JavaScript isn't enabled in your browser, so this file can't be opened. Enable and reload.
Daily GK Test-13 for KAS, PSI, FDA, SDA, PC, KARTET [301-325]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google
to save your progress.
Learn more
* Indicates required question
301.
ಭಾರತದ ವಿಭಜನೆಯ ಕೋರಿಕೆಯನ್ನು ಕ್ಯಾಬಿನೆಟ್ ಆಯೋಗವು ಯಾವ ಕಾರಣಕ್ಕೆ / ಕಾರಣಗಳಿಗೆ ತಿರಸ್ಕರಿಸಿತು?
*
1 point
1) a ಮಾತ್ರ
2) a ಮತ್ತು b ಮಾತ್ರ
3) a ಮತ್ತು c ಮಾತ್ರ
4) a, b ಹಾಗೂ c
302. ಈ ಕೆಳಗಿನ ಯಾವ ಹೇಳಿಕೆ / ಹೇಳಿಕೆಗಳು ಸರಿಯಾಗಿದೆ / ಸರಿಯಾಗಿವೆ?
*
1 point
1. a ಮಾತ್ರ
2. b ಮಾತ್ರ
3. b ಮತ್ತು c ಮಾತ್ರ
4. a, b ಹಾಗೂ c
303. ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ?
*
1 point
1) ರಾಜ್ಯಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮೊದಲು ಮಂಡಿಸುವಂತಿಲ್ಲ.
2) ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ.
3) ರಾಜ್ಯಸಭೆಗೆ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಅಂಗೀಕರಿಸುವ ಅಧಿಕಾರವಿಲ್ಲ.
4) ರಾಜ್ಯಸಭೆಯು ಹಣಕಾಸಿನ ಮಸೂದೆಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ಪಡೆದಿದೆ.
304. ಭಾರತದ ಅಟಾರ್ನಿ ಜನರಲ್ ರಿಗೆ
*
1 point
1) ಎಲ್ಲಾ ಉಚ್ಚ ನ್ಯಾಯಾಲಯಗಳಲ್ಲಿ ಮಾತ್ರ ಹಾಜರಾಗುವಹಕ್ಕು ಇದೆ.
2) ಭಾರತದಲ್ಲಿಯ ಎಲ್ಲ ನ್ಯಾಯಾಲಯಗಳಲ್ಲಿ ಮಾತ್ರ ಹಾಜರಾಗುವ ಹಕ್ಕು ಇದೆ.
3) ಕೇವಲ ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಜರಾಗುವ ಹಕ್ಕು ಇದೆ.
4) ಸಂಸತ್ತಿನಲ್ಲಿ ಮಾತ್ರ ಹಾಜರಾಗುವ ಹಕ್ಕು ಇದೆ.
305. ಈ ಕೆಳಗಿನವುಗಳಲ್ಲಿ ಯಾವುದು ಅಖಿಲ ಭಾರತದ ಸೇವೆಯಲ್ಲ.
*
1 point
1) ಭಾರತೀಯ ಆಡಳಿತಾತ್ಮಕ ಸೇವೆ.
2) ಭಾರತೀಯ ಪೊಲೀಸ್ ಸೇವೆ.
3) ಭಾರತೀಯ ಅರಣ್ಯ ಸೇವೆ.
4) ಭಾರತೀಯ ವಿದೇಶಿ ಸೇವೆ.
306. ಕೆಳಗಿನ ಯಾವ ತಿದ್ದುಪಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎರಡು ಆಯೋಗಗಳಿಗೆ ಅವಕಾಶ ಕಲ್ಪಿಸಿತು?
*
1 point
1) 86 ನೆಯ ತಿದ್ದುಪಡಿ ಕಾಯಿದೆ.
2) 85 ನೆಯ ತಿದ್ದುಪಡಿ ಕಾಯಿದೆ.
3) 89 ನೆಯ ತಿದ್ದುಪಡಿ ಕಾಯಿದೆ.
4) 90 ನೆಯ ತಿದ್ದುಪಡಿ ಕಾಯಿದೆ
307. ಕೆಳಗಿನ ಕಾಯಿದೆಗಳಲ್ಲಿ ಯಾವುದು ಮೂರು ಪಟ್ಟಿಗಳ -ಸಂಯುಕ್ತ, ಪ್ರಾಂತೀಯ ಮತ್ತು ಸಮವರ್ತಿ ಅಧಿಕಾರ ವಿಭಜನೆಗೆ ಅವಕಾಶ ಮಾಡಿಕೊಟ್ಟಿತು?
*
1 point
1) 1935 ರ ಭಾರತ ಸರ್ಕಾರ ಕಾಯಿದೆ.
2) 1909 ರ ಭಾರತ ಕೌನ್ಸಿಲ್ ಕಾಯಿದೆ.
3) 1919 ರ ಭಾರತ ಸರ್ಕಾರ ಕಾಯಿದೆ.
4) 1892 ರ ಭಾರತ ಕೌನ್ಸಿಲ್ ಕಾಯಿದೆ.
308. ಸುಂದರಬನದಲ್ಲಿ --------- ವಿಧದ ಅರಣ್ಯವಿದೆ.
*
1 point
1) ಮ್ಯಾನ್ಗ್ರೋವ್.
2) ಎಲೆ ಉದುರುವ ಕಾಡು.
3) ಕುರುಚಲ ಕಾಡು.
4) ನಿತ್ಯ ಹರಿದ್ವರ್ಣ.
309. ವಾತಾವರಣದ ತಾಪಮಾನ ಈ ಕೆಳಕಂಡ ಯಾವ ಭಾಗದಲ್ಲಿ ಕಡಿಮೆಯಾಗುತ್ತದೆ?
*
1 point
1) ಭೂಮಿಯಿಂದ ಸ್ಟ್ರಾಟೋಪಸ್ ವರೆಗೆ.
2) ಸ್ಟ್ರಾಟೋಪಸ್ನಿಂದ ಮೀಸೋಪಾಸ್ನವರೆಗೆ
3) ಮೀಸೋಪಸ್ನಿಂದ ಥರ್ವೋಸ್ಪಿಯರ್ನವರೆಗೆ
4) ಥರ್ವೋಸ್ಪಿಯರ್ನಿಂದ ಐಯೋಸೊಸ್ಪಿಯರ್ನವರೆಗೆ
310. ಅಪಾಯದಲ್ಲಿರುವ ಪ್ರಭೇದಗಳನ್ನು ಈ ಕೆಳಗಿನ ಪುಸ್ತದಲ್ಲಿ ದಾಖಲಿಸಲಾಗುತ್ತದೆ?
*
1 point
1) ರೆಡ್ ಡೇಟಾ ಬುಕ್
2) ಎಲ್ಲೊ ಡೇಟಾ ಬುಕ್
3) ಹರ್ಬೇರಿಯಂ
4) ಗ್ರೀನ್ ಡೇಟಾ ಬುಕ್
311. ಭತ್ತದ ಗದ್ದೆಯ ಮೂಲದಿಂದಾಗುವ ಮುಖ್ಯ ಮಾಲಿನ್ಯಕಾರಕ
*
1 point
1) CO
2) CO2
3) CH4
4) HNO3
312. ಕಾಜಿರಂಗ ರಾಷ್ಟ್ರೀಯ ಉದ್ಯಾನವು ಯಾವುದಕ್ಕೆ ಪ್ರಸಿದ್ಧ?
*
1 point
1) ಭಾರತದ ಘೇಂಡಾಮೃಗ
2) ಆನೆ
3) ಕರಡಿಗಳು
4) ಹುಲಿ
313. ಕಯೋಟೊ ಪ್ರೊಟೊಕಾಲ್ ಹವಾಮಾನ ಬದಲಾವಣೆ ಪರಿಯಾಯದ ಒಂದು ಮೈಲಿ ಗಲ್ಲು ಎಕೆಂದರೆ
*
1 point
1) ಇದು ಹವಾಮಾನ ಬದಲಾವಣೆ ನಿಯಂತ್ರಿಸಲು ತೆಗೆದುಕೊಂಡ ಮೊದಲ ಹೆಜ್ಜೆ
2) ಇದು ಬಹು ರಾಷ್ಟ್ರಗಳು ಒಪ್ಪಿಕೊಂಡ ಸಂದಿ
3) ಇದು ಇಂಗಾಲದ ವ್ಯಾಪರಕ್ಕೆ ಅಣವು ಮಾಡಿಕೊಟ್ಟಿತು.
