JavaScript isn't enabled in your browser, so this file can't be opened. Enable and reload.
Vidhyarthi Mitra September Month(2021) Complete Current affairs online Mock Test
ಇದುವರೆಗೆ ನಮ್ಮ Websiteನಲ್ಲಿ Upload ಮಾಡಲಾದ ಎಲ್ಲಾ ಪ್ರಚಲಿತ ಘಟನೆಗಳ Mock Testನಲ್ಲಿ ಭಾಗವಹಿಸಲು ಈ Link ಮೇಲೆ Click ಮಾಡಿ
https://kannadapoint234.blogspot.com/2021/07/current-affairs-mock-test-in-kannada.html
Sign in to Google
to save your progress.
Learn more
1) ತಮಿಳುನಾಡಿನಲ್ಲಿ ಯಾರ ಜನ್ಮದಿನವನ್ನು ಸಾಮಾಜಿಕ ನ್ಯಾಯ (ಸೋಷಿಯಲ್ ಜಸ್ಟೀಸ್) ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ?
2 points
ಎ. ಜಯಲಲಿತಾ
ಬಿ. ಎಂ. ಕರುಣಾನಿಧಿ
ಸಿ. ಎಂ.ಜಿ. ರಾಮಚಂದ್ರನ್
ಡಿ. ಇ.ವಿ. ರಾಮಸ್ವಾಮಿ ಪೆರಿಯಾರ್
Clear selection
2) ಹುರಿಯತ್ ಕಾನ್ಸರೆನ್ಸ್‌ನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
2 points
ಎ. ಮಸರತ್ ಆಲಂ
ಬಿ. ಮುಲ್ಲಾಖಐರುಲ್ಲಾ ಖೈರ್ಖಾ
ಸಿ. ಅಹ್ಮದ್ ಜಾನ್ ಅಹಮದಿ
ಡಿ. ಅಬ್ದುಲ್ ಹಕ್ ವಾಸಿಕ್
Clear selection
3) ರಾಷ್ಟ್ರೀಯ ಹೆದ್ದಾರಿ 925 ಎ ನಲ್ಲಿ ಕಲ್ಪಿಸಲಾಗಿರುವ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯವು ಯಾವ ರಾಜ್ಯದಲ್ಲಿದೆ?
2 points
ಎ. ರಾಜಸ್ಥಾನ
ಬಿ. ಗುಜರಾತ್
ಸಿ. ಮಧ್ಯಪ್ರದೇಶ
ಡಿ. ಉತ್ತರಪ್ರದೇಶ
Clear selection
4) ಯಾವ ಭಾರತೀಯ ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ 9000 ಕಕ್ಷೆಗಳನ್ನು ಪೂರ್ಣಗೊಳಿಸಿದೆ?
2 points
ಎ. ಚಂದ್ರಯಾನ-2
ಬಿ. ಚಂದ್ರಯಾನ-1
ಸಿ. ಮಂಗಳಯಾನ
ಡಿ. ಮೇಲಿನ ಯಾವುದೂ ಅಲ್ಲ
Clear selection
5) ಅಂಬೆಗಾಲಿನ ಮಕ್ಕಳಿಗೆ ಕೋವಿಡ್-19 ಲಸಿಕೆಕಂಡುಹಿಡಿದಿರುವ ಮೊದಲ ದೇಶ ಯಾವುದು?
2 points
ಎ. ಅಮೆರಿಕ
ಬಿ. ಯುಕೆ
ಸಿ. ಇಟಲಿ
ಡಿ. ಕ್ಯೂಬಾ
Clear selection
6) ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಎಂದು ಆಚರಿಸಲಾಗುತ್ತದೆ?
2 points
ಎ. ಸೆಪ್ಟೆಂಬರ್ 10
ಬಿ. ಸೆಪ್ಟೆಂಬರ್ 8
ಸಿ. ಸೆಪ್ಟೆಂಬರ್ 28
ಡಿ. ಸೆಪ್ಟೆಂಬರ್ 15
Clear selection
7) ಬೇಬಿ ರಾಣಿ ಮೌರ್ಯ ಅವರು ಯಾವ ರಾಜ್ಯದ ರಾಜ್ಯಪಾಲೆ ಆಗಿದ್ದರು?
2 points
ಎ. ಉತ್ತರಪ್ರದೇಶ
ಬಿ. ಮಧ್ಯಪ್ರದೇಶ
ಸಿ. ಉತ್ತರಾಖಂಡ
ಡಿ. ಹರಿಯಾಣ
Clear selection
8) ಯಾವ ರಾಜ್ಯ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ” ಅಡಿಯಲ್ಲಿ ಭಾರತದ ಮೊದಲ “ಸ್ಮಾರ್ಟ್ ಆರೋಗ್ಯ ಕಾರ್ಡ್ ಯೋಜನೆಯನ್ನು ಆರಂಭಿಸಿತು?
2 points
ಎ) ಕರ್ನಾಟಕ
ಬಿ) ಕೇರಳ
ಸಿ) ಆಂಧ್ರಪ್ರದೇಶ
ಡಿ) ಒಡಿಶಾ
Clear selection
9)ಈ ಕೆಳಗಿನವುಗಳಲ್ಲಿ ಹೊಸದಾಗಿ ತಿದ್ದುಪಡಿ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯಾಗಿದೆ?
2 points
ಎ) ಪಾಲಿಸ್ಟೈರೀನ್ ಸರಕುಗಳಂತಹ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ಮಾರಾಟ ಬಳಕೆ ನಿಷೇಧಿಸಲಾಗಿದೆ.
ಬಿ) ಪ್ಲಾಸ್ಟಿಕ್ ಬ್ಯಾಗ್ಗಳ ದಪ್ಪವನ್ನು 120 ಮೈಕ್ರಾನ್ಗಳಿಗೆ ಡಿಸೆಂಬರ್ 31, 2022ದ್ಯಾರ್ಥಿ ರಲ್ಲಿ ಹೆಚ್ಚಿಸಲಾಗುವುದು.
ಸಿ) ಎ ಮತ್ತು ಬಿ ಸರಿಯಾಗಿವೆ
ಡಿ) ಯಾವುದು ಸರಿಯಾಗಿಲ್ಲ
Clear selection
10) ಇತ್ತೀಚೆಗೆ ಅಂತರರಾಷ್ಟ್ರೀಯ ಹವಾಮಾನ ಶೃಂಗಸಭೆಯ-2021 ಗೆ ಸಹ-ಸಂಘಟಕರಾಗಿ ಯಾವ ಸಂಸ್ಥೆ ಸೇರಿಕೊಂಡಿತು?
2 points
ಎ) ರಾಷ್ಟ್ರೀಯ ಮಾಹಿತಿ ಕೇಂದ್ರ
ಬಿ) ಭಾರತದ ಗುಣಮಟ್ಟದ ಮಂಡಳಿ
ಸಿ) ಹೂಡಿಕೆ ಭಾರತ
ಡಿ) ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆ
Clear selection
11) 'ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 'Water Plus City ಎಂದು ಪ್ರಮಾಣೀಕರಿಸಿದ ಮೊದಲ ಭಾರತೀಯ ನಗರ ಯಾವುದು?
2 points
ಎ) ಇಂದೋರ್
ಬಿ) ನೊಯ್ದಾ
ಸಿ) ಭುವನೇಶ್ವರ್
ಡಿ) ಗುರುಗ್ರಾಮ
Clear selection
12) ರಾಷ್ಟ್ರೀಯ ಲೋಕಮಾನ್ಯ ತಿಲಕ-2021 ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ?
2 points
ಎ) ಸಂಜಯ ಗುಪ್ತಾ
ಬಿ) ದೀಪಕ ತಿಲಕ
ಸಿ) ಸೈರಸ್ ಪೂನಾವಲ್ಲಾ
ಡಿ) ಸುನಿಲ್ ಗುಪ್ತಾ
Clear selection
13) ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿವೆ/ದೆ? 1) ಇತ್ತೀಚೆಗೆ ಈ ಪ್ರಶಸ್ತಿ ಮೊತ್ತವನ್ನು 7.5 ಲಕ್ಷದಿಂದ 25 ಲಕ್ಷ ಹೆಚ್ಚಿಸಲಾಯಿತು. 2) ಈ ಪ್ರಶಸ್ತಿಯ ಹೆಸರನ್ನು ಹಾಕಿ ದಿಗ್ಗಜ ಧ್ಯಾನ್‌ಚಂದ್ ಹೆಸರಿನಲ್ಲಿ ಮರುನಾಮಕರಣ ಮಾಡಲಾಗಿದೆ.
2 points
ಎ) 1 ಸರಿ
ಬಿ) 2 ಸರಿ
ಸಿ) 1 ಮತ್ತು 2 ಸರಿ
ಡಿ) 1 ಮತ್ತು 2ತಪ್ಪು
Clear selection
14) ಇತ್ತೀಚೆಗೆ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂವೀಕ್ಷಣೆ ಉಪಗ್ರಹ (EOS 03) ನ್ನು ಉಡಾವಣೆ ಮಾಡಲು ಈ ಕೆಳಗಿನ ಯಾವ ರಾಕೆಟ್‌ನ್ನು ಬಳಸಲಾಯಿತು?
2 points
ಎ) PSLV-C40
ಬಿ) GSLV-F10
ಸಿ) GSLV-F11
ಡಿ) PSLV-C50
Clear selection
15) ಈ ಕೆಳಗಿನ ಯಾವ ರಾಜ್ಯವು “ರಾಷ್ಟ್ರೀಯ ಶಿಕ್ಷಣ ನೀತಿ” 2020 ಅನುಷ್ಠಾನಕ್ಕೆ ಸಂಬಂಧಿಸಿ ದಂತೆ ಆದೇಶ ಹೊರಡಿಸಿದ ಮೊದಲ ರಾಜ್ಯವಾಗಿದೆ?
2 points
ಎ) ಕೇರಳ
ಬಿ) ಉತ್ತರ ಪ್ರದೇಶ
ಸಿ) ಕರ್ನಾಟಕ
ಡಿ) ಆಂಧ್ರಪ್ರದೇಶ
Clear selection
16) ಟೋಕಿಯೋ ಒಲಿಂಪಿಕ್ಸ್-2021 ರಲ್ಲಿ ಭಾರತ ಪಡೆದ ಒಟ್ಟು ಪದಕಗಳ ಸಂಖ್ಯೆ ಎಷ್ಟು?
2 points
ಎ) 7
ಬಿ) 6
ಸಿ) 8
ಡಿ) 5
Clear selection
17) “ಬಾರ್ಡರ್ ರೋಡ್ಸ್ ಆರ್ಗನೈಸೇಷನ್” (BRO) ಎಂಬ ವಿಶ್ವದ ಅತಿ ಎತ್ತರದ ಮೋಟರೆಬಲ್ ರಸ್ತೆಯನ್ನು ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ನಿರ್ಮಿಸಲಾಗಿದೆ?
2 points
ಎ) ಜಮ್ಮು ಮತ್ತು ಕಾಶ್ಮೀರ
ಬಿ) ಲಡಾಖ್
ಸಿ) ಸಿಕ್ಕಿಂ
ಡಿ) ಅರುಣಾಚಲ ಪ್ರದೇಶ
Clear selection
18) ಭಾರತೀಯ ಪುರುಷರ ಹಾಕಿ ತಂಡವು 41 ವರ್ಷಗಳಲ್ಲಿ ಮೊದಲ ಕಂಚಿನ ಒಲಿಂಪಿಕ್ ಪದಕವನ್ನು ಯಾವ ದೇಶದ ತಂಡವನ್ನು ಸೋಲಿಸಿ ಪಡೆದುಕೊಂಡಿದೆ?
2 points
ಎ) ಜರ್ಮನಿ
ಬಿ) ಅರ್ಜೆಂಟೈನಾ
ಸಿ) ಬ್ರಿಟನ್
ಡಿ) ಜಪಾನ್
Option 5
Clear selection
19) “ಜಾಯೆದ್ ತಲ್ವಾರ್ 2021” ದ್ವಿಪಕ್ಷೀಯ ನೌಕಾ ಸಮರಾಭ್ಯಾಸವನ್ನು ಭಾರತ ಯಾವ ದೇಶದೊಂದಿಗೆ ಕೈಗೊಂಡಿತು?
2 points
ಎ) ಕತಾರ್
ಬಿ) ಸೌದಿಅರೇಬಿಯಾ
ಸಿ) ಇಸ್ರೇಲ್
ಡಿ) UAE
Clear selection
1) ಸ್ವಚ್ಛತಾ ಪಖ್ವಾಡಾ 2021 ಅನ್ನು ಎಲ್ಲಿ ಪ್ರಾರಂಭಿಸಲಾಯಿತು?
2 points
ಎ. ಮೊರ್ಮುಗಾವೊ ಪೋರ್ಟ್ ಟ್ರಸ್ಟ್
ಬಿ. ಕೊಚ್ಚಿನ್ ಪೋರ್ಟ್ ಟ್ರಸ್ಟ್
ಸಿ. ಜವಹರಲಾಲ್ ನೆಹರು ಪೋರ್ಟ್ ಟ್ರಸ್ಟ್
ಡಿ. ನವ ಸೇವಾ ಅಂತಾರಾಷ್ಟ್ರೀಯ ಕಂಟೇನರ್ ಟರ್ಮಿನಲ್
Clear selection
2) ಪ್ಲಾನೆಟೇರಿಯಂ ಇನ್ನೋವೇಶನ್ ಚಾಲೆಂಜ್ ಅನ್ನು ಯಾವಸಂಸ್ಥೆ ಆರಂಭಿಸಿದೆ?
2 points
ಎ. ಮೈಗೌರ್ಮೆಂಟ್ ಇಂಡಿಯಾ
ಬಿ. ಇಸ್ರೋ
ಸಿ. ನೀತಿ ಆಯೋಗ್
ಡಿ. ಬಿರ್ಲಾ ಪ್ಲಾನೆಟೇರಿಯಂ
Clear selection
3) ಮರುಬಳಕೆ ಮಾಡಬಹುದಾದ ಜಿಎಸ್‌ಎಲ್‌ವಿ ಎಂಕೆ-ಐಐಐ ಉಡಾವಣಾ ವಾಹನ ಅಭಿವೃದ್ಧಿಪಡಿಸಲು ಯಾವ ಸಂಸ್ಥೆ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುತ್ತಿದೆ?
2 points
ಎ. ಸ್ಪೇಸ್ ಎಕ್ಸ್
ಬಿ. ಇಸ್ರೋ
ಸಿ. ವರ್ಜಿನ್ ಗ್ಯಾಲಾಕ್ಟಿಕ್
ಡಿ. ಆರ್ಒಎಸ್ಸಿಒಎಸ್ಎಂಒಎಸ್
Clear selection
4) ಶೂನ್ಯ ಮಾಲಿನ್ಯ ವಿತರಣಾ ವಾಹನಗಳಿಗಾಗಿ ಶೂನ್ಯ ಅಭಿಯಾನ ಆರಂಭಿಸಲು ನೀತಿ ಆಯೋಗವು ಯಾವ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ?
