JavaScript isn't enabled in your browser, so this file can't be opened. Enable and reload.
SSLC ವಿಜ್ಞಾನ RAPID SUPER QUIZ - 6
ವಿಜ್ಞಾನ ಹಿಂದಿನ ಮುಖ್ಯ ಪರೀಕ್ಷೆಗಳ ಪ್ರಶ್ನೆಗಳನ್ನು ಒಳಗೊಂಡಿರುವ ಸಮಗ್ರ ಕ್ವಿಜ್ ಸರಣಿ
ಈ ಕೆಳಗಿನ ಪ್ರಶ್ನೆಗಳಿಗೆ ನೀಡಿದ 4 ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ.
ALL THE BEST
Sign in to Google
to save your progress.
Learn more
* Indicates required question
Full Name
*
Your answer
District
*
Your answer
ಇದು ಮಸೂರದ ವಕ್ರತಾ ಕೇಂದ್ರಗಳ ಮೂಲ ಹಾಯ್ದು ಹೋಗುವ ಕಾಲ್ಪನಿಕ ರೇಖೆಯಾಗಿದೆ.
*
10 points
ದೃಕ್ ಕೇಂದ್ರ
ಸಂಗಮದೂರ
ಪ್ರಧಾನ ಅಕ್ಷ
ಪತನ ಕಿರಣ
ಇದು ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ನಡೆದ ಕೆಲಸವಾಗಿದೆ.
*
10 points
ವಿದ್ಯುತ್ ಪ್ರವಾಹ
ವಿದ್ಯುತ್ ರೋಧ
ವಿದ್ಯುತ್ ರೋಧಶೀಲತೆ
ವಿಭವಾಂತರ
ವಿದ್ಯುತ್ ಪ್ರಸರಣದಲ್ಲಿ ಸಾಮಾನ್ಯವಾಗಿ ಈ ಕೆಳಗಿನ ಯಾವ ಲೋಹದ ತಂತುಗಳನ್ನು ಬಳಸುತ್ತಾರೆ?
*
10 points
Fe & Al
Al & Ag
Cu & Al
Ag & Au
ಈ ಕೆಳಗಿನ ಯಾವ ಸಾಧನವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ?
*
10 points
ವಿದ್ಯುತ್ ಮೋಟಾರ್
ವಿದ್ಯುತ್ ಜನಕ
ಫ್ಯಾನ್
ಅಮ್ಮೀಟರ್
ಈ ಕೆಳಗಿನವುಗಳಲ್ಲಿ ಯಾವುದು ಉತ್ತಮ ಶಕ್ತಿಯ ಆಕರವಲ್ಲ?
*
10 points
ಸುಲಭವಾಗಿ ದೊರೆಯುಂತಿರಬೇಕು
ಸುಲಭವಾಗಿ ಸಂಗ್ರಹಿಸುವಂತಿರಬೇಕು
ಅಧಿಕ ಹೊಗೆಯನ್ನು ಉಂಟು ಮಾಡುವಂತಿರಬೇಕು
ತುಂಬಾ ಮಿತವ್ಯಯವಾಗಿರಬೇಕು
ಸೌರಕೋಶಗಳ ರಚನೆಯಲ್ಲಿ ಬಳಸುವ ಪ್ರಮುಖ ಧಾತು
*
10 points
ನಿಕ್ಕೆಲ್
ಬೆಳ್ಳಿ
ಚಿನ್ನ
ಸಿಲಿಕಾನ್
ಸಾಂಪ್ರದಾಯಿಕ ಶಕ್ತಿಯ ಆಕರಗಳ ಬಳಕೆಗಾಗಿ ಅಭಿವೃದ್ಧಿಪಡಿಸಲಾಗದ ತಾಂತ್ರಿಕತೆ
*
10 points
ಜಲ ವಿದ್ಯುತ್ ಸ್ಥಾವರ
ಅಲೆಗಳ ವಿದ್ಯುತ್ ಸ್ಥಾವರ
ಜೈವಿಕ ಅನಿಲ ಸ್ಥಾವರ
ಗಾಳಿ ವಿದ್ಯುತ್ ಸ್ಥಾವರ
ಈ ಕೆಳಗಿನವುಗಳಲ್ಲಿ ಯಾವ ಲವಣವನ್ನು ಆಮ್ಲಶಾಮಕ & ಅಗ್ನಿನಂದಕವಾಗಿ ಬಳಸುತ್ತಾರೆ?
