SDA FDA TARGET TEST-28
Sign in to Google to save your progress. Learn more
Name: *
1.  ʼಯತಿ ವಿಲಂಘನದಿಂದರೆದಲ್ಲೆ ಕನ್ನಡಂʼ ಎಂಬದು ಈ ಗ್ರಂಥದಲ್ಲಿದೆ.
1 point
Clear selection
2.  "Language" ಗ್ರಂಥ ಬರೆದವರು.  
1 point
Clear selection
3.  ತೊಲ್ಕಾಪ್ಪಿಯಾ ಬರೆದ ಗ್ರಂಥ
1 point
Clear selection
4.  ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ತಿರುಳ್ಗನ್ನಡದ ಪ್ರದೇಶಗಳೆಂದು ಎಲ್ಲಿ ತಿಳಿಸಲಾಗಿದೆ?
1 point
Clear selection
5. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ
1 point
Clear selection
6. ʼಭಾಷಾ ವಿಜ್ಙಾನದ ಮೂಲ ತತ್ವಗಳುʼ ಕೃತಿಯನ್ನು ರಚಿಸಿದವರು ………….
1 point
Clear selection
7. A The Kannada Language ಗ್ರಂಥವನ್ನು ಬರೆದವರು.
1 point
Clear selection
8.  ಕವಿರಾಜ ಮಾರ್ಗದಲ್ಲಿ ಉಲ್ಲೇಖಿಸಲ್ಪಟ್ಟ ಕನ್ನಡ ಪದ್ಯಕವಿ.
1 point
Clear selection
9) ಯಾವ ಕಾಲದ ಕಾವ್ಯಗಳನ್ನು ದೇಸಿ ಕಾವ್ಯಗಳೆಂದು ಕರೆಯುತ್ತಾರೆ.
1 point
Clear selection
10) ‘ಶಬ್ದ ಪಾರಮಾರ್ಗಮಶ್ಯಕಂ’ - ಇದು ಶಬ್ದಮಣಿ ದರ್ಪಣದ ಈ ಅಧ್ಯಾಯದಲ್ಲಿದೆ.
1 point
Clear selection
11) ಇವರಿಗೆ ‘ಅಭಿನವ ಕಾಳಿದಾಸ’ ಎಂಬ ಬಿರುದಿತ್ತು.
1 point
Clear selection
12) ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ ಯಾವ ಶೈಲಿಯಲ್ಲಿದೆ?
1 point
Clear selection
13) ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ ಯಾವ ಶೈಲಿಯಲ್ಲಿದೆ?
1 point
Clear selection
14) ಕವಿರಾಜಮಾರ್ಗ ಈ ಕೃತಿಯನ್ನು ಬರೆದವರು.
1 point
Clear selection
15) ಶ್ರವಣಬೆಳಗೊಳದ ಪ್ರಾಚೀನ ಹೆಸರಾಗಿದೆ.
1 point
Clear selection
16) ಪಂಪನನ್ನು ಕನ್ನಡದ “ಕಾಳಿದಾಸ” ಎಂದು ಹೇಳಿದವರು ಯಾರು?
1 point
Clear selection
17) ಪಂಪನಿಗೆ ಸಂಬಂಧಿಸಿದಂತೆ ಕುವೆಂಪುರವರು ಬೆರದ ಕೃತಿ
1 point
Clear selection
18) “ಪುರಾಣನಾಮಚೂಡಾಮಣಿ' ಎಂಬ ಪರ್ಯಾಯನಾಮವಿರುವ ಕೃತಿ
1 point
Clear selection
19) ಪ್ರಶಸ್ತಿ ವಿಜೇತ ‘ಕುಸುಮಬಾಲೆ’ ಎಂಬ ಕನ್ನಡ ಕಾದಂಬರಿಯ ಕರ್ತೃ ಯಾರು?
1 point
Clear selection
20) ಕೆ. ಕೆ. ಹೆಬ್ಬಾರ್ ರವರು ಕನ್ನಡದ
1 point
Clear selection
21) ಕರ್ನಾಟಕದಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆದದ್ದು ಯಾವಾಗ?
1 point
Clear selection
22) ಹೊಸಗನ್ನಡ ಪದ್ಯಗಳ ಪಾದಗಳ ಕೊನೆಯಲ್ಲಿ ನಿಂತು ಅದಕ್ಕೆ ಮುಕ್ತಾಯ ಕೊಡುವ ಅಕ್ಷರಕ್ಕೆ ವಿದ್ವಾಂಸರು ಕೊಟ್ಟ ಹೆಸರು.
1 point
Clear selection
23) ‘ಬಿರುಕು’ ಇದು ಪಿ. ಲಂಕೇಶ ಅವರ ______
1 point
Clear selection
24) ‘ಕರ್ವಾಲೋ’ ಕಾದಂಬರಿಯನ್ನು ರಚಿಸಿದವರು __
1 point
Clear selection
25) ಬಹು ಆಯ್ಕೆಯ ಮಾದರಿ. ಇವು ಪ್ರಾಚೀನ ಚಂಪೂ ಕಾವ್ಯಗಳು
1 point
Captionless Image
Clear selection
Submit
Clear form
Never submit passwords through Google Forms.
This content is neither created nor endorsed by Google.