ಒಂದು ವಾಕ್ಯದ ಪ್ರಶ್ನೋತ್ತರ
೧೦ ನೆಯ ತರಗತಿಯ ಪ್ರಥಮ ಭಾಷೆ ಕನ್ನಡ ಓದುವ ವಿದ್ಯಾರ್ಥಿಗಳಿಗಾಗಿ -ರಚನೆ -ಕನ್ನಡತಿ ಮಮತಾ ಭಾಗ್ವತ್
Sign in to Google to save your progress. Learn more
ವಿದ್ಯಾರ್ಥಿ ಹೆಸರು *
ಶಾಲೆಯ ಹೆಸರು *
ಭಗವದ್ಗೀತೆಯನ್ನು ರಚಿಸಿದವರು ಯಾರು ? *
2 points
ಹುಲಿಗೆ ಪರಮಾನಂದವಾಗಲು ಕಾರಣ *
2 points
ಶಾನುಭೋಗರ ಬ್ರಹ್ಮಾಸ್ತ್ರ *
2 points
ಶಾನುಭೋಗರಿಗೆ ತಲೆಸುತ್ತಲು ಕಾರಣ *
2 points
ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ? *
2 points
ದುಷ್ಟಬುದ್ಧಿಯು ಧರ್ಮಬುದ್ಧಿಗೆ ಯಾವ ಸಲಹೆಯನ್ನಿತ್ತನು ? *
2 points
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು ? *
2 points
ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ? *
2 points
ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು ? *
2 points
ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು ? *
2 points
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy