ಬಹು ಆಯ್ಕೆ ಪ್ರಶ್ನೆ ಆಧಾರಿತ ಪ್ರಶ್ನೆ ಪತ್ರಿಕೆ - 2020-21 (ಪ್ರಥಮ ಭಾಷೆ ಕನ್ನಡ -೧೦ನೆಯ ತರಗತಿ)ಅಂಕಗಳು -೪೦
ರಚನೆ - ಕನ್ನಡತಿ ಮಮತಾ ಭಾಗ್ವತ್
೮೭೬೨೧೭೧೩೪೪
Sign in to Google to save your progress. Learn more
ವಿದ್ಯಾರ್ಥಿಯ ಹೆಸರು *
ಶಾಲೆಯ ಹೆಸರು *
ಜಿಲ್ಲೆಯ ಹೆಸರು *
1. ಯಾವುದರ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ ? *
1 point
2. ಸಾರಾ ಅಬೂಬಕ್ಕರ್ ರವರಿಗೆ ದೊರೆತಿರುವ ಪ್ರಶಸ್ತಿ *
1 point
3. ಇರುಳಿನ ಪೆರೆ ಯಾರು ಎಂದು ಶಬರಿ ಹೇಳಿದ್ದಾಳೆ  ? *
1 point
4. ರಾಮನು ಪ್ರೇಮಶುದ್ಧೆ ಎಂದು ಯಾರನ್ನು ಕರೆದಿದ್ದಾನೆ ? *
1 point
5. ವಿಶ್ವೇಶ್ವರಯ್ಯನವರನ್ನು ದಿವಾನರಾಗಿ ನೇಮಿಸಿದವರು ಯಾರು ? *
1 point
6.ಕೈಗಾರಿಕೆಗೆ ಪ್ರಾಶಸ್ತ್ಯ ನೀಡಿದ ವಿಶ್ವೇಶ್ವರಯ್ಯನವರು ಮಾಡಿದ ಘೋಷಣೆ *
1 point
7. ಬೆಂಕಿಯಂಥ ವಚನ ಸೃಷ್ಟಿಗೆ ಯಾವುದರ ಕಸಿ ಮಾಡಬೇಕೆಂದು ದೇವನೂರರು ಹೇಳಿದ್ದಾರೆ ? *
1 point
8. ಮಂಚಮ್ಮ ದೇವತೆಗೆ ಗುಡಿ ಕಟ್ಟುತ್ತಿದ್ದವರು *
1 point
9. ಖಿರ್ದಿ ಪುಸ್ತಕವು ಶಾನುಭೋಗರ *
1 point
10. ವ್ಯಾಘ್ರಗೀತೆ ಗದ್ಯ ಭಾಗದ ಆಕರ ಕೃತಿ *
1 point
11. ನಿನ್ನ ಪಳುವಗೆ ನಮ್ಮ ಕುಲಮನೆಲ್ಲಮನಳಿವ ಬಗೆ ಎಂದು ಹೇಳಿದವರು *
1 point
12. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬರಲು ಕಾರಣ *
1 point
13. ಜಿ .ಎಸ್ . ಶಿವರುದ್ರಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ದೊರಕಿಸಿಕೊಟ್ಟ ಕೃತಿ *
1 point
14. ಕಾಡುಮೇಡುಗಳ ಸ್ಥಿತಿ *
1 point
15. ದ . ರಾ. ಬೇಂದ್ರೆಯವರು ಜನಿಸಿದ ಜಿಲ್ಲೆ *
1 point
16. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ ? *
1 point
17. ಹಸುರಾಗಸ ಹಸುರು ಮುಗಿಲು ಇದರ ಮುಂದಿನ ಸಾಲು *
1 point
18. ಹಲಗಲಿ ಬೇಡರ ಲಾವಣಿಗಳನ್ನು ಹೀಗೂ ಕರೆಯುತ್ತಾರೆ *
1 point
19. ಹಲಗಲಿ ಬೇಡರು ಕೊಂದ ಅಧಿಕಾರಿಯ ಹೆಸರು *
1 point
20 . ಯಾರ ಬಾಯ್ದಂಬುಲಕೆ ಕೈಯೊಡ್ಡುವುದು ತರವಲ್ಲ ಎಂದು ಕೃಷ್ಣನು ಕರ್ಣನಿಗೆ ಹೇಳಿದ್ದಾನೆ ? *
1 point
21. ಫಲುಗುಣ ಎನ್ನುವುದು ಈತನಿಗಿರುವ ಇನ್ನೊಂದು ಹೆಸರು *
1 point
22. ಶಾಲಿವನದೆಡೆಯಲಿ ಬನದಂಚಲಿ ಇರುವುದು *
1 point
23. ದಿನಪಸುತ ಎಂದರೆ ಯಾರು *
1 point
24. ದುರ್ಯೋಧನನ ಅಣುಗಾಳ ಯಾರು ? *
1 point
25. ರಾಮನ ಅಶ್ವಮೇಧದ ಕುದುರೆಯು ಆಶ್ರಮಕ್ಕೆ ಬಂದಾಗ  ವಾಲ್ಮೀಕಿ ಮಹರ್ಷಿಗಳು ಎಲ್ಲಿಗೆ ಹೋಗಿದ್ದರು ? *
1 point
26. ಲವನು ಮಾಡಿದ ಪ್ರತಿಜ್ಞೆ ಯಾವುದು ? *
1 point
27. ಪುಟ್ಟಿಯ ಹರಿದ ಚಿಂದಿ ಬಟ್ಟೆಗಳ ಕಂಡು ಮರುಗಿದವರು *
1 point
28. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ *
1 point
29. ನೀರಲ್ಲೇ ಹುಟ್ಟಿ ನೀರಲ್ಲೇ ಬೆಳೆದು ನೀರು ತಾಕಿದರೆ ಮಾಯವಾಗುವುದು *
1 point
30. ಸ್ವಾಮಿ ವಿವೇಕಾನಂದರನ್ನು ಮಾನವತಾ ಮಿತ್ರ ಎಂದು ಕರೆದವರು *
1 point
31. ಅಹುದಹುದು ಎನ್ನುವ ಪದದ ವ್ಯಾಕರಣ ವಿಶೇಷ *
1 point
32. ತೃತೀಯಾ ವಿಭಕ್ತಿಯ ಕಾರಕಾರ್ಥ *
1 point
33. ಹೋದಾರು ಎನ್ನುವುದು *
1 point
34. ಆ ದೇವತೆ ಪದದಲ್ಲಿರುವ ಸಮಾಸ *
1 point
35. ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಬಳಸುವ ಲೇಖನ ಚಿಹ್ನೆ *
1 point
36. ಕಾರ್ಯ ಪದದ ತದ್ಭವ ರೂಪ *
1 point
37 . ತಾಳಿದವನು ---- *
1 point
38. ಮರವೇರಿದ ಮರ್ಕಟನಂತೆ ಎನ್ನುವ ವಾಕ್ಯವು  ಈ ಅಲಂಕಾರದ ಉದಾಹರಣೆ *
1 point
39. ಭರನಭಭರ ಅಕ್ಷರಗಣಗಳು ಹಾಗೂ ಕೊನೆಯಲ್ಲಿ ಲಘು ಮತ್ತು ಗುರುವಿನಿಂದ ಕೂಡಿದ ಪದ್ಯ *
1 point
40. ಮುಖ್ಯೋಪಾಧ್ಯಾರಿಗೆ ವರ್ಗಾವಣೆ ಪತ್ರ ಕೊಡುವಂತೆ ಕೋರಿ ಬರೆಯುವ ಪತ್ರವು *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy