form
Never submit passwords through Google Forms.
Forms
This content is neither created nor endorsed by Google.
Report Abuse
Terms of Service
Privacy Policy
Help and feedback
Contact form owner
Help Forms improve
Report