2 points
ಎ. ರಾಕಿ ಮೌಂಟೇನ್ ಇನ್‌ಸ್ಟಿಟ್ಯೂಟ್
ಬಿ. ಟೆಲ್ಲಾ
ಸಿ. ಟಾಟಾ ಮೋಟಾರ್
ಡಿ. ಸೋಲಾರ್ ಎನರ್ಜಿ ಇಂಡಸ್ಟ್ರೀಸ್ ಅಸೋಸಿಯೇಷನ್
Clear selection
5) ಭಾರತದಲ್ಲಿ ನಗರ ಯೋಜನಾ ಸಾಮರ್ಥ್ಯದಲ್ಲಿ ಸುಧಾರಣೆಗಳು ಎಂಬ ಶೀರ್ಷಿಕೆಯಲ್ಲಿ ಯಾವ ಸಂಸ್ಥೆ ವರದಿ ಪ್ರಕಟಿಸಿದೆ?
2 points
ಎ. ನ್ಯಾಷನಲ್ ಡೆವಲಪ್ಮೆಂಟ್ ಕೌನ್ಸಿಲ್
ಬಿ. ನೀತಿ ಆಯೋಗ
ಸಿ. ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಡಿ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
Clear selection
6) 'ಇ-ಸೋರ್ಸ್' ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಯಾವ ಸಂಸ್ಥೆ ಅಭಿವೃದ್ಧಿ ಪಡಿಸಿದೆ?
2 points
ಎ. ಬಿಐಟಿಎಸ್
ಬಿ. ಐಐಎಂ- ಎ
ಸಿ. ಐಐಟಿ- ಎಂ
ಡಿ. ಇಸ್ರೋ
Clear selection
7) ಸೂಪರ್ ಟೆಕ್ ಅವಳಿ ಗೋಪುರ ಪ್ರಕರಣವು ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ?
2 points
ಎ. ಕೇರಳ
ಬಿ. ಉತ್ತರಪ್ರದೇಶ
ಸಿ. ಕರ್ನಾಟಕ
ಡಿ. ಮಹಾರಾಷ್ಟ್ರ
Clear selection
8) 2021ರಲ್ಲಿ ನಡೆದ 8ನೇ.ಬಿಐಎಂಎಸ್‌ಟಿಇಸಿ ಕೃಷಿ ತಜ್ಞರ ಸಭೆಯನ್ನು ಯಾವ ದೇಶ ಆಯೋಜಿಸಿತ್ತು?
2 points
ಎ. ಶ್ರೀಲಂಕಾ
ಬಿ. ನೇಪಾಳ
ಸಿ. ಭಾರತ
ಡಿ. ಮಯನ್ಮಾರ್
Clear selection
9) 2021ರ ವಿಶ್ವ ಆಹಾರ ಪ್ರಶಸ್ತಿಯ ವಿಜೇತರ ಹೆಸರೇನು?
2 points
ಎ) ರತನ್ಲಾಲ್
ಬಿ) ಶಕುಂತಲಾ ಹರಕ್ಸಿಂಗ ಥಿಲ್ಟ್ಸೆಡ್
ಸಿ) ಫಜಲ್ ಹಸನ್ ಅಬೆದ
ಡಿ) ಅಕಿನ್ವುಮಿ ಅಡೆಸಿನಾ
Clear selection
10) ಇತ್ತೀಚೆಗೆ ಸುದ್ದಿಯಲ್ಲಿ ಕಾಣುವ “ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್ (NS2P)” ಈ ಕೆಳಗಿನ ಯಾವ ಎರಡು ದೇಶಗಳನ್ನು ಸಂಪರ್ಕಿಸುತ್ತದೆ?
2 points
ಎ) ಜರ್ಮನಿ-ರಷ್ಯಾ
ಬಿ) ಅಮೆರಿಕಾ-ಮೆಕ್ಸಿಕೊ
ಸಿ) ಜರ್ಮನಿ-ಫ್ರಾನ್ಸ್
ಡಿ) ಡೆನ್ಮಾರ್ಕ್-ಸ್ವಿಡನ್
Clear selection
11) ಚಲಿಸಬಲ್ಲ ಸಿಹಿ ನೀರಿನ ಅಕ್ಟೋರಿಯ ಸುರಂಗ ಹೊಂದಿರುವ ಭಾರತದ ಮೊದಲ ರೈಲು ನಿಲ್ದಾಣ ಯಾವುದು?
2 points
ಎ) ಹೈದ್ರಾಬಾದ್
ಬಿ) ಬೆಂಗಳೂರು
ಸಿ) ಜೈಪುರ
ಡಿ) ಅಹಮದಾಬಾದ್
Clear selection
12)ಭಾರತೀಯ ನೌಕಾಪಡೆಯು-2021ರ ಜಾಯೆದ್ ತಲ್ವಾರ್ ದ್ವೀಪಕ್ಷೀಯ ನೌಕಾ ಸಮರಾಭ್ಯಾಸವನ್ನು ಯಾವ ರಾಷ್ಟ್ರದ ಜೊತೆ ನಡೆಸಿದೆ?
2 points
ಎ) ಓಮನ್
ಬಿ) ಕತಾರ್
ಸಿ) ಇಸ್ರೇಲ್
ಡಿ) ಯುಎಇ
Clear selection
13) ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಇಷ್ಟು ಗಂಟೆ ದಿನಗಳೊಳಗೆ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
2 points
ಎ) ಅವರ ಆಯ್ಕೆಯ 48 ಗಂಟೆಗಳೊಳಗೆ
ಬಿ) ಅವರ ಆಯ್ಕೆಯ 5 ದಿನಗಳೊಳಗೆ
ಸಿ) ಅವರ ಆಯ್ಕೆಯ 10 ದಿನಗಳೊಳಗೆ
ಡಿ) ಅವರ ಆಯ್ಕೆಯ 20 ದಿನಗಳೊಳಗೆ
Clear selection
14) ಆಗಸ್ಟ್-2021 ರಲ್ಲಿ ಯಾವ ರಾಜ್ಯ ಸರ್ಕಾರವು ಮೊದಲ ಬಾರಿ ಕೃಷಿಗೆ ಪ್ರತ್ಯೇಕ ಬಜೆಟ್‌ನ್ನು ಮಂಡಿಸಿದೆ?
2 points
ಎ) ಕೇರಳ
ಬಿ) ಪಶ್ಚಿಮ ಬಂಗಾಳ
ಸಿ) ತಮಿಳುನಾಡು
ಡಿ) ಆಂಧ್ರಪ್ರದೇಶ
Clear selection
15) ಯಾವ ಕೇಂದ್ರ ಸಚಿವಾಲಯವು 'ಸಿಖೋ ಔರ್ ಕಮಾವೋ' ಯೋಜನೆಯನ್ನು ಜಾರಿಗೊಳಿಸುತ್ತದೆ?
2 points
ಎ) ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ಬಿ) ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಸಿ) ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಡಿ) ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
Clear selection
16) ಟೋಕಿಯೋ ಒಲಿಂಪಿಕ್ಸ್-2020 ರ ಸಮಾರೋಪ ಸಮಾರಂಭದಲ್ಲಿ ಭಾರತೀಯ ತುಕಡಿಯ ಧ್ವಜ ಹಿಡಿದವರು ಯಾರು?
