JavaScript isn't enabled in your browser, so this file can't be opened. Enable and reload.
Vidhyarthi Mitra September Month(2021) Current affairs online Mock Test Part 4
ಇದುವರೆಗೆ ನಮ್ಮ Websiteನಲ್ಲಿ Upload ಮಾಡಲಾದ ಎಲ್ಲಾ ಪ್ರಚಲಿತ ಘಟನೆಗಳ Mock Testನಲ್ಲಿ ಭಾಗವಹಿಸಲು ಈ Link ಮೇಲೆ Click ಮಾಡಿ
https://kannadapoint234.blogspot.com/2021/07/current-affairs-mock-test-in-kannada.html
Sign in to Google
to save your progress.
Learn more
1) 2021ರ ಸೆ.2ರಂದು ಶ್ರೀಲಂಕಾದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನನ ನೀಡಿತು. ಈ ಮೊದಲು ಯಾವ ವರ್ಷದಲ್ಲಿ ಅವಳಿ ಆನೆ ಮರಿ ಜನಿಸಿತ್ತು?
2 points
ಎ.1999
ಬಿ. 2005
ಸಿ.1925
ಡಿ. 1941
Clear selection
2) ಬಿಎಚ್ ಸರಣಿಯ ನಂಬರ್ ಪ್ಲೇಟ್ ಅನ್ನು ಯಾವಾಗ ಪರಿಚಯಿಸಲಾಗುತ್ತಿದೆ?
2 points
ಎ. 2021ರ ಸೆಪ್ಟೆಂಬರ್ 30
ಬಿ. 2021ರ ಸೆಪ್ಟೆಂಬರ್ 15
ಸಿ. 2022ರ ಸೆಪ್ಟೆಂಬರ್ 15
ಡಿ. 2022ರ ಸೆಪ್ಟೆಂಬರ್ 30
Clear selection
3) ವರ್ಷಾಂತ್ಯದ ವೇಳೆಗೆ ಯಾವ ರಾಜ್ಯವು 10 ವರ್ಷದ ಹೊಸ ಹವಾಮಾನ ಕ್ರಿಯಾ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ?
2 points
ಎ. ದೆಹಲಿ
ಬಿ. ಹರಿಯಾಣ
ಸಿ. ಉತ್ತರ ಪ್ರದೇಶ
ಡಿ. ಪಂಜಾಬ್
Clear selection
4) ಲ. ಗಣೇಸನ್ ಯಾವ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ?
2 points
ಎ. ತೆಲಂಗಾಣ
ಬಿ. ಮಣಿಪುರ
ಸಿ. ಅಸ್ಸಾಂ
ಡಿ. ಪಶ್ಚಿಮ ಬಂಗಾಳ
Clear selection
5) ಹಡಗು ಸಚಿವಾಲಯವು ಯಾವ ರಾಜ್ಯದಲ್ಲಿ ಸ್ಕಿಲ್ ಇನ್‌ಸ್ಟಿಟ್ಯೂಟ್ ಆಫ್ ಮರೀನ್ ಸ್ಟಡೀಸ್ ಆರಂಭಿಸಿದೆ?
2 points
ಎ. ಉತ್ತರಪ್ರದೇಶ
ಬಿ. ಹಿಮಾಚಲಪ್ರದೇಶ
ಸಿ. ಕೇರಳ
ಡಿ. ಅಸ್ಸಾಂ
Clear selection
6) ನಬಾರ್ಡ್ ಮಹಿಳೆಯರಿಗಾಗಿ ಆರಂಭಿಸಿರುವ 'ಮೈ ಪ್ಯಾಡ್ ಮೈ ರೈಟ್' ಯೋಜನೆಗೆ ಯಾವ ರಾಜ್ಯದಲ್ಲಿ ಚಾಲನೆ ದೊರೆತಿದೆ?
2 points
ಎ. ತಮಿಳುನಾಡು
ಬಿ. ತ್ರಿಪುರ
ಸಿ. ಗುಜರಾತ್
ಡಿ. ಉತ್ತರಪ್ರದೇಶ
Clear selection
7) ಅಸೋಸಿಯೇಷನ್ ಆಫ್ ರಿನ್ಯೂಯೇಬಲ್ ಎನರ್ಜಿ ಆಫ್ ಸ್ಟೇಟ್ಸ್ (ಎಆರ್‌ಇಎಎಸ್) ಯೋಜನೆಯನ್ನು ಯಾವ ಸಚಿವಾಲಯ ಆರಂಭಿಸಿದೆ?
2 points
ಎ. ಇಂಧನ ಸಚಿವಾಲಯ
ಬಿ. ನ್ಯೂ ಆ್ಯಂಡ್ ರಿನ್ಯೂಯೇಬಲ್ ಎನರ್ಜಿ
ಸಿ. ಹೌಸಿಂಗ್ ಆ್ಯಂಡ್ ಅರ್ಬನ್ ಡೆವಲಪ್ಮೆಂಟ್
ಡಿ. ಕೃಷಿ ಸಚಿವಾಲಯ
Clear selection
8) ಜಾಗತಿಕ ನಾವೀನ್ಯತೆ ಸೂಚ್ಯಂಕ 2021ರಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ?
2 points
ಎ. ಯುಎಸ್
ಬಿ. ಯುಕೆ
ಸಿ. ಜಪಾನ್
ಡಿ. ಸ್ವಿಜರ್ಲೆಂಡ್
Clear selection
9) ಯಾವ ರಾಜ್ಯವು ಕಾಟ್ಲಿಯನ್ನು (Katley) ತನ್ನ ರಾಜ್ಯದ ಮೀನು ಎಂದು ಹೆಸರಿಸಿದೆ?
2 points
ಎ. ಅರುಣಾಚಲ ಪ್ರದೇಶ
ಬಿ. ಪಶ್ಚಿಮಬಂಗಾಳ
ಸಿ. ಅಸ್ಸಾಂ
ಡಿ. ಸಿಕ್ಕಿಂ
Clear selection
10) ಅಕ್ರಮ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲು ಯಾವ ರಾಜ್ಯವು ಹೊಸ ಮಸೂದೆಯನ್ನು ಪರಿಚಯಿಸಿದೆ?
2 points
ಎ. ತಮಿಳುನಾಡು
ಬಿ. ತೆಲಂಗಾಣ
ಸಿ. ಕರ್ನಾಟಕ
ಡಿ. ಕೇರಳ
Clear selection
11) 2021ರ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಎಂದು ಆಚರಿಸಲಾಗುತ್ತದೆ?
2 points
ಎ. ಸೆ.20
ಬಿ. ಸೆ.21
ಸಿ. ಸೆ.22
ಡಿ. ಸೆ.23
Clear selection
12) ಎಮ್ಮಿ 2021 ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದವರು ಯಾರು?
2 points
ಎ. ಜೋಶ್ ಒ'ಕಾನರ್
ಬಿ. ಟೋಬಿಯಾಸ್ ಮೆಂಜೀಸ್
ಸಿ. ಇವಾನ್ ಪೀಟರ್
ಡಿ. ಜೇಸಸ್ ಸುಡೇಕಿಸ್
Clear selection
13) ತ್ರಿಪಕ್ಷೀಯ ಭದ್ರತಾಒಪ್ಪಂದ ಎಯುಕೆಯುಎಸ್ಗೆ ಪ್ರತಿಕ್ರಿಯೆಯಾಗಿ ಯುಎಸ್,ಆಸ್ಟ್ರೇಲಿಯಾದಿಂದ ಯಾವ ರಾಷ್ಟ್ರ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ?
2 points
ಎ. ಜರ್ಮನಿ
ಬಿ. ಫ್ರಾನ್ಸ್
ಸಿ. ರಷ್ಯಾ
ಡಿ. ಜಪಾನ್
Clear selection
14) ಯಾವ ಟಿವಿ ಸರಣಿಯು ಅತ್ಯುತ್ತಮ ನಾಟಕ ಸರಣಿವಿಭಾಗದಲ್ಲಿ ಎಮ್ಮಿ 2021 ಪ್ರಶಸ್ತಿಯನ್ನು ಗೆದ್ದಿದೆ?
2 points
ಎ. ದ ಕ್ರೇನ್
ಬಿ. ದ ಕ್ವಿನ್ಸ್ ಗ್ಯಾಂಬಿಟ್
ಸಿ. ಮನಿ ಹೇಸ್ಟ್
ಡಿ. ಮೇರ್ ಆಫ್ ಈಸ್ಟ್ ಟೌನ್
Clear selection
15) ವಿಶ್ವಸಂಸ್ಥೆಯ ಯಾವ ವಿಭಾಗಕ್ಕೆ ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ರೆಬೆಕಾ ಗ್ರೀನ್ಸ್ ಪ್ಯಾನ್ ಅಧಿಕಾರ ವಹಿಸಿಕೊಂಡಿದ್ದಾರೆ?
2 points
ಎ. ಯುಎನ್ಡಿಪಿ
ಬಿ. ಯುಎನ್ಎಫ್ಪಿಎ
ಸಿ. ಯುಎನ್ಇಪಿ
ಡಿ. ಯುಎನ್ಸಿಟಿಎಡಿ
Clear selection
16) ಜಾಗತಿಕ ನಾವೀನ್ಯತೆ ಸೂಚ್ಯಂಕ2021ರಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
2 points
ಎ. 45ನೇ
ಬಿ. 46ನೇ
ಸಿ. 47ನೇ
ಡಿ.48ನೇ
Clear selection
17) ಯಾವ ರಾಜ್ಯ ಸರ್ಕಾರವು ಫ್ರಾನ್ಸ್ ಸಹಕಾರದೊಂದಿಗೆ ಜೀವವೈವಿಧ್ಯ ಸಂರಕ್ಷಣಾ ಯೋಜನೆಯನ್ನು ಕೈಗೊಂಡಿದೆ?
