ನಿರಂತರ -ಸಹಾಯಕ್ ಕಾರ್ಯಕ್ರಮದ ನೋಂದಣಿ ನಮೂನೆ
Niranthara Sahayak is a  12-month comprehensive Organizational Development Capacity Building Programme designed exclusively for NGOs. This programme comprises physical and virtual workshops, handholding by experts and close implementation support for your NGO on the following key impact areas:
1. Compliance
2. Finance & Accounts
3. Human Resources
4. MIS – Technology
5. Governance
6. Marketing & Fundraising
7. Program Management
8. Leadership & Strategy

We have only 30 seats available. Register now to enroll your organization into this programme.

ಹೆಚ್ಚಿನ ವಿವರಗಳಿಗೆ :
+91 98450 34040 – ಗಿರಿ

Contact: +91 98450 34040 , giridharan@dhwanifoundation.org

Sign in to Google to save your progress. Learn more
Email *
1. ಈ ಕಾರ್ಯಕ್ರಮದ ಬಗ್ಗೆ ನೀವು ಎಲ್ಲಿ ಕೇಳಿದ್ದೀರಿ?                                                                                                                                   *
2. ಸಂಸ್ಥೆಯ ಅಧಿಕೃತ ಹೆಸರು ( ಸಂಪೂರ್ಣ ಹೆಸರು) *
3. ಸಂಸ್ಥೆಯ ವಿಳಾಸ *
4. ಸಂಸ್ಥೆಯ ಇವರು ಜಿಲ್ಲೆ *
5. ಸಂಸ್ಥೆಯ ಇವರು ರಾಜ್ಯ *
Required
6. ಕಾರ್ಯಕ್ರಮ ನಿರ್ವಹಿಸುವ  ಭೌಗೋಳಿಕ ಪ್ರದೇಶದ ಪ್ರಕಾರ. *
7. ಸಂಸ್ಥೆಯ ನೋಂದಣಿ ವಿಧಾನ *
7. ನೋಂದಣಿಯಾದ ವರ್ಷ *
8. ಸಂಸ್ಥೆಯ ಮುಖ್ಯಸ್ಥರ ಹೆಸರು? *
9. ಸಂಸ್ಥೆಯ ಮುಖ್ಯಸ್ಥರ ಪಾತ್ರ/ಸ್ಥಾನ? *
10. ಸಂಪರ್ಕಿಸಬೇಕಾದ ವ್ಯಕ್ತಿಯ ಮೊಬೈಲ್ ಸಂಖ್ಯೆ (10  ಅಂಕಿಗಳು) *
11. ಸಂಪರ್ಕಿಸಬೇಕಾದ ವ್ಯಕ್ತಿಯ ವಾಟ್ಸಪ್ಪ್ ಸಂಖ್ಯೆ (10  ಅಂಕಿಗಳು) *
12. ನಿಮ್ಮ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ *
Required
13. ಫಲಾನುಭವಿಗಳ ವಿಧ *
Required
14. ಒಟ್ಟು ಫಲಾನುಭವಿಗಳ ಸಂಖ್ಯೆ ( ಎಲ್ಲಾ ಕಾರ್ಯಕ್ರಮಗಳು ಸೇರಿ) *
15. ನಿಮ್ಮ ಸಂಸ್ಥೆಯಲ್ಲಿ ಆಡಳಿತ ಮಂಡಳಿಯಲ್ಲಿ ಎಷ್ಟು ಜನ ಸದಸ್ಯರಿದ್ದಾರೆ? *
16. ಪೂರ್ಣಾವಧಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ  ಸಂಖ್ಯೆ *
17. ಅರೆಕಾಲಿಕ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ ( ಸ್ವಯಂ ಸೇವಕರನ್ನು ಒಳಗೊಂಡಂತೆ) *
18. ನಿಮ್ಮ ಸಂಸ್ಥೆಯಲ್ಲಿ ಪೂರ್ಣ ಅವಧಿಯ  ಅಕೌಂಟೆಂಟ್ ಇದ್ದಾರೆಯೇ? *
19. ನಿಯಮಿತವಾಗಿ ಹಣಕಾಸು ಮತ್ತು ಲೆಕ್ಕಪತ್ರವನ್ನು ಹೇಗೆ ನಿರ್ವಹಿಸುತ್ತಿದ್ದೀರಾ? *
20. ಲೆಕ್ಕಪರಿಶೋಧಕ ಹಣಕಾಸು ಪ್ರಕಾರ ನಿಮ್ಮ ಸಂಸ್ಥೆಯ 2020 -21 ರ ಖರ್ಚು (ರೂ.ಗಳಲ್ಲಿ) *
21. ಲೆಕ್ಕಪರಿಶೋಧಕ ಹಣಕಾಸು ಪ್ರಕಾರ ನಿಮ್ಮ ಸಂಸ್ಥೆಯ 2021 -22 ರ ಖರ್ಚು (ರೂ.ಗಳಲ್ಲಿ)
22.  2022-2023 ಶೈಕ್ಷಣಿಕ ವರ್ಷಕ್ಕೆ ಸಂಸ್ಥೆಯ ನಿರೀಕ್ಷಿತ ಒಟ್ಟು ವೆಚ್ಚಗಳು?  (ರೂ.ಗಳಲ್ಲಿ) *
23. ನೀವು 12A ಪ್ರಮಾಣಪತ್ರವನ್ನು ಹೊಂದಿದ್ದೀರಾ? *
24. ನಿಮ್ಮ ಬಳಿ ಈ ಕೆಳಕಂಡ ದಾಖಲಾತಿಗಳು ಇವೆಯೇ? *
Required
25. ನಿಮ್ಮ ಸಂಸ್ಥೆಯ  ವೆಬ್ಸೈಟ್ /ಫೇಸ್ಬುಕ್/ಇತರೆ ಸಾಮಾಜಿಕ ಜಾಲತಾಣದ ಲಿಂಕ್ ಹೊಂದಿದೆಯೇ?
Clear selection
25a. ಹೌದಾದಲ್ಲಿ ಸಂಸ್ಥೆಯ  ವೆಬ್ಸೈಟ್ /ಫೇಸ್ಬುಕ್/ಇತರೆ ಸಾಮಾಜಿಕ ಜಾಲತಾಣದ ಲಿಂಕ್ ಅನ್ನು ಇಲ್ಲಿ ನಮೂದಿಸಿ.
26. ನಿಮ್ಮ ಸಂಸ್ಥೆಯ ಪ್ರಸ್ತುತ ಪ್ರಮುಖ ಇಬ್ಬರು ದಾನಿಗಳ ಹೆಸರನ್ನು ತಿಳಿಸಿ (ನಿಮ್ಮ ವೆಚ್ಚದಲ್ಲಿ 10% ಕ್ಕಿಂತ ಹೆಚ್ಚಿನ ಪಾಲು ಹೊಂದಿರುವ ದಾನಿಗಳು) *
27. ನೀವು ಏಕೆ ಈ ಕಾರ್ಯಕ್ರಮದಲ್ಲಿ ಭಾಗಹಿಸಲು ಇಚ್ಚಿಸುತ್ತಿದ್ದೀರಿ? ( ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇರುವ ಪ್ರೇರಣೆ ಮತ್ತು ನಿರೀಕ್ಷೆಗಳ ಬಗ್ಗೆ 100  ಪದಗಳಲ್ಲಿ ವಿವರಿಸಿ) *
28. ನಿಮ್ಮ ಸಂಸ್ಥೆಯ ಮುಂದಿನ ಮೂರು  ವರ್ಷಗಳ ಕನಸುಗಳೇನು? *
29. ನಿರಂತರ -ಸಹಾಯಕ್ ಕಾರ್ಯಕ್ರಮಕ್ಕೆ ಶಿಪಾರಸು ಪಡಿಸುವ ಮೊದಲ ವ್ಯಕ್ತಿಯ ಹೆಸರನ್ನು ತಿಳಿಸಿ. *
29a. ನೀವು ನಿರಂತರ -ಸಹಾಯಕ್ ಕಾರ್ಯಕ್ರಮಕ್ಕೆ ಶಿಪಾರಸು ಪಡಿಸುವ ಮೊದಲ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ತಿಳಿಸಿ. *
29b. ನೀವು ನಿರಂತರ -ಸಹಾಯಕ್ ಕಾರ್ಯಕ್ರಮಕ್ಕೆ ಶಿಪಾರಸು ಪಡಿಸಿದ ಮೊದಲ ವ್ಯಕ್ತಿಯ ಇಮೇಲ್ ವಿಳಾಸವನ್ನು ನಮೂದಿಸಿ. *
30. ನಿರಂತರ -ಸಹಾಯಕ್ ಕಾರ್ಯಕ್ರಮಕ್ಕೆ ಶಿಪಾರಸು ಪಡಿಸುವ ಎರಡನೇ ವ್ಯಕ್ತಿಯ ಹೆಸರನ್ನು ತಿಳಿಸಿ. *
30a. ಸಹಾಯಕ್ ಕಾರ್ಯಕ್ರಮಕ್ಕೆ ಶಿಪಾರಸು ಪಡಿಸುವ ಎರಡನೇ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ತಿಳಿಸಿ. *
30b. ನೀವು ನಿರಂತರ -ಸಹಾಯಕ್ ಕಾರ್ಯಕ್ರಮಕ್ಕೆ ಶಿಪಾರಸು ಪಡಿಸಿದ ಎರಡನೇ ವ್ಯಕ್ತಿಯ ಇಮೇಲ್ ವಿಳಾಸವನ್ನು ನಮೂದಿಸಿ. *
31.  ನಿರಂತರ -ಸಹಾಯಕ್ ಕಾರ್ಯಕ್ರಮದ ವೆಚ್ಚದಲ್ಲಿ ಶೇಕಡ 30% ರಷ್ಟು ಪಾವತಿಸಲು ನೀವು ಸಿದ್ಧರಿದ್ದೀರಾ? *
32. ನಿರಂತರ-ಸಹಾಯಕ್ ಕಾರ್ಯಕ್ರಮದ ಕುರಿತು ನಮ್ಮ ಆನ್‌ಲೈನ್ ದೃಷ್ಟಿಕೋನ ಸಭೆಗೆ ಹಾಜರಾಗಲು ನಿಮಗೆ ಸಾಧ್ಯವೇ?
Clear selection
33.  ನಿಮ್ಮ ಸಂಸ್ಥೆಯು ಯಾವುದಾದರು ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟಗಳೊಂದಿಗೆ ಮೈತ್ರಿಯನ್ನು ಹೊಂದಿದೆಯೇ? *
34. ಹೌದಾದಲ್ಲಿ ಮೈತ್ರಿ ಅಥವಾ ಒಕ್ಕೂಟದ ಹೆಸರನ್ನು ತಿಳಿಸಿ *
Submit
Clear form
Never submit passwords through Google Forms.
This content is neither created nor endorsed by Google. - Terms of Service - Privacy Policy

Does this form look suspicious? Report