Current Affairs Mock Test Marathon-5 [1-10]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
Name *
Mobile number *
1. ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾದ ಹೊಸ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ? *
1 point
2. ವಿಶ್ವ ಗುಬ್ಬಚ್ಚಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ? *
1 point
3. ಈ ಕೆಳಗಿನ ರಾಜ್ಯಗಳಲ್ಲಿ 2020 ರ ಜೂನ್ 2ರಂದು ಯಾವುದು ತನ್ನ ರಾಜ್ಯ ಸ್ಥಾಪನಾ ದಿನವನ್ನು ಆಚರಿಸಿದೆ? *
1 point
4. ವಿಶ್ವ ಹಿಮೋಫಿಲಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? *
1 point
5. ಪ್ರಾಣಿ ರಕ್ಷಣಾ ಸೂಚಿ-2020 ಭಾರತದ ಶ್ರೇಯಾಂಕ ಎಷ್ಟು? *
1 point
6. ವಿಶ್ವದ ಅತಿ ದೊಡ್ಡ ಆರ್ಥಿಕತೆ ಯಾಗಿ ಯಾವ ರಾಷ್ಟ್ರ ಸ್ಥಾನಪಡೆದಿದೆ *
1 point
7. 50ನೇ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಪ್ರಶಸ್ತಿ 2020 ಗೆದ್ದ ಭಾರತೀಯ ನಟಿ ಯಾರು? *
1 point
8. ಭಾರತದ 71ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಯಾರು ಭಾಗವಹಿಸಲಿದ್ದರು? *
1 point
9. 2020ರ "ರಾಷ್ಟ್ರೀಯ ವಿಜ್ಞಾನ ದಿನ"ದ ಥೀಮ್- *
1 point
10. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ 2020ಕ್ಕೆ ಬಿಸಿಸಿಐ ಯಾರನ್ನು ನಾಮನಿರ್ದೇಶನ ಮಾಡಿದೆ? *
1 point
Submit
Clear form
Never submit passwords through Google Forms.
This content is neither created nor endorsed by Google.