4) ಇದು ಮುಂದುವರಿದ ರಾಷ್ಟ್ರಗಳಿಂದ ತಿರಸ್ಕರಿಸಲ್ಪಟ್ಟಿತು.
314. ವೈಯಕ್ತಿಕ ಆದಾಯ ತೆರಿಗೆಯಿಂದ ಸಂಗ್ರಹವಾದ ಒಟ್ಟು ಆದಾಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೇಗೆ ಹಂಚಬೇಕೆಂದು ಯಾರು ನಿರ್ಧರಿಸುತ್ತಾರೆ?
*
1 point
1) ರಾಜ್ಯ ಯೋಜನಾ ಆಯೋಗ
2) ಹಣಕಾಸಿನ ಆಯೋಗ
3) ರಾಷ್ಟ್ರೀಯ ಯೋಜನಾ
4) ಆಯೋಗ ಎಲ್ಲಾ ಮೂರು ಆಯೋಗಗಳು
315. ಈ ಭೂಮಿಯ ಮುಖ್ಯ ಶಕ್ತಿಯ ಮೂಲ
*
1 point
1) ಪೆಟ್ರೋಲ್
2) ಅಣುಶಕ್ತಿ
3) ಸೌರಶಕ್ತಿ
4) ಪಳೆಯುಳಿಕೆ ಇಂಧನ
316. ಎಕ್ಸ್ ವಸ್ತುವಿನ ಬೆಲ್ಲದ ಇರಿ ಕೆಯಿಂದ ವಸ್ತುವಿನ ಬೆಲೆಯಲ್ಲಿ ಏರಿಕೆ ಉಂಟಾಗುತ್ತದೆ ಆದ್ದರಿಂದ
*
1 point
1) X ಮತ್ತು Y ವಸ್ತುಗಳು ತಟಸ್ಥ ವಸ್ತುಗಳು
2) X ಮತ್ತು Y ವಸ್ತುಗಳು ಪೂರಕ ವಸ್ತುಗಳು
3) X ಮತ್ತು Y ವಸ್ತುಗಳು ಬದಲಿ ವಸ್ತುಗಳು
4) X ಮತ್ತು Y ವಸ್ತುಗಳುಕೆಳದರ್ಜೆ ವಸ್ತುಗಳು
317. ಈ ಕೆಳಗಿನ ಯಾವುದು ಸೆಬಿಯ ಕಾರ್ಯವಾಗಿದೆ.
*
1 point
1) ಭದ್ರತಾ ಪತ್ರಗಳಲ್ಲಿ ವ್ಯಾಪಾರವನ್ನು ನಿರ್ಬಂಧಿಸುವುದು
2) ಸ್ವಯಂ ನಿಯಂತ್ರಿತ ಸಂಘಟನೆಗಳನ್ನು ನಿಯಂತ್ರಿಸುವುದು ಹಾಗೂ ಪ್ರೋತ್ಸಾಹಿಸುವುದು
3) ಶೇರುಪೇಟೆಯ ವ್ಯವಹಾರವನ್ನು ನಿಯಂತ್ರಿಸುವುದು
4) ಮೇಲಿನ ಎಲ್ಲವೂ
318. ಅಲ್ಪಾವಧಿ ಕೃಷಿ ಸಹಕಾರಿ ಬ್ಯಾಂಕುಗಳಿಗೆ ಮೇಲ್ಮಟ್ಟದಲ್ಲಿರುವ (ಅಪೆಕ್ಸ್) ಬ್ಯಾಂಕ್ ಯಾವುದು?
*
1 point
1) ರಾಜ್ಯ ಸಹಕಾರಿ ಬ್ಯಾಂಕು
2) ಕೇಂದ್ರ ಸಹಕಾರಿ ಬ್ಯಾಂಕ್
3) ಭಾರತೀಯ ಸ್ಟೇಟ್ ಬ್ಯಾಂಕ್
4) ಭೂ ಅಭಿವೃದ್ಧಿ ಬ್ಯಾಂಕ್
319. ದನ ಮತ್ತು ಎಮ್ಮೆ ಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರ ರೋಗಕ್ಕೆ ಕಾರಣ
*
1 point
1) ಅಣುಜೀವಿ
2) ಸೂಕ್ಷ್ಮಾಣುಜೀವಿ
3) ಪರೋಪಜೀವಿ ಪ್ರೋಟೋಜೋವಾ
4) ಬೂಸ್ಟ್ (ಮೌಲ್ಡ್ಸ)
320. ದನ ಮತ್ತು ಎಮ್ಮೆಗಳಲ್ಲಿ ಘನೀಕೃತ ವೀರ್ಯ ಬಳಸಿ ಸಂತಾನೋತ್ಪತ್ತಿಗಾಗಿ (ಎಮ್ಮೆ ಮತ್ತು ಹಸು ಗರ್ಭ ಧರಿಸಲು) ಜಾರಿಯಲ್ಲಿರುವ ವಿಧಾನ
*
1 point
1) ಕೃತಕ ಗರ್ಭಧಾರಣಾ ಕಾರ್ಯಕ್ರಮ
2) ಕಸಿಮಾಡುವಿಕೆ
3) ಲಸಿಕೆ ಹಾಕುವುದು
4) ಪಾಶ್ಚರೈಜಿಷನ್
321. ಇವುಗಳಲ್ಲಿ ಯಾವುದು ಸ್ವಯಂ ಉದ್ಯೋಗ ಕಾರ್ಯಕ್ರಮವಾಗಿದೆ?
*
1 point
1) MGNREGA
2) IREP
3) DPAC
4) NRLM
322. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಟುವಟಿಕೆಯು
*
1 point
1) ಕೃಷಿ ಉದ್ಯಮ ಉತ್ಪಾದನೆ
2) ಔದ್ಯಮಿಕ ಉತ್ಪಾದನೆ
3) ಹಣಕಾಸು ವಿಮೆ ಭೂಮಿ ಉದ್ಯಮ ಹಾಗೂ ವಾಣಿಜ್ಯ ಸೇವೆಗಳು
4) ವ್ಯಾಪಾರ ಹೋಟೆಲ ರೆಸ್ಟೋರೆಂಟ್ಗಳು
323. ಕರ್ನಾಟಕದಿಂದ ಅಧಿಕೃತವಾಗಿ ರಫ್ತುಗೊಳ್ಳುವ ಸರಕು ಅಥವಾ ಸೇವೆಗಳೆಂದರೆ
*
1 point
1) ವಿದ್ಯುನ್ಮಾನ ತಂತ್ರಾಂಶ ಮತ್ತು ಜೈವಿಕತಂತ್ರಜ್ಞಾನ
2) ಸಿದ್ಧ ಉಡುಪುಗಳು
3) ರೇಷ್ಮೆ ವಸ್ತುಗಳು
4) ಎಂಜಿನಿಯರಿಂಗ್ ಸರಕುಗಳು
324. ಒಂದು ಹುಡುಗಿಯು ಒಂದು ಉಯ್ಯಾಲೆಯಲ್ಲಿ ಕುಳಿತಿರುವ ಸ್ಥಿತಿಯಲ್ಲಿ ಉಯ್ಯಾಲೆಯ ಯಾಡುತ್ತಿದ್ದಾಳೆ. ಅವಳು ನಿಂತ ಸ್ಥಿತಿಯಲ್ಲಿದ್ದರೆ ತೂಗಾಡುವ ಅವಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
*
1 point
1) ಕಾಲಾವಧಿ ಒಂದೇ ಆಗಿರುತ್ತದೆ.
2) ಕಾಲಾವಧಿಯು ಕಡಿಮೆಯಾಗುತ್ತದೆ.
3) ಕಾಲಾವಧಿಯು ಹೆಚ್ಚಾಗುತ್ತದೆ.
4) ಕಾಲಾವಧಿಯ ಅನಿರ್ದಿಷ್ಟವಾಗುತ್ತದೆ.
325. ಈ ಕೆಳಗಿನವುಗಳಲ್ಲಿ ಯಾವುದು ವಿಕಿರಣಶೀಲ ಪದಾರ್ಥದಿಂದ ಉತ್ತಮವಾಗಿರುವುದಿಲ್ಲ?
*
1 point
1) ಎಲೆಕ್ಟ್ರಾನ್ಗಳು
2) a ಕಣಗಳು
3) ನ್ಯೂಟ್ರಾನ್ ಗಳು
4) ವಿದ್ಯುತ್ಕಾಂತೀಯ ವಿಕಿರಣ
Submit
Page 1 of 1
Clear form
Forms
This content is neither created nor endorsed by Google.
Report Abuse
Terms of Service
Privacy Policy