2 points
ಎ) ಎಂ.ಸಿ. ಮೇರಿಕೋಮ್
ಬಿ) ಭಜರಂಗ್ ಪೂನಿಯಾ
ಸಿ) ಮನ್ಪ್ರೀತ್ ಸಿಂಗ್
ಡಿ) ಮೀರಾಬಾಯಿ ಚಾನು
Clear selection
17) 'How the Earth Got its Beauty' ಪುಸ್ತಕದ ಲೇಖಕರು ಯಾರು?
2 points
ಎ) ಸುಧಾಮೂರ್ತಿ
ಬಿ) ಚೇತನ್ ಭಗತ್
ಸಿ) ವಿಶಾಲ್ ಸಿಕ್ಕಾ
ಡಿ) ಲಕ್ಷ್ಮೀ ವೇಣು
Clear selection
18) ಭಾರತದ ಮೊದಲ ಹೃದಯ ವೈಫಲ್ಯ ಬಯೋಬ್ಯಾಂಕ್ ಅನ್ನು ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
2 points
ಎ) ಗುವಾಹಟಿ
ಬಿ) ಪುಣೆ
ಸಿ) ಆಗ್ರಾ
ಡಿ) ತಿರುವನಂತಪುರಂ
Clear selection
19) ಕರ್ನಾಟಕವು ಟ್ರಾನ್ಸ್ ಜೆಂಡರ್‌ಗಳಿಗೆ (ಮಂಗಳಮುಖಿಯರು) ಸಾರ್ವಜನಿಕ ಉದ್ಯೋಗದಲ್ಲಿ ಎಷ್ಟು ಮೀಸಲಾತಿ ನೀಡಿದ ಮೊದಲ ಭಾರತೀಯ ರಾಜ್ಯವಾಯಿತು?
2 points
ಎ) 5%
ಬಿ) 3%
ಸಿ) 1%
ಡಿ) 2%
Clear selection
1) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಜಂಟಿ ಸಹಭಾಗಿತ್ವದಲ್ಲಿ ಯಾವ ಸಂಸ್ಥೆ ನೈಸರ್ಗಿಕ ವಿಕೋಪಗಳನ್ನು ಊಹಿಸಲು ಒಂದು ಆ್ಯಪ್ ನಿರ್ಮಿಸಿದೆ?
2 points
ಎ. ಐಐಟಿ ಮದ್ರಾಸ್
ಬಿ. ಐಐಟಿ ರೂರ್ಕಿ
ಸಿ. ಐಐಟಿ ಗುವಾಹಟಿ
ಡಿ. ಐಐಟಿ ಬಾಂಬೆ
Clear selection
2) ಮಿಷನ್ ಸಾಗರದ ಭಾಗವಾಗಿ ಆಗಸ್ಟ್ 2021ರಲ್ಲಿ ಐಎನ್‌ಎಸ್ ಐರಾವತ್ ಯಾವ ದೇಶವನ್ನು ತಲುಪಿತು?
2 points
ಎ. ಶ್ರೀಲಂಕಾ
ಬಿ. ಅಫ್ಘಾನಿಸ್ತಾನ
ಸಿ. ವಿಯೆಟ್ನಾಮ್
ಡಿ. ಮಲೇಷಿಯಾ
Clear selection
3) 'ಆಫ್ರಿಕನ್ ಮೂಲದ ಜನರಿಗೆ ಅಂತಾರಾಷ್ಟ್ರೀಯ ದಿನ'ವನ್ನು ವಿಶ್ವಸಂಸ್ಥೆ ಯಾವಾಗ ಆಚರಿಸಿತು?
2 points
ಎ. 2021ರ ಆಗಸ್ಟ್ 25
ಬಿ. 2021ರ ಆಗಸ್ಟ್ 30
ಸಿ. 2021ರ ಆಗಸ್ಟ್ 31
ಡಿ. 2021ರ ಸೆಪ್ಟೆಂಬರ್ 1
Clear selection
4) 2021ರ ಆಗಸ್ಟ್‌ನಲ್ಲಿ ಯುಪಿಐ ಮೂಲಕ ಮಾಡಿದ ವಹಿವಾಟುಗಳ ಅಂದಾಜು ಸಂಖ್ಯೆ ಎಷ್ಟು?
2 points
ಎ. 0.11 ಬಿಲಿಯನ್
ಬಿ. 1.55 ಬಿಲಿಯನ್
ಸಿ. 3.55 ಬಿಲಿಯನ್
ಡಿ. 5.22 ಬಿಲಿಯನ್
Clear selection
5) ಯುರೋಪಿಯನ್ ಒಕ್ಕೂಟದ ಕೌನ್ಸಿಲ್‌ನ ಅಧ್ಯಕ್ಷತೆಯನ್ನು ಯಾವ ದೇಶ ಹೊಂದಿದೆ?
2 points
ಎ. ಸ್ಲೋವೆನಿಯಾ
ಬಿ.ಕ್ರೊಯೇಷಿಯಾ
ಸಿ. ಜರ್ಮನಿ
ಡಿ. ಡೆನ್ಮಾರ್ಕ್
Clear selection
6) 2021ರ ಸೆ.20ರಂದು ಪಂಜಾಬ್ ನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ವಹಿಸಿಕೊಂಡರು?
2 points
ಎ. ಚರಣ್ಜಿತ್ ಸಿಂಗ್ ಚನ್ನಿ
ಬಿ. ಸುಖಜಿಂದರ್ ಎಸ್. ರಾಂಧವ
ಸಿ. ನವಜೋತ್ ಸಿಂಗ್ ಸಿಧು
ಡಿ. ಒಪಿ ಸೋನಿ
Clear selection
7) ಭಾರತದಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಉದ್ದದ ಹೆದ್ದಾರಿಯಿಂದ ಯಾವ ಎರಡು ನಗರಗಳನ್ನು ಸಂಪರ್ಕಿಸಲಾಗುತ್ತಿದೆ?
2 points
ಎ. ದೆಹಲಿ- ಕೊಚ್ಚಿ
ಬಿ. ದೆಹಲಿ- ರಾಂಚಿ
ಸಿ. ದೆಹಲಿ- ಮುಂಬೈ
ಡಿ. ದೆಹಲಿ- ಹೈದರಾಬಾದ್
Clear selection
8) ಬಾಲ್ಯವಿವಾಹಗಳ ನೋಂದಣಿಗೆ ಅವಕಾಶ ನೀಡುವ ಮಸೂದೆಯನ್ನು ಯಾವ ರಾಜ್ಯ ವಿಧಾನಸಭೆ ಅಂಗೀಕರಿಸಿದೆ?
2 points
ಎ. ಗುಜರಾತ್
ಬಿ. ರಾಜಸ್ಥಾನ
ಸಿ. ಮಧ್ಯಪ್ರದೇಶ
ಡಿ. ಕರ್ನಾಟಕ
Clear selection
9) ಶಿಶುಗಳಿಗೆ ಸಾಮೂಹಿಕವಾಗಿ ವ್ಯಾಕ್ಸಿನೇಷನ್ ಆರಂಭಿಸಿದ ಮೊದಲ ದೇಶ ಯಾವುದು?
2 points
ಎ. ದಕ್ಷಿಣ ಕೊರಿಯಾ
ಬಿ. ಅಮೆರಿಕ
ಸಿ. ಕ್ಯೂಬಾ
ಡಿ. ಸ್ಪೇನ್
Clear selection
10) ಉಪಗ್ರಹ ಫೋನ್‌ಗಳನ್ನು ಹೊಂದಿದ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?
2 points
ಎ) ಕಾಜಿರಂಗ ರಾಷ್ಟ್ರೀಯ ಉದ್ಯಾನವನ
ಬಿ) ರಣಥಂಬೂರ ರಾಷ್ಟ್ರೀಯ ಉದ್ಯಾನವನ
ಸಿ) ಸುಂದರಬನ್ ರಾಷ್ಟ್ರೀಯ ಉದ್ಯಾನವನ
ಡಿ) ಡಾಚಿಗಾಮ್ ರಾಷ್ಟ್ರೀಯ ಉದ್ಯಾನವನ
Clear selection
11) ಆಗಸ್ಟ್-2021 ರಲ್ಲಿ 'ಆಪರೇಷನ್ ಬ್ಲೂ ಫ್ರೀಡಮ್' ಅನ್ನು ಯಾರು ಉದ್ಘಾಟನೆ ಮಾಡಿದರು?
2 points
ಎ) ನರೇಂದ್ರ ಮೋದಿ
ಬಿ) ಅಮಿತ್ ಶಾ
ಸಿ) ರಾಜನಾಥ್ ಸಿಂಗ್
ಡಿ) ವಿರೇಂದ್ರ ಕುಮಾರ
Clear selection
12) ಸ್ಕೈ ಯೋಜನೆಯಿಂದ ಔಷಧವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
2 points
ಎ. ಗುಜರಾತ್
ಬಿ. ತೆಲಂಗಾಣ
ಸಿ. ಕರ್ನಾಟಕ
ಡಿ. ಮಧ್ಯಪ್ರದೇಶ
Clear selection
13) ಗಾಳಿಯಿಂದ ನೇರವಾಗಿ ಕಾರ್ಬನ್ ಡೈ ಆಕೈಡ್ ಅನ್ನು ಸೆರೆಹಿಡಿಯಬಲ್ಲ ವಿಶ್ವದ ಅತಿದೊಡ್ಡ ಸ್ಥಾವರ ಯಾವ ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತದೆ?
2 points
ಎ. ಐರ್ಲೆಂಡ಼್
ಬಿ. ಸ್ವೀಡನ್
ಸಿ. ಐಸ್ಲ್ಯಾಂಡ್
ಡಿ. ಗ್ರೀನ್ಲ್ಯಾಂಡ್
Clear selection
14) ಹವಾಮಾನ ಬದಲಾವಣೆಯ ನಿರ್ವಹಣೆಯ ಭಾಗವಾಗಿ ಯಾವ ಪ್ರಸಿದ್ಧ ನಗರವು 30 ಕಿ.ಮೀ. ವೇಗದ ಮಿತಿ ನಿಗದಿಪಡಿಸಿದೆ?
2 points
ಎ. ನ್ಯೂಯಾರ್ಕ್
ಬಿ. ಪ್ಯಾರಿಸ್
ಸಿ. ರೋಮ್
ಡಿ. ಬೀಜಿಂಗ್
Clear selection
15) ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ 2021ರ ಆಗಸ್ಟ್ ನಲ್ಲಿ ಸಂಗ್ರಹಿಸಿದ ಜಿಎಸ್‌ಟಿ ಆದಾಯ ಎಷ್ಟು?
2 points
ಎ. 88,000 ಕೋಟಿ ರೂ.
ಬಿ. 98,000 ಕೋಟಿ ರೂ.
ಸಿ. 1,12,000 ಕೋಟಿ ರೂ.
ಡಿ. 1,34,000 ಕೋಟಿ ರೂ.
Clear selection
16) 2021ರ ಅಂತಾರಾಷ್ಟ್ರೀಯ ಯುವ ಪರಿಸರ ಹೀರೊ ಪ್ರಶಸ್ತಿ ವಿಜೇತ ಯಾರು?
2 points
ಎ. ಅಯಾನ್ ಶಂಕ್ತ
ಬಿ. ಅಯಾನ್ ಮೆಹ್ತಾ
ಸಿ. ಆಯುಷ್ ಸೈನಾ
ಡಿ. ಶಗುಣ್ ಮೆಹ್ತಾ
Clear selection
17) ಯಾವ ರಾಜ್ಯದ ಗ್ರಾಮೀಣ ಸಂಪರ್ಕವನ್ನು ವಿಸ್ತರಿಸಲು ಭಾರತ ಹಾಗೂ ಎಡಿಬಿ 300 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ?
2 points
ಎ. ತೆಲಂಗಾಣ
ಬಿ. ಅಸ್ಸಾಂ
ಸಿ. ಮಹಾರಾಷ್ಟ್ರ
ಡಿ. ಅರುಣಾಚಲ ಪ್ರದೇಶ
Clear selection
18) ಕಾರ್ಬಿ ಆಂಗ್ಲಾಂಗ್ ಒಪ್ಪಂದವನ್ನು ಯಾವ ರಾಜ್ಯದ ಜನಾಂಗೀಯ ಸಮುದಾಯದೊಂದಿಗೆ ಕೇಂದ್ರವು ಸಹಿ ಮಾಡಿದೆ?
2 points
ಎ. ಅರುಣಾಚಲ ಪ್ರದೇಶ
ಬಿ. ಅಸ್ಸಾಂ
ಸಿ. ಸಿಕ್ಕಿಂ
ಡಿ. ಪಶ್ಚಿಮ ಬಂಗಾಳ
Clear selection
19) ಯಾವ ರಾಷ್ಟ್ರವು ಹೊಸ ಹಸಿರು ವೀಸಾ (ಗ್ರೀನ್ ವೀಸಾ) ಯೋಜನೆ ಆರಂಭಿಸಿದೆ?
2 points
ಎ. ಯುಎಇ
ಬಿ. ಕತಾರ್
ಸಿ. ಸೌದಿ ಅರೇಬಿಯಾ
ಡಿ. ಐರ್ಲೆಂಡ್
Clear selection
20) UNWTO ಯಿಂದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎಂದು ನಾಮಕರಣಗೊಂಡಿರುವ ಕಾಂಗ್ ಥಾಂಗ್ ಗ್ರಾಮ ಯಾವ ರಾಜ್ಯದಲ್ಲಿದೆ?
2 points
ಎ. ಅರುಣಾಚಲ ಪ್ರದೇಶ
ಬಿ. ಮೇಘಾಲಯ
ಸಿ. ಮಣಿಪುರ
ಡಿ. ಮಿಜೋರಾಂ
Clear selection
21) 13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?
2 points
ಎ. ನರೇಂದ್ರ ಮೋದಿ
ಬಿ. ವ್ಲಾದಿಮಿರ್ ಪುಟಿನ್
ಸಿ. ಜೈರ್ ಬೋಲ್ಸನಾರೊ
ಡಿ. ಕ್ಸಿ ಜೆನ್ಪಿಂಗ್
Clear selection
1) 2021ರ ಸೆ.2ರಂದು ಶ್ರೀಲಂಕಾದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನನ ನೀಡಿತು. ಈ ಮೊದಲು ಯಾವ ವರ್ಷದಲ್ಲಿ ಅವಳಿ ಆನೆ ಮರಿ ಜನಿಸಿತ್ತು?
2 points
ಎ.1999
ಬಿ. 2005
ಸಿ.1925
ಡಿ. 1941
Clear selection
2) ಬಿಎಚ್ ಸರಣಿಯ ನಂಬರ್ ಪ್ಲೇಟ್ ಅನ್ನು ಯಾವಾಗ ಪರಿಚಯಿಸಲಾಗುತ್ತಿದೆ?
2 points
ಎ. 2021ರ ಸೆಪ್ಟೆಂಬರ್ 30
ಬಿ. 2021ರ ಸೆಪ್ಟೆಂಬರ್ 15
ಸಿ. 2022ರ ಸೆಪ್ಟೆಂಬರ್ 15
ಡಿ. 2022ರ ಸೆಪ್ಟೆಂಬರ್ 30
Clear selection
3) ವರ್ಷಾಂತ್ಯದ ವೇಳೆಗೆ ಯಾವ ರಾಜ್ಯವು 10 ವರ್ಷದ ಹೊಸ ಹವಾಮಾನ ಕ್ರಿಯಾ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ?
2 points
ಎ. ದೆಹಲಿ
ಬಿ. ಹರಿಯಾಣ
ಸಿ. ಉತ್ತರ ಪ್ರದೇಶ
ಡಿ. ಪಂಜಾಬ್
Clear selection
4) ಲ. ಗಣೇಸನ್ ಯಾವ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ?
2 points
ಎ. ತೆಲಂಗಾಣ
ಬಿ. ಮಣಿಪುರ
ಸಿ. ಅಸ್ಸಾಂ
ಡಿ. ಪಶ್ಚಿಮ ಬಂಗಾಳ
Clear selection
5) ಹಡಗು ಸಚಿವಾಲಯವು ಯಾವ ರಾಜ್ಯದಲ್ಲಿ ಸ್ಕಿಲ್ ಇನ್‌ಸ್ಟಿಟ್ಯೂಟ್ ಆಫ್ ಮರೀನ್ ಸ್ಟಡೀಸ್ ಆರಂಭಿಸಿದೆ?
2 points
ಎ. ಉತ್ತರಪ್ರದೇಶ
ಬಿ. ಹಿಮಾಚಲಪ್ರದೇಶ
ಸಿ. ಕೇರಳ
ಡಿ. ಅಸ್ಸಾಂ
Clear selection
6) ನಬಾರ್ಡ್ ಮಹಿಳೆಯರಿಗಾಗಿ ಆರಂಭಿಸಿರುವ 'ಮೈ ಪ್ಯಾಡ್ ಮೈ ರೈಟ್' ಯೋಜನೆಗೆ ಯಾವ ರಾಜ್ಯದಲ್ಲಿ ಚಾಲನೆ ದೊರೆತಿದೆ?
2 points
ಎ. ತಮಿಳುನಾಡು
ಬಿ. ತ್ರಿಪುರ
ಸಿ. ಗುಜರಾತ್
ಡಿ. ಉತ್ತರಪ್ರದೇಶ
Clear selection
7) ಅಸೋಸಿಯೇಷನ್ ಆಫ್ ರಿನ್ಯೂಯೇಬಲ್ ಎನರ್ಜಿ ಆಫ್ ಸ್ಟೇಟ್ಸ್ (ಎಆರ್‌ಇಎಎಸ್) ಯೋಜನೆಯನ್ನು ಯಾವ ಸಚಿವಾಲಯ ಆರಂಭಿಸಿದೆ?
2 points
ಎ. ಇಂಧನ ಸಚಿವಾಲಯ
ಬಿ. ನ್ಯೂ ಆ್ಯಂಡ್ ರಿನ್ಯೂಯೇಬಲ್ ಎನರ್ಜಿ
ಸಿ. ಹೌಸಿಂಗ್ ಆ್ಯಂಡ್ ಅರ್ಬನ್ ಡೆವಲಪ್ಮೆಂಟ್
ಡಿ. ಕೃಷಿ ಸಚಿವಾಲಯ
Clear selection
8) ಜಾಗತಿಕ ನಾವೀನ್ಯತೆ ಸೂಚ್ಯಂಕ 2021ರಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ?
2 points
ಎ. ಯುಎಸ್
ಬಿ. ಯುಕೆ
ಸಿ. ಜಪಾನ್
ಡಿ. ಸ್ವಿಜರ್ಲೆಂಡ್
Clear selection
9) ಯಾವ ರಾಜ್ಯವು ಕಾಟ್ಲಿಯನ್ನು (Katley) ತನ್ನ ರಾಜ್ಯದ ಮೀನು ಎಂದು ಹೆಸರಿಸಿದೆ?
2 points
ಎ. ಅರುಣಾಚಲ ಪ್ರದೇಶ
ಬಿ. ಪಶ್ಚಿಮಬಂಗಾಳ
ಸಿ. ಅಸ್ಸಾಂ
ಡಿ. ಸಿಕ್ಕಿಂ
Clear selection
10) ಅಕ್ರಮ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲು ಯಾವ ರಾಜ್ಯವು ಹೊಸ ಮಸೂದೆಯನ್ನು ಪರಿಚಯಿಸಿದೆ?
2 points
ಎ. ತಮಿಳುನಾಡು
ಬಿ. ತೆಲಂಗಾಣ
ಸಿ. ಕರ್ನಾಟಕ
ಡಿ. ಕೇರಳ
Clear selection
11) 2021ರ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಎಂದು ಆಚರಿಸಲಾಗುತ್ತದೆ?
2 points
ಎ. ಸೆ.20
ಬಿ. ಸೆ.21
ಸಿ. ಸೆ.22
ಡಿ. ಸೆ.23
Clear selection
12) ಎಮ್ಮಿ 2021 ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದವರು ಯಾರು?
2 points
ಎ. ಜೋಶ್ ಒ'ಕಾನರ್
ಬಿ. ಟೋಬಿಯಾಸ್ ಮೆಂಜೀಸ್
ಸಿ. ಇವಾನ್ ಪೀಟರ್
ಡಿ. ಜೇಸಸ್ ಸುಡೇಕಿಸ್
Clear selection
13) ತ್ರಿಪಕ್ಷೀಯ ಭದ್ರತಾಒಪ್ಪಂದ ಎಯುಕೆಯುಎಸ್ಗೆ ಪ್ರತಿಕ್ರಿಯೆಯಾಗಿ ಯುಎಸ್,ಆಸ್ಟ್ರೇಲಿಯಾದಿಂದ ಯಾವ ರಾಷ್ಟ್ರ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ?
2 points
ಎ. ಜರ್ಮನಿ
ಬಿ. ಫ್ರಾನ್ಸ್
ಸಿ. ರಷ್ಯಾ
ಡಿ. ಜಪಾನ್
Clear selection
14) ಯಾವ ಟಿವಿ ಸರಣಿಯು ಅತ್ಯುತ್ತಮ ನಾಟಕ ಸರಣಿವಿಭಾಗದಲ್ಲಿ ಎಮ್ಮಿ 2021 ಪ್ರಶಸ್ತಿಯನ್ನು ಗೆದ್ದಿದೆ?
2 points
ಎ. ದ ಕ್ರೇನ್
ಬಿ. ದ ಕ್ವಿನ್ಸ್ ಗ್ಯಾಂಬಿಟ್
ಸಿ. ಮನಿ ಹೇಸ್ಟ್
ಡಿ. ಮೇರ್ ಆಫ್ ಈಸ್ಟ್ ಟೌನ್
Clear selection
15) ವಿಶ್ವಸಂಸ್ಥೆಯ ಯಾವ ವಿಭಾಗಕ್ಕೆ ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ರೆಬೆಕಾ ಗ್ರೀನ್ಸ್ ಪ್ಯಾನ್ ಅಧಿಕಾರ ವಹಿಸಿಕೊಂಡಿದ್ದಾರೆ?
2 points
ಎ. ಯುಎನ್ಡಿಪಿ
ಬಿ. ಯುಎನ್ಎಫ್ಪಿಎ
ಸಿ. ಯುಎನ್ಇಪಿ
ಡಿ. ಯುಎನ್ಸಿಟಿಎಡಿ
Clear selection
16) ಜಾಗತಿಕ ನಾವೀನ್ಯತೆ ಸೂಚ್ಯಂಕ2021ರಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
2 points
ಎ. 45ನೇ
ಬಿ. 46ನೇ
ಸಿ. 47ನೇ
ಡಿ.48ನೇ
Clear selection
17) ಯಾವ ರಾಜ್ಯ ಸರ್ಕಾರವು ಫ್ರಾನ್ಸ್ ಸಹಕಾರದೊಂದಿಗೆ ಜೀವವೈವಿಧ್ಯ ಸಂರಕ್ಷಣಾ ಯೋಜನೆಯನ್ನು ಕೈಗೊಂಡಿದೆ?
2 points
ಎ. ಮಧ್ಯಪ್ರದೇಶ
ಬಿ. ರಾಜಸ್ಥಾನ
ಸಿ. ಮಹಾರಾಷ್ಟ್ರ
ಡಿ. ಗುಜರಾತ್
Clear selection
18) ಕರ್ನಾಟಕದ ನಂತರ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತಂದ ಎರಡನೇ ರಾಜ್ಯ ಯಾವುದು?
2 points
ಎ. ಕೇರಳ
ಬಿ. ಗುಜರಾತ್
ಸಿ. ಮಧ್ಯಪ್ರದೇಶ
ಡಿ. ಆಂಧ್ರಪ್ರದೇಶ
Clear selection
19) ಚಲನಚಿತ್ರ ನೀತಿ 2021ರ ಅನುಷ್ಠಾನವನ್ನು ಯಾವ ಕೇಂದ್ರಾಡಳಿತ ಪ್ರದೇಶವು ಅನುಮೋದಿಸಿದೆ?
2 points
ಎ.ಜಮ್ಮು-ಕಾಶ್ಮೀರ
ಬಿ. ಲಡಾಖ್
ಸಿ. ಚಂಡೀಗಢ
ಡಿ. ಪುದುಚೇರಿ
Clear selection
20) ಭಾರತ ಸರ್ಕಾರವು ಶಾಲಾಪೂರ್ವ ಮಕ್ಕಳಿಗಾಗಿ ಯಾವ ಯೋಜನೆಯನ್ನು ಆರಂಭಿಸಲು ಮುಂದಾಗಿದೆ?
2 points
ಎ. ಎನ್ಡಿಇಎಆರ್
ಬಿ. ಎಸ್ಎಫ್ಎಎಲ್
ಸಿ. ವಿದ್ಯಾ ಪ್ರವೇಶ್
ಡಿ. ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಸಿಸ್ಟಂ
Clear selection
21) ಯಾವ ವಿಶ್ವ ನಾಯಕನಿಗೆ ಎಸ್ ಡಿಜಿ ಪ್ರೋಗ್ರೆಸ್ ಪ್ರಶಸ್ತಿ ನೀಡಲಾಗಿದೆ?
2 points
ಎ. ಶೇಖ್ ಹಸೀನಾ
ಬಿ. ಪಿಎಂ ಯೋಶಿಹಿದೆ ಸುಗಾ
ಸಿ. ಸ್ಕಾಟ್ ಮಾರಿಸನ್
ಡಿ. ಜಸಿಂಡಾ ಅರ್ಡೆರ್ನ್
Clear selection
22) ಕ್ಯಾನ್ಸರ್ ರೋಗಿಗಳಿಗಾಗಿ ವಿಶ್ವ ಗುಲಾಬಿ ದಿನವನ್ನು ಎಂದು ಆಚರಿಸಲಾಗುತ್ತದೆ?
2 points
ಎ. ಸೆಪ್ಟೆಂಬರ್ 19
ಬಿ. ಸೆಪ್ಟೆಂಬರ್ 22
ಸಿ. ಅಕ್ಟೋಬರ್ 5
ಡಿ. ಅಕ್ಟೋಬರ್ 11
Clear selection
23) ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಪಡೆದ ಈಡೆನ್ ಬೀಚ್ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿದೆ?
2 points
ಎ. ಪುದುಚೇರಿ
ಬಿ. ತಮಿಳುನಾಡು
ಸಿ. ಕೇರಳ
ಡಿ. ಆಂಧ್ರಪ್ರದೇಶ
Clear selection
24) ಯುಕೆಯ ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆಯ ಹೊಸ ವರದಿಯ ಪ್ರಕಾರ 2050ರ ವೇಳೆಗೆ ಯಾವುದು ವಿಶ್ವದ 3ನೇ ಅತಿದೊಡ್ಡ ಆಮದು ರಾಷ್ಟ್ರವಾಗಲಿದೆ?
2 points
ಎ. ಜಪಾನ್
ಬಿ. ಬಾಂಗ್ಲಾದೇಶ
ಸಿ. ಭಾರತ
ಡಿ. ಫ್ರಾನ್ಸ್
Clear selection
25) ಅಂತಾರಾಷ್ಟ್ರೀಯ ಸಂಕೇತ ಭಾಷಾ(International Sign Language Day)ವನ್ನು ಎಂದು ಆಚರಿಸಲಾಗುತ್ತದೆ?
2 points
ಎ. ಸೆಪ್ಟೆಂಬರ್ 21
ಬಿ. ಸೆಪ್ಟೆಂಬರ್ 23
ಸಿ. ಅಕ್ಟೋಬರ್ 5
ಡಿ. ಅಕ್ಟೋಬರ್ 10
Clear selection
22) ಅಫ್ಘಾನಿಸ್ತಾನ ಮತ್ತು ಇಂಡೋ ಫೆಸಿಫಿಕ್ ಪ್ರದೇಶದ ಕುರಿತು ಚರ್ಚಿಸಲು ಭಾರತ ಯಾವ ರಾಷ್ಟ್ರ ದೊಂದಿಗೆ 2021ರ ಸೆ.11ರಂದು 2+2 ಸಂವಾದ ನಡೆಸಿತು?
2 points
ಎ. ಯುಕೆ
ಬಿ. ಫ್ರಾನ್ಸ್
ಸಿ. ಆಸ್ಟ್ರೇಲಿಯಾ
ಡಿ. ಜಪಾನ್
Clear selection
23) ಎಫ್‌ಎಸ್‌ಎಸ್‌ಐ ನಿಂದ5-ಸ್ಟಾರ್ 'ಈಟ್ ರೈಟ್ ಸ್ಟೇಷನ್ ಪ್ರಮಾಣಪತ್ರವನ್ನು ಯಾವ ರೈಲ್ವೆ ನಿಲ್ದಾಣಕ್ಕೆ ನೀಡಲಾಗಿದೆ?
2 points
ಎ. ದೆಹಲಿ
ಬಿ. ಚಂಡೀಗಢ
ಸಿ. ಮುಂಬೈ ಸೆಂಟ್ರಲ್
ಡಿ. ಚೆನ್ನೈ ಸೆಂಟ್ರಲ್
Clear selection
24) ಕಾಡು ಆರ್ಕಿಡ್‌ಗಳ ಸಂರಕ್ಷಣೆ ಮತ್ತು ಪ್ರಸರಣ ಕೇಂದ್ರವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ?
2 points
ಎ. ಅರುಣಾಚಲ ಪ್ರದೇಶ
ಬಿ. ಮಣಿಪುರ
ಸಿ. ಮೆಘಾಲಯ
ಡಿ. ಅಸ್ಸಾಂ
Clear selection
25) ವತನ್ ಪ್ರೇಮ್ ಯೋಜನೆ ಅಡಿಯಲ್ಲಿ 1000 ಕೋಟಿ ರೂ.ಮೌಲ್ಯದ ಸಾರ್ವಜನಿಕ ಕಲ್ಯಾಣಯೋಜನೆಯನ್ನು ಪ್ರಾರಂಭಿಸಲು ಯಾವ ರಾಜ್ಯ ಸರ್ಕಾರ ನಿರ್ಧರಿಸಿದೆ?
2 points
ಎ. ಗುಜರಾತ್
ಬಿ. ಉತ್ತರಪ್ರದೇಶ
ಸಿ. ಮಧ್ಯಪ್ರದೇಶ
ಡಿ. ರಾಜಸ್ಥಾನ
Clear selection
20) ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ವಿಶೇಷ ಆರ್ಥಿಕ ವಲಯ ಸ್ಥಾಪಿತವಾಗಿರುವ ಸ್ಥಳ
2 points
1) ಮಂಡ್ಯ
2) ಬೆಳಗಾವಿ
3) ಚಿಕ್ಕಬಳ್ಳಾಪುರ
4) ಬೆಂಗಳೂರು
Clear selection
21) ದೀಪ್ ಜೋಶಿಯವರಿಗೆ ಈ ಕೆಳಗಿನ ಯಾವ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಗಳಿಗಾಗಿ ಮ್ಯಾಗ್ನೆಸ್ಸೆ ಪ್ರಶಸ್ತಿ ನೀಡಲಾಗಿದೆ?
2 points
1) ಸಮುದಾಯ ನಾಯಕತ್ವ
2) ಪತ್ರಿಕೋದ್ಯಮ
3) ಶಾಂತಿ ಮತ್ತು ಅಂತರರಾಷ್ಟ್ರೀಯ ಅರಿವು
4) ಸಾರ್ವಜನಿಕ ಸೇವೆ
Clear selection
22) ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸೇವೆಯನ್ನು ಪಡೆದ ಭಾರತದ ಮೊದಲ ಖಾಸಗಿ ಸಂಸ್ಥೆ
2 points
1) ಟಾಟಾ ಕನ್ಸಲ್ಟನ್ಸಿ
2) ಇನ್ಫೋಸಿಸ್
3) ರಿಲಯನ್ಸ್ ಪವರ್
4) ವಿಪ್ರೊ
Clear selection
23) ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾ ಘೋಷಿಸಿದ ಹೊಸ ರಕ್ಷಣಾ ಒಪ್ಪಂದದ ಹೆಸರೇನು?
2 points
ಎ. ಯುಎಸ್ ಯುಕೆಎ
ಬಿ. ಯುಕೆಯುಎಸ್ಎ
ಸಿ. ಎಯುಕೆಯುಎಸ್
ಡಿ. ಯುಕೆಎಯುಎಸ್
Clear selection
24) ವಿಶ್ವ ಓಜೋನ್ ದಿನವನ್ನು ಎಂದು ಆಚರಿಸಲಾಗುತ್ತದೆ?
2 points
ಎ. ಸೆ. 14
ಬಿ. ಸೆ.15
ಸಿ. ಸೆ. 16
ಡಿ. ಸೆ.17
Clear selection
25) ಯುಎನ್‌ಎಸ್‌ಸಿ 2021ರ ಸೆಪ್ಟೆಂಬರ್ 16ರಂದು ಯಾವ ದೇಶದ ಬಗ್ಗೆ ಚರ್ಚೆ ನಡೆಸಲು ತುರ್ತು ಸಭೆಗೆ ಕರೆ ನೀಡಿತು?
2 points
ಎ. ಅಫ್ಘಾನಿಸ್ತಾನ
ಬಿ. ಉತ್ತರ ಕೊರಿಯಾ
ಸಿ. ಸೂಡಾನ್
ಡಿ. ಸಿರಿಯಾ
Clear selection
20) ಸರ್ಕಾರಿ ಸೇವೆಗಳ ಸಮರ್ಥ ವಿತರಣೆಗಾಗಿ “eNagar” ಎಂಬ ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಿದ ರಾಜ್ಯ ಸರ್ಕಾರ ಯಾವುದು?
2 points
ಎ) ಕರ್ನಾಟಕ
ಬಿ) ಗುಜರಾತ್
ಸಿ)ಪಂಜಾಬ್
ಡಿ) ಆಂಧ್ರಪ್ರದೇಶ
Clear selection
21) ಅತಿ ಹೆಚ್ಚು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿರುವ ಭಾರತದ ರಾಜ್ಯ ಯಾವುದು?
2 points
ಎ) ಉತ್ತರಪ್ರದೇಶ
ಬಿ) ಮಧ್ಯಪ್ರದೇಶ
ಸಿ) ಮಹಾರಾಷ್ಟ್ರ
ಡಿ) ಗುಜರಾತ್
Clear selection
22) ಪತ್ರಕರ್ತರ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳ ಪರಿಷ್ಕರಣೆಗೆ ಯಾರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ?
2 points
ಎ. ಅಶೋಕ್ ಟಂಡನ್
ಬಿ. ಶಶಿ ಶೇಖರ್ ವೇಂಪತಿ
ಸಿ. ನೀರ್ಜಾ ಶೇಖರ್
ಡಿ. ಅಲೋಕ್ ಅಗರ್ವಾಲ್
Clear selection
23)ಫೀರ್ದೋಸಿ ಖಾದ್ರಿ ಮತ್ತು ಮುಹಮ್ಮದ್ ಅಮದ್ ಖಾದ್ರಿ ಅವರಿಗೆ ಯಾವ ಗೌರವ ಸಂದಿದೆ?
2 points
ಎ. ಬೂಕರ್ ಪ್ರಶಸ್ತಿ
ಬಿ. ರಮನ್ ಮ್ಯಾಗ್ನೆಸೆ ಪ್ರಶಸ್ತಿ
ಸಿ. ಪುಲಿಟ್ಟರ್ ಪ್ರಶಸ್ತಿ
ಡಿ. ಅಬೇಲ್ ಪುರಸ್ಕಾರ
Clear selection
24) 63ನೇ ರಾಮನ್ ಮ್ಯಾಗ್ನೆಸೆ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾಗಿರುವ ಡಾ.ಫಿರ್ದೌಸಿ ಖಾದ್ರಿ ಯಾವ ದೇಶದವರು?
2 points
ಎ. ಪಾಕಿಸ್ತಾನ
ಬಿ. ಬಾಂಗ್ಲಾದೇಶ
ಸಿ. ಇಂಡೋನೇಷಿಯಾ
ಡಿ. ಶ್ರೀಲಂಕಾ
Clear selection
25) ಉಚಿತ ನೀರು ಪಡೆಯಲು ನೀರನ್ನು ಉಳಿಸಿ ಎಂಬ ಯೋಜನೆಯನ್ನು ಯಾವ ರಾಜ್ಯ ಪ್ರಾರಂಭಿಸಿದೆ?
2 points
ಎ. ಕರ್ನಾಟಕ
ಬಿ. ಕೇರಳ
ಸಿ. ಗೋವಾ
ಡಿ. ತೆಲಂಗಾಣ
Clear selection
Submit
Clear form
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms
Help and feedback
Contact form owner
Help Forms improve
Report