*
10 points
ಚೆಲುವೆ ಪುಡಿ
ವಾಷಿಂಗ್ ಸೋಡಾ
ಅಡುಗೆ ಸೋಡಾ
ಪ್ಲಾಸ್ಟರ್ ಆಫ್ ಪ್ಯಾರಿಸ್
ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ನೀರಿನಲ್ಲಿ ಕರಗಿದಾಗ ಈ ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ.
*
10 points
H+ ( H3O+) ಮತ್ತು OH- ಅಯಾನುಗಳು
Na+ ಮತ್ತು Cl- ಅಯಾನುಗಳು
Mg+2 ಮತ್ತು SO4-2 ಅಯಾನುಗಳು
ಯಾವೂದೂ ಅಲ್ಲ
ಒಂದು ಧಾತುವು ಆಕ್ಸಿಜನ್ ಜೊತೆ ಪ್ರತಿವರ್ತಿಸಿ ಹೆಚ್ಚಿನ ಕರಗುವ ಬಿಂದುವನ್ನು ಹೊಂದಿರುವ ಸಂಯುಕ್ತವನ್ನು ಉಂಟು ಮಾಡುತ್ತದೆ. ಈ ಸಂಯುಕ್ತವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಸಾಮಾನ್ಯವಾಗಿ ಆ ಧಾತು
*
10 points
ಕಾರ್ಬನ್
ಸಿಲಿಕಾನ್
ಕಬ್ಬಿಣ
ಕ್ಯಾಲ್ಸಿಯಂ
ಈ ಕೆಳಗಿನವುಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದವು ಕ್ಷಾರಲೋಹಗಳಾಗಿವೆ.
*
10 points
ಅಲ್ಯುಮಿನಿಯಂ
ಲೀಥಿಯಂ
ಸೋಡಿಯಂ
ಪೊಟ್ಯಾಷಿಯಂ
ಇವುಗಳಲ್ಲಿ ಸಂಕಲನ ಕ್ರಿಯೆಗೆ ಒಳಪಡುವ ಹೈಡ್ರೋಕಾರ್ಬನ್
*
10 points
C2H6
C3H8
C3H6
CH4
CHOH ಈ ಕಾರ್ಬನ್ ಸಂಯುಕ್ತದ ಹೆಸರು
*
10 points
ಮೆಥನೋನ್
ಮೆಥನ್ಯಾಲ್
ಎಥನ್ಯಾಲ್
ಮೆಥನೋಯಿಕ್ ಆಮ್ಲ
ಈ ಕೆಳಗಿನವುಗಳಲ್ಲಿ ಯಾವುದು ದೋಬರೈನರ್ ತ್ರಿವಳಿಯಲ್ಲ
*
10 points
Ca, Sr, Ba
Cl, Br, I
Mg, Al, Si
Li, Na, K
ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ಆಕ್ಸಿಜನ್ ಯುಕ್ತ (ಶುದ್ಧ) ರಕ್ತವನ್ನು ಸಾಗಿಸುವ ಮಾನವನ ಹೃದಯದ ಅಂಗ
*
10 points
ಅಭಿಧಮನಿಗಳು
ಪುಪ್ಪಸಕ ಅಭಿಧಮನಿಗಳು
ಉಚ್ಛ ಅಭಿಧಮನಿಗಳು
ಅಪಧಮನಿಗಳು
Submit
Clear form
Never submit passwords through Google Forms.
Forms
This content is neither created nor endorsed by Google.
Report Abuse
Terms of Service
Privacy Policy
Help and feedback
Contact form owner
Help Forms improve
Report