2 points
ಎ. ಮಧ್ಯಪ್ರದೇಶ
ಬಿ. ರಾಜಸ್ಥಾನ
ಸಿ. ಮಹಾರಾಷ್ಟ್ರ
ಡಿ. ಗುಜರಾತ್
Clear selection
18) ಕರ್ನಾಟಕದ ನಂತರ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತಂದ ಎರಡನೇ ರಾಜ್ಯ ಯಾವುದು?
2 points
ಎ. ಕೇರಳ
ಬಿ. ಗುಜರಾತ್
ಸಿ. ಮಧ್ಯಪ್ರದೇಶ
ಡಿ. ಆಂಧ್ರಪ್ರದೇಶ
Clear selection
19) ಚಲನಚಿತ್ರ ನೀತಿ 2021ರ ಅನುಷ್ಠಾನವನ್ನು ಯಾವ ಕೇಂದ್ರಾಡಳಿತ ಪ್ರದೇಶವು ಅನುಮೋದಿಸಿದೆ?
2 points
ಎ.ಜಮ್ಮು-ಕಾಶ್ಮೀರ
ಬಿ. ಲಡಾಖ್
ಸಿ. ಚಂಡೀಗಢ
ಡಿ. ಪುದುಚೇರಿ
Clear selection
20) ಭಾರತ ಸರ್ಕಾರವು ಶಾಲಾಪೂರ್ವ ಮಕ್ಕಳಿಗಾಗಿ ಯಾವ ಯೋಜನೆಯನ್ನು ಆರಂಭಿಸಲು ಮುಂದಾಗಿದೆ?
2 points
ಎ. ಎನ್ಡಿಇಎಆರ್
ಬಿ. ಎಸ್ಎಫ್ಎಎಲ್
ಸಿ. ವಿದ್ಯಾ ಪ್ರವೇಶ್
ಡಿ. ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಸಿಸ್ಟಂ
Clear selection
21) ಯಾವ ವಿಶ್ವ ನಾಯಕನಿಗೆ ಎಸ್ ಡಿಜಿ ಪ್ರೋಗ್ರೆಸ್ ಪ್ರಶಸ್ತಿ ನೀಡಲಾಗಿದೆ?
2 points
ಎ. ಶೇಖ್ ಹಸೀನಾ
ಬಿ. ಪಿಎಂ ಯೋಶಿಹಿದೆ ಸುಗಾ
ಸಿ. ಸ್ಕಾಟ್ ಮಾರಿಸನ್
ಡಿ. ಜಸಿಂಡಾ ಅರ್ಡೆರ್ನ್
Clear selection
22) ಕ್ಯಾನ್ಸರ್ ರೋಗಿಗಳಿಗಾಗಿ ವಿಶ್ವ ಗುಲಾಬಿ ದಿನವನ್ನು ಎಂದು ಆಚರಿಸಲಾಗುತ್ತದೆ?
2 points
ಎ. ಸೆಪ್ಟೆಂಬರ್ 19
ಬಿ. ಸೆಪ್ಟೆಂಬರ್ 22
ಸಿ. ಅಕ್ಟೋಬರ್ 5
ಡಿ. ಅಕ್ಟೋಬರ್ 11
Clear selection
23) ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಪಡೆದ ಈಡೆನ್ ಬೀಚ್ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿದೆ?
2 points
ಎ. ಪುದುಚೇರಿ
ಬಿ. ತಮಿಳುನಾಡು
ಸಿ. ಕೇರಳ
ಡಿ. ಆಂಧ್ರಪ್ರದೇಶ
Clear selection
24) ಯುಕೆಯ ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆಯ ಹೊಸ ವರದಿಯ ಪ್ರಕಾರ 2050ರ ವೇಳೆಗೆ ಯಾವುದು ವಿಶ್ವದ 3ನೇ ಅತಿದೊಡ್ಡ ಆಮದು ರಾಷ್ಟ್ರವಾಗಲಿದೆ?
2 points
ಎ. ಜಪಾನ್
ಬಿ. ಬಾಂಗ್ಲಾದೇಶ
ಸಿ. ಭಾರತ
ಡಿ. ಫ್ರಾನ್ಸ್
Clear selection
25) ಅಂತಾರಾಷ್ಟ್ರೀಯ ಸಂಕೇತ ಭಾಷಾ(International Sign Language Day)ವನ್ನು ಎಂದು ಆಚರಿಸಲಾಗುತ್ತದೆ?
2 points
ಎ. ಸೆಪ್ಟೆಂಬರ್ 21
ಬಿ. ಸೆಪ್ಟೆಂಬರ್ 23
ಸಿ. ಅಕ್ಟೋಬರ್ 5
ಡಿ. ಅಕ್ಟೋಬರ್ 10
Clear selection
Submit
Clear form
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms
Help and feedback
Contact form owner
Help Forms improve
Report