ರೀಚಾರ್ಜ್ ಮಾಡಿದ ನಂತರ ರೀಚಾರ್ಜ್ ಮೌಲ್ಯವು ಸ್ಮಾರ್ಟ್ ಕಾರ್ಡ್ ನಲ್ಲಿ ತಕ್ಷಣ ಪ್ರತಿಫಲಿಸುವುದಿಲ್ಲ, ಯಾವುದಾದರೂ ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ದ್ವಾರದಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ಪ್ರಸ್ತುತಪಡಿಸಿದಾಗ ಮಾತ್ರ ಟಾಪ್-ಅಪ್ ಸಂಭವಿಸುತ್ತದೆ, ಅದೂ ರೀಚಾರ್ಜ್ ಸಮಯದಿಂದ ಒಂದು ಗಂಟೆಯ ನಂತರ. / After recharge t he recharge value does not reflect immediately on the smartcard, as the top-up happens only when the smart card is presented at the gates in any Metro station, that too after One hour from the time